ವಿಷಯಕ್ಕೆ ಹೋಗು

ಬಳ್ಳಾರಿ ನಾಗ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಳ್ಳಾರಿ ನಾಗ (ಚಲನಚಿತ್ರ)
ಬಳ್ಳಾರಿ ನಾಗ
ನಿರ್ದೇಶನದಿನೇಶ್ ಬಾಬು
ನಿರ್ಮಾಪಕಕೆ. ಮಂಜು
ಕಥೆಶಹೀದ್
ಪಾತ್ರವರ್ಗವಿಷ್ಣುವರ್ಧನ್ ಮಾನಸಿ
ಸಂಗೀತಎಲ್ ಎನ್ ಶಾಸ್ತ್ರಿ
ಸಾಹಿತ್ಯಗೀತಪ್ರಿಯ

ಬಳ್ಳಾರಿ ನಾಗ ೨೦೦೯ರಲ್ಲಿ ಬಿಡುಗಡೆಯಾದ ಚಿತ್ರ. ವಿಷ್ಣುವರ್ಧನ್ ಮರಣದ ಮುನ್ನ ಬಿಡೂಗಡೆಯಾದ ಅವರ ಕೊನೆಯ ಚಿತ್ರ. ಮಲಯಾಳಂರಾಜಮಾಣಿಕ್ಯಂ ಚಿತ್ರದ ರೀಮೇಕ್.[][]

ತಾರಾಗಣ

[ಬದಲಾಯಿಸಿ]

ಬಿಡುಗಡೆ

[ಬದಲಾಯಿಸಿ]

ಈ ಚಿತ್ರವು ೯ ಅಕ್ಟೋಬರ್ ೨೦೦೯ರಂದು ರಾಜ್ಯಾದ್ಯಂತ ಬಿಡುಗಡೆಯಾಯಿತು . ವಿಷ್ಣುವರ್ಧನ್ ಅವರ ನಿಧನದ ಮುನ್ನ ಬಿಡೂಗಡೆಯಾದ ಕೊನೆಯ ಚಿತ್ರ . ಸ್ಕೂಲ್ ಮಾಸ್ಟರ್ ಮತ್ತು ಆಪ್ತರಕ್ಷಕ ಚಿತ್ರಗಳು, ಅವರ ಮರಣದ ನಂತರ ಬಿಡುಗಡೆಯಾದವು.

ವಿಮರ್ಶಾತ್ಮಕ ಪ್ರತಿಕ್ರಿಯೆ

[ಬದಲಾಯಿಸಿ]

ಟೈಮ್ಸ್ ಆಫ್ ಇಂಡಿಯ ಈ ಚಿತ್ರಕ್ಕೆ ೫ ರಲ್ಲಿ ೩.೫ ಸ್ಟಾರ್‌ಗಳನ್ನು ನೀಡುತ್ತ"ಎಲ್ ಎನ್ ಶಾಸ್ತ್ರಿ ಅವರು ಉತ್ತಮ ಸಂಗೀತ ಸಂಯೋಜನೆ ಮಾಡಿದ್ದಾರೆ. ಕೀರ್ತಿ ವಿಷ್ಣುವರ್ಧನ್ ಅವರು ಅತ್ಯುತ್ತಮ ವೇಷಭೂಷಣ ನೀಡಿದ್ದಾರೆ. ಪಳನಿರಾಜ್ ಮತ್ತು ಪಂಬಲ್ ರವಿ ಕೆಲವು ಅತ್ಯುತ್ತಮ ಫೈಟ್‌ಗಳನ್ನು ಸಂಯೋಜನೆ ಮಾಡಿದ್ದಾರೆ" ಎಂದಿದೆ. []. ರೆಡಿಫ್.ಕಾಮ್ ಚಿತ್ರಕ್ಕೆ ೫ ರಲ್ಲಿ ೩ ಸ್ಟಾರ್‌ಗಳನ್ನು ನೀಡುತ್ತ "ಎಲ್ ಎನ್ ಶಾಸ್ತ್ರಿ ಅವರ ಹಿಪ್ ಹಾಪ್ ಹಾಡುಗಳ ಸಂಯೋಜನೆ ಚೆನ್ನಾಗಿದೆ. ಅವರ ಹಿನ್ನೆಲೆ ಸಂಗೀತವೂ ಪ್ಲಸ್ ಪಾಯಿಂಟ್ ಆಗಿದೆ. ಎಂದಿನಂತೆ, ನಿರ್ದೇಶಕ ಬಾಬೂ ಉತ್ತಮ ತಾಂತ್ರಿಕ ಕೆಲಸವನ್ನು ಖಚಿತಪಡಿಸಿದ್ದಾರೆ.ಒಟ್ಟಿನಲ್ಲಿ ಬಳ್ಳಾರಿ ನಾಗ ಆನಂದದಾಯಕ ಮನರಂಜನೆ ನೀಡುತ್ತದೆ" ಎಂದಿದೆ.[]ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಬರೆದದ್ದು "ಬಳ್ಳಾರಿ ನಾಗ ಚಿತ್ರ 'ಜೋರಾಗಿ' ಇದ್ದರೂ, ವಿಷ್ಣು ಅವರ ರಾಕಿಂಗ್‌ ಪ್ರದರ್ಶನದಿಂದಾಗಿ ಟ್ರೀಟ್ ಆಗಿರುತ್ತದೆ".[]

ಉಲ್ಲೇಖಗಳು

[ಬದಲಾಯಿಸಿ]
  1. "Bellary Naga-Review". Archived from the original on 2023-11-28. Retrieved 2024-05-08.
  2. "Part of the job". ಬೆಂಗಳೂರು ಮಿರರ್. Retrieved 28 ಸೆಪ್ಟೆಂಬರ್ 2009.
  3. "Bellary Naga Movie Review". ಟೈಮ್ಸ್ ಆಫ್ ಇಂಡಿಯ. Retrieved 14 ಮೇ 2016.
  4. "Bellary Naga is a breezy entertainer". Retrieved 9 ಅಕ್ಟೋಬರ್ 2009.
  5. "Review - Bellary Naga". Retrieved 12 ಅಕ್ಟೋಬರ್ 2009.