ಬಡೆಕ್ಕಿಲ ಪ್ರದೀಪ್

ವಿಕಿಪೀಡಿಯ ಇಂದ
Jump to navigation Jump to search
ಬಡೆಕ್ಕಿಲ್ಲ ಪ್ರದೀಪ್
ಜನನ
ಕೃಷ್ಣ ಪ್ರದೀಪ್

ವೃತ್ತಿನಟ, ಪತ್ರಕರ್ತ, ರೇಡಿಯೋ ಉದ್ಯಮಿ
ಧ್ವನಿ ನಟನೆ, ಮಾಡಲ್
Years active2010-ಇಂದು

ಬಡೆಕ್ಕಿಲ್ಲ ಪ್ರದೀಪ್ ಭಾರತದ ಕಿರುತರೆ ನಟ, ರೇಡಿಯೋ ಉದ್ಯಮಿ ಮತ್ತು ಮಾಡಲ್.ಸನ್ ಟೇವಿಯ ಸೊಂದ ಭಂದಮ್ (೨೦೧೨-೨೦೧೫) ಕಾರ್ಯಕ್ರಮದಲ್ಲಿ ಪ್ರೇಮ್ ಎಂಬ ಪಾತ್ರದ ಮೂಲಕ ಪರಿಚಿತರು.[೧][೨][೩]

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ದೂರದರ್ಶನದ ಕಾರ್ಯಕ್ರಮಗಳು[ಬದಲಾಯಿಸಿ]

ವರ್ಷ ಶೀರ್ಷಿಕೆ ಪಾತ್ರ ವಾಹಿನಿ ಭಾಷೆ
೨೦೧೧ ಕೃಷ್ಣ ರುಕ್ಮಿಣಿ ಸುವರ್ಣ ಟೀವಿ ಕನ್ನಡ
೨೦೧೨-೨೦೧೫ ಸೊಂದ ಭಂದಮ್ ಪ್ರೇಮ್ ಸನ್ ಟೀವಿ ತಮಿಳು
೨೦೧೩ ಭಾರತಿ[೪] ಜೀ ಕನ್ನಡ ಕನ್ನಡ
೨೦೧೬ ಕಲ್ಯಾಣಂ ಮುದಲ್ ಕಾದಲ್ ವರೈ ಬಿಜ್ಜು ವಿಜಯ್ ಟೀವಿ ತಮಿಳು

ಚಲನಚಿತ್ರ[ಬದಲಾಯಿಸಿ]

ವರ್ಷ ಶೀರ್ಷಿಕೆ ಪಾತ್ರ Language
೨೦೧೫ ಮಿರ್ಚಿ ಮಂಡಕ್ಕಿ ಕಡಕ್ ಚಾಯ್[೫] ಮಿತುನ್ Kannada

ಉಲ್ಲೇಖಗಳು[ಬದಲಾಯಿಸಿ]