ವಿಷಯಕ್ಕೆ ಹೋಗು

ಫ್ರೆಡಾ ಡೌನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅ ಸ್ತ್ರಜ್ರ ಹಿಯರ್
ನೈಟ್ ಸಕ್ಸ್ ಮಿ ಇನ್

ಫ್ರೆಡಾ ಡೌನಿಯವರು ಆಂಗ್ಲ ಭಾಷೆಯ ಸುಪ್ರಸಿದ್ಧ ಕವಿಯತ್ರಿ.ಹಾಗೆಯೇ ಅವರು ಜಗತ್ತು ಕಂಡ ಪ್ರಮುಖ ಮಹಿಳಾ ಸಾಧಕರ ಸಾಲಿನಲ್ಲಿ ಒಬ್ಬರು. ಡೌನಿಯವರು ಲಂಡನಿನ ಶೂಟರ್ಸ್ ಹಿಲ್ನಲ್ಲಿ 20ನೇ ಅಕ್ಟೋಬರ್ 1929ರಲ್ಲಿ ಜನಿಸಿದರು.

ಡೌನಿಯವರು ಕಲೆ ಮತ್ತು ಸಂಗೀತಕ್ಕೆ ತಮ್ಮ ಯೌವನಾವಸ್ತೆಯಲ್ಲಿ ಶ್ರಮವಹಿಸಿ ದುಡಿದರು.ಡೌನಿಯವರು ತಮ್ಮ ಕವನಗಳ ಬಿಡುಗಡೆಯನ್ನು 1970ರಲ್ಲಿ ಆರಂಭಿಸಿದರು. ದ ಸ್ಟ್ರೇಂಜರ್ಸ್ ಹಿಯರ್ ಮತ್ತು ಪ್ಲೇನ್ ಸಾಂಗ್ ಡೌನಿಯವರ ಎರಡು ಪ್ರಮುಖ ಬಿಡುಗಡೆಗಳ ಸಂಗ್ರಹ.ಡೌನಿಯವರ ಕವನಗಳ ಸಂಗ್ರಹವನ್ನು ಅವರ ಮರಣಾನಂತರ ಜಾರ್ಜ್ ಸ್ಜಿರಟ್ಸ್ ಬಿಡುಗಡೆ ಮಾಡಿದರು.                            ಡೌನಿಯವರು ತಮ್ಮ ಯುದ್ಧಅನುಭವನೆನಪುಗಳನ್ನು ದೇರ್ ಈಸ್ ಆಲ್ವೇಸ್ ಬಿ ಯನ್ನು ಇಂಗ್ಲೆಂಡ್;ಎ ಪೊಯಟ್ಸ್ ಚೈಲ್ಡ್ ಹುಡ್ ಎಂಬ ಕವನದಲ್ಲಿ ಅವರ ಜೀವನದ ಕೊನೆಯ ಕ್ಷಣಗಳಲ್ಲಿ ವಿವರಿಸಿದ್ದಾರೆ.ಡೌನಿಯವರ ಕವನಗಳ ಸಂಗ್ರಹಗಳು ವ್ಯಕ್ತಿಗಳ ದಿನನಿತ್ಯದ ಚಟುವಟಿಕೆಗಳು ಹಾಗೂ ಅವರ ವ್ಯಕ್ತಿಗತ ವಿಧಾನಗಳು, ಮುಂತಾದ ವಿಷಯಗಳ ಬಗೆಗಿನ ವಿವರಣೆಗಳನ್ನು ಒಳಗೊಂಡಿದ್ದು, ನಮ್ಮೆಲ್ಲರ ಬದುಕಿಗೆ ಹೋಲಿಕೆ  ಆಗುವಂತಹುದು.ಫ್ರೆಡಾ ಡೌನಿಯವರು 4ನೇ ಮೇ 1993ರರಲ್ಲಿ ವಿಧಿವಶರಾದರು.

ಅವರ ಕವಿತೆಯ ಬಗ್ಗೆ ಜನರ ಅಭಿಪ್ರಾಯ

[ಬದಲಾಯಿಸಿ]

ಡೌನಿ ಅವರು ಸೆಕೆರ್ ಮತ್ತು ವಾರ್ಬರ್ಗ್ ಎರಡು ಪ್ರಮುಖ ಸಂಗ್ರಹಗಳನ್ನು ಪ್ರಕಟಿಸಿದರು ಮತ್ತು ಅವರ ಕವಿ ಸಹಚರರ ಗ್ರಹಿಕೆಯ ನಡುವೆ ರಾಷ್ಟ್ರವ್ಯಾಪಿ ಗುರುತನ್ನು ಪಡೆದರು.ಈ ಸಂಗ್ರಹಗಳಲ್ಲಿ ಮೊದಲನೆಯದು, ಎ ಸ್ಟ್ರೇಂಜರ್ ಹಿಯರ್ (1977), ಆ ಸ೦ಗ್ರಹಕ್ಕೆ ಆರ್ಟ್ಸ್ ಕೌನ್ಸಿಲ್ ಪ್ರಶಸ್ತಿಯನ್ನು ಪಡೆದರು ಮತ್ತು ಜೆಫ್ರಿ ಗ್ರಿಗ್ಸನ್ ಅವರ ಅಪರೂಪದ ಪ್ರಶಂಸೆಗೆ ಕಾರಣವಾಯಿತು, ಅದು "ನಾನು ವರ್ಷಗಳವರೆಗೆ ನೋಡಿದ ಯಾವುದಕ್ಕಿಂತಲೂ ಹೊಸ ಕವಿತೆಯ ಉತ್ತಮ ಪುಸ್ತಕ" ಎಂದು ಬಣ್ಣಿಸಿದೆ.

ಡೌನಿ ಕವಿತೆಯು ಕಠೋರವಾಗಿದ ಸಮಯದಲ್ಲಿ ಶಾಂತವಾಗಿರಿಸುವ ಸದ್ಯತೆ ಇದೆ ಹಾಗು ಅವರ ಕವಿತೆಯಾ ಭಾಷೆಯು ಸುಂದರವಾದ ನಿಖರತೆಯಿ೦ದ ಇದೆ ಒದುಗಾರನನ್ನು ಮರೆಮಾಡುವುದು ಮತ್ತು ಓದುಗನಿಗೆ ಕ್ವಿಸ್ಲಿಲಿಯ ಓರೆಯಾದ ದೃಷ್ಟಿಗೋಚರ ಕೋನವನ್ನು ಒದಗಿಸುವ ತೀವ್ರವಾಗಿ ಗಮನಿಸುವ ಕಣ್ಣು.

ಕವಿತೆಗಳು

[ಬದಲಾಯಿಸಿ]
  • ನೈಟ್ ಸಕ್ಸ್ ಮಿ ಇನ್
  • ಅ ಸ್ತ್ರಜ್ರ ಹಿಯರ್
  • ಲೈಫ಼್ ಸೆವಿ೦ಗ ಪೊ೦ಮ್ಸ್

ಫ್ರೆಡಾ ಡೌನಿಯವರು ೪ ಮೇ ೧೯೯೩ ಬರ್ಕಮ್ಸ್ಟೆಡ್ ಅಲ್ಲಿ ಮರಣವನ್ನು ಹೊ೦ದರು.

ಉಲ್ಲೇಖಗಳು

[ಬದಲಾಯಿಸಿ]

[೪] []

  1. http://www.independent.co.uk/