ಫೆಬ್ರುವರಿ ೮
ಗೋಚರ
(ಫೆಬ್ರವರಿ ೦೮ ಇಂದ ಪುನರ್ನಿರ್ದೇಶಿತ)
ಫೆಬ್ರುವರಿ ೮ - ಫೆಬ್ರುವರಿ ತಿಂಗಳ ಎಂಟನೆಯ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೯ನೇ ದಿನ. ಈ ದಿನದ ನಂತರ ವರ್ಷದಲ್ಲಿ ೩೨೬ ದಿನಗಳು(ಅಧಿಕ ವರ್ಷದಲ್ಲಿ ೩೨೭ ದಿನಗಳು) ಉಳಿದಿರುತ್ತವೆ.
ಫೆಬ್ರುವರಿ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ವರ್ಷ ೧೯೨೫ - ಇರಾನ್ ಏರ್ ಫೋರ್ಸ್ ದಿನ
- ವರ್ಷ ೨೦೧೪ - ಮದೀನಾದ ಹೋಟೆಲ್ ಬೆಂಕಿ, ಸೌದಿ ಅರೇಬಿಯಾ
ಜನನ
[ಬದಲಾಯಿಸಿ]- ವರ್ಷ ೧೮೯೭ - ಭಾರತದ ಹಿಂದಿನ ರಾಷ್ಟ್ರಪತಿಗಳಲ್ಲೊಬ್ಬರಾದ ಜಾಕಿರ್ ಹುಸೇನ್
- ವರ್ಷ ೧೯೪೧ - ಜಗಜಿತ್ ಸಿಂಗ್, ಭಾರತೀಯ ಗಾಯಕ ಮತ್ತು ಗೀತರಚನೆಗಾರ ( ಡಿ. ೨೦೧೧ )
- ವರ್ಷ ೧೯೬೩ - ಮೊಹಮ್ಮದ್ ಅಝರುದ್ದೀನ್, ಭಾರತದ ಕ್ರಿಕೆಟಿಗ ಮತ್ತು ರಾಜಕಾರಣಿ
ನಿಧನ
[ಬದಲಾಯಿಸಿ]- ವರ್ಷ ೧೯೬೮ - ಮೌರಿಸ್ ಬಿಗಿ ಉಡುಗೆ, ಫ್ರೆಂಚ್ ನಟ ( ಬಿ. ೧೯೦೬)
- ವರ್ಷ ೨೦೦೦ - ಡೆರಿಕ್ ಥಾಮಸ್, ಅಮೇರಿಕಾದ ಫುಟ್ಬಾಲ್ ಆಟಗಾರ ( ಬಿ. ೧೯೬೭)
- ವರ್ಷ ೨೦೧೬ - ಫಜ್ಲಿ, ಭಾರತೀಯ ಕವಿ ಮತ್ತು ಗೀತರಚನೆಕಾರ ( ಬಿ. ೧೯೩೮)
ರಜೆಗಳು/ಆಚರಣೆಗಳು
[ಬದಲಾಯಿಸಿ]- ಪ್ರಿಸೆರೆನ್ (Prešeren) ದಿನ (ಸ್ಲೊವೇನಿಯಾ)
- ಪ್ರೊಪೋಸ್ ಡೇ
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |