೨೦೧೪
Jump to navigation
Jump to search
ಇದು ಈಗ ಸಾಮಾನ್ಯವಾಗಿ ಗ್ರೆಗೊರಿಯನ್ ಪಂಚಾಂಗ ಕ್ಕೆ ಅನುಗುಣವಾಗಿರುವ ಕ್ರೈಸ್ತಶಕದ ೨೦೧೪ ನೇ ವರ್ಷ. ಇದು ಬುಧವಾರ ಆರಂಭವಾದ ಸಾಮಾನ್ಯ ವರ್ಷವಾಗಿದೆ. ೩ನೇ ಸಹಸ್ರಮಾನದ ಮತ್ತು ಕ್ರಿ. ಶ. ೨೧ನೇ ಶತಮಾನದ ೧೪ ನೇ ವರ್ಷವೂ, ಕ್ರಿ. ಶ. ೨೦೧೦ರ ದಶಕದ ಐದನೇ ವರ್ಷವೂ ಆಗಿದೆ.