ಫೆಡೋರಾ (ಲೈನಕ್ಸ್ ಡಿಸ್ಟ್ರೀಬ್ಯುಶನ್)

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Fedora
200px
Fedora 12 GNOME.png
Fedora 12 (Constantine)
Company / developer Fedora Project,
(sponsored by Red Hat, Inc.)
OS family Unix-like
Working state Current
Source model Free and open source software
Initial release 2003-11-16[೧]
Latest stable release 12 / ನವೆಂಬರ್ 17, 2009 (2009-11-17)
Latest unstable release 13 beta / ಏಪ್ರಿಲ್ 13, 2010 (2010-04-13)[೨]
Available language(s) Multilingual
Update method Yum (PackageKit)
Package manager RPM Package Manager
Supported platforms IA-32, x86-64, PowerPC
Kernel type Monolithic (Linux)
Userland GNU
Default user interface GNOME
License GNU GPL & Various others.
Official website www.fedoraproject.org

ಫೆಡೋರಾ ,pronounced /fəˈdɔrə/ ಇದು ಒಂದು ಆರ್‌ಪಿಎಂ-ಆಧಾರಿತ, ಸಮುದಾಯ- ಬೆಂಬಲಿತ ಫೆಡೋರಾ ಯೋಜನೆ ಮತ್ತು ರೆಡ್ ಹ್ಯಾಟ್ ಪ್ರಾಯೋಜಿಸಿದ ಲೈನಕ್ಸ್ ಕರ್ನಲ್ ಮೇಲೆ ಸಾಮಾನ್ಯ ಉದ್ದೇಶದೊಂದಿಗೆ ಕಾರ್ಯಾಚರಣೆ ಮಾಡುವ ವ್ಯವಸ್ಥೆಯಾಗಿದೆ. ಫೆಡೋರಾ ಯೋಜನೆಯ ಪ್ರಮುಖ ಧ್ಯೇಯ ಸಹಕಾರಯುತ ಸಮುದಾಯದಂತ ವಿಷಯ ಒಳಗೊಂಡ ಮತ್ತು ಉಚಿತ ಮತ್ತು ಮುಕ್ತ ಮೂಲ ಸಾಫ್ಟವೇರ್ ಅಭಿವೃದ್ಧಿಪಡಿಸುವುದು.[೩]

ಫೆಡೋರಾದ ಒಂದು ಮುಖ್ಯ ಉದ್ದೇಶ ಎಂದರೆ, ಬರೀ ಉಚಿತ ಮತ್ತು ಮುಕ್ತ ಮೂಲ ಪರವಾನಿಗೆ ಒಳಗಡೆ ಸಾಫ್ಟವೇರ್ ವಿತರಣೆ ಮಾಡುವುದಲ್ಲ, ಜತೆಗೆ ಅಂಥ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿ ಇರುವುದೂ ಆಗಿದೆ.[೪][೫] ಫೆಡೋರಾವನ್ನು ವಿಶೇಷ ವಿಷಯಕ್ಕೆ ಸೀಮಿತಗೊಳಿಸುವ ಬದಲಾಗಿ, ಅತ್ಯುನ್ನತ ಬದಲಾವಣೆಗಳನ್ನು ತರುವ ಹಾಗೆ ಸಿದ್ಧಪಡಿಸಿ ಫೆಡೋರಾ ಅಭಿವೃದ್ಧಿ ಪಡಿಸಲಾಗಿದೆ. ಇದು ತನ್ನ ಪ್ರಸ್ತುತತೆಗಳು ಎಲ್ಲ ಜಿಎನ್ ಯು/ ಲೈನಕ್ಸ್ ಡಿಸ್ಟ್ರಿಬ್ಯುಶನ್‌ಗಳಿಗೆ ಲಭ್ಯವಾಗುವ ಭರವಸೆಯನ್ನು ಕೊಡುತ್ತದೆ.[೬]


ತುಲನಾತ್ಮಕವಾಗಿ ಫೆಡೋರಾ ಕಡಿಮೆ ಅವಧಿಯ ಆವರ್ತ ಹೊಂದಿದೆ: ವರ್ಶನ್ X +2 ಬಿಡುಗಡೆಯಾದ ಒಂದು ತಿಂಗಳವರೆಗೆ ವರ್ಶನ್ X ಇರುತ್ತದೆ. ಬಿಡುಗಡೆಯ ಆರು ತಿಂಗಳ ಅವಧಿಯೊಳಗೆ, ಪ್ರತಿಯೊಂದು ವರ್ಶನ್ ನ ಮೆಂಟೇನನ್ಸ್ ಅವಧಿ ಸುಮಾರು 13 ತಿಂಗಳು ಇರುತ್ತದೆ.[೭]

ಪ್ರೊಸೆಸ್ಸರ್ ಆರ್ಕಿಟೆಕ್ಚರ್ ಪವರ್ ಪಿಸಿಗೆ ಸಮಂಜಸವಾದ ಒಳ್ಳೆಯ ಬೆಂಬಲ ನೀಡುವುದರಿಂದಾಗಿ ತಾವು ಫೆಡೋರಾ ಬಳಸಿದ್ದಾಗಿ ಲೈನಕ್ಸ್ ಕೆರ್ನಲ್ ನ ಲೇಖಕ ಲಿನಸ್ ತೋರ್ವಾಲ್ಡ್ಸ್ ಹೇಳುತ್ತಾರೆ. ಈ ಅಪರೇಟಿಂಗ್ ಸಿಸ್ಟಮ್ ಆತನಿಗೆ ಸರ್ವೆ ಸಾಮಾನ್ಯಯಿತು ಮತ್ತು ನಿರಂತರವಾಗಿ ಬಳಸಲು ಆರಂಭಿಸಿದ (2008ರಂತೆ).[೮]

ಡಿಸ್ಟ್ರೋವಾಚ್ ಪ್ರಕಾರ, 2010ರ ಉಬುಂಟು ನಂತರದಲ್ಲಿ ಫೆಡೋರಾ ಎರಡನೇ ಅತ್ಯಂತ ಜನಪ್ರಿಯ ಲೈನಕ್ಸ್-ಆಧಾರಿತ ಅಪರೇಟಿಂಗ್ ಸಿಸ್ಟಮ್ ಆಗಿತ್ತು.[೯]

ಇತಿಹಾಸ[ಬದಲಾಯಿಸಿ]

ರೆಡ್ ಹ್ಯಾಟ್ ಲೈನಕ್ಸ್ ಸ್ಥಗಿತಗೊಂಡ ನಂತರ, 2003ರಲ್ಲಿ ಫೆಡೋರಾ ಯೋಜನೆ ಹುಟ್ಟಿಕೊಂಡಿತು.[೧೦] ಫೆಡೋರಾ ಸಮುದಾಯ ಹಂಚಿಕೆದಾರನಾಗಿರುವ ವೇಳೆ, ರೆಡ್ ಹ್ಯಾಟ್ ಎಂಟರಪ್ರೈಸ್ ಲೈನಕ್ಸ್ ಇದು ರೆಡ್ ಹ್ಯಾಟ್ ನ ಲೈನಕ್ಸ್ ಡಿಸ್ಟ್ರೀಬ್ಯೂಶನ್ ಅಧಿಕೃತ ಬೆಂಬಲಿತ ಏಕೈಕ ಸಂಸ್ಥೆಯಾಗಿತ್ತು.[೧೦] ರೆಡ್ ಹ್ಯಾಟ್ ಎಂಟರಪ್ರೈಸ್ ಲೈನಕ್ಸ್ ಶಾಖೆಗಳು ಅದರ ಬಿಡುಗಡೆಗಳು ಫೆಡೋರಾ ವರ್ಶನ್ಸ್ ಗಳಿಂದ ಬಂದವುಗಳಾಗಿವೆ.[೧೧]

ರೆಡ್ ಹ್ಯಾಟ್ ಲೈನಕ್ಸ್ ಡಿಸ್ಟ್ರೀಬ್ಯೂಷನ್ ಗೆ ಹೆಚ್ಚಿನ ಸಾಫ್ಟವೇರ್ ಒದಗಿಸಿದ ಸ್ವಯಂಸೇವಕ ಯೋಜನೆ, ಮತ್ತು ರೆಡ್ ಹ್ಯಾಟ್ ನ `ಶ್ಯಾಡೋಮ್ಯಾನ್' ಲಾಂಛನದ ಫೆಡೋರಾದಲ್ಲಿ ಬಳಕೆಯಾದ ಲಕ್ಷಣಗಳ ಫೆಡೋರಾ ಲೈನಕ್ಸ್ ನಿಂದ ಫೆಡೋರಾ ಎಂಬ ಹೆಸರು ಬಂದಿದೆ. ರೆಡ್ ಹ್ಯಾಟ್ ಸಾಫ್ಟವೇರ್ ಏತರರು ಸರಳವಾಗಿ ಗುರುತಿಸಲು, ಅಭಿವೃದ್ಧಿಪಡಿಸಲು, ಮತ್ತು ಬಳಸಲು ಸಾಫ್ಟವೇರ್ ಪ್ಯಾಕೇಜಿಸ್ ನ್ನು ಮೂರನೇ ಪಕ್ಷಗಾರ ಉತ್ತಮ ಪರೀಕ್ಷೆಗೊಳಪಡಿಸಿದ ಏಕೈಕ ಭಂಡಾರ ಒದಗಿಸುವ ಉದ್ದೇಶದೊಂದಿಗೆ ಅಂಡರ್ ಗ್ರ್ಯಾಜುವೇಟ್ ಯೋಜನೆಯೊಂದರಂತೆ, 2002ರಲ್ಲಿ ವಾರೆನ್ ಟೊಗಾಮಿಯಿಂದ ಫೆಡೋರಾ ಲೈನಕ್ಸ್ ಆರಂಭವಾಯಿತು. ಜಾಗತಿಕ ಸ್ವಯಂ ಸೇವಕ ಸಮುದಾಯದೊಂದಿಗೆ ಫೆಡೋರಾ ಭಂಡಾರ ಅಭಿವೃದ್ಧಿಯು ಸಹಕಾರಯುತವಾಗಿದೆ, ಇದು ಫೆಡೋರಾ ಲೈನಕ್ಸ್ ಮತ್ತು ರೆಡ್ ಹ್ಯಾಟ್ ಲೈನಕ್ಸ್ ವಿಚಾರ ಸರಣಿಯ ನಡುವಿನ ಪ್ರಮುಖ ವ್ಯತ್ಯಾಸವಾಗಿತ್ತು.[೧೨] ಫೆಡೋರಾ ಯೋಜನೆಯನ್ನು ಫೆಡೋರಾ ಲೈನಕ್ಸ್ ಕೊನೆಯಲ್ಲಿ ಗೃಹಿಸುತ್ತದೆ, ಈ ಸಹಕಾರಯುತ ಅಪ್ರೋಚ್ ನೊಂದಿಗೆ ಕೊಂಡೊಯ್ಯುತ್ತದೆ.[೧೩] ಫೆಡೋರಾ ರೆಡ್ ಹ್ಯಾಟ್ ನ ಟ್ರೇಡ್ ಮಾರ್ಕ್ ಆಗಿದೆ. ಆದಾಗ್ಯೂ ಇದರಲ್ಲಿ ಆರಂಭದಲ್ಲಿ ಫೆಡೋರಾ ರಿಪಾಜಿಟರಿ ಮ್ಯಾನೇಜಮೆಂಟ್ ಸಾಫ್ಟವೇರ್ ಉತ್ಪಾದಕರಿಂದ ವಿವಾದ ಹುಟ್ಟಿಕೊಂಡಿತ್ತು, ಈ ಪ್ರಕರಣ ಇದೀಗ ಪರಿಹರಿಸಲ್ಪಟ್ಟಿದೆ.[೧೪]


ಇದೀಗ ಫೆಡೋರಾ ಸಮುದಾಯದಿಂದ ಚುನಾಯಿತರು ಹೆಚ್ಚಿನ ಸಂಖ್ಯೆಯಲ್ಲಿರುವ ಮಂಡಳಿಯಿಂದ ಫೆಡೋರಾ ಯೋಜನೆ ಆಳಲ್ಪಡುತ್ತದೆ.[೧೫]


ವೈಶಿಷ್ಟ್ಯಗಳು[ಬದಲಾಯಿಸಿ]

ವಿತರಣೆ[ಬದಲಾಯಿಸಿ]

ಪ್ಯಾಕೇಜ್‌ಕಿಟ್‌, ಫೆಡೋರಾದಲ್ಲಿನ ಡೀಫಾಲ್ಟ್ ಪ್ಯಾಕೇಜ್ ನಿರ್ವಾಹಕ ಫ್ರಂಟ್‌-ಎಂಡ್

ಫೆಡೋರಾ ಯೋಜನೆ ಹಲವು ವಿಧದ ಮಾರ್ಗಗಳಲ್ಲಿ ಫೆಡೋರಾ ವಿತರಣೆ ಮಾಡುತ್ತದೆ:[೧೬]

ಈ ಫೆಡೋರಾ ಯೋಜನೆಯು ಫೆಡೋರಾ ಸ್ಪಿನ್ಸ್‌ ಎಂದು ಕರೆಯಲ್ಪಡುವ ಫೆಡೋರಾ ಕಸ್ಟಮ್ ವಿಭಿನ್ನತೆಗಳನ್ನು ಸಹಾ ಹಂಚುತ್ತದೆ.[೧೮] ಫೆಡೋರಾ ಸ್ಪಿನ್ಸ್ ಎಂಬ ಹೆಸರಿನ ಕಸ್ಟಮ್ ವೇರಿಯೇಶನ್ಸ್ ಆಫ್ ಫೆಡೋರಾವನ್ನೂ ಫೆಡೋರಾ ಯೋಜನೆ ವಿತರಣೆ ಮಾಡುತ್ತದೆ. ನಿಶ್ಚಿತವಾದ ಕೊನೆಯ ಬಳಕೆದಾರನ ಅಗತ್ಯಗಳನ್ನು ಪೂರೈಸಲು ಸಾಫ್ಟವೇರ್ ಜತೆ ಮತ್ತು ಸ್ಪಷ್ಟ ಸಾಫ್ಟವೇರ್ ಪ್ಯಾಕೇಜಿಸ್ ಸ್ಥಾಪಿಸಿ ಇವುಗಳನ್ನು ನಿರ್ಮಿಸಲಾಗಿರುತ್ತದೆ. ಫೆಡೋರಾ ಸ್ಪಿನ್ಸ್ ಗಳನ್ನು ಫೆಡೋರಾ ವಿಶೇಷ ಆಸಕ್ತ ಅನೇಕ ಗುಂಪುಗಳಿಂದ ಅಭಿವೃದ್ಧಿ ಪಡಿಸಲಾಗಿರುತ್ತದೆ.[೧೯] ಫೆಡೋರಾ ಲೈವ್ ಯುಎಸ್ ಬಿ ಉತ್ಪಾದಕ ಅಥವಾ ಯುಎನ್‌ಇ ಬೂಟ್ ಇನ್ ಬಳಸುವ ಫೆಡೋರಾದ ಲೈವ್ ಯುಎಸ್ ಬಿ ವರ್ಶನ್ಸ್ ಉತ್ಪಾದಿಸಲೂ ಇದರಿಂದ ಸಾಧ್ಯವಾಗುತ್ತದೆ.

ಎಕ್ ಸ್ಟ್ರಾ ಪ್ಯಾಕೇಜಿಸ್ ಫಾರ್ ಎಂಟರಪ್ರೈಸ್ ಲೈನಕ್ಸ್ (ಇಪಿಇಎಲ್) ಇದು ಫೆಡೋರಾ ಯೋಜನೆಯ ಸ್ವಯಂ ಸೇವಕ ಆಧಾರಿತ ಸಮುದಾಯದ ಪ್ರಯತ್ನವಾಗಿದೆ. ಉತ್ಕೃಷ್ಟ ಗುಣಮಟ್ಟದ ಆಡ್-ಆನ್ ಪ್ಯಾಕೇಜಿಸ್ ಉತ್ಪಾದಿಸಲು ಅದರಿಂದ ಫೆಡೋರಾ ಬೇಸಡ್ ರೆಡ್ ಹ್ಯಾಟ್ ಎಂಟರಪ್ರೈಸ್ ಲೈನಕ್ಸ್ ಮತ್ತು ಸೆಂಟ್ ಓಎಸ್ ಅಥವಾ ಸೈಂಟಿಫಿಕ್ ಲೈನಕ್ಸ್ ನಂತೆ ಅದರ ಸ್ಪರ್ಧಿಸಬಲ್ಲ ಸ್ಪಿನ್ ಆಫ್ಸ್ ಗೆ ಪೂರಕವಾಗುವ ಹಾಗೆ ಫೆಡೋರಾ ಯೋಜನೆ ಭಂಡಾರ ಸೃಷ್ಟಿಸುತ್ತದೆ.[೨೦]

ತಂತ್ರಾಂಶ ಪ್ಯಾಕೇಜ್ ನಿರ್ವಹಣೆಯನ್ನು ಮೂಲತಃ ಯುಮ್‌ ಯುಟಿಲಿಟಿ ನೋಡಿಕೊಳ್ಳುತ್ತಿದೆ.[೨೧] ಪೈರಟ್ ಮತ್ತು ಪಪ್ ನಂಥ ಗ್ರಾಫಿಕಲ್ ಇಂಟರಫೇಸಸ್ ಅಲ್ಲದೆ, ಅಪ್ ಡೇಟ್ಸ್ ಲಭ್ಯವಿದ್ದಾಗ ಪ್ಯಾನೆಲ್ ನಲ್ಲಿ ದೃಶ್ಯ ಸೂಚನೆಗಳನ್ನು ಒದಗಿಸುವ ಪಪ್ ಲೆಟ್ ಒದಗಿಸಲಾಗುತ್ತಿತ್ತು.[೨೧] ಆಪ್ಟ್-ಆರ್ ಪಿಎಂ ಇದು ಯುಮ್‌ಗೆ ಪರ್ಯಾಯವಾಗಿದೆ, ಮತ್ತು ಡಿಬೇನ್ ಅಥವಾ ಡಿಬೇನ್ ಬೇಸಡ್ ಡಿಸ್ಟ್ರಿಬ್ಯೂಶನ್ಸ್ ನಲ್ಲಿ ಜನ ಬಳಕೆಯಿಂದಾಗಿ ಹೆಚ್ಚು ಜನಪ್ರಿಯವಾಗಿರಬಹುದು, ಅಲ್ಲಿ ಪ್ಯಾಕೇಜಿಸ್ ನಿರ್ವಹಣೆ ಮಾಡಲು ಸುಧಾರಿತ ಪ್ಯಾಕೇಜಿಂಗ್ ಸಲಕರಣೆ ಬಳಸಲಾಗುತ್ತದೆ.[೨೨] ಹೆಚ್ಚುವರಿಯಾಗಿ, ವ್ಯವಸ್ಥೆಗೆ ಅಧಿಕ ಭಂಡಾರ ಸೇರಿಸಬಹುದಾಗಿದೆ, ಫೆಡೋರಾದಲ್ಲಿ ಉಪಲಬ್ಧವಿಲ್ಲದ ಪ್ಯಾಕೇಜಿಸ್ ಗಳನ್ನು ಇನಸ್ಟಾಲ್ ಮಾಡಲು ಇದರಿಂದ ಸಾಧ್ಯವಾಗುತ್ತದೆ.[೨೩]

ತಂತ್ರಾಂಶ ಭಂಡಾರಗಳು[ಬದಲಾಯಿಸಿ]

ಫೆಡೋರಾ 7 ಗಿಂತ ಮೊದಲು, ಎರಡು ಮುಖ್ಯ ಭಂಡಾರಗಳಿದ್ದವು- ಕೋರ್ ಹಾಗೂ ಎಕ್ ಸ್ಟ್ರಾ. ಫೆಡೋರಾ ಕೋರ್. ಅಪರೇಟಿಂಗ್ ಸಿಸ್ಟಮ್ ಗೆ ಅಗತ್ಯವಾದ ಎಲ್ಲ ಮೂಲ ಪ್ಯಾಕೇಜಿಸ್ ಒಳಗೊಂಡಿದೆ, ಅಲ್ಲದೆ ಇತರ ಪ್ಯಾಕೇಜಿಸ್ ಸಿಡಿ, ಡಿವಿಡಿಗಳನ್ನು ಇನಸ್ಟಾಲ್ಲೇಶನ್ ಜತೆಗೆ ವಿತರಣೆ ಮಾಡಲಾಗುತ್ತದೆ, ಮತ್ತು ಅದು ರೆಡ್ ಹ್ಯಾಟ್ ಡೆವಲಪರ್ಸ್ ಅವರಿಂದ ಮಾತ್ರ ನಿರ್ವಹಿಸಲ್ಪಡುತ್ತದೆ. ಫೆಡೋರಾ ಎಕ್ಸ್ಟ್ರಾಸ್‌, ದ್ವಿತೀಯ ಸಾಧನವಾಗಿದ್ದು ಇದು ಫೆಡೋರಾ ಕೋರ್‌ 3ರಲ್ಲಿ ಒಳಗೊಂಡಿದೆ. ಇದು ಸಮೂಹದಿಂದ ನಿಯಂತಿಸಲ್ಪಡುತ್ತಿದ್ದು ಇದನ್ನು ಸಿಡಿ/ಡಿವಿಡಿ ಇನ್ಸ್ಟಾಲೇಷನ್‌ನಿಂದ ಹಂಚೆಕೆ ಮಾಡಲಾಗದು. ಫೆಡೋರಾ 7 ಇದು ಕೋರ್ ಮತ್ತು ಎಕ್ಸ್ಟ್ರಾಸ್‌ ಒಂದಾದ ಸಮಯದಿಂದಲೂ ಇದರ ಹಂಚಿಕೆಯು ಕೋರ್ ಎಂಬ ಹೆಸರಿನಿಂದ ಇದು ಹಂಚಿಕೆಯಲ್ಲಿ ಕೆಳಮಟ್ಟಕ್ಕೆ ಬಂದಿದೆ.[೨೪] ಇದು ಸಮೂಹ ಒಪ್ಪಿಗೆಯ ಪ್ಯಾಕೇಜ್‌ಗಳಿಗೆ ಕೂಡ ಅವಕಾಶ ನೀಡಿದೆ. ಇದನ್ನು ಈ ಮೊದಲು ರೆಡ್‌ಹ್ಯಾಟ್‌ ಡೆವೆಲಪರ್ಸ್‌ರಿಂದ ಒಪ್ಪಿಗೆಯನ್ನು ಪಡೆದಿತ್ತು.

ಅಲ್ಲದೆ, ಫೆಡೋರಾ 7 ಬಿಡುಗಡೆಯಾಗುವ ಮೊದಲು ಫೆಡೋರಾ ಲೆಗಾಸಿ ಎಂಬ ಮೂರನೇ ಭಂಡಾರ ಇತ್ತು. ಈ ಭಂಡಾರವು ಸಮುದಾಯ- ನಿರ್ವಹಣೆ ಮಾಡುವುದು ಮತ್ತು ಹಳೆಯ ಫೆಡೋರಾ ಕೋರ್ ಡಿಸ್ಟ್ರಿಬ್ಯೂಶನ್ಸ್ ಮತ್ತು ಅಧಿಕೃತವಾಗಿ ಹೆಚ್ಚು ನಿರ್ವಹಣೆಯಿಲ್ಲದ ಆಯ್ದ ರೆಡ್ ಹ್ಯಾಟ್ ಲೈನಕ್ಸ್ ಬಿಡುಗಡೆ ಮಾಡಿದವುಗಳ ಲೈಫ್ ಸೈಕಲ್ ಹೆಚ್ಚಿಸುವುದಕ್ಕೆ ಮುಖ್ಯವಾಗಿ ಸಂಬಂಧಿಸಿದ್ದಾಗಿದೆ.[೨೫] ಫೆಡೋರಾ ಲಿಗಾಸಿ ಡಿಸೆಂಬರ್ 2006ರಲ್ಲಿ ಮುಚ್ಚಲ್ಪಟ್ಟಿತು.[೨೬]

ಆ ತಂತ್ರಾಂಶದ ವಿತರಣೆಯಿಂದ ಯುಎಸ್ ಕಾನೂನು ಉಲ್ಲಂಘನೆಯಾಗಬಹುದೆಂದು ಅಥವಾ ಫೆಡೋರಾದ ಉಚಿತ ತಂತ್ರಾಂಶ ಅರ್ಥವನ್ನು ತಲುಪಲು ಆಗದ್ದರಿಂದ ಫೆಡೋರಾ ಒಳಗೊಳ್ಳದ ಹೆಚ್ಚಿನ ಪ್ಯಾಕೇಜಿಸ್ ನ್ನು ಅಸ್ತಿತ್ವದಲ್ಲಿದ್ದ ಥರ್ಡ್ ಪಾರ್ಟಿ ಭಂಡಾರಗಳು ವಿತರಣೆ ಮಾಡಿದವು. ಪ್ರಥಮ ಥರ್ಡ್ ಪಾರ್ಟಿ ಭಂಡಾರ ಮತ್ತು ಏಕೈಕ ಸಂಪೂರ್ಣ ಸ್ಪರ್ಧಾತ್ಮಕವಾದದ್ದೆಂದರೆ ಆರ್ ಪಿಎಂ ಫ್ಯೂಜನ್ ಮತ್ತು ಲಿವ್ನಾ. ಆರ್ ಪಿಎಂ ಫ್ಯೂಜನ್ ಇದು ಹಲವು ಥರ್ಡ್ ಪಾರ್ಟಿ ನಿರ್ವಾಹಕರ ಜಂಟಿ ಪ್ರಯತ್ನವಾಗಿದೆ. ಕಾನೂನಿನ ಕಾರಣಗಳಿಂದಾಗಿ ಲಿವ್ನಾ ಈಗಲೂ ಆರ್ ಪಿಎಂ ಫ್ಯೂಜನ್ ನ ವಿಸ್ತರಣೆ ರೂಪದಲ್ಲಿ ಪ್ರತ್ಯೇಕವಾಗಿ ನಿರ್ವಹಿಸಲ್ಪಡುತ್ತಿದೆ. ಮತ್ತು ಎನಕ್ರಿಪ್ಟೆಡ್ ಡಿವಿಡಿ ಪ್ರೇಬ್ಯಾಕ್ ಸಪೋರ್ಟ ಸಲುವಾಗಿ ಮಾತ್ರ ಲಿಬ್ ಡಿವಿಡಿಸಿಎಸ್ ಎಸ್ (libdvdcss) ಪ್ಯಾಕೇಜ್ ಪ್ರಸ್ತುತಪಡಿಸುತ್ತದೆ.

ಭದ್ರತಾ ವೈಶಿಷ್ಟ್ಯಗಳು[ಬದಲಾಯಿಸಿ]

ಭದ್ರತೆ ಫೆಡೋರಾದ ಪ್ರಮುಖ ವೈಶಿಷ್ಟ್ಯಗಳಲ್ಲಿ ಒಂದು. ಸೆಕ್ಯುರಿಟಿ ಎನೆಹಾನ್ಸಡ್‌ ಲೈನಕ್ಸ್ ಇದು ಫೆಡೋರಾ ಭದ್ರತಾ ಲಕ್ಷಣಗಳಲ್ಲಿ ಒಂದು. ಲೈನಕ್ಸ್ ಕೆರ್ನಲ್ ನಲ್ಲಿ ಲೈನಕ್ಸ್ ಸೆಕ್ಯುರಿಟಿ ಮಾಡುಲಸ್ (ಎಲ್ ಎಸ್ ಎಂ) ಬಳಕೆ ಮಾಡುವ ಮೂಲಕ ಕಡ್ಡಾಯ ಎಕ್ಸೆಸ್ ಕಂಟ್ರೋಲ್ಸ್ ಸೇರಿದಂತೆ ವಿವಿಧ ಭದ್ರತಾ ನಿಯಮಗಳನ್ನು ಜಾರಿಗೊಳಿಲಾಗಿದೆ. [೨೭] ಫೆಡೋರಾ ಇದು ಸೀ ಲೈನಕ್ಸ್ ಮೂಲಕ ಪ್ರಮುಖ ವಿತರಣೆ ಮಾಡುವುದಾಗಿದೆ.[೨೮] ಎಸ್‌ಇಲಿನಕ್ಸ್‌ ಇದು ಫೆಡೋರಾ ಕೋರ್‌ 2ನಲ್ಲಿ ಪರಿಚಯಿಸಲ್ಪಟ್ಟಿತು. ಇದು ಡಿಫಾಲ್ಟ್ ನಿಂದ ಅಸಮರ್ಥ, ಅಪರೇಟಿಂಗ್ ಸಿಸ್ಟಮ್ ಹೇಗೆ ಕೆಲಸ ಮಾಡುತ್ತದೋ ಅದರಂತೆ ತೀವ್ರವಾಗಿ ಬದಲಾಗುತ್ತದೆ, ಆದರೆ, ಸ್ಪಾರ್ಕ್ (ಎಸ್ ಪಿಎಆರ್ ಸಿ) ಶಕ್ತಗೊಳಿಸಿದೆ.[clarification needed]

ಬಿಡುಗಡೆಗಳು[ಬದಲಾಯಿಸಿ]

ಫೆಡೋರಾ ಕೋರ್‌ 1–4[ಬದಲಾಯಿಸಿ]

ಫೆಡೋರಾ ಕೋರ್‌ 1
GNOME ಬಳಸಿ ಮತ್ತು ಬ್ಲೂ‌ಕರ್ವ್ ಥೀಮ್‌ನೊಂದಿಗೆ ಫೆಡೋರಾ ಕೋರ್‌ 4

ಫೆಡೋರಾ ಕೋರ್ 1 ಮೊದಲ ವರ್ಶನ್ ಆಗಿದ್ದು, ಇದು 2003ರ ನವೆಂಬರ್ 6ರಂದು ಬಿಡುಗಡೆಯಾಗಿತ್ತು.[೧] ಇದರ ಗುಪ್ತ ನಾಮ ಯಾರೋ (ವೈಎಆರ್ ಆರ್ ಓಡಬ್ಲೂ) ಆಗಿತ್ತು. ಫೆಡೋರಾ ಕೋರ್ 1 ರೆಡ್ ಹ್ಯಾಟ್ ಲೈನಕ್ಸ್ 9 ಆಧಾರಿತ ಮತ್ತು ಲೈನಕ್ಸ್ ಕರ್ನಲ್ ನ ವರ್ಶನ್ 2.4.19, ಜಿಎನ್ಓಎಂಇಯ ವರ್ಶನ್ 2.4 ಡೆಸ್ಕಟಾಪ್ ಎನ್ವಿರಾನಮೆಂಟ್, ಮತ್ತು ವರ್ಶನ್ 3.1 ಆಫ್ ಕೆಡಿಇ (ದಿ ಕೆ ಡೆಸ್ಕಟಾಪ್ ಎನ್ವಿರಾನಮೆಂಟ್) ಯೊಂದಿಗೆ ವಾಣಿಜ್ಯೋದ್ದೇಶಕ್ಕೆ ಸಾಗಿಸಲ್ಪಟ್ಟಿತು.[೨೯]

ಫೆಡೋರಾ ಕೋರ್ 2 ಮೇ 18 2004ರಲ್ಲಿ ಬಿಡುಗಡೆಯಾಗಿದ್ದು, ಕೋಡ್ ಹೆಸರು ಟೆಟ್ ನಂಗ್ .[೩೦] ಇದು ಲೈನಕ್ಸ್ 2.6, ಜಿಎನ್ ಓಎಂಇ 2.6, ಕೆಡಿಇ 3.2, ಮತ್ತು ಎಸ್‌ಇಲೈನಕ್ಸ್‌‍[೩೦]ನೊಂದಿಗೆ ವಾಣಿಜ್ಯೋದ್ದೇಶಕ್ಕಾಗಿ ಸಾಗಿಸಲ್ಪಟ್ಟಿತು. (ಫೆಡೋರಾ ಕೋರ್ ರಾನ್ ನ ತೀವ್ರ ಬದಲಾವಣೆಯಾಗಿದ್ದರಿಂದ ಸೀಲೈನಕ್ಸ್ ಕಾಣದಾಗಿ ಅಸಮರ್ಥವಾಯಿತು).[೩೧] ಎಕ್ಸ್ ಫ್ರೀ 86 ಇದನ್ನು ಹೊಸದಾದ ಎಕ್ಸ್.ಓಆರ್ ಜಿ ಬದಲಿಸಿತು, ಈ ಮೊದಲಿನ ಅಧಿಕೃತ ಬಿಡುಗಡೆ ಎಕ್ಸ್11ಆರ್6 ಸೇರ್ಪಡೆ, ಎಕ್ಸ್ ರೆಂಡರ್ ಗೆ ಹಲವಾರು ಅಪ್ ಡೇಟ್ಸ್ ನೊಂದಿಗೆ ಹೆಚ್ಚುವರಿಯಾಗಿ ಸೇರ್ಪಡೆಯಾದ, ಎಕ್ಸ್ ಎಫ್ ಟಿ, ಎಕ್ಸ್ ಕರ್ಸರ್, ಫಾಂಟ್ ಕಾನ್ಫಿಗ ಲೈಬ್ರರೀಸ್, ಮತ್ತು ಇತರೆ ಮಹತ್ವದ ಸುಧಾರಣೆಗಳು.[೩೧]


ಫೆಡೋರಾ ಕೋರ್ 3 ನವೆಂಬರ್ 8ರ 2004ರಂದು ಬಿಡುಗಡೆಯಾಗಿದ್ದು, ಇದರ ಕೋಡ್ ಹೆಸರು ಹೇಡಲಬರ್ಗ್ .[೩೨] ಇದು ಮೋಜಿಲ್ಲಾ ಫೈರಫಾಕ್ಸ್ ವೆಬ್ ಬ್ರೌಸರ್ ಒಳಗೊಂಡ ಮೊದಲ ಫೆಡೋರಾ ಕೋರ್ ಆಗಿದ್ದು, ಜತೆಗೆ ಇಂಡಿಕ್ ಭಾಷೆಗಳಿಗೆ ಸಪ್ಪೋರ್ಟ ಆಯಿತು.[೩೨] ಲೈಲೋ ಬೂಟ್ ಲೋಡರ್ ಇಳಿಕೆಗೆ ಗ್ರಬ್ (ಜಿಆರ್ ಯುಬಿ) ಅನುಗ್ರಹವನ್ನೂ ಇದರ ಬಿಡುಗಡೆ ತೋರಿಸಿತ್ತು.[೩೨] ಸೀಲೈನಕ್ಸ್ ಕೂಡ ಡಿಫಾಲ್ಟ್ ಪ್ರಕಾರ ಅಸಮರ್ಥವಾಯಿತು. ಆದರೆ, ಫೆಡೋರಾ ಕೋರ್ 2ರಲ್ಲಿ ಬಳಸಿದ ನಿಯಮಕ್ಕಿಂತ ಕಡಿಮೆ ಕಟ್ಟುನಿಟ್ಟಾದ ಹೊಸದೊಂದು ನಿಯಮ ನಿಮಿತ್ತಪಡಿಸಲಾಯಿತು.[೩೨] ಫೆಡೋರಾ ಕೋರ್‌ 3 shipped with GNOME 2.8 and KDE 3.3.[೩೨] ಫೆಡೋರಾ ಕೋರ್ 3 ಜಿಎನ್ಓಎಂಇ 2.8 ಮತ್ತು ಕೆಡಿಇ 3.3ಯೊಂದಿಗೆ ವಾಣಿಜ್ಯೋದ್ದೇಶಕ್ಕಾಗಿ ಸಾಗಣೆಯಾಯಿತು. ಇದು ಹೊಸ ಫೆಡೋರಾ ಎಕ್ಸಟ್ರಾಸ್ ರೆಪೋಜಿಟರಿ ಒಳಗೊಂಡ ಪ್ರಥಮ ಬಿಡುಗಡೆಯಾಗಿದೆ.[೩೩]


ಫೆಡೋರಾ ಕೋರ್ 4 ಜೂನ್ 13, 2005ರಲ್ಲಿ ಸ್ಟೆಂಟ್ಜ್ ಎಂಬ ಕೋಡ್ ಹೆಸರಿನೊಂದಿಗೆ ಬಿಡುಗಡೆಯಾಯಿತು.[೩೪] ಇದು ಲೈನಕ್ಸ್ 2.6.11,[೩೪] ಕೆಡಿಇ 3.4 ಮತ್ತು ಜಿಎನ್ಓಎಂಇ 2.10 ನೊಂದಿಗೆ ವಾಣಿಜ್ಯೋದ್ದೇಶಕ್ಕೆ ಸಾಗಣೆಯಾಯಿತು.[೩೫] ರೆಡ್ ಹ್ಯಾಟ್ ಬ್ಲ್ಯೂಕರ್ವ್ ವಿಷಯವಸ್ತುವಿನಿಂದ ಪ್ರೇರೇಪಿಸಿದ ಹೊಸ ಕ್ಲೀಯರ್ ಲೂಕ್ಸ್ ವಿಷಯ ವಸ್ತುವನ್ನು ಈ ವರ್ಶನ್ ಪರಿಚಯಿಸಿತು.[೩೫] ಅಲ್ಲದೇ ಓಪನ್ ಆಫಿಸ್.ಓಆರ್ ಜಿ 2.0 ಆಫೀಸ್ ಸ್ಯೂಟ್ ನೊಂದಿಗೆ ವಾಣಿಜ್ಯೋದ್ದೇಶಕ್ಕಾಗಿ ಸಾಗಣೆಯಾಯಿತು, ಅದರಂತೆ ಎಕ್ಸೆನ್, ಉನ್ನತ ಕಾರ್ಯನಿರ್ವಹಣೆ ಮತ್ತು ಸುಭದ್ರ ಮುಕ್ತ ಮೂಲ ವರ್ಚುವಲೈಜೇಶನ್ ಫ್ರೇಮ ವರ್ಕ್.[೩೫] ಪಾವರ್ ಪಿಸಿ ಸಿಪಿಯು ಆರ್ಕಿಟೆಕ್ಚರ್ ಗೆ ಬೆಂಬಲಿತವಾಗಿಯೂ, ಮತ್ತು ಸೀಲೈನಕ್ಸ್‌‌ಗೆ ಸುಮಾರು 80 ಹೊಸ ನಿಯಮಗಳನ್ನು ಇದು ಪರಿಚಯಿಸಿತು.[೩೫]

ಫೆಡೋರಾ ಕೋರ್‌ 5–6[ಬದಲಾಯಿಸಿ]

DNA ಥೀಮ್‌ನೊಂದಿಗೆ ಫೆಡೋರಾ ಕೋರ್‌ 6

ಕೊನೆಯ ಎರಡು ಕೋರ್ ಗಳು ತಮ್ಮನ್ನು ವ್ಯಾಖ್ಯಾನಿಸುವ ನಿಶ್ಚಿತ ಕುಶಲಕಲೆ ಪರಿಚಯಿಸಿದವು. ಆ ನಂತರದ ಫೆಡೋರಾ ವರ್ಶನ್ ಗಳಲ್ಲಿ ಇದೇ ಟ್ರೆಂಡ್ ನಿರಂತರವಾಗಿ ಮುಂದುವರಿದುಕೊಂಡು ಬಂತು.

ಫೆಡೋರಾ ಕೋರ್ 5 ಮಾರ್ಚ್ 20, 2006ರಲ್ಲಿ ಬೋರ್ಡೆಕ್ಸ್ ಕೋಡ್ ಹೆಸರಿನೊಂದಿಗೆ ಬಿಡುಗಡೆಯಾಯಿತು, ಮತ್ತು ಫೆಡೋರಾ ಬಬಲ್ಸ್ ಕುಶಲಕಲೆ ಪರಿಚಯಿಸಿತು.[೩೬] ಇದು ಬೀಗಲ್, ಎಫ್-ಸ್ಪಾಟ್ ಮತ್ತು ಟಾಂಬೆ ನಂಥ ಮೋನೋ ಮತ್ತು ಟೂಲ್ಸ್ ನಿರ್ಮಿತ ಒಳಗೊಂಡ ಮೊದಲ ಫೆಡೋರಾ ಬಿಡುಗಡೆಯಾಗಿತ್ತು.[೩೬] ಅಲ್ಲದೇ ಇದು ಪಪ್ ಮತ್ತು ಪೈರಟ್ (ಯೆಲ್ಲೋ ಡಾಗ್ ಅಪ್ ಡೇಟರ್, ಮಾಡಿಫೈಡ್ ನೋಡಿ) ನಂಥ ಹೊಸ ಪ್ಯಾಕೇಜ್ ಮ್ಯಾನೇಜಮೆಂಟ್ ಟೂಲ್ಸ್ ಪರಿಚಯಿಸಿತು. ಅಲ್ಲದೇ, ನೇಟಿವ್ ಪಾಸಿಕ್ಸ್ ಥ್ರೇಡ್ ಲೈಬ್ರರಿಯಿಂದ ಸ್ಥಳಾಂತರವಾಗಿದ್ದ ಲಾಂಗ್ ಡೆಪ್ರೆಕೇಟೆಡ್ (ಬಟ್ ಕೆಪ್ಟ್ ಫಾರ್ ಕಾಂಪಿಟೇಬಿಲಿಟಿ) ಲೈನಕ್ಸ್ ಥ್ರೇಡ್ಸ್ ಅನ್ನು ಒಳಗೊಳ್ಳದ ಮೊದಲ ಫೆಡೋರಾ ಬಿಡುಗಡೆಯಾಗಿತ್ತು.[೩೭]

ಫೆಡೋರಾ ಕೋರ್ 6 ಅಕ್ಟೋಬರ್ 24, 2006ರಲ್ಲಿ ಜೋಡ್ ಎಂಬ ಕೋಡ್ ಹೆಸರಿನೊಂದಿಗೆ ಬಿಡುಗಡೆಯಾಯಿತು.[೩೮] ಇದು ಫೆಡೋರಾ ಕೋರ್ 5ದಲ್ಲಿ ಬಳಸಲಾಗಿದ್ದ ಫೆಡೋರಾ ಬಬಲ್ಸ್ ಕುಶಲಕಲೆಯನ್ನು ಸ್ಥಳಾಂತರಿಸಿ, ಫೆಡೋರಾ ಡಿಎನ್ ಎ ಕುಶಲಕಲೆಯನ್ನು ಇದು ಪರಿಚಯಿಸಿತು.[೩೯] ಈ ಕೋಡ್ ಹೆಸರು ವಿಲ್ಲೇನ್, ಜನರಲ್ ಜೋಡ್ ಕುಖ್ಯಾತಿಯ ಸೂಪರ್ ಮ್ಯಾನ್ ಡಿಸಿ ಕಾಮಿಕ್ ಬುಕ್ಸ್ ನಿಂದ ನಿಷ್ಪನ್ನವಾಗಿದೆ.[೪೦] ಕಾಂಪೀಜ್ ಕಾಂಪೋಜಿಟಿಂಗ್ ವಿಂಡೋ ಮ್ಯಾನೇಜರ್ ಮತ್ತು ಎಐಜಿಎಲ್ ಎಕ್ಸ್ (ಸ್ಟ್ಯಾಂಡರ್ಡ್ ಡೆಸ್ಕಟಾಪ್ ಮೇಲೆ ಜಿಎಲ್- ಎಕ್ಸಲರೇಟೆಡ್ ಎಫೆಕ್ಟ್ಸ್ ಶಕ್ತಗೊಳಿಸುವ ತಂತ್ರಜ್ಞಾನ) ಗೆ ಈ ವರ್ಶನ್ ಸಪೋರ್ಟ್ ಪರಿಚಯಿಸಿತು.[೩೯] ಫೈರಫಾಕ್ಸ್ 1.5 ಡಿಫಾಲ್ಟ್ ವೆಬ್ ಬ್ರೌಸರ್ ಆಗಿ, ಮತ್ತು ಡೆವಲಪರ್ಸ್ ಗೆ ತಾವು ಬಳಸುವ ಹಾರ್ಡವೇರ್ ಬಗ್ಗೆ ಬಳಕೆದಾರರಿಗೆ ಮಾಹಿತಿ ಒದಗಿಸುವ ಅನುಮತಿ ನೀಡುವ ಟೂಲ್ ಸ್ಮೋಲ್ಟ್ ಆಗಿ ಇದು ವಾಣಿಜ್ಯೋದ್ದೇಶಕ್ಕೆ ಸಾಗಣೆಯಾಯಿತು.

ಫೆಡೋರಾ 7[ಬದಲಾಯಿಸಿ]

ಫೆಡೋರಾ 7, ಕೋಡ್ ಹೆಸರು ಮೂನ್ ಶೈನ್ , ಇದು ಮೇ 31, 2007ರಲ್ಲಿ ಬಿಡುಗಡೆಯಾಯಿತು.[೪೧] ಫೆಡೋರಾ 6 ಮತ್ತು ಫೆಡೋರಾ 7 ಇವುಗಳ ನಡುವಿನ ದೊಡ್ಡ ವ್ಯತ್ಯಾಸ ಎಂದರೆ, ರೆಡ್ ಹ್ಯಾಟ್ `ಕೋರ್' ಮತ್ತು ಕಮ್ಯುನಿಟಿ ಎಕ್ಸಟ್ರಾಸ್ ರೆಪೋಜಿಟರೀಸ್ ಸೇರಿಸುವುದು[೪೧], ಮತ್ತು ಆ ಪ್ಯಾಕೇಜಿಸ್ ನಿರ್ವಹಣೆಗೆ ಅದರ ಸ್ಥಳದಲ್ಲಿ ಇಟ್ಟ ಹೊಸ ಸ್ಥಾಪಿತ ವ್ಯವಸ್ಥೆ. ಬಳಕೆದಾರನಿಗೆ ಪೂರ್ತಿ ಅನುಸರಣೆಯಾದ ಫೆಡೋರಾ ಡಿಸ್ಟ್ರೀಬ್ಯೂಶನ್ಸ್ ಸೃಷ್ಟಿಸಲು ಶಕ್ತವಾಗುವಂತೆ ಸಂಪೂರ್ಣ ಹೊಸ ನಿರ್ಮಿತ ಮತ್ತು ತಯಾರಿಸಿದ ಟೂಲ್ಸ್ ಬಳಸಿ ಇದನ್ನು ಬಿಡುಗಡೆ ಮಾಡಲಾಗಿದೆ. ಇದು ಯಾವುದೇ ಥರ್ಡ್ ಪಾರ್ಟಿ ಪ್ರೊವೈಡರಿಂದ ಬಂದ ಪ್ಯಾಕೇಜಿಸ್ ಸಹ ಒಳಗೊಂಡಿದೆ.[೪೧]

ಫೆಡೋರಾ 7ಕ್ಕೆ ಮೂರು ವಿಧದ ಅಧಿಕೃತ ಸ್ಪಿನ್ಸ್ ಲಭ್ಯ ಇವೆ.[೪೨]


 • ಲೈವ್- ಎರಡು ಲೈವ್ ಸಿಡಿಗಳು (ಒಂದು ಜಿನೋಮ್ ಗೆ ಮತ್ತು ಇನ್ನೊಂದು ಕೆಡಿಇಗೆ);
 • ಫೆಡೋರಾ- ವಾಣಿಜ್ಯೋದ್ದೇಶಕ್ಕೆ ಸಾಗಣೆ ಮಾಡುವ ವೇಳೆಯ ಎಲ್ಲ ಪ್ರಮುಖ ಪ್ಯಾಕೇಜಿಸ್ ಒಳಗೊಂಡ ಡಿವಿಡಿ;
 • ಎವರಿಥಿಂಗ್- ಯು ಮತ್ತು ಇಂಟರನೆಟ್ ಇಸ್ಟಾಲ್ಲೇಶನ್ಸ್ ಗಳಿಂದ ಬಳಕೆಗಾಗಿ ಇರುವ ಸರಳ ಇನಸ್ಟಾಲ್ಲೇಶನ್ ಟ್ರೀ.


ಫೆಡೋರಾ 7 ಫೀಚರ್ಡ್ ಜಿನೋಮ್ 2.18 ಮತ್ತು ಕೆಡಿಇ 3.5, ಹೊಸ ಥೀಮ್ ಎಂಟೈಟಲ್ಡ್ ಫ್ಲೈಯಿಂಗ್ ಹೈ , ಓಪನ್ ಆಫೀಸ್. ಓಆರ್ ಜಿ 2.2 ಮತ್ತು ಫೈರ್‌‍ಫಾಕ್ಸ್ 2.0.[೪೨] ವೇಗದ ಬಳಕೆದಾರ ಪೂರ್ತಿಯಾಗಿ ಒಟ್ಟುಗೂಡಿಸಿದ ಹಾಗೂ ಡಿಫಾಲ್ಟ್ ನಿಂದ ಶಕ್ತಗೊಳಿಸಿ ಸ್ವೀಚ್ಚಿಂಗ್ ಮಾಡುತ್ತಾನೆ.[೪೨] ಅಲ್ಲದೇ, ಸೀಲೈನಕ್ಸ್ ಗೆ ಅಸಂಖ್ಯ ಅಪ್ ಡೇಟ್ಸ್ ಇರುತ್ತವೆ, ಡಿಬಗ್ಗಿಂಗ್ ಸೀಲೈನಕ್ಸ್ ಸೆಕ್ಯುರಿಟಿ ನೋಟಿಫಿಕೇಶನ್ಸ್ ಗೆ ಹೊಸ ಸೀಟ್ರಬಲ್ ಶೂಟ್ ಟೂಲ್ , ಮತ್ತು ಹೊಸ, ಎಸ್‌ಇಲೈನಕ್ಸ್ ವ್ಯವಸ್ಥೆಯ ಫೈನ್ ಟ್ಯೂನಿಂಗ್ ಗಾಗಿ ತಲಸ್ಪರ್ಶಿ ವ್ಯವಸ್ಥೆ- ಕಾನ್ಫಿಗ- ಸೀಲೈನಕ್ಸ್ ಟೂಲ್.[೪೨]

ಫೆಡೋರಾ 8[ಬದಲಾಯಿಸಿ]

ಇನ್‌ಫಿನಿಟಿ ಥೀಮ್‌ನೊಂದಿಗೆ ಫೆಡೋರಾ 8

ಫೆಡೋರಾ 8, ಕೋಡ್ ಹೆಸರು ವೇರ್‌ವೋಲ್ಫ್ , ಇದು ನವೆಂಬರ್ 8ರ 2007ರಂದು ಬಿಡುಗಡೆಯಾಯಿತು.[೪೩]


ಫೆಡೋರಾ 8 ಒಳಗೊಂಡ ಕೆಲವು ಹೊಸ ಲಕ್ಷಣಗಳು ಮತ್ತು ಅಪ್ ಡೇಟ್ಸ್ ಹೀಗಿವೆ:[೪೪]


 • ಪಲ್ಸ್ ಆಡಿಯೋ - ಬಗೆಬಗೆಯ ಉಪಯೋಗಕ್ಕೆ ಅವಕಾಶವಾಗುವಂತೆ ಆಡಿಯೋ ನಿಯಂತ್ರಣಕ್ಕೆ ಇರುವ ಸೌಂಡ್ ಡೆಮೋನ್. ಫೆಡೋರಾ ಡಿಫಾಲ್ಟ್‌‌ನಿಂದ ಶಕ್ತಗೊಳಿಸಿದ ಮೊದಲ ಡಿಸ್ಟ್ರಿಬ್ಯೂಶನ್ ಆಗಿದೆ.[೪೪]
 • ಸಿಸ್ಟಮ್- ಕಾನ್ಫಿಗ್‌‌-ಫೈರ್‌‍ವಾಲ್ - ಇದು ಹೊಸ ಫೈರವಾಲ್ ಕಾನ್ಫಿಗರೇಶನ್ ಟೂಲ್. ಇದು ಈ ಮೊದಲಿನ ಸಿಸ್ಟಮ್- ಕಾನ್ಫಿಗ- ಸೆಕ್ಯುರಿಟಿ ಲೆವೆಲ್ ಸ್ಥಳಾಂತರಿಸಿತು.
 • ಕೊಡೈನಾ -ಈ ಸಾಧನವು ಬಳಕೆದಾರನಿಗೆ ತಾನು ಬಳಸುತ್ತಿರುವ ವಸ್ತುವಿಷ್ಯಗಳ ಮಾಲಿಕತ್ವ ಅಥವಾ ಪೆಟೆಂಟ್‌‍ ನಿಯಮಗಳನ್ನು ಹೊಂದಿರುವ ವಿಷಯವಸ್ತುಗಳನ್ನು ಫ್ಲೂಯೆಂಡೊನಿಂದ ಪಡೆಯಲು ಸಹಾಯಮಾಡುತ್ತದೆ; ಇದೊಂದು ಐಚ್ಛಿಕವಾದ ಸಾಧನವಾಗಿದ್ದು; ಇದನ್ನು Gಸ್ಟ್ರೀಮರ್‌, ಲಿವ್ನಾದ ಕೊಡೆಕ್‌ ಪ್ಲಗ್‌-ಇನ್‌ಗಳಿಂದ ಪಡೆದುಕೊಳ್ಳಬಹುದಾಗಿದೆ. ಇವು ಉಚಿತವಾದವುಗಳಾಗಿವೆ.
 • ಐಸ್ಡ್‌‍ ಟೀ - ಎನ್‌‍ಕಂಬರ್ಡ್ ಕೋಡ್‌ನಿಂದ ಸ್ಥಳಾಂತರಿಸಿದ ಫೆಡೋರಾಕ್ಕೆ ಓಪನ್ ಜೆಡಿಕೆ ತರಲು ಈ ಯೋಜನೆ ಪ್ರೇರೇಪಿಸುತ್ತದೆ.
 • ನೆಟ್‌‍ವರ್ಕ್ ಮ್ಯಾನೇಜರ್ - ವೇಗದ, ಹೆಚ್ಚು ಭರವಸೆಯ ಸಂಪರ್ಕಗಳು;[೪೪] ಉತ್ತಮ ಭದ್ರತೆ (ಕೀರಿಂಗ್ ಬಳಸುವ ಮೂಲಕ); ನಿಸ್ತಂತು ನೆಟವರ್ಕ್ಸ್ ನಿಚ್ಛಳವಾದ ಪ್ರದರ್ಶನ; ಉತ್ತಮ ಡಿ-ಬಸ್ ಇಂಟಿಗ್ರೇಶನ್.
 • ಉತ್ತಮ ಲ್ಯಾಪ್‌ಟಾಪ್‌ ಬೆಂಬಲ -ಬ್ಯಾಟರಿ ಲೋಡ್ ಕಡಿಮೆ ಮಾಡಲು ಕೆರ್ನಲ್ ಜೊತೆಗೆ ಪ್ರೋತ್ಸಾಹಕಗಳನ್ನು ನೀಡಲಾಗುತ್ತದೆ. ಹಿನ್ನೆಲೆಯಲ್ಲಿಯ ಕ್ರಾನ್‌ನ ಕೆಲಸಗಳು ಮತ್ತು ಹೆಚ್ಚುವರಿ ನಿಸ್ತಂತು ಡ್ರೈವರ್‌ಗಳು ಬ್ಯಾಟರಿ ಮೇಲೆ ನಡೆಯುತ್ತಿರುವ ವೇಳೆ ಅದನ್ನು ನಿಷ್ಕ್ರೀಯಗೊಳಿಸಬಹುದು.

ಫೆಡೋರಾ 8 ಕೂಡ ಇನ್ಫಿನಿಟಿ ಎಂಬ ಹೆಸರಿನ ಹೊಸ ಡೆಸ್ಕಟಾಪ್ ಕುಶಲಕಲೆ, ಮತ್ತು ನೋಡೋಕಾ ಹೆಸರಿನ ಹೊಸ ಡೆಸ್ಕಟಾಪ್ ಥೀಮ್ ನ್ನು ಒಳಗೊಂಡಿದೆ. ಇನ್ಫಿನಿಟಿಯ ಉತ್ಕೃಷ್ಟ ಲಕ್ಷಣ ಎಂದರೆ, ಹಗಲಿನ ವೇಳೆಯನ್ನು ಪ್ರತಿಫಲಿಸಲು ಹಗಲಿನ ಸಮಯದಲ್ಲಿ ವಾಲ್ ಪೇಪರ್ ಬದಲಿಸಬಹುದು.[೪೪]


2008ರ ಫೆಬ್ರವರಿಯಲ್ಲಿ, x86 ಮತ್ತು x86-64 ಆರ್ಕಿಟೆಕ್ಚರ್ ಗಾಗಿ ಹೊಸ ಎಕ್ಸಎಫ್ ಸಿಇ ಲೈವ್ ಸಿಡಿ `ಸ್ಪಿನ್' ಹೊರ ತರಲಾಯಿತು.[೪೫]ಲೈವ್ ಸಿಡಿ ಆವೃತ್ತಿ Xಎಫ್ ಸಿಇ ಡೆಸ್ಕಟಾಪ್‌‍ನಲ್ಲಿ ಬಳಕೆಯಾಗುತ್ತದೆ. ಇದು ವೇಗ ಮತ್ತು ಹಗುರ ತೂಕದ ಉದ್ದೇಶದ್ದು. ಆದಾಗ್ಯೂ ಈಗಲೂ ಇದು ಸಾಮಾನ್ಯವಾಗಿ ಮನೋಜ್ಞ ಮತ್ತು ಸರಳ ಬಳಕೆಗೆ ಬರುತ್ತಿದೆ. ಜಿನೋಮ್ ಮತ್ತು ಕೆಡಿಇ ಸ್ಪಿನ್ಸ್, ಎಕ್ಸ ಎಫ್ ಸಿಇ ಸ್ಪಿನ ನಂತೆ ಹಾರ್ಡ್ ಡಿಸ್ಕ್ ಗೆ ಇನ್ ಸ್ಟಾಲ್ ಮಾಡಬಹುದು.[೪೫]

ಫೆಡೋರಾ 9[ಬದಲಾಯಿಸಿ]

ವೇವ್ಸ್ ಥೀಮ್‌ನೊಂದಿಗೆ ಫೆಡೋರಾ 9
ಫೆಡೋರಾ 9, ಕೋಡ್ ಹೆಸರು ಸಲ್ಫರ್‌‍ , ಇದು ಮೇ 13, 2008ರಲ್ಲಿ ಬಿಡುಗಡೆಯಾಯಿತು.[೪೬]


ಫೆಡೋರಾ 9 ಒಳಗೊಂಡ ಕೆಲವು ಹೊಸ ಲಕ್ಷಣಗಳು.[೪೭]


 • ಕೆಡಿಇ 4.0 , ಕೆಡಿಇ ಸ್ಪಿನ್ ನ ವಿಭಾಗದಂತೆ ಇದು ಡಿಫಾಲ್ಟ್ ಇಂಟರಫೇಸ್.
 • ಪ್ಯಾಕೇಜ್‌‍ಕಿಟ್ ಇಸ್ ಇನಕ್ಲೂಡೆಡ್ ಆಸ್ ಎ ಫ್ರಂಟ್- ಎಂಡ್ ಟು ಯುಮ, ಆಂಡ್ ಆಸ್ ದಿ ಡಿಫಾಲ್ಟ್ ಪ್ಯಾಕೇಜ್ ಮ್ಯಾನೇಜರ್.
 • ಒನ್ ಸೆಕಂಡ್ X ಅಂದಾಜು ಒಂದು ಸೆಕೆಂಡ್ ನಲ್ಲಿ ಕಮಾಂಡ್ ಲೈನ್ ನಿಂದ ಕೋಲ್ಡ್ ಸ್ಟಾರ್ಟ್ ಪ್ರದರ್ಶನಕ್ಕೆ X ವಿಂಡೋ ಸಿಸ್ಟಮ್‌‍ಗೆ ಅನುಮತಿ ನೀಡುತ್ತದೆ, ಅದರಂತೆ X ಆದಷ್ಟು ಶೀಘ್ರ ಮುಚ್ಚಲೂ ಅವಕಾಶ ನೀಡುತ್ತದೆ.[೪೯]
 • ಅಪ್‌ಸ್ಟಾರ್ಟ್‌‌ ಅನ್ನು ಪರಿಚಯಿಸಲಾಯಿತು.
 • ಅನಾಕೊಂಡಾ ಇನ್‌ಸ್ಟಾಲರ್‌‍ಗೆ ಹಲವು ಸುಧಾರಣೆಗಳು; ಈ ಲಕ್ಷಣಗಳ ನಡುವೆ, ಸದ್ಯ ಇದು ಸಪ್ಪೋರ್ಟ್ಸ್ ರೀಸೈಜಿಂಗ್ ಇಎಕ್ಸ ಟಿ2, ಇಎಕ್ಸ್ ಟಿ3 ಮತ್ತು ಎನ್ ಟಿಎಫ್ ಎಸ್ ಫೈಲ್ ಸಿಸ್ಟಮ್ಸ್, ಮತ್ತು ಫೆಡೋರಾಕ್ಕೆ ಎನ್ ಕ್ರಿಪ್ಟೆಡ್ ಫೈಲ್ ಸಿಸ್ಟಮ್ಸ್ ಇನಸ್ಟಾಲ್ ಮಾಡಲು ಮತ್ತು ಸೃಷ್ಟಿಸಬಹುದು.[೫೦]
 • ಫೈರ್‌‍ಫಾಕ್ಸ್ 3.0 ಬಿಟಾ 5 ಅನ್ನು ಈ ಬಿಡುಗಡೆ ಒಳಗೊಂಡಿದೆ. ಸಾಮಾನ್ಯ ಬಿಡುಗಡೆಯಂತೆಯೇ ಅದೇ ದಿನ ಉತ್ಕೃಷ್ಟವಾದ ಆದ 3.0 ಪ್ಯಾಕೇಜ್ ಬಿಡುಗಡೆಯಾಗಿದೆ.
 • ಪರ್ಲ್ 5.10 , ಚಿಕ್ಕದಾದ ಮೆಮೊರಿ ಫೂಟ್‌‌‍ಪ್ರಿಂಟ್ ಮತ್ತು ಇತರ ಸುಧಾರಣೆಗಳು ಇದರ ಲಕ್ಷಣಗಳು.
 • ಯುಎಸ್ ಬಿ ಇಮೇಜಿಸ್‌ನಲ್ಲಿ ದತ್ತಾಂಶ ದೃಢತೆ.[೫೧]


ಫೆಡೋರಾ 9, ವೇವ್ಸ್‌‌‌ ಎಂಬ ಹೆಸರಿನ ಹೊಸ ಕುಶಲಕಲೆ ಲಕ್ಷಣ ಹೊಂದಿದೆ, ಅದು ಫೆಡೋರಾ 8ರಲ್ಲಿನಂತೆ ಸಮಯಕ್ಕೆ ತಕ್ಕಂತೆ ಬದಲಾವಣೆಯನ್ನು ಕಾಣುವಂತೆ ಮಾಡುವ ಇನ್ಫಿನಿಟಿ ಯನ್ನು ಹೊಂದಿರುತ್ತದೆ.

ಫೆಡೋರಾ 10[ಬದಲಾಯಿಸಿ]

ಸೋಲಾರ್ ಥೀಮ್‌ನೊಂದಿಗೆ ಫೆಡೋರಾ 10

ಫೆಡೋರಾ 10, ಕ್ಯಾಂಬ್ರಿಡ್ಜ್‌ ‍ ಎಂಬ ಗುಪ್ತನಾಮವನ್ನು ಹೊಂದಿರುವ ಇದು ನವೆಂಬರ್‌ 25, 2008ರಂದು ಬಿಡುಗಡೆಯಾಯಿತು.[೫೨] ಇದು ಹೊಸತಾದ ಸೊಲಾರ್ ಕಲಾಕೃತಿಯನ್ನು ಹೊಂದಿತ್ತು. ಇದರ ಗುಣಲಕ್ಷಣಗಳು ಈ ಕೆಳಗಿನಂತಿವೆ:[೫೩]

 • ಪ್ಲೇಮೌತ್‌ ಬಳಕೆ ಮಾಡುವ ಮೂಲಕ ಹೆಚ್ಚಿನ ವೇಗದ ಆರಂಭವನ್ನು ಹೊಂದಿರುತ್ತದೆ.(ಹಿಂದಿನ ಆವೃತ್ತಿಯಲ್ಲಿ ಬಳಸಲಾದ ರೆಡ್‌ ಹ್ಯಾಟ್‌‍ ಗ್ರಾಫಿಕಲ್‌ ಬೂಟ್‌ನ ಬದಲಾಗಿ ಇದನ್ನು ಬಳಸಲಾಗುತ್ತಿದೆ)
 • ext4 ಫೈಲ್‌ ಸಿಸ್ಟಮ್‌ಗೆ ಇದು ಬೆಂಬಲವನ್ನು ನೀಡುತ್ತದೆ.
 • ಶುಗರ‍್ ಡೆಸ್ಕ್‌ಟಾಪ್‌ ಎನ್ವಿರಾನ್‌ಮೆಂಟ್‌‍.
 • LXDE ಡೆಸ್ಕ್‌ಟಾಪ್‌ ಎನ್ವಿರಾನ್‌ಮೆಂಟ್‌‌.
 • GNOME 2.24
 • KDE 4.1
 • OpenOffice.org 3.0

ಫೆಡೋರಾ 11[ಬದಲಾಯಿಸಿ]

ಬರ್ಡ್ ಥೀಮ್‌ನೊಂದಿಗೆ ಫೆಡೋರಾ 11

ಫೆಡೋರಾ 11- ಇದು ಲಿಯೋನಿಡಾಸ್‌ ಎಂಬ ಗುಪ್ತನಾಮದಿಂದ ಜೂನ್‌ 9, 2009ರಂದು ಬಿಡುಗಡೆಯಾಗಿತ್ತು.[೫೪] ಇದು ಪ್ರಪ್ರಥಮವಾದ ಕಲಾಕೃತಿಯಾಗಿದ್ದು ಇದರಲ್ಲಿ ಒಂದು ಹೇಸರಿನಿಂದ ಇದನ್ನು ಬಿಡುಗಡೆಮಾಡದೆ ಬಳಕೆದಾರರು ಥೀಮ್‌ನ ಮೇಲೆ ಮತ ಚಲಾಯಿಸುವ ಮೂಲಕ ವಿನ್ಯಾಸವನ್ನು ನಿರ್ಧರಿಸಲಾಗುತ್ತಿತ್ತು.

ಫೆಡೋರಾ 11 ರಲ್ಲಿನ ಕೆಲವು ವೈಶಿಷ್ಟ್ಯಗಳು:

ಫೆಡೋರಾ 12[ಬದಲಾಯಿಸಿ]

ಫೆಡೋರಾ 12

ಫೆಡೋರಾ 12, ಕೋಡ್‌ಹೆಸರು ಕಾನ್ಸ್‌‍ಟಂಟೈನ್‌ , ಅನ್ನು ನವೆಂಬರ್‌ 17, 2009[೫೮] ರಂದು ಬಿಡುಗಡೆ ಮಾಡಲಾಯಿತು.

ಫೆಡೋರಾ 12 ರ ಕೆಲವು ವೈಶಿಷ್ಟ್ಯಗಳು:
 • ಅತ್ಯುತ್ತಮವಾಗಿಸಿದ ಕಾರ್ಯಸಾಮರ್ಥ್ಯ. 32-ಬಿಟ್‌ (x86_32) ಶಿಲ್ಪದ ಎಲ್ಲಾ ಸಾಫ್ಟ್‌ವೇರ್‌ ಪ್ಯಾಕೇಜ್‌ಗಳನ್ನು i686 ಸಿಸ್ಟಮ್‌ಗಳಲ್ಲಿ ಜೋಡಿಸಲಾಗಿದೆ.
 • ಅಭಿವೃದ್ಧಿಪಡಿಸಿದ ವೆಬ್‌ಕ್ಯಾಮ್‌ ಬೆಂಬಲ
 • Ogg Theora ದ ಒಂದು ಹೊಸ ಆವೃತ್ತಿಯೊಂದಿಗೆ ಉತ್ತಮ ವೀಡಿಯೊ ಕೋಡೆಕ್‌
 • ಆಡಿಯೋ ಅಭಿವೃದ್ಧಿಗಳು
 • ಸ್ವಯಂಚಾಲಿತ ಬಗ್ ವರದಿಮಾಡುವ ಸಾಧನ (abrt)
 • ಕೋರಿಕೆಯ ಮೇರೆಗೆ ಬ್ಲೂ‌‍ಟೂತ್‌
 • ಬ್ರಾಡ್‌ಬ್ಯಾಂಡ್‌ ನಿರ್ವಹಣೆಗಾಗಿ ಉತ್ತಮಗೊಳಿಸಿದ ನೆಟ್‌ವರ್ಕ್‌ನಿರ್ವಾಹಕ
 • ಅನೇಕ ವರ್ಚುಅಲೈಸೇಶನ್‌ ಉತ್ತಮಗೊಳಿಸುವಿಕೆಗಳು (KVM, libvirt, libguestfs)
 • ext4 ಬೂಟ್ ಬೇರ್ಪಡಿಸುವಿಕೆಗಾಗಿ ಸಹಾ ಬಳಸಲಾಗುತ್ತದೆ
 • ಮೊಬ್ಲಿನ್‌ ಇಂಟರ್‌ಫೇಸ್‌
 • Yum-presto ಪ್ಲಗ್‌ಇನ್‌ ಪೂರ್ವನಿಯೋಜಿತವಾಗಿ ಡೆಲ್ಟಾ RPMಗಳನ್ನು ನವೀಕರಣಗಳಿಗಾಗಿ ನೀಡುತ್ತದೆ
 • ಚಿಕ್ಕ ಮತ್ತು ವೇಗದ ನವೀಕರಣಗಳಿಗಾಗಿ RPM ಪ್ಯಾಕೇಜ್‌ಗಳಲ್ಲಿನ ಹೊಸ ಕಂಪ್ರೆಷನ್ ಅಲ್ಗಾರಿದಮ್ (XZ, ಹೊಸ LZMA ಫಾರ್ಮ್ಯಾ‍ಟ್‌)
 • ATI R600/R700 ಕಾರ್ಡ್‌ಗಳಿಗೆ ಪ್ರಾಯೋಗಿಕ 3D ಬೆಂಬಲ
 • GCC 4.4
 • ಎಕ್ಲಿಪ್ಸ್‌ ಸಂಯೋಜನೆಯೊಂದಿಗೆ ಸಿಸ್ಟಮ್‌ಟ್ಯಾಪ್‌ 1.0
 • GNOME 2.28
 • GNOME ಶೆಲ್ ಪೂರ್ವವೀಕ್ಷಣೆ
 • 27 ಫೆಬ್ರುವರಿ 2010 ರಂದು KDE 4.3, KDE 4.4 ಅನ್ನು ನವೀಕರಣಗಳು ರೆಪಾಸಿಟರಿಗೆ ತಳ್ಳಲಾಯಿತು[೫೯][೬೦]
 • 27 ಫೆಬ್ರುವರಿ 2010 ರಂದು 2.6.31 ಲೈನಕ್ಸ್‌ ಕೆರ್ನಲ್‌, ಕೆರ್ನಲ್‌ 2.6.32 ಅನ್ನು ನವೀಕರಣಗಳು ರೆಪಾಸಿಟರಿಗೆ ತಳ್ಳಲಾಯಿತು[೬೧][೬೨]
 • ಮಲ್ಟಿ-ಪಾಯಿಂಟರ್ X (MPX) ಬೆಂಬಲದೊಂದಿಗೆ X ಸರ್ವರ್‌ 1.7
 • ನೆಟ್‌ಬೀನ್ಸ್‌‍ 6.7
 • PHP 5.3
 • ರಾಕುಡೊ Rakudo Perl (Perl 6)

ಆವೃತ್ತಿ ಇತಿಹಾಸ[ಬದಲಾಯಿಸಿ]

ಬಣ್ಣ ಅರ್ಥ
ಕೆಂಪು ಬಿಡುಗಡೆ ಇನ್ನು ಬೆಂಬಲಿಸಲ್ಪಡುವುದಿಲ್ಲ[೬೩]
ಹಸಿರು ಬಿಡುಗಡೆ ಇನ್ನೂ ಬೆಂಬಲಿಸಲ್ಪಡುತ್ತಿದೆ
ನೀಲಿ ಭವಿಷ್ಯದ ಬಿಡುಗಡೆ
ಯೋಜನೆ ಹೆಸರು ಆವೃತ್ತಿ ಕೋಡ್‌ ಹೆಸರು ಬಿಡುಗಡೆ ದಿನಾಂಕ ಕೆರ್ನಲ್ ಆವೃತ್ತಿ
ಫೆಡೋರಾ ಕೋರ್‌ 1 ಯಾರೋ‌ವ್‌ 2003–11–05 2.4.19
2 ಟೆಟ್‌ನಂಗ್‌ 2004–05–18 2.6.5
3 ಹೈಡಲ್‌ಬರ್ಗ್‌ 2004–11–08 2.6.9
4 ಸ್ಟೆಂಟ್ಸ್‌ 2005–06–13 2.6.11
5 ಬಾರ್ಡೋ 2006–03–20 2.6.15
6 ಜೋಡ್‌ 2006–10–24 2.6.18
ಫೆಡೋರಾ 7 ಮೂನ್‌ಶೈನ್‌ 2007–05–31 2.6.21
8 ವರ್‌ವೂಲ್ಫ್‌ 2007–11–08 2.6.23
9 ಸಲ್ಫರ್‌ 2008–05–13 2.6.25
10 ಕೇಂಬ್ರಿಜ್ 2008–11–25 2.6.27
11 ಲಿಯೋನಿದಾಸ್‌ 2009–06–09[೬೪] 2.6.29
12 ಕಾನ್‌ಸ್ಟಂಟೈನ್ 2009–11–17[೬೫] 2.6.31
13 ಗೊಡಾರ್ಡ್‌ 2010–05–18 [೬೬] 2.6.33
14  ??? 2010–10–26 [೬೭]  ???
EasyTimeline 1.90


Timeline generation failed: 1 error found
Line 37: at:೨೪/೦೪/೨೦೧೭ color:today width:0.1

- LineData attribute 'at' invalid.

 Date does not conform to specified DateFormat 'dd/mm/yyyy'.ಫೆಡೋರಾ ಗ್ಯಾಲರಿ[ಬದಲಾಯಿಸಿ]

ಉತ್ಪನ್ನಗಳು[ಬದಲಾಯಿಸಿ]

ಮೂಲ: ಡಿಸ್ಟ್ರೋವಾಚ್‌
 • ಎ‌ಎಸ್‌ಪಿಲೈನಕ್ಸ್‌ – ಒಂದು ರಷ್ಯಾದ ಫೆಡೋರಾ ಆಧಾರಿತ ಹಂಚಿಕೆ. ಎ‌ಎಸ್‌ಪಿಲೈನಕ್ಸ್‌ ಮುಚ್ಚಲ್ಪಟ್ಟ ಮೂಲ NVIDIA ಮತ್ತು ATI ಡ್ರೈವರ್‌ಗಳನ್ನು ಸಹಾ ಒಳಗೊಂಡಿರುತ್ತದೆ, ಮತ್ತು ಮಾಲೀಕತ್ವದ ಆಡಿಯೋ ಮತ್ತು ವೀಡಿಯೊ ಕೋಡೆಕ್‌ಗಳನ್ನು ಬೆಂಬಲಿಸುತ್ತದೆ.[೬೮]
 • ಅರೋರಾ SPARC ಲೈನಕ್ಸ್‌ – SPARC ಪ್ಲಾ‍ಟ್‌ಫಾರ್ಮ್‌ಗಾಗಿ.
 • ಬೆರ್ರಿ ಲೈನಕ್ಸ್‌ – ಒಂದು ಮಧ್ಯಮ-ಗಾತ್ರದ ಫೆಡೋರಾ ಆಧಾರಿತ ಹಂಚಿಕೆಯಾಗಿದ್ದು, ಇದು ಜಪಾನೀ ಮತ್ತು ಇಂಗ್ಲಿಷ್‌ ಭಾಷೆಗಳಿಗೆ ಬೆಂಬಲವನ್ನು ಒದಗಿಸುತ್ತದೆ.
 • ಬ್ಲಾಗ್‌ ಲೈನಕ್ಸ್‌ ಮತ್ತು GNU – ಇದೊಂದು ಫೆಡೋರಾ ಡೆಬಿಯನ್‌‍ನ APT ಸಿಸ್ಟಮ್‌ನೊಂದಿಗೆ ಸ್ಟ್ರಿಪ್ಡ್ ಡೌನ್ 1-CD ಆಗಿದೆ.
 • ಈಡೋರಾ (Eeedora)[೬೯]Asus Eee PC ಗಾಗಿನದಾಗಿದ್ದು, 2007 ರಲ್ಲಿ ಪ್ರಾರಂಭವಾಯಿತು[೭೦]
 • ಎಕಾಟಿ (Ekaaty) – ಬ್ರೆಜಿಲ್‌ನಿಂದ.
 • ಫಾಕ್ಸ್‌ ಲೈನಕ್ಸ್‌ – ಇದನ್ನು ಇಟಲಿಯಲ್ಲಿ ತಯಾರಿಸಲಾಗಿದ್ದು, ಇದನ್ನು ವೆಬ್ ಬ್ರೌಸಿಂಗ್, ಬರವಣಿಗೆ ಮತ್ತು ದಾಖಲೆಗಳ ಮುದ್ರಣ, ಮಲ್ಟಿಮೀಡಿಯಾ ಬಳಕೆ ಮತ್ತು ಡಿಸ್ಕ್ ಬರ್ನಿಂಗ್ ಮುಂತಾದ ಮೂಲ ಗೃಹ ಕಂಪ್ಯೂಟಿಂಗ್ ಕಾರ್ಯಗಳಿಗಾಗಿ ರೂಪಿಸಲಾಗಿದೆ.
 • ಫೆಡೋರಾ ಕೋಲೈನಕ್ಸ್‌ - ಇದೊಂದು ಸುಲಭದಲ್ಲಿ ಸ್ಥಾಪಿಸಲಾಗುವ ಮತ್ತು ಸಂಪೂರ್ಣ ಕಾರ್ಯ ಸಾಮರ್ಥ್ಯವುಳ್ಳ ಕೋಲೈನಕ್ಸ್‌‍ ಹಂಚಿಕೆಯಾಗಿದ್ದು ಫೆಡೋರಾ ಕೋರ್‌ 6 ಆಧಾರಿತವಾಗಿದೆ.[೭೧]
 • ಲಿನ್‌ಪಸ್‌ - ಇದನ್ನು ಥೈವಾನೀ ಸಂಸ್ಥೆ ಲಿನ್‌ಪಸ್‌ ಟೆಕ್ನಾಲಜೀ ಏಷ್ಯಾದ ಮಾರುಕಟ್ಟೆಗಾಗಿ ಮಾಡಿದೆ.
 • ಲೈನಕ್ಸ್‌ XP – ಒಂದು ವಾಣಿಜ್ಯ ಲೈನಕ್ಸ್‌‍ ಹಂಚಿಕೆಯಾಗಿದ್ದು ಇದನ್ನು ಒಂದು ಮನೆ ಬಳಕೆಯ ಡೆಸ್ಕ್‌ಟಾಪ್ ಆಪರೇಟಿಂಗ್ ಸಿಸ್ಟಮ್‌ ಆಗಿ ವಿಂಡೋಸ್ XP ಅನ್ನು ಬದಲಿಸುವ ಗುರಿಯಿಟ್ಟುಕೊಂಡು ರಚಿಸಲಾಗಿದೆ.
 • ಮಿತ್‌ಡೋರಾ[[]] – ಮಿಥ್‌ಟಿವಿಯ ಮೀಡಿಯಾ ಸೆಂಟರ್ ಸಾಮರ್ಥ್ಯಗಳ ಸುತ್ತ ಆಧಾರಿತವಾಗಿದೆ.
 • ನುಸಾಂತರಾ – ಇದೊಂದು ಲೈನಕ್ಸ್‌‍ ಹಂಚಿಕೆಯಾಗಿದ್ದು ಇದನ್ನು ಇಂಡೋನೇಷ್ಯಾದ ತಂತ್ರಜ್ಞಾನ ಮಂತ್ರಾಲಯವು ಒಂದು ಡೆಸ್ಕ್‌‍ಟಾಪ್ ಆಪರೇಟಿಂಗ್ ಸಿಸ್ಟಮ್ ಆಗಿ ಬೆಂಬಲಿಸಿದೆ‌.[೭೨]
 • ಒಜುಬಾ ಲೈನಕ್ಸ್‌ - ಇದೊಂದು ಅರೆಬಿಕ್ ಲೈನಕ್ಸ್‌‍ ಹಂಚಿಕೆಯಾಗಿದೆ.
 • ಒಮೇಗಾ - ರಾಹುಲ್ ಸುಂದರಮ್‌ ಎಂಬ ರೆಡ್ ಹ್ಯಾಟ್‌ನ ಸಮುದಾಯ ಎಂಜಿನಿಯರ್‌ ಒಂದು ಫೆಡೋರಾ ರೀಮಿಕ್ಸ್‌ ಅನ್ನು ರಚಿಸಿದ್ದು ಅದು MP3 ಮತ್ತು DVD ಪ್ಲೇಬ್ಯಾಕ್‌ ಬೆಂಬಲ ಸೇರಿ ಸಂಪೂರ್ಣ ಮಲ್ಟಿಮೀಡಿಯಾ ಬೆಂಬಲವನ್ನು ಹೊಂದುವಂತೆ ಮಾಡಲಾಗಿದೆ. ಅದಕ್ಕೆ RPM ಫ್ಯೂಶನ್‌ನಿಂದ ಸಾಫ್ಟ್‌ವೇರ್ ಮತ್ತು ಲಿವ್ನಾ ಸಾಫ್ಟ್‌ವೇರ್ ರೆಪಾಸಿಟರಿಗಳನ್ನು ಪೂರ್ವನಿಯೋಜಿತವಾಗಿ ಸೇರಿಸಲಾಗಿದೆ.[೭೩]
 • ರೆಡ್ ಹ್ಯಾಟ್ ಎಂಟರೆಪ್ರೈಸ್ ಲೈನಕ್ಸ್‌[[]] – ರೆಡ್ ಹ್ಯಾಟ್‌ನಿಂದ ಎಂಟರೆಪ್ರೈಸ್‌ ಲೈನಕ್ಸ್‌ ಕೊಡುಗೆಯಾಗಿದ್ದು, ಇದು ಪ್ರಸ್ತುತ ಫೆಡೋರಾ ಬೇಸ್‌ಲೈನ್‌ನಿಂದ ಹೊರಹೊಮ್ಮಿದೆ.
 • ರಷ್ಯಾದ ಫೆಡೋರಾ ರೀಮಿಕ್ಸ್‌ - ಇದು ರಷ್ಯಾಗಾಗಿ ಮಾಡಲಾದ ಫೆಡೋರಾ ಆವೃತ್ತಿ. ಇದು ಮಾಲೀಕತ್ವದ ಡ್ರೈವರ್‌ಗಳು ಮತ್ತು ಸಾಫ್ಟ್‌ವೇರ್‌ಗಳನ್ನು ಹೊಂದಿದೆ‌.
 • ಸಿಂಪ್ಲಿಸ್‌[[]] – ಸುಲಭದಲ್ಲಿ ಬಳಸಬಲ್ಲ ಲೈನಕ್ಸ್‌ ಮೇಲೆ ಕೇಂದ್ರೀಕರಿಸುತ್ತದೆ, ಮತ್ತು ಅದರ ಕಸ್ಟಮ್ KDE ಇಂಟರ್‌ಫೇಸ್‌ ವಿಂಡೋಸ್ ವಿಸ್ತಾವನ್ನು ಹೋಲುತ್ತದೆ.
 • ಎಲ್ಲೋ ಡಾಗ್‌ ಲೈನಕ್ಸ್‌ – ಪವರ್‌ಪಿಸಿ ಪ್ಲಾ‍ಟ್‌ಫಾರ್ಮ್‌‌ಗಾಗಿ.
 • ಮೊಬ್ಲಿನ್‌[[]] – 2.0 ಆವೃತ್ತಿಯಿಂದ. ನೆಟ್‌ಬುಕ್‌ ಮತ್ತು ಮಿಡ್‌ ಮಾತ್ರ.

ಭದ್ರತೆ ಹೇರಿಕೆ[ಬದಲಾಯಿಸಿ]

ಆಗಸ್ಟ್‌ 2008 ರಲ್ಲಿ ಫೆಡೋರಾದ ಅನೇಕ ಸರ್ವರ್‌ಗಳು ಹೊಂದಾವಣೆ ಮಾಡಲ್ಪಟ್ಟವು. ತನಿಖೆಯ ನಂತರ ಕಂಡುಕೊಂಡದ್ದೇನೆಂದರೆ ಅವುಗಳಲ್ಲಿ ಒಂದು ಸರ್ವರ್ ಅನ್ನು ಫೆಡೋರಾ ನವೀಕರಣ ಪ್ಯಾಕೇಜ್‌ಗಳನ್ನು ಸೈನ್ ಮಾಡಲು ಬಳಸಲಾಗಿತ್ತು. ಫೆಡೋರಾ ಯೋಜನೆ ಪ್ರಕಾರ, ದಾಳಿಕಾರನಿಗೆ(ರಿಗೆ) ಪ್ಯಾಕೇಜ್ ಸೈನಿಂಗ್ ಕೀ ಸಿಗಲಿಲ್ಲ, ಅದನ್ನು ಬಳಸಿ ಆತ ದುರುದ್ದೇಶಪೂರ್ಣವಾದ ಸಾಫ್ಟ್‌ವೇರ್‌ ಅನ್ನು ಫೆಡೋರಾ ಬಳಕೆದಾರರ ಸಿಸ್ಟಮ್‌ಗಳಲ್ಲಿ ನವೀಕರಣ ಪ್ರಕ್ರಿಯೆಯ ಮೂಲಕ ಸೇರಿಸಬಹುದಾಗಿತ್ತು. ಯೋಜನೆ ನಿರ್ವಾಹಕರು ಸಾಫ್ಟ್‌ವೇರ್‌ ಅನ್ನು ಪರಿಶೀಲಿಸಿದರು ಮತ್ತು ಅವರಿಗೆ ಟ್ರೋಜನ್ ಹಾರ್ಸ್‌ ಅನ್ನು ಸಾಫ್ಟ್‌ವೇರ್‌‍ನಲ್ಲಿ ಸೇರಿಸಲಾಗಿದೆ ಎಂದು ಸೂಚಿಸುವಂತಹ ಯಾವುದೇ ಕುರುಹು ಸಿಗಲಿಲ್ಲ. ಮುನ್ನೆಚ್ಚರಿಕೆಯಾಗಿ ಈ ಯೋಜನೆಯು ಹೊಸ ಪ್ಯಾಕೇಜ್ ಸೈನಿಂಗ್ ಕೀಗಳಿಗೆ ಬದಲಿಸಿತು.[೭೪][೭೫]

ಫೆಡೋರಾ 30 ಮಾರ್ಚ್‌ 2009 ರಂದು ಸಂಪೂರ್ಣ ವಿವರಗಳನ್ನು ಪ್ರಕಟಿಸಿತು.[೭೬]

ಇವನ್ನೂ ಗಮನಿಸಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

 1. ೧.೦ ೧.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 2. Fedora 13 Schedule
 3. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 4. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 5. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 6. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 7. ಫೆಡೋರಾ ಯೋಜನೆಯ ಜೀವನ ಚಕ್ರ ಮತ್ತು ನಿರ್ವಹಣೆ , ಪಡೆದ ದಿನಾಂಕ 2009–04–07.
 8. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 9. http://distrowatch.com/index.php?dataspan=52
 10. ೧೦.೦ ೧೦.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 11. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 12. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 13. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 14. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 15. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 16. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 17. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 18. ಕಸ್ಟಮ್ಸ್‌ಸ್ಪಿನ್ಸ್‌ - ಫೆಡೋರಾ ಯೋಜನೆ ವಿಕಿ.
 19. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 20. ಎಂಟರ್‌ಪ್ರೈಸ್ ಲಿನಕ್ಸ್‌ಗೆ ಹೆಚ್ಚುವರಿ ಪ್ಯಾಕೇಜ್‌ಗಳು (ಎಪಿಇಎಲ್), ಪಡೆದ ದಿನಾಂಕ 2009–05–15.
 21. ೨೧.೦ ೨೧.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 22. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 23. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 24. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 25. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 26. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 27. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 28. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 29. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 30. ೩೦.೦ ೩೦.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 31. ೩೧.೦ ೩೧.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 32. ೩೨.೦ ೩೨.೧ ೩೨.೨ ೩೨.೩ ೩೨.೪ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 33. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 34. ೩೪.೦ ೩೪.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 35. ೩೫.೦ ೩೫.೧ ೩೫.೨ ೩೫.೩ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 36. ೩೬.೦ ೩೬.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 37. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 38. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 39. ೩೯.೦ ೩೯.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 40. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 41. ೪೧.೦ ೪೧.೧ ೪೧.೨ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 42. ೪೨.೦ ೪೨.೧ ೪೨.೨ ೪೨.೩ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 43. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 44. ೪೪.೦ ೪೪.೧ ೪೪.೨ ೪೪.೩ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 45. ೪೫.೦ ೪೫.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 46. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 47. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 48. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 49. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 50. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 51. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 52. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 53. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 54. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 55. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 56. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 57. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 58. http://www.redhat.com/archives/fedora-announce-list/2009-ನವೆಂಬರ್‌/msg00006.html
 59. ftp://download.fedora.redhat.com/pub/fedora/linux/updates/12/SRPMS/
 60. https://admin.fedoraproject.org/updates/kdebase-4.4.0-5.fc13?_csrf_token=d25de98c358c8cdd7beec77cb637da0cfbd42d53
 61. ftp://download.fedora.redhat.com/pub/fedora/linux/updates/12/SRPMS/
 62. https://admin.fedoraproject.org/updates/ಕೆರ್ನಲ್‌-2.6.32.9-39.fc11?_csrf_token=d25de98c358c8cdd7beec77cb637da0cfbd42d53
 63. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 64. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 65. http://fedoraproject.org/wiki/Releases/12/Schedule
 66. http://fedoraproject.org/wiki/Releases/13/Schedule
 67. https://fedoraproject.org/wiki/Releases/14/Schedule
 68. ಎ‌ಎಸ್‌ಪಿ ಲಿನಕ್ಸ್ ಜಾಲತಾಣ, ಪಡೆದ ದಿನಾಂಕ 2009–05–15.
 69. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 70. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 71. ಫೆಡೋರಾ ಕೊಲಿನಕ್ಸ್ , ಪಡೆದ ದಿನಾಂಕ 2009–05–15.
 72. ಟೆಂಟಾಂಗ್ ನುಸಾಂತರ[೧]
 73. Omega Linux, accessed 2009–05–15.
 74. "Security Breach—securityfocus.com". 
 75. "Security Breach—Red Hat Mailing list". 
 76. "Update and Report on Fedora August 2008 Intrusion—Red Hat Mailing list". 

ಬಾಹ್ಯ ಕೊಂಡಿಗಳು[ಬದಲಾಯಿಸಿ]

Media related to Fedora (Operating System) at Wikimedia Commons