ಉಬುಂಟು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಉಬುಂಟು
Ubuntu logo
Ubuntu 13.10 release.png
ಉಬುಂಟು ೧೩.೧೦
ಉದ್ಯಮ / ವಿನ್ಯಾಸಗಾರ ಕೆನಾನಿಕಲ್ / ಉಬುಂಟು ಪ್ರತಿಶ್ಟಾನ
ಗಣಕಯಂತ್ರದ ಕಾರ್ಯನಿರ್ವಹಣ ಸಾಧನದ ವರ್ಗ ಯುನಿಕ್ಸ್-ತರಹ
Working state Current
Source model ಮುಕ್ತ ತಂತ್ರಾಂಶ
Initial release ೨೦ ಅಕ್ಟೋಬರ ೨೦೦೪
ಅತಿನೂತನ ಸ್ಥಿರವಾದ ಬಿಡುಗಡೆ ೧೩.೧೦
ಅತಿನೂತನ ಅಸ್ಥಿರ ಬಿಡುಗಡೆ ೧೪.೦೪ ಅಲ್ಫಾ ೨
ಬಳಸಬಲ್ಲಭಾಷೆ(ಗಳು) ಬಹುಭಾಷಿಕ (೫೫ ಕ್ಕೂ ಹೆಚ್ಚು)
ಆಧುನಿಕಗೊಳಿಸು ಆಕೃತಿ APT (front-ends available)
(ಗಣಕಯಂತ್ರದ) ಕಟ್ಟು ನಿರ್ವಾಹಕ dpkg (front-ends like Synaptic available)
ಆಧಾರಿತ ವೇದಿಕೆ IA-32, x86-64, lpia, SPARC, PowerPC, ARM, IA-64
ಕರ್ನೆಲ್ ಶ್ರೇಣಿ Monolithic (Linux)
Userland GNU
(ಗಣಕಯಂತ್ರದ) ಪೂರ್ವನಿಯೋಜಿತಬಳಕೆದಾರರ (ಗಣಕಯಂತ್ರದ) ಅಂತರ ಸಂಪರ್ಕ ಸಾಧನ ಯುನಿಟಿ
ಲೈಸನ್ಸು Mainly the GNU GPL / plus various other licenses
ಅಂತರ್ಜಾಲ www.ubuntu.com


ubuntu 8.04

ಉಬುಂಟು ಎಂಬುದು ಆಫ್ರಿಕಾದ ಜನಪದದಲ್ಲಿ ಮೂಡಿ ಬರುವ ಶಬ್ಧ. 'ಇತರರೆಡೆಗೆ ಮಾನವೀಯತೆ' ಎಂಬಂತಹ ನೀತಿಗೆ ಉಬುಂಟು ಎಂದು ಕರೆಯುವ ಪ್ರತೀತಿ. ಉಬುಂಟು ಲಿನಕ್ಸ್, ಡೆಬಿಯನ್ ವಿತರಣೆಯನ್ನಾಧರಿಸಿ ತರಲಾದ ಒಂದು ಲಿನಕ್ಸ್ ವಿತರಣೆ. ದಕ್ಷಿಣ ಆಫ್ರಿಕಾದ ಕೆನಾನಿಕಲ್ ಕಂಪೆನಿಯು ಈ ಯೋಜನೆಯನ್ನು ಪ್ರಾಯೋಜಿಸುತ್ತಿದೆ. (ಕೆನಾನಿಕಲ್ ಕಂಪೆನಿಯ ಮಾಲೀಕ ಮಾರ್ಕ್ ಷಟ್ಟಲ್ ವರ್ತ್).

ಉಬುಂಟುನಲ್ಲಿ ಕನ್ನಡ

ಪ್ರತಿ ಆರು ತಿಂಗಳಿಗೆ ಹೊಸ ಬಿಡುಗಡೆಗಳನ್ನೊಳಗೊಂಡ ಕಾರ್ಯನೀತಿಯನ್ನು ರೂಡಿಸಿಕೊಂಡಿರುವ ಈ ವಿತರಣೆಯ ಸಮುದಾಯ, ಆಕರವನ್ನು ಹಾಗೂ ಬೈನರಿಗಳನ್ನೂ ಮುಕ್ತವಾಗಿ ನೀಡುತ್ತದೆ. ಉಚಿತವೂ ಹೌದು. ಅಲ್ಲದೇ ಅಂತರಜಾಲದಿಂದ ಇದನ್ನು ಪಡೆಯಲಾಗದವರಿಗೆ ಉಬುಂಟು ಉಚಿತವಾಗಿ ಸಿಡಿಗಳನ್ನು ಮನೆಯ ಬಾಗಿಲಿಗೆ ತಲುಪಿಸುತ್ತದೆ.

ಆವೃತ್ತಿ[ಬದಲಾಯಿಸಿ]

ಆವೃತ್ತಿ ಕೋಡ್ ಹೆಸರು ಆವೃತ್ತಿ ದಿನ
೪.೧೦ Warty Warthog ೨೦೦೪-೧೦-೨೦
೫.೦೪ Hoary Hedgehog ೨೦೦೫-೦೪-೦೮
೫.೧೦ Breezy Badger ೨೦೦೫-೧೦-೧೩
೬.೦೬ LTS Dapper DuckDrake ೨೦೦೬-೦೬-೦೧
೬.೧೦ Edgy Eft ೨೦೦೬-೧೦-೨೬
೭.೦೪ Feisty DeerFawn ೨೦೦೭-೦೪-೧೯
೭.೧೦ Gutsy Gibbon ೨೦೦೭-೧೦-೧೮
೮.೦೪ LTS Hardy Heron ೨೦೦೮-೦೪-೨೪
೮.೧೦ Intrepid Ibex ೨೦೦೮-೧೦-೩೦
೯.೦೪ Jaunty Jackalope ೨೦೦೯-೦೪-೨೩
೯.೧೦ Karmic Koala ೨೦೦೯-೧೦-೨೯
೧೦.೦೪ LTS Lucid Lynx ೨೦೧೦-೦೪-೨೯
೧೦.೧೦ Maverick Meerkat ೨೦೧೦-೧೦-೧೦
೧೧.೦೪ Natty Narwhal ೨೦೧೧-೦೪-೨೮
೧೧.೧೦ Oneiric Ocelot ೨೦೧೧-೧೦-೧೩
೧೨.೦೪ LTS Pricise Pangolian ೨೦೧೨-೧೪-೧೩
೧೨.೧೦ Quantal ೨೦೧೨-೧೦-೧೩
೧೩.೦೪ Raring Ringtail ೨೦೧೩-೦೪-೧೩
೧೩.೧೦ Saucy Salamandor ೨೦೧೩-೧೦-೧೩
೧೪.೦೪ LTS Trusty Tahr ೨೦೧೪-೦೪-೧೩


ಇವನ್ನೂ ನೋಡಿ[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

TuxWB.jpg

ಲಿನಕ್ಸ್ ವಿತರಣೆಗಳು

ರೆಡ್ ಹ್ಯಾಟ್ | ಫೆಡೋರಾ | ಉಬುಂಟು | ಸುಸೇ | ಜೆಂಟೂ | ಮ್ಯಾಂಡ್ರಿವ | ಲಿನ್ಸ್ಪೈರ್ | ಝಾಂದ್ರೊಸ್ | ಲೈಕೋರಿಸ್


"http://kn.wikipedia.org/w/index.php?title=ಉಬುಂಟು&oldid=415965" ಇಂದ ಪಡೆಯಲ್ಪಟ್ಟಿದೆ