ಪ್ಲಾಟಿನಂಮಹೋತ್ಸವ

ವಿಕಿಪೀಡಿಯ ಇಂದ
Jump to navigation Jump to search

ಪ್ಲಾಟಿನಂಮಹೋತ್ಸವವು ಒಂದು ವರ್ಷಾಚರಣೆ ಆಗಿದೆ. ಸಾಮಾನ್ಯವಾಗಿ ರಾಜರುಗಳ ಸಂದರ್ಭದಲ್ಲಿ ಮತ್ತು ಭಾರತ ಮತ್ತು ಪಾಕಿಸ್ತಾನ ದೇಶಗಳಲ್ಲಿ ಇದು ೭೫(ಎಪ್ಪತ್ತೈದು) ನೇ ವರ್ಷದ ಆಚರಣೆ ಆಗಿದೆ. ಆದರೆ ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಯಾವುದೇ ಘಟನೆಯ ೭೫ನೇ ವರ್ಷದ ಆಚರಣೆಯನ್ನು ವಜ್ರಮಹೋತ್ಸವ ಎಂದು ಆಚರಿಸಲಾಗುವುದು.

ಇವನ್ನೂ ನೋಡಿ[ಬದಲಾಯಿಸಿ]