ಬೆಳ್ಳಿಹಬ್ಬ
ಗೋಚರ
ಬೆಳ್ಳಿಹಬ್ಬವು ೨೫ ವರ್ಷಗಳು ಪೂರ್ತಿಯಾದುದರ ಆಚರಣೆ ಆಗಿದೆ. ಮದುವೆ ಅಥವಾ ಇನ್ನಾವುದೇ ಘಟನೆಯ ೨೫ನೇ ವಾರ್ಷಿಕೋತ್ಸವದ ಸಂಭ್ರಮದ ಆಛರಣೆಯನ್ನು 'ಬೆಳ್ಳಿಹಬ್ಬ'ಅಥವಾ 'ರಜತೋತ್ಸವ' ಎಂದು ಕರೆಯುತ್ತಾರೆ . ಸಂಸ್ಕೃತದಲ್ಲಿ ರಜತ ಎಂದರೆ ಬೆಳ್ಳಿ.
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. ಈ ಲೇಖನಕ್ಕೆ ಸರಿಯಾದ ಕೊಂಡಿಗಳನ್ನು ಸೇರಿಸಿ ಲೇಖನದ ಗುಣಮಟ್ಟವನ್ನು ಹೆಚ್ಚಿಸಲು ಸಹಕರಿಸಬಹುದು. |