ಸುವರ್ಣಮಹೋತ್ಸವ
ಗೋಚರ
(ಚಿನ್ನದ ಹಬ್ಬ ಇಂದ ಪುನರ್ನಿರ್ದೇಶಿತ)
ಇದು ಐವತ್ತನೇ ವರ್ಷ ಮುಗಿದುದರ ಸೂಚಕವಾಗಿ ಆಚರಿಸುವ ಹಬ್ಬವಾಗಿದೆ. ಇದನ್ನು 'ಚಿನ್ನದಹಬ್ಬ' ಎಂದೂ ಕರೆಯುತ್ತಾರೆ. ಸುವರ್ಣೋತ್ಸವ ಶಬ್ದವು ಸಂಸ್ಕೃತ ಭಾಷೆಯ ಮೂಲದ್ದಾಗಿದ್ದು ಸಂಸ್ಕೃತದಲ್ಲಿ ಸುವರ್ಣ ಎಂದರೆ ಚಿನ್ನ ಅಥವಾ ಬಂಗಾರ.
ಇವನ್ನೂ ನೋಡಿ