ರಜತಮಹೋತ್ಸವ

ವಿಕಿಪೀಡಿಯ ಇಂದ
Jump to navigation Jump to search

ಇದು ೨೫ ವರ್ಷಗಳು ಪೂರ್ತಿಯಾದುದರ ಆಚರಣೆ ಆಗಿದೆ. ಮದುವೆ ಅಥವಾ ಇನ್ನಾವುದೇ ಘಟನೆಯ ೨೫ನೇ ವಾರ್ಷಿಕೋತ್ಸವದ ಸಂಭ್ರಮದ ಆಛರಣೆಯನ್ನು 'ಬೆಳ್ಳಿಹಬ್ಬ' ಅಥವಾ 'ರಜತಮಹೋತ್ಸವ' ಎಂದು ಕರೆಯುತ್ತಾರೆ . ಸಂಸ್ಕೃತದಲ್ಲಿ ರಜತ ಎಂದರೆ ಬೆಳ್ಳಿ.