ರಜತಮಹೋತ್ಸವ

ವಿಕಿಪೀಡಿಯ ಇಂದ
(ರಜತೋತ್ಸವ ಇಂದ ಪುನರ್ನಿರ್ದೇಶಿತ)
Jump to navigation Jump to search

ಇದು ೨೫ ವರ್ಷಗಳು ಪೂರ್ತಿಯಾದುದರ ಆಚರಣೆ ಆಗಿದೆ. ಮದುವೆ ಅಥವಾ ಇನ್ನಾವುದೇ ಘಟನೆಯ ೨೫ನೇ ವಾರ್ಷಿಕೋತ್ಸವದ ಸಂಭ್ರಮದ ಆಛರಣೆಯನ್ನು 'ಬೆಳ್ಳಿಹಬ್ಬ' ಅಥವಾ 'ರಜತಮಹೋತ್ಸವ' ಎಂದು ಕರೆಯುತ್ತಾರೆ . ಸಂಸ್ಕೃತದಲ್ಲಿ ರಜತ ಎಂದರೆ ಬೆಳ್ಳಿ.