ಪ್ರೇಮ ಸಂಗಮ (ಚಲನಚಿತ್ರ)
ಗೋಚರ
| ಪ್ರೇಮ ಸಂಗಮ (ಚಲನಚಿತ್ರ) | |
|---|---|
| ಪ್ರೇಮ ಸಂಗಮ | |
| ನಿರ್ದೇಶನ | ಭಾರ್ಗವ |
| ನಿರ್ಮಾಪಕ | ಬಿ.ಪಿ.ಸೋಮು,ಬಿ.ಪಿ.ತಾಯಗು, ಬಿ.ಪಿ.ಮಾರುತಿ |
| ಪಾತ್ರವರ್ಗ | ಅಂಬರೀಶ್ ಮಾಲಾಶ್ರೀ ತಾರ, ರಮೇಶ್ ಭಟ್ |
| ಸಂಗೀತ | ರಾಜನ್-ನಾಗೇಂದ್ರ |
| ಛಾಯಾಗ್ರಹಣ | ಆರ್.ಮಧುಸೂದನ್ |
| ಬಿಡುಗಡೆಯಾಗಿದ್ದು | ೧೯೯೨ |
| ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಪೂಜಾ ಕಂಬೈನ್ಸ್ |
ಪ್ರೇಮ ಸಂಗಮ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.ಈ ಚಿತ್ರವು ೧೧ ಜೂನ್ ೧೯೯೨ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಭಾರ್ಗವರವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಚಿತ್ರದ ಹಾಡುಗಳು
[ಬದಲಾಯಿಸಿ]- ಚಂದ ಓ ಚಂದ - ಎಸ್.ಪಿ.ಬಿ
- ನನ್ನ ಜೋಡಿ ನೀನು - ಎಸ್.ಪಿ.ಬಿ, ಮಂಜುಳ ಗುರುರಾಜ್
- ಮುದ್ದಾದ ಮೊಗ್ಗದಲ್ಲಿ - ಮಂಜುಳ ಗುರುರಾಜ್
- ಹೊನ್ನ ಕೊಗಿಲೆ - ಎಸ್.ಪಿ.ಬಿ, ಕೆ.ಎಸ್.ಚೈತ್ರ
- ಪ್ರೀತಿ ಐ ಲವ್ ಯು - ಎಸ್.ಪಿ.ಬಿ, ಮಂಜುಳ ಗುರುರಾಜ್
- ಜಾಲಿ ಡೇ ವನ್ ಡೇ - ಎಸ್.ಪಿ.ಬಿ, ಕೆ.ಎಸ್.ಚೈತ್ರ