ಪ್ರೇಮಗಂಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರೇಮಗಂಗೆ
ಪ್ರೇಮಗಂಗೆ
ನಿರ್ದೇಶನಗುರುರಾಜ
ನಿರ್ಮಾಪಕಸಿದ್ದಲಿಂಗಯ್ಯ
ಪಾತ್ರವರ್ಗಮುರಳಿ , ಭವ್ಯ, ವಿಜಯಕಾಶಿ, ಮೈಸೂರು ಲೋಕೇಶ್, ದೊಡ್ಡಣ್ಣ, ಶಶಿಕಲಾ, ಜಯಮಾಲಿನಿ
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣವಿ.ಕೆ.ಕಣ್ಣನ್
ಬಿಡುಗಡೆಯಾಗಿದ್ದು೧೯೮೬
ಚಿತ್ರ ನಿರ್ಮಾಣ ಸಂಸ್ಥೆಕಾಮಧೇನು ಆರ್ಟ್ ಪ್ರೊಡಕ್ಷನ್ಸ್

ಪ್ರೇಮಗಂಗೆ, ಗುರುರಾಜ ನಿರ್ದೇಶನ ಮತ್ತು ಸಿದ್ದಲಿಂಗಯ್ಯ ನಿರ್ಮಾಪಣ ಮಾಡಿರುವ ೧೯೮೬ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ಮುರಳಿ , ವಿಜಯಕಾಶಿ ಮತ್ತು ಭವ್ಯ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]

ಪಾತ್ರವರ್ಗ[ಬದಲಾಯಿಸಿ]

  • ನಾಯಕ(ರು) = ಮುರಳಿ
  • ನಾಯಕಿ(ಯರು) = ಭವ್ಯ
  • ವಿಜಯಕಾಶಿ
  • ಮೈಸೂರು ಲೋಕೇಶ್
  • ದೊಡ್ಡಣ್ಣ
  • ಶಶಿಕಲಾ
  • ಜಯಮಾಲಿನಿ

ಉಲ್ಲೇಖಗಳು[ಬದಲಾಯಿಸಿ]

  1. http://chiloka.com/movie/prema-gange-1986
  2. https://kannadamoviesinfo.wordpress.com/2013/04/12/prema-gange-1986/