ಪವನ್ ನೇಗಿ
ವಯಕ್ತಿಕ ಮಾಹಿತಿ | ||||||||||||||||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಪೂರ್ಣ ಹೆಸರು | ಪವನ್ ನೇಗಿ | |||||||||||||||||||||||||||||||||||||||||||||||||||||||||||||||||
ಹುಟ್ಟು | ದೆಹಲಿ, ಭಾರತ | ೬ ಜನವರಿ ೧೯೯೩|||||||||||||||||||||||||||||||||||||||||||||||||||||||||||||||||
ಬ್ಯಾಟಿಂಗ್ | ಎಡಗೈ | |||||||||||||||||||||||||||||||||||||||||||||||||||||||||||||||||
ಬೌಲಿಂಗ್ | ಎಡಗೈ | |||||||||||||||||||||||||||||||||||||||||||||||||||||||||||||||||
ಪಾತ್ರ | ಆಲ್ ರೌಂಡರ್ | |||||||||||||||||||||||||||||||||||||||||||||||||||||||||||||||||
ಅಂತಾರಾಷ್ಟ್ರೀಯ ಮಾಹಿತಿ | ||||||||||||||||||||||||||||||||||||||||||||||||||||||||||||||||||
ರಾಷ್ಟೀಯ ತಂಡ | ||||||||||||||||||||||||||||||||||||||||||||||||||||||||||||||||||
ಒಂದೇ ಟಿ೨೦ಐ (ಕ್ಯಾಪ್ ೫೯) | ೩ ಮಾರ್ಚ್ ೨೦೧೬ v ಯುನೈಟೆಡ್ ಅರಬ್ ಎಮಿರತೆಸ್ | |||||||||||||||||||||||||||||||||||||||||||||||||||||||||||||||||
ದೇಶೀಯ ತಂಡದ ಮಾಹಿತಿ | ||||||||||||||||||||||||||||||||||||||||||||||||||||||||||||||||||
ವರ್ಷಗಳು | ತಂಡ | |||||||||||||||||||||||||||||||||||||||||||||||||||||||||||||||||
೨೦೧೨-೧೩ | ಡೆಲ್ಲಿ ಡೇರ್ ಡೇವಿಲ್ಸ್ | |||||||||||||||||||||||||||||||||||||||||||||||||||||||||||||||||
೨೦೧೧-ಇಂದಿನವರೆಗೆ | ದೆಹಲಿ ಕ್ರಿಕೆಟ್ ತಂಡ (squad no. ೧೫) | |||||||||||||||||||||||||||||||||||||||||||||||||||||||||||||||||
೨೦೧೪-೧೫ | ಚೆನ್ನೈ ಸೂಪರ್ ಕಿಂಗ್ಸ್ (squad no. ೬) | |||||||||||||||||||||||||||||||||||||||||||||||||||||||||||||||||
೨೦೧೬ | ಡೆಲ್ಲಿ ಡೇರ್ ಡೇವಿಲ್ಸ್ (squad no. ೬) | |||||||||||||||||||||||||||||||||||||||||||||||||||||||||||||||||
೨೦೧೭- | ರಾಯಲ್ ಚಾಲೆಂಜರ್ಸ್ ಬೆಂಗಳೂರು (squad no. ೬) | |||||||||||||||||||||||||||||||||||||||||||||||||||||||||||||||||
ವೃತ್ತಿ ಅಂಕಿಅಂಶಗಳು | ||||||||||||||||||||||||||||||||||||||||||||||||||||||||||||||||||
| ||||||||||||||||||||||||||||||||||||||||||||||||||||||||||||||||||
ಮೂಲ: Cricinfo, ೧೬ ಮೇ ೨೦೧೨ |
ಪವನ್ ನೇಗಿ, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಎಡಗೈ ಲೆಗ್ ಸ್ಪಿನ್ನ್ ಬೌಲರ್ ಹಾಗು ಕೆಳ ಕ್ರಮಾಂಕದ ಬ್ಯಾಟ್ಸಮಾನ್. ರಣಜಿ ಟ್ರೋಫೀಯಲ್ಲಿ ದೆಹಲಿ ತಂಡಕ್ಕೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಾರೆ.[೧][೨]
ಆರಂಭಿಕ ಜೀವನ
[ಬದಲಾಯಿಸಿ]ಪವನ್ ನೇಗಿ ಜನವರಿ ೦೬, ೧೯೯೩ ರಂದು ದೆಹಲಿಯಲ್ಲಿ ಜನಿಸಿದರು. ಇವರು ತಮ್ಮ ಪ್ರಥಮ ದರ್ಜೆ ಕ್ರಿಕೆಟ್, ರಣಜಿ ಟ್ರೋಫೀ ಹಾಗೂ ದೇಶಿ ಟಿ-೨೦ ಸರಣಿಗಳನ್ನು ದೆಹಲಿ ತಂಡದ ಪರ ಆಡುತ್ತಾರೆ.[೩]
ವೃತ್ತಿ ಜೀವನ
[ಬದಲಾಯಿಸಿ]ಐಪಿಎಲ್ ಕ್ರಿಕೆಟ್
[ಬದಲಾಯಿಸಿ]ಏಪ್ರಿಲ್ ೨೧, ೨೦೧೨ರಂದು ಬೆಂಗಳೂರಿನ ಫಿರೋಜ್ ಷಾ ಕೋಟ್ಲಾ, ದೆಹಲಿಯಲ್ಲಿ ನಡೆದ ೨೭ನೇ ಐಪಿಎಲ್[೪] ಕ್ರಿಕೆಟ್ ಪಂದ್ಯದಲ್ಲಿ ಪೂಣೆ ವಾರಿಯರ್ಸ್ ಇಂಡಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಾದಾರ್ಪಣೆ ಮಾಡಿದರು.೨೦೧೬ರ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಇವರನ್ನು ೮.೫ ಕೋಟಿ ರೂಪಾಯಿಗಳಿಗೆ ಖರೀದಿಸುವ ಮೂಲಕ ಇವರನ್ನು ಆ ಆವೃತಿಯ ೨ನೇ ಅತೀ ದುಬಾರಿ ಆಟಗಾರನಾಗಿ ಹೊರಹೊಮ್ಮಿದರು. ಇಲ್ಲಿವರೆಗೆ ೩೧ ವಿಕೇಟ್‌ಗಳ ಜೊತೆಗೆ ಒಟ್ಟು ೮೩೭ ರನ್ ಕಲೆಹಾಕಿದ್ದಾರೆ.[೫][೬]
ಅಂತರರಾಷ್ಟ್ರೀಯ ಕ್ರಿಕೆಟ್
[ಬದಲಾಯಿಸಿ]ಮಾರ್ಚ್ ೦೩, ೨೦೧೬ರಲ್ಲಿ ಧಾಕಾ, ಬಾಂಗ್ಲಾದೇಶದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ದ ನಡೆದ ಒಂಬತ್ತನೇ ಏಷ್ಯಾ ಕಪ್ ಟಿ-೨೦ ಪಂದ್ಯದ ಮೂಲಕ ಪವನ್ ನೇಗಿ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. [೭]
ಪಂದ್ಯಗಳು
[ಬದಲಾಯಿಸಿ]
ವಿಕೇಟ್‌ಗಳು
[ಬದಲಾಯಿಸಿ]- ಐಪಿಎಲ್ ಪಂದ್ಯಗಳಲ್ಲಿ : ೩೧[೧೦]
- ಏಕದಿನ ಪಂದ್ಯಗಳಲ್ಲಿ : ೦೧
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2019-03-23. Retrieved 2018-09-21.
- ↑ https://www.royalchallengers.com/pawan-negi
- ↑ https://www.news18.com/cricketnext/profile/pawan-negi/57001.html
- ↑ http://www.iplt20.com
- ↑ https://www.cricbuzz.com/live-cricket-scorecard/11208/delhi-daredevils-vs-pune-warriors-27th-match-indian-premier-league-2012
- ↑ https://www.news18.com/cricketnext/news/ipl-auction-2018-2016s-million-dollar-buy-pawan-negi-drops-price-1637575.html
- ↑ https://www.cricbuzz.com/live-cricket-scorecard/16343/india-vs-united-arab-emirates-9th-match-asia-cup-2016
- ↑ https://www.cricbuzz.com/profiles/8281/pawan-negi
- ↑ http://www.espncricinfo.com/india/content/player/530773.html
- ↑ https://sports.ndtv.com/cricket/players/1660-pawan-negi-playerprofile