ಪಟಾಕಿ (ಚಲನಚಿತ್ರ)
ಗೋಚರ
| ಪಟಾಕಿ | |
|---|---|
| ಚಿತ್ರ:Pataki Film.jpg Theatrical Poster | |
| ನಿರ್ದೇಶನ | ಮಂಜು ಸ್ವರಾಜ್ |
| ನಿರ್ಮಾಪಕ | ಎಸ್.ವಿ. ಬಾಬು |
| ಲೇಖಕ | ಸಂಭಾಷಣೆ: ಪ್ರಕಾಶ್ ಜಡೇಯಾ |
| ಚಿತ್ರಕಥೆ | ಮಂಜು ಸ್ವರಾಜ್ |
| ಕಥೆ | ಅನೀಲ್ ರವಿಪುಡಿ |
| ಪಾತ್ರವರ್ಗ | ಗಣೇಶ್ ರನ್ಯ ರಾವ್ |
| ಸಂಗೀತ | ಅರ್ಜುನ್ ಜನ್ಯ |
| ಛಾಯಾಗ್ರಹಣ | ವೆಂಕಟೇಶ್ ಅಂಗುರಾಜ್ |
| ಸಂಕಲನ | ಎನ್.ಎಂ.ವಿಶ್ವ |
| ಸ್ಟುಡಿಯೋ | ಎಸ್.ವಿ. ಪ್ರೊಡಕ್ಷನ್ಸ್ |
| ವಿತರಕರು | ಎಸ್.ವಿ. ಫಿಲ್ಮ್ಸ್ |
| ಬಿಡುಗಡೆಯಾಗಿದ್ದು |
|
| ಅವಧಿ | ೧೪೦ ನಿಮಿಷಗಳು |
| ದೇಶ | ಭಾರತ |
| ಭಾಷೆ | ಕನ್ನಡ |
| ಬಾಕ್ಸ್ ಆಫೀಸ್ | ₹೨೦ ಕೋಟಿ (ಯುಎಸ್$೪.೪೪ ದಶಲಕ್ಷ) |
ಪಟಾಕಿ ( ಆಂಗ್ಲ: Cracker) ೨೦೧೭ರ ಕನ್ನಡ ಭಾಷೆಯ ಚಲನಚಿತ್ರ.[೧] ಮಂಜು ಸ್ವರಾಜ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ತಮ್ಮ ಎಸ್.ವಿ. ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಎಸ್. ವಿ. ಬಾಬುರವರು ಚಿತ್ರವನ್ನು ನಿರ್ಮಿಸಿದ್ದಾರೆ.[೨] ಮುಖ್ಯ ಭೂಮಿಕೆಯಲ್ಲಿ ಗಣೇಶ್ ಮತ್ತು ರನ್ಯ ರಾವ್ ಅಭಿನಯಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಅವರು ಸಂಗೀತ ನೀಡಿದ್ದಾರೆ.[೩] ಈ ಚಿತ್ರವು ತೆಲುಗಿನ ಪಟಾಸ್ ಚಿತ್ರದ ರೀಮೇಕ್.
ಪಾತ್ರವರ್ಗ
[ಬದಲಾಯಿಸಿ]- ಡಿ ಎಸ್ ಪಿ ಸೂರ್ಯ ಆಗಿ ಗಣೇಶ್
- ಡಿ ಜಿ ಪಿ ಅಗ್ನಿ ಆಗಿ ಸಾಯಿ ಕುಮಾರ್
- ಸಂಗೀತಾ ಆಗಿ ರನ್ಯಾ ರಾವ್
- ಮನ್ವಿತ ಆಗಿ ಪ್ರಿಯಾಂಕ ತಿಮ್ಮೇಶ್
- ರುದ್ರ ಪ್ರತಾಪ್ ಆಗಿ ಆಶಿಷ್ ವಿದ್ಯಾರ್ಥಿ
- ಬಸಂತಿ ಆಗಿ ಸಾಧು ಕೋಕಿಲ
- ಇನ್ಸ್ಪೆಕ್ಟರ್ ಶಿಂದೆ ಆಗಿ ಭರತ್ ಕೌಲ್
- ಪ್ರತಾಪ್ ಆಗಿ ಕುರಿ ಪ್ರತಾಪ್
- ಸುಧಾಕರ ಆಗಿ ರಾಕ್ಲೈನ್ ಸುಧಾಕರ್
- ತಮಿಳು ಆಗಿ ಮಿತು ಚಕ್ರವರ್ತಿ
- ಪ್ರಭಾಕರ ಆಗಿ ಮೋಹನ್ ಜುನೇಜ
ಉಲ್ಲೇಖಗಳು
[ಬದಲಾಯಿಸಿ]- ↑ "REVEALED: First Look Of Ganesh From Upcoming Movie 'Pataki' - Filmibeat". filmibeat.com. Retrieved 2017-03-03.
- ↑ "Pataki Kannada Movie, Wiki, Story, Review, Release Date, Trailers — Filmibeat". filmibeat.com. Retrieved 2017-03-03.
- ↑ "SV Babu Pataki soon Ganesh and Saikumar punch — Kannada Movie News". IndiaGlitz. Archived from the original on 2017-03-04. Retrieved 2017-03-03.