ನಾವಿಬ್ಬರು ನಮಗಿಬ್ಬರು (ಚಲನಚಿತ್ರ)
ಗೋಚರ
ನಾವಿಬ್ಬರು ನಮಗಿಬ್ಬರು (ಚಲನಚಿತ್ರ) | |
---|---|
ನಾವಿಬ್ಬರು ನಮಗಿಬ್ಬರು | |
ನಿರ್ದೇಶನ | ಎಂ.ಎಸ್.ರಾಜಶೇಖರ್ |
ನಿರ್ಮಾಪಕ | ಪುನೀತ್ ರಾಜ್ಕುಮಾರ್ |
ಪಾತ್ರವರ್ಗ | ರಾಘವೇಂದ್ರ ರಾಜಕುಮಾರ್ ಮಾಲಾಶ್ರೀ, ಪದ್ಮಶ್ರೀ ಜಯಂತಿ, ದೊಡ್ಡಣ್ಣ, ಉಮೇಶ್ |
ಸಂಗೀತ | ಉಪೇಂದ್ರಕುಮಾರ್ |
ಛಾಯಾಗ್ರಹಣ | ಆರ್.ಮಧುಸೂದನ್ |
ಬಿಡುಗಡೆಯಾಗಿದ್ದು | ೧೯೯೩ |
ಚಿತ್ರ ನಿರ್ಮಾಣ ಸಂಸ್ಥೆ | ಅಂಜನಾ ಎಂಟರ್ಪ್ರೈಸಸ್ |
ನಾವಿಬ್ಬರು ನಮಗಿಬ್ಬರು - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಎಂ.ಎಸ್.ರಾಜಶೇಖರ್ ಈ ಚಿತ್ರದ ನಿರ್ದೇಶಕರು.
ನಟದ ತಂಡ
[ಬದಲಾಯಿಸಿ]ರಾಘವೇಂದ್ರ ರಾಜ್ಕುಮಾರ್ (ಡಿಆರ್), ಮಾಲಾ ಶ್ರೀ, ಪದ್ಮಶ್ರೀ (ಶುಭಾ ಶ್ರೀ), ಜಯಂತಿ, ಕೆ ಎಸ್ ಅಶ್ವಥ್, ಧೀರೇದ್ರ ಗೋಪಾಲ್, ದೊಡ್ಡಣ್ಣ, ಶಿವಕುಮಾರ್, ಪಂಡರೀಬಾಯಿ, ಲಕ್ಷ್ಮಿ ಭಟ್, ಅಶ್ವಥ್ ನಾರಾಯಣ, ಭೀಮಾ ರಾವ್, ಹೊನ್ನವಳ್ಳಿ ಕೃಷ್ಣ, ನಟರಾಜ್, ವಿನಯ್ ರಾಜ್ ಕುಮಾರ್, ಉಮೇಶ್