ನಾವಿಬ್ಬರು ನಮಗಿಬ್ಬರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಾವಿಬ್ಬರು ನಮಗಿಬ್ಬರು
ನಾವಿಬ್ಬರು ನಮಗಿಬ್ಬರು
ನಿರ್ದೇಶನಎಂ.ಎಸ್.ರಾಜಶೇಖರ್
ನಿರ್ಮಾಪಕಪುನೀತ್ ರಾಜ್‍ಕುಮಾರ್
ಪಾತ್ರವರ್ಗರಾಘವೇಂದ್ರ ರಾಜಕುಮಾರ್ ಮಾಲಾಶ್ರೀ, ಪದ್ಮಶ್ರೀ ಜಯಂತಿ, ದೊಡ್ಡಣ್ಣ, ಉಮೇಶ್
ಸಂಗೀತಉಪೇಂದ್ರಕುಮಾರ್
ಛಾಯಾಗ್ರಹಣಆರ್.ಮಧುಸೂದನ್
ಬಿಡುಗಡೆಯಾಗಿದ್ದು೧೯೯೩
ಚಿತ್ರ ನಿರ್ಮಾಣ ಸಂಸ್ಥೆಅಂಜನಾ ಎಂಟರ್‍ಪ್ರೈಸಸ್

ನಾವಿಬ್ಬರು ನಮಗಿಬ್ಬರು - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಎಂ.ಎಸ್.ರಾಜಶೇಖರ್ ಈ ಚಿತ್ರದ ನಿರ್ದೇಶಕರು.

ನಟದ ತಂಡ[ಬದಲಾಯಿಸಿ]

ರಾಘವೇಂದ್ರ ರಾಜ್ಕುಮಾರ್ (ಡಿಆರ್), ಮಾಲಾ ಶ್ರೀ, ಪದ್ಮಶ್ರೀ (ಶುಭಾ ಶ್ರೀ), ಜಯಂತಿ, ಕೆ ಎಸ್ ಅಶ್ವಥ್, ಧೀರೇದ್ರ ಗೋಪಾಲ್, ದೊಡ್ಡಣ್ಣ, ಶಿವಕುಮಾರ್, ಪಂಡರೀಬಾಯಿ, ಲಕ್ಷ್ಮಿ ಭಟ್, ಅಶ್ವಥ್ ನಾರಾಯಣ, ಭೀಮಾ ರಾವ್, ಹೊನ್ನವಳ್ಳಿ ಕೃಷ್ಣ, ನಟರಾಜ್, ವಿನಯ್ ರಾಜ್ ಕುಮಾರ್, ಉಮೇಶ್
ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.