ನಾಡೋಜ
ಗೋಚರ
ನಾಡೋಜ Archived 2023-02-07 ವೇಬ್ಯಾಕ್ ಮೆಷಿನ್ ನಲ್ಲಿ. ಇದು ಹಂಪಿಯ ಕನ್ನಡ ವಿಶ್ವವಿದ್ಯಾಲಯ ಕೊಡುವ ಡಿ. ಲಿಟ್ ಸಮಾನವಾದ ಪದವಿ. ಇದನ್ನು ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಪ್ರಧಾನ ಮಾಡಲಾಗುತ್ತದೆ.
ಇವರೆಗೆ ೮೫ ಗಣ್ಯರಿಗೆ ಈ ಪದವಿಯನ್ನು ಕೊಡಲಾಗಿದೆ. [೧]
ನಾಡೋಜ ಪಡೆದವರ ಪಟ್ಟಿ
[ಬದಲಾಯಿಸಿ]ಕ್ರಮ ಸಂ. | ನುಡಿಹಬ್ಬ ಕ್ರಮ ಸಂ. | ವರ್ಷ | ಹೆಸರು |
---|---|---|---|
೦೧ | ೦೩ | ೧೯೯೫ | ಶ್ರೀ ಕುವೆಂಪು |
೦೨ | ೦೩ | ೧೯೯೫ | ಶ್ರೀ. ಎಸ್. ನಿಜಲಿಂಗಪ್ಪ |
೦೩ | ೦೩ | ೧೯೯೫ | ಶ್ರೀಮತಿ ಗಂಗೂಬಾಯಿ ಹಾನಗಲ್ |
೦೪ | ೦೪ | ೧೯೯೬ | ಶ್ರೀ. ಪಾಟೀಲ ಪುಟ್ಟಪ್ಪ |
೦೫ | ೦೪ | ೧೯೯೬ | ಶ್ರೀ. ಪು.ತಿ. ನರಸಿಂಹಾಚಾರ್ |
೦೬ | ೦೫ | ೧೯೯೭ | ಡಾ. ಕೆ. ಶಿವರಾಮ ಕಾರಂತ |
೦೭ | ೦೫ | ೧೯೯೭ | ಶ್ರೀ. ಎಚ್.ಕೆ. ಕರೀಂಖಾನ್ |
೦೮ | ೦೬ | ೧೯೯೮ | ಡಾ. ಎಚ್. ನರಸಿಂಹಯ್ಯ |
೦೯ | ೦೬ | ೧೯೯೮ | ಡಾ. ಬಿ. ಶೇಕ್ ಅಲಿ |
೧೦ | ೦೬ | ೧೯೯೮ | ಶ್ರೀ. ಆರ್. ಎಂ. ಹಡಪದ್ |
೧೧ | ೦೬ | ೧೯೯೮ | ಪಂಡಿತ ಗಾನಯೋಗಿ ಪುಟ್ಟರಾಜ ಗವಾಯಿ |
೧೨ | ೦೬ | ೧೯೯೮ | ಶ್ರೀ ವ್ಯಾಕರಣತೀರ್ಥ ಚಂದ್ರಶೇಖರಶಾಸ್ತ್ರೀ |
೧೩ | ೦೭ | ೧೯೯೯ | ಡಾ. ರಾಜಕುಮಾರ್ |
೧೪ | ೦೭ | ೧೯೯೯ | ಪ್ರೊ. ದೇ. ಜವರೇಗೌಡ |
೧೫ | ೦೭ | ೧೯೯೯ | ಶ್ರೀ. ಜಾರ್ಜ್ ಮಿಶೆಲ್ |
೧೬ | ೦೭ | ೧೯೯೯ | ಡಾ. ಆರ್.ಸಿ.ಹಿರೇಮಠ |
೧೭ | ೦೮ | ೨೦೦೦ | ಪ್ರೊ. ಎ.ಎನ್. ಮೂರ್ತಿ ರಾವ್ |
೧೮ | ೦೯ | ೨೦೦೧ | ಪ್ರೊ. ಯು. ಆರ್.ರಾವ್ |
೧೯ | ೦೯ | ೨೦೦೧ | ಪಂಡಿತ ಭೀಮಸೇನ ಜೋಷಿ |
೨೦ | ೧೦ | ೨೦೦೧ | ಶ್ರೀಮತಿ ವೆಂಕಟಲಕ್ಷ್ಮಮ್ಮ |
೨೧ | ೧೦ | ೨೦೦೧ | ಡಾ. ಜಿ.ಎಸ್.ಶಿವರುದ್ರಪ್ಪ |
೨೨ | ೧೧ | ೨೦೦೨ | ಶ್ರೀ. ಎಚ್. ಎಲ್. ನಾಗೇಗೌಡ |
೨೩ | ೧೧ | ೨೦೦೨ | ಶ್ರೀ. ಚನ್ನವೀರ ಕಣವಿ |
೨೪ | ೧೧ | ೨೦೦೨ | ಡಾ. ಸಿ.ಎನ್.ಆರ್. ರಾವ್ |
೨೫ | ೧೨ | ೨೦೦೪ | ಡಾ. ಚಂದ್ರಶೇಖರ ಕಂಬಾರ |
೨೬ | ೧೨ | ೨೦೦೪ | ಶ್ರೀ. ಜಿ. ನಾರಾಯಣ |
೨೭ | ೧೨ | ೨೦೦೪ | ಪ್ರೊ. ಕೆ.ಎಸ್. ನಿಸ್ಸಾರ್ ಅಹಮದ್ |
೨೮ | ೧೨ | ೨೦೦೪ | ಶ್ರೀಮತಿ ಸುಭದ್ರಮ್ಮ ಮನ್ಸೂರ್ |
೨೯ | ೧೨ | ೨೦೦೪ | ಶ್ರೀಮತಿ ಗೀತಾ ನಾಗಭೂಷಣ |
೩೦ | ೧೨ | ೨೦೦೪ | ಶ್ರೀ. ಎಲ್. ನಾರಾಯಣ ರೆಡ್ಡಿ |
೩೧ | ೧೩ | ೨೦೦೪ | ಡಾ. ಎಂ. ಚಿದಾನಂದಮೂರ್ತಿ |
೩೨ | ೧೩ | ೨೦೦೪ | ಪ್ರೊ. ಜೆ. ಎಸ್. ಖಂಡೇರಾವ್ |
೩೩ | ೧೩ | ೨೦೦೪ | ಶ್ರೀಮತಿ ಸಿರಿಯಜ್ಜಿ |
೩೪ | ೧೪ | ೨೦೦೫ | ಪ್ರೊ. ಜಿ. ವೆಂಕಟಸುಬ್ಬಯ್ಯ |
೩೫ | ೧೪ | ೨೦೦೫ | ಡಾ. ಸಿ. ಪಾರ್ವತಮ್ಮ |
೩೬ | ೧೪ | ೨೦೦೫ | ಶ್ರೀಮತಿ ಸಾರಾ ಅಬೂಬಕ್ಕರ್ |
೩೭ | ೧೪ | ೨೦೦೫ | ಶ್ರೀ ಏಣಗಿ ಬಾಳಪ್ಪ |
೩೮ | ೧೪ | ೨೦೦೫ | ಶ್ರೀ ನಾಗಣ್ಣ ಮೋನಪ್ಪ ಬಡಿಗೇರ |
೩೯ | ೧೪ | ೨೦೦೫ | ಶ್ರೀ ಭದ್ರಗಿರಿ ಅಚ್ಯುತದಾಸ |
೪೦ | ೧೫ | ೨೦೦೬ | ಡಾ. ಕಯ್ಯಾರ ಕಿಞ್ಞಣ್ಣ ರೈ |
೪೧ | ೧೫ | ೨೦೦೬ | ಡಾ. ಸರೋಜಿನಿ ಮಹಿಷಿ |
೪೨ | ೧೫ | ೨೦೦೬ | ಶ್ರೀ. ಮುದೇನೂರು ಸಂಗಣ್ಣ |
೪೩ | ೧೫ | ೨೦೦೬ | ಡಾ. ಹಂಪ ನಾಗರಾಜಯ್ಯ |
೪೪ | ೧೫ | ೨೦೦೬ | ಶ್ರೀಮತಿ ದರೋಜಿ ಈರಮ್ಮ |
೪೫ | ೧೬ | ೨೦೦೮ | ಡಾ. ಶಾಂತರಸ |
೪೬ | ೧೬ | ೨೦೦೮ | ನ್ಯಾಯಮೂರ್ತಿ ಎಸ್.ಆರ್.ನಾಯಕ್ |
೪೭ | ೧೬ | ೨೦೦೮ | ಪ್ರೊ. ಸಿದ್ಧಲಿಂಗಯ್ಯ |
೪೮ | ೧೬ | ೨೦೦೮ | ಶ್ರೀಮತಿ ಸುಕ್ರಿ ಬೊಮ್ಮಗೌಡ |
೪೯ | ೧೭ | ೨೦೦೮ | ಪ್ರೊ. ಎಲ್. ಬಸವರಾಜು |
೫೦ | ೧೭ | ೨೦೦೮ | ಪ್ರೊ. ಯು.ಆರ್. ಅನಂತಮೂರ್ತಿ |
೫೧ | ೧೭ | ೨೦೦೮ | ಶ್ರೀ. ಯಡ್ರಾಮನಹಳ್ಳಿ ದೊಡ್ಡಭರಮಪ್ಪ |
೫೨ | ೧೭ | ೨೦೦೮ | ಪ್ರೊ. ಕಮಲಾ ಹಂಪನಾ |
೫೩ | ೧೭ | ೨೦೦೮ | ಪ್ರೊ. ಶ್ರೀನಿವಾಸ ಹಾವನೂರ |
೫೪ | ೧೮ | ೨೦೧೦ | ಡಾ. ಶಿಕಾರಿಪುರ ರಂಗನಾಥರಾವ್ |
೫೫ | ೧೮ | ೨೦೧೦ | ಡಾ. ಡಿ.ಎನ್.ಶಂಕರ ಭಟ್ |
೫೬ | ೧೮ | ೨೦೧೦ | ಶ್ರೀಮತಿ ಸಾಲುಮರದ ತಿಮ್ಮಕ್ಕ |
೫೭ | ೧೮ | ೨೦೧೦ | ಶ್ರೀ. ವೆಂಕಟೇಶ ತುಳಜಾರಾಮ್ ಕಾಳೆ |
೫೮ | ೧೮ | ೨೦೧೦ | ಶ್ರೀ ಮುನಿವೆಂಕಟಪ್ಪ |
೫೯ | ೧೯ | ೨೦೧೦ | ಪ್ರೊ. ಬರಗೂರು ರಾಮಚಂದ್ರಪ್ಪ |
೬೦ | ೧೯ | ೨೦೧೦ | ಡಾ. ಎಂ.ಎಂ.ಕಲಬುರ್ಗಿ |
೬೧ | ೧೯ | ೨೦೧೦ | ಶ್ರೀಮತಿ ಹರಿಜನ ಪದ್ಮಮ್ಮ |
೬೨ | ೧೯ | ೨೦೧೦ | ಡಾ. ವೀರೇಂದ್ರ ಹೆಗ್ಗಡೆ |
೬೩ | ೧೯ | ೨೦೧೦ | ಡಾ. ಪಿ.ಬಿ. ಶ್ರೀನಿವಾಸ್ |
೬೪ | ೨೦ | ೨೦೧೧ | ಡಾ. ಎಸ್.ಎಲ್.ಭೈರಪ್ಪ |
೬೫ | ೨೦ | ೨೦೧೧ | ನ್ಯಾಯಮೂರ್ತಿ ಡಾ.ವಿ.ಎಸ್.ಮಳೀಮಠ |
೬೬ | ೨೦ | ೨೦೧೧ | ಶ್ರೀಮತಿ ಎಲ್ಲವ್ವ ದುರಗಪ್ಪ ರೊಡ್ಡಪ್ಪನವರ |
೬೭ | ೨೦ | ೨೦೧೧ | ಡಾ. ಜಿ. ಶಂಕರ್ |
೬೮ | ೨೦ | ೨೦೧೧ | ಡಾ.ಬಿ.ಕೆ.ಎಸ್.ಅಯ್ಯಂಗಾರ್ |
೬೯ | ೨೧ | ೨೦೧೩ | ಶ್ರೀ ದೇವನೂರು ಮಹಾದೇವ |
೭೦ | ೨೧ | ೨೦೧೩ | ಪ್ರೊ. ಕಿನ್ನಿಕಂಬಳ ಪದ್ಮನಾಭರಾವ್ (ಕೆ.ಪಿ.ರಾವ್) |
೭೧ | ೨೧ | ೨೦೧೩ | ಶ್ರೀ ಬೆಳಗಲ್ಲು ವೀರಣ್ಣ |
೭೧ | ೨೧ | ೨೦೧೩ | ನ್ಯಾ. ಸಂತೋಷ್ ಹೆಗ್ಡೆ |
೭೨ | ೨೧ | ೨೦೧೩ | ಶ್ರೀ ಅನ್ನದಾನೀಶ್ವರ ಮಹಾಶಿವಯೋಗಿಗಳು |
೭೩ | ೨೧ | ೨೦೧೩ | ಶ್ರೀ ಗೋನಾಳ ಭೀಮಪ್ಪ |
೭೪ | ೨೧ | ೨೦೧೩ | ಶ್ರೀಮತಿ ಬಿ.ಕೆ.ಸುಮಿತ್ರ |
೭೫ | ೨೧ | ೨೦೧೩ | ಶ್ರೀ ಬ್ರಿಜೇಶ್ ಪಟೇಲ್ |
೭೬ | ೨೧ | ೨೦೧೩ | ಶ್ರೀ ಮಹೇಶ ಜೋಶಿ |
೭೭ | ೨೨ | ೨೦೧೩ | ನ್ಯಾಯಮೂರ್ತಿ ಎನ್.ಸಂತೋಷ ಹೆಗಡೆ |
೭೮ | ೨೨ | ೨೦೧೩ | ನ್ಯಾಯಮೂರ್ತಿ ಕೋ. ಚೆನ್ನಬಸಪ್ಪ |
೭೯ | ೨೨ | ೨೦೧೩ | ಶ್ರೀ ಎಸ್.ಕೆ.ಶಿವಕುಮಾರ್ |
೮೦ | ೨೩ | ೨೦೧೫ | ಡಾ. ಪಿ.ಎಸ್. ಶಂಕರ್ |
೮೧ | ೨೩ | ೨೦೧೫ | ಪ್ರೊ. ಎಂ.ಎಚ್. ಕೃಷ್ಣಯ್ಯ |
೮೨ | ೨೩ | ೨೦೧೫ | ಶ್ರೀ ಎಸ್. ಆರ್. ರಾಮಸ್ವಾಮಿ |
೮೩ | ೨೪ | ೨೦೧೬ | ಡಾ. ಬಿ.ಟಿ.ರುದ್ರೇಶ್ |
೮೪ | ೨೫ | ೨೦೧೮ | ಡಾ. ರಾಜೀವ ತಾರಾನಾಥ |
೮೫ | ೨೬ | ೨೦೧೯ | ಮನು ಬಳಿಗಾರ್ |
ಉಲ್ಲೇಖಗಳು
[ಬದಲಾಯಿಸಿ]