ದಳಪತಿ (ಚಲನಚಿತ್ರ)
ಗೋಚರ
ದಳಪತಿ ಪ್ರಶಾಂತ್ ರಾಜ್ ಬರೆದು ನಿರ್ದೇಶಿಸಿದ 2018 ರ ಕನ್ನಡ ಭಾಷೆಯ ಚಲನಚಿತ್ರವಾಗಿದೆ. ಇದರಲ್ಲಿ ಪ್ರೇಮ್ ಕುಮಾರ್ ಮತ್ತು ಕೃತಿ ಕರ್ಬಂದ ನಟಿಸಿದ್ದಾರೆ.
ಪಾತ್ರವರ್ಗ
[ಬದಲಾಯಿಸಿ]- ಪ್ರೇಮ್ ಕುಮಾರ್... ರಾಮ್ ಪಾತ್ರದಲ್ಲಿ
- ಕೃತಿ ಕರ್ಬಂದ... ವೈದೇಹಿ ಪಾತ್ರದಲ್ಲಿ
- ಶರತ್ ಲೋಹಿತಾಶ್ವ... ಅಧಿಪತಿ ಪಾತ್ರದಲ್ಲಿ
- ಚಿಕ್ಕಣ್ಣ
- ಪದ್ಮಜಾ ರಾವ್
- ಕೃಷಿ ತಾಪಂಡ
- ಸಂಕೇತ್ ಕಾಶಿ
- ಶ್ರೀನಿವಾಸ ಪ್ರಭು
ಹಿನ್ನೆಲೆಸಂಗೀತ
[ಬದಲಾಯಿಸಿ]ವಿಮರ್ಶೆಗಳು
[ಬದಲಾಯಿಸಿ]ಟೈಮ್ಸ್ ಆಫ್ ಇಂಡಿಯಾ ಛಾಯಾಗ್ರಹಣ ಮತ್ತು ಚಿತ್ರದಲ್ಲಿನ ಸಂಭಾಷಣೆಗಳು ಮತ್ತು ದೃಶ್ಯಗಳನ್ನು ಶ್ಲಾಘಿಸಿ 5 ರಲ್ಲಿ 2.5 ನಕ್ಷತ್ರಗಳನ್ನು ನೀಡಿತು.[೧] ಅಂತೆಯೇ, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯು ಕ್ಲೈಮ್ಯಾಕ್ಸ್ ಮತ್ತು ಹರಿವನ್ನು ಟೀಕಿಸಿ 2.5 ನೀಡಿತು.[೨]
ಉಲ್ಲೇಖಗಳು
[ಬದಲಾಯಿಸಿ]- ↑ "Movie Review by TOI". Times of India. 2018-04-13. Retrieved 2019-09-19.
- ↑ "Movie Review by Indian Express". The New Indian Express. 2018-04-13. Retrieved 2019-09-19.