ತುತ್ತೂರಿ (ಚಲನಚಿತ್ರ)
ಗೋಚರ
ತುತ್ತೂರಿ (ಚಲನಚಿತ್ರ) | |
---|---|
ನಿರ್ದೇಶನ | ಪಿ.ಶೇಷಾದ್ರಿ |
ನಿರ್ಮಾಪಕ | ಸೌಂದರ್ಯ ಆರ್ಟ್ಸ್ |
ಚಿತ್ರಕಥೆ | ಜೆ.ಎಮ್ ಪ್ರಹ್ಲಾದ್ ಪಿ.ಶೇಷಾದ್ರಿ |
ಪಾತ್ರವರ್ಗ | ಮಾಸ್ಟರ್ ಕಾರ್ತಿಕ್ ಶರ್ಮಾ ಮಾಸ್ಟರ್ ಕಿಶನ್ ಶ್ರೀಕಾಂತ್ ಎಚ್. ಜಿ. ದತ್ತಾತ್ರೇಯ |
ಸಂಗೀತ | ಹಂಸಲೇಖ |
ಛಾಯಾಗ್ರಹಣ | ಎಚ್.ಎಮ್.ರಾಮಚಂದ್ರ |
ಸಂಕಲನ | ಬಿ.ಎಸ್.ಕೆಂಪರಾಜು |
ಬಿಡುಗಡೆಯಾಗಿದ್ದು | ೧೨.೦೫.೨೦೦೬ |
ಅವಧಿ | ೧೨೦ ನಿಮಿಷಗಳು |
ದೇಶ | ಭಾರತ |
ಭಾಷೆ | ಕನ್ನಡ |
ತುತ್ತೂರಿ ಪಿ.ಶೇಷಾದ್ರಿಯವರು ನಿರ್ದೇಶಿಸಿರುವ ಕನ್ನಡ ಮಕ್ಕಳ ಚಲನಚಿತ್ರ. ಹಿರಿಯ ನಟ ಎಚ್. ಜಿ. ದತ್ತಾತ್ರೇಯ, ಬಾಲನಟರು ಮಾಸ್ಟರ್ ಕಾರ್ತಿಕ್ ಶರ್ಮಾ, ಮಾಸ್ಟರ್ ಕಿಶನ್ ಶ್ರೀಕಾಂತ್, ಮಾಸ್ಟರ್ ಪ್ರಥಮ್, ಇತರರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ೧೨ ಮೇ ೨೦೦೬ರಂದು ಬಿಡುಗಡೆಯಾಯಿತು.[೧]
ಪ್ರಶಸ್ತಿಗಳು
[ಬದಲಾಯಿಸಿ]- ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ:ಪರ್ಯಾವರಣೆ ಸಂರಕ್ಷಣೆಯ ಬಗ್ಗೆ ಮೂಡಿಬಂದ ಅತ್ಯುತ್ತಮ ಚಿತ್ರ[೨]
- ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ: ಅತ್ಯುತ್ತಮ ಮಕ್ಕಳ ಚಿತ್ರ[೩]
ಅಂತರಾಷ್ಟ್ರೀಯ ಪ್ರಶಸ್ತಿಗಳು
[ಬದಲಾಯಿಸಿ]- ಜನತೆಯ ಅಚ್ಚುಮೆಚ್ಚಿನ ಪ್ರಶಸ್ತಿ: ಢಾಕ ಅಂತರಾಷ್ತ್ರೀಯ ಚಲನಚಿರತ್ರೋತ್ಸವ
- ಅರ್ಥ್ ವಿಷನ್ ಪ್ರಶಸ್ತಿ : ೧೫ನೇ ಗ್ಲೋಬಲ್ ಟೋಕ್ಯೋ ಅಂತರಾಷ್ರೀಯ ಚಲನಚಿತ್ರೋತ್ಸವ.[೪]
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- ಐ ಎಮ್ ಡಿ ಬಿ ನಲ್ಲಿ ತುತ್ತೂರಿ
- ಶೇಷಾದ್ರಿಯವರ ವೆಬ್ಸೈಟ್ನಲ್ಲಿ ತುತ್ತೂರಿ Archived 2013-04-02 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2013-06-25. Retrieved 2014-04-22.
- ↑ http://pib.nic.in/archieve/others/2007/aug07/53rd_nfa-2005.pdf
- ↑ http://www.viggy.com/english/current_state_award05_06.asp
- ↑ "ಆರ್ಕೈವ್ ನಕಲು". Archived from the original on 2013-07-14. Retrieved 2014-04-22.