ಕಿಶನ್ ಶ್ರೀಕಾಂತ್

ವಿಕಿಪೀಡಿಯ ಇಂದ
Jump to navigation Jump to search
ಕಿಶನ್ ಶ್ರೀಕಾಂತ್
ಹುಟ್ಟು೦೬/೦೧/೧೯೯೬
ವೃತ್ತಿಚಿತ್ರ-ನಿರ್ದೇಶಕ, ನಿರ್ಮಾಪಕ, ನಟ
ಪೋಷಕರು(s)ಶ್ರೀಕಾಂತ್ ಎಚ್.ಆರ್ ಶೈಲಜ ಶ್ರೀಕಾಂತ್

ಕಿಶನ್ ಶ್ರೀಕಾಂತ್, ಭಾರತದ ಚಿತ್ರನಟ ಹಾಗು ನಿರ್ದೇಶಕ. ಜನವರಿ ೨೦೦೪ರಲ್ಲಿ ಆಗಲೆ ೨೪ ಚಿತ್ರಗಳಲ್ಲಿ ನಟಿಸಿ ಕೇರ್ ಆಫ್ ಫುಟ್ಪಾತ್ ಎಂಬ ಚಿತ್ರವನ್ನು ನಿರ್ದೇಶಿಸಿದರು. ಇದು ತಾವೇ ಬರೆದ ಸಣ್ಣ ಕಥೆಯಿಂದ ಅಳವಡಿಸಕೊಳ್ಳಲಾಗಿತ್ತು.[೧] ನವೆಂಬರ್ ೨೦೦೬ರಲ್ಲಿ ಗಿನ್ನೆಸ್ ದಾಖಲೆಗಳ ಪುಸ್ತಕಕ್ಕೆ ಇವರು ಸೇರಿದರು - ಪ್ರಪಂಚದಲ್ಲಿ ಚಿತ್ರ ನಿರ್ದೇಶಿಸಿದ ಅತೀ ಕಿರಿಯ ಬಾಲಕ ಎಂದು.[೨]

ಜೀವನ[ಬದಲಾಯಿಸಿ]

ಶ್ರೀಕಾಂತ್ ಹಾಗು ಶೈಲಜರವರ ಪುತ್ರರಾದ ಇವರಿಗೆ ಕಿರಣ್ ಎಂಬ ಸಹೋದರ ಇದ್ದಾರೆ.

ವಿದ್ಯಾಭಾಸ[ಬದಲಾಯಿಸಿ]

ತಮ್ಮ ೧೦ನೇ ತರಗತಿಯಲ್ಲಿ ೯೩% ಗಳಿಸಿದ ಇವರು ಕರ್ನಾಟಕ ಸರ್ಕಾರದಿಂದ ಮೆಚ್ಚುಗೆಯನ್ನು ಪಡೆದರು[೩]. ೧೦ನೇ ತರಗತಿಯಾದ ತಕ್ಷಣ ಸರ್ಕಾರಕ್ಕೆ ಎಂ.ಏ ಪದವಿ ಮಾಡಲು ಅನುಮತಿ ಪಡೆಯಲು ಪತ್ರ ಬರೆದರು. ಅವರ ಹಾಗು ಕರ್ನಾಟಕ ಸ್ಟೇಟ್ ಓಪನ್ ವಿಶ್ವವಿದ್ಯಾಲಯದ ಒಪ್ಪಿಗೆಯ ನಂತರ ವಿಜ಼ತೂನ್ಸ್ ಕಾಲೇಜ್ ಆಫ್ ಮೀಡಿಯ ಅಂಡ್ ಡಿಸೈನ್, ಬೆಂಗಳೂರಿನಲ್ಲಿ ಎಂ.ಏ ಪದವಿಗೆ ತರಬೇತಿ ತೆಗೆದುಕೊಳ್ಳುತ್ತಿದ್ದಾರೆ.[೪]

ಆಯ್ದ ಚಿತ್ರಗಳ ಪಟ್ಟಿ[ಬದಲಾಯಿಸಿ]

  • ೨೦೦೧- ಗ್ರಾಮ ದೇವತೆ
  • ೨೦೦೨- ಲಾ ಅಂಡ್ ಆರ್ಡರ್
  • ೨೦೦೨- ಹಲೋ ನಾರದ
  • ೨೦೦೨- ವಂಶಕೊಬ್ಬ
  • ೨೦೦೩- ಸ್ವಾತಿ ಮುತ್ತು
  • ೨೦೦೫- ಮಹಾರಾಜ
  • ೨೦೦೫- ಜೋಗಿ
  • ೨೦೦೬- ಕೇರ್ ಆಫ್ ಫುಟ್ಪಾತ್
  • ೨೦೦೬- ತುತ್ತೂರಿ
  • ೨೦೦೭- ಐಶ್ವರ್ಯ
  • ೨೦೦೮- ಮೊಗ್ಗಿನ ಮನಸು
  • ೨೦೧೩- ಟೀನೇಜ್

ಉಲ್ಲೇಖಗಳು[ಬದಲಾಯಿಸಿ]