ತಿಂಡ್ಲು ಶಿಲಾಶಾಸನ
ಈ ಶಿಲಾಶಾಸನವು ಬೆಂಗಳೂರಿನ ತಿಂಡ್ಲು ಪ್ರದೇಶದಲ್ಲಿರುವ ಶಾಸನವಾಗಿದೆ. ಇದು ಸ್ಥಾಪಿತವಾದ ಕಾಲ ಕ್ರಿ.ಶ. 1368 ನೇ ಇಸವಿ. ಇದು ವಿಜಯನಗರ ಸಾಮ್ರಾಜ್ಯದ ಬುಕ್ಕರಾಯನ ಆಳ್ವಿಕೆಯ ಕಾಲದ ಶಾಸನವಾಗಿದೆ. ಈ ಶಾಸನ ಕಲ್ಲಿನ ಗಾತ್ರ 7'6" x 3'6". ಬರಹವು ಕನ್ನಡ ಲಿಪಿಯಲ್ಲಿ ಬರೆಯಲ್ಪಟ್ಟಿದೆ.[೧]. ಈ ಶಾಸನದ ಕೆಲವು ಸಾಲುಗಳು ಮಾತ್ರ ಕಾಣವಂತಿದ್ದು ಉಳಿದ ಪಠ್ಯ ಸವೆದುಹೋಗಿ ಓದಲು ಸಾಧ್ಯವಾಗದಂತಿದೆ.
ಶಾಸನ ಪಠ್ಯ
[ಬದಲಾಯಿಸಿ]ಎಪಿಗ್ರಾಫಿಯ ಕರ್ನಾಟಿಕ ಗ್ರಂಥ ಒಂಬತ್ತನೇ ಸಂಪುಟದಲ್ಲಿ BN27 ಸಂಖ್ಯೆಯಡಿ ದಾಖಲಾಗಿರುವ ಈ ಶಾಸನದ ಪಠ್ಯ ಇಂತಿದೆ.[೨]
ಅದೇ ಹೊಬಳಿ ತಿಂಡ್ಲು ಗ್ರಾಮಕ್ಕೆ ದಕ್ಷಿಣದಲ್ಲಿ ಪೂಜಾರಿ ಹೊಲದಲ್ಲಿ
1. ಸ್ವಸ್ತಿಶ್ರೀಮತುಶಕವರುಸಂಗಳು೧೨೪.ಸಂ
2. ದುವಲವಂಗಸಂವತ್ಸರಪುವ್ಯಬ.....ಸೋದಲು
3. ಶ್ರೀಮನುಮಹಾಮಂಡಳೇಶ್ವರಅರಿರಾಯವಿ
4. ಭಾಡಭಾಷೆಗೆತಪ್ಪುವರಾಯರಗಂಡಚತುಸ್ಸ
5. ಮುದ್ರಾಧಿಪತಿವೀರಬುಕ್ಕಂಣ.......
(ಮುಂದೆ ಸವೆದು ಹೋಗಿದೆ)
ಅರ್ಥವಿವರಣೆ
[ಬದಲಾಯಿಸಿ]Be it well. (On the date specified), when the maha-mandalesvara, subdue of hostile kings, champion over kings who break their word, master of the four oceans, Bukkanna……(rest effaced).
ಆಕರಗಳು/ಉಲ್ಲೇಖಗಳು
[ಬದಲಾಯಿಸಿ]- ↑ City losing memories etched in stone, ನ್ಯೂ ಇಂಡಿಯನ್ ಎಕ್ಸ್ ಪ್ರೆಸ್, 17th January 2018
- ↑ Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology.
{{cite book}}
: CS1 maint: unrecognized language (link)
ಹೊರಸಂಪರ್ಕಕೊಂಡಿಗಳು
[ಬದಲಾಯಿಸಿ]- ಶಾಸನದ ಮೂರು ಆಯಾಮದ ಮಾಡೆಲ್
- Inscription Stone of Bangalore, A physical verification project by Uday Kumar P L
- ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮
- Inscription stones of city now on Google Maps, K.Sarumathi, The Hindu, 19May2018