ಜೊತೆ ಜೊತೆಯಲಿ
ಗೋಚರ
ಜೊತೆ ಜೊತೆಯಲಿ | |
---|---|
ಜೊತೆ ಜೊತೆಯಲಿ | |
ನಿರ್ದೇಶನ | ದಿನಕರ್ ತೂಗುದೀಪ್ |
ನಿರ್ಮಾಪಕ | ಮೀನ ತೂಗುದೀಪ್ ಶ್ರೀನಿವಾಸ್ |
ಕಥೆ | ದಿನಕರ್ ತೂಗುದೀಪ್ |
ಸಂಭಾಷಣೆ | ಚಿಂತನ್ |
ಪಾತ್ರವರ್ಗ | ಪ್ರೇಮ್, ದರ್ಶನ್ ತೂಗುದೀಪ್ ರಮ್ಯ |
ಸಂಗೀತ | ವಿ. ಹರಿಕೃಷ್ಣ |
ಛಾಯಾಗ್ರಹಣ | ವೀನಸ್ ಮೂರ್ತಿ |
ಸಂಕಲನ | ಟಿ. ಶಶಿಕುಮಾರ್ |
ದೇಶ | India |
ಭಾಷೆ | Kannada |
ಸಾಹಿತ್ಯ | ವಿ. ನಾಗೇಂದ್ರ ಪ್ರಸಾದ್ |
ಜೊತೆ ಜೊತೆಯಲಿ ನಿರ್ದೇಶಕ ದಿನಕರ್ ತೂಗುದೀಪ್ ಹಾಗು ನಿರ್ಮಾಪಕಿ ಮೀನಾ ತೂಗುದೀಪ ಶ್ರೀನಿವಾಸ್ರವರಿಂದ ೨೦೦೬ ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ. ಈ ಚಲನಚಿತ್ರದಲ್ಲಿ ಪ್ರೇಮ್ ಹಾಗು ರಮ್ಯ ಮುಖ್ಯ ಪಾತ್ರ ವಹಿಸಿದಾರೆ, ಅತಿಥಿನಟನಾಗಿ ದರ್ಶನ್ ತೂಗುದೀಪ್ ಅವರು ಇದ್ದಾರೆ. ಚಲನಚಿತ್ರಕೆ ಸಂಗೀತ ವಿ.ಹರಿಕೃಷ್ಣ[೧].
ಪಾತ್ರವರ್ಗ
[ಬದಲಾಯಿಸಿ]- ಪ್ರೇಮ್
- ರಮ್ಯ ...ದಿವ್ಯ
- ದರ್ಶನ್ ತೂಗುದೀಪ್ ...ಅತಿಥಿನಟ
- ಶರಣ್ ...ಪ್ರೇಮ್ ನ ಗೆಳಯ 1
- ತರುಣ್ ಸುಧೀರ್ ...ಪ್ರೇಮ್ ನ ಗೆಳಯ 2
- ದ್ವಾರಕೀಶ್ ...ದಿವ್ಯಳ ತಂದೆ
- ತುಳಸಿ ಶಿವಮಣಿ ...ದಿವ್ಯಳ ತಾಯಿ
- ಅವಿನಾಶ್ ...ಪ್ರೇಮ್ ನ ತಂದೆ
- ಮಾಲತಿ ಸರ್ದೆಷ್ಪನ್ದೆ ...ಪ್ರೇಮ್ ನ ತಾಯಿ
ಜನರ ಸ್ವೀಕೃತಿ
[ಬದಲಾಯಿಸಿ]ಚಲನಚಿತ್ರ ೧೦೦ ದಿನಕ್ಕೂ ಎಚು ನಡೆಯಿತು
ಸಂಗೀತ
[ಬದಲಾಯಿಸಿ]ವಿ.ಹರಿಕೃಷ್ಣ ಹೆಸರುವಾಸಿ ಸಂಗೀತ ನಿರ್ದೇಶಕರಾದರು.
ಹಾಡು | Singer(s) | ಅವಧಿ | ಟಿಪ್ಪಣಿಗಳು |
---|---|---|---|
ಓ ಗುಣವಂತ | ಸೋನು ನಿಗಮ್, ಶ್ರೇಯ ಘೋಶಾಲ್ | ೦೪:೪೩ | ಚಲನಚಿತ್ರ |
ಸೂರ್ಯ ಕಣ್ಣು ಹೊಡೆದ | ರಾಜೇಶ್ ಕೃಷ್ಣನ್ | ೦೪:೪೦ | |
ಪುಣ್ಯ ಕಣೆ | ಎಸ. ಪಿ . ಬಳಸುಬ್ರಮನಿಂ | ೦೫:೪೩ | |
ಸುಮ್ಮನೆ ಸುಮ್ಮನೆ | ಬಾಂಬೆ ಜಯಶ್ರೀ | ೦೪:೧೭ | |
ಸಿಕ್ತಾರೆ ಸಿಕ್ತಾರೆ | ಕಾರ್ತಿಕ್ | ೦೪:೦೮ | |
ಕೊಲಿನೆ ಕೂಗೋದಿಲ್ಲ | ಚೈತ್ರ ಎಚ್. ಜಿ. | ೦೪:೪೫ |
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]