ಜುಲೈ ೧೧

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜುಲೈ ೧೧ - ಜುಲೈ ತಿಂಗಳ ಹನ್ನೊಂದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೯೨ನೇ ದಿನ(ಅಧಿಕ ವರ್ಷದಲ್ಲಿ ೧೯೩ನೇ ದಿನ). ಈ ದಿನದ ನಂತರ ವರ್ಷದಲ್ಲಿ ೧೭೩ ದಿನಗಳು ಉಳಿದಿರುತ್ತವೆ. ಜುಲೈ ೨೦೨೪


ಪ್ರಮುಖ ಘಟನೆಗಳು[ಬದಲಾಯಿಸಿ]

  • ೨೦೦೬ - ಭಾರತದ ಪ್ರಮುಖ ನಗರ ಮುಂಬೈನಲ್ಲಿ ಸರಣಿ ಬಾಂಬ್ ಸ್ಫೋಟ. ನೂರಕ್ಕೂ ಹೆಚ್ಚಿನ ಸಾವು. ಸಹಸ್ರಾರು ಮಂದಿಗೆ ಗಾಯ. ಜನಜೀವನ ಅಸ್ತವ್ಯಸ್ತ.

ಜನನಗಳು[ಬದಲಾಯಿಸಿ]

  • ೧೮೩೬ -ಆಂಟೋನಿಯೊ ಕಾರ್ಲೋಸ್ ಗೋಮ್ಸ್, ಬ್ರೆಜಿಲಿಯನ್ ಸಂಯೋಜಕ.
  • ೧೮೪೬ - ಲಿಯಾನ್ ಬ್ಲೋಯ್, ಫ್ರೆಂಚ್ ಲೇಖಕ ಮತ್ತು ಕವಿ.
  • ೧೮೮೦ -ಫ್ರೆಡ್ರಿಕ್ ಲಾಹರ್ಸ್, ಜರ್ಮನ್ ವಾಸ್ತುಶಿಲ್ಪಿ ಮತ್ತು ಶೈಕ್ಷಣಿಕ ಕ್ಷೇತ್ರ

ನಿಧನ[ಬದಲಾಯಿಸಿ]

  • ೧೯೨೯ -ಬಿಲ್ಲಿ ಮೊಸ್ಫ಼ೋರ್ಥ್, ಇಂಗ್ಲೀಷ್ ಫುಟ್ಬಾಲ್ ಮತ್ತು ಕೆತ್ತನೆಗಾರ
  • ೨೦೧೫ -ಆಂಡ್ರೆ ಲೇಸನ್, ಬೆಲ್ಜಿಯನ್ ಉದ್ಯಮಿ
  • ೨೦೧೪ -ರ್ಯಾಂಡಾಲ್ ಸ್ಟೌಟ್, ಅಮೆರಿಕಾದ ವಾಸ್ತುಶಿಲ್ಪಿ
  • ೨೦೧೩ -ಎಮಿಕ್ ಅವಕಿಯನ್, ಇರಾನಿಯನ್-ಅಮೇರಿಕನ್ ಸಂಶೋಧಕ

ರಜೆಗಳು/ಆಚರಣೆಗಳು[ಬದಲಾಯಿಸಿ]

  • ವಿಶ್ವ ಜನಸಂಖ್ಯಾ ದಿನ
  • ಗಾಸ್ಪೆಲ್ ಡೇ
  • ಇಮ್ಮತ್ ಡೇ
  • ಸ್ಮರಣಾರ್ಥವಾಗಿ ರಾಷ್ಟ್ರೀಯ ದಿನ
  • ನಾದಮ್ ಮೊದಲ ದಿನ


ಹೊರಗಿನ ಸಂಪರ್ಕಗಳು[ಬದಲಾಯಿಸಿ]


ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್
"https://kn.wikipedia.org/w/index.php?title=ಜುಲೈ_೧೧&oldid=1055351" ಇಂದ ಪಡೆಯಲ್ಪಟ್ಟಿದೆ