ಜಿ.ಎಸ್. ಘುರ್ಯೆ

ವಿಕಿಪೀಡಿಯ ಇಂದ
Jump to navigation Jump to search
ಜಿ.ಎಸ್ ಘುರ್ಯೆ.
ಜನನ(1893-12-12)12 ಡಿಸೆಂಬರ್ 1893ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".
ಮಲ್ವನ್, ಮಹಾರಾಷ್ಟ್ರ, ಭಾರತ.
ಮರಣ28 December 1983(1983-12-28) (aged 90)[೧]
ಮುಂಬಯಿ, ಮಹರಾಷ್ಟ್ರ, ಭಾರತ.[೨]
ವಾಸಸ್ಥಳಮುಂಬಯಿ.
ಪೌರತ್ವಭಾರತೀಯ.
ರಾಷ್ಟ್ರೀಯತೆಭಾರತೀಯ.
ಕಾರ್ಯಕ್ಷೇತ್ರಸಮಾಜಶಾಸ್ತ್ರ, ಮಾನವಶಾಸ್ತ್ರ.
ಸಂಸ್ಥೆಗಳುಮುಂಬಯಿ ವಿಶ್ವವಿದ್ಯಾನಿಲಯ.
ಅಭ್ಯಸಿಸಿದ ವಿದ್ಯಾಪೀಠಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ.
ಡಾಕ್ಟರೇಟ್ ಸಲಹೆಗಾರರುಡಬ್ಲ್ಯೂ.ಹೆಚ್.ರ್ ರಿವೆರ್ಸ್ ಮತ್ತು ಎ.ಸಿ ಹಾಡ್ಡನ್.
ಪ್ರಭಾವಗಳುಡಬ್ಲ್ಯೂ.ಹೆಚ್.ರ್ ರಿವೆರ್ಸ್.
ಸಂಗಾತಿಸಜುಭೈ ಘುರ್ಯೆ.

ಗೋವಿಂದ ಸದಾಶಿವ ಘುರ್ಯೆ ಅವರು ೧೨ ನೇ ಡಿಸೆಂಬರ್ ೧೮೯೩ ರಂದು ಮಲವನ್ ಮಹಾರಾಷ್ಟ್ರದ ಒಂದು ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ೯೧ ನೇ ವಯಸ್ಸಿನಲ್ಲಿ ೨೮ ನೇ ಡಿಸೆಂಬರ್, ೧೯೮೩ ರಂದು ಮುಂಬಯಿಯಲ್ಲಿ ಮರಣ ಹೊಂದಿದರು.ಘುರ್ಯೆ ಅವರು ಪ್ರಸಿದ್ಧ ಸಮಾಜಶಾಸ್ತ್ರದ ಪ್ರೊಫೆಸರ್ ಆಗಿದ್ದರು. ೧೯೨೪ರಲ್ಲಿ ಘುರ್ಯೆ ಭರತದಲ್ಲಿಯೆ ಎರಡನೇಯವರಾಗಿ ಮುಂಬಯಿ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದರು. ಅವರು ಸಾಮಾನ್ಯವಾಗಿ 'ಭಾರತೀಯ ಸಮಾಜಶಾಸ್ತ್ರದ ತಂದೆ' ಎಂದು ಮೆಚ್ಚುಗೆ ಗೊಳಿಸಿದಾರೆ.ಘುರ್ಯೆ ಅವರು ಒಬರಾಗಿಯೆ ಸ್ವತಂತ್ರದ ನಂತರ ಬಂದ ಮೊದಲ ಸಮಾಜಶಾಸ್ತ್ರಜ್ಞರ ತಲೆಮಾರೆಗೆ ಕರಣವಾಗಿದಾರೆ.

ಆರಂಭಿಕ ಜೀವನ ಹಾಗು ಶೈಕ್ಷಣಿಕ ವೃತ್ತಿ:[ಬದಲಾಯಿಸಿ]

ಅವರ ಅರಂಬಿಕ ಶಿಕ್ಷಣವನ್ನು ಆರ್ಯನ್ ಎಜುಕೇಶನ್ ಸೊಸೈಟಿಯ ಪ್ರೌಢಶಾಲೆ, ಗಿರ್ಗಾಂವ್, ಮುಂಬಯಿಯಲ್ಲಿ ಮಾಡಿದರು ನಂತರ ಬಹದುರ್ ಖನ್ಜಿ ಪ್ರೌಢಶಾಲೆ, ಜುನಗಧ್, ಗುಜರಾತನಲ್ಲಿ.[೨].ಅವರು 1912 ರಲ್ಲಿ, ಜುನಗಢ್ ನಲ್ಲಿ ಬಹೌದ್ದಿನ್ ಕಾಲೇಜು ಸೇರಿದರು, ಆದರೆ ನಂತರ ಎಲ್ಫಿನ್ಸ್ಟೋನ್ ಕಾಲೇಜಿಗೆ ತೆರಳಿದ್ದರು. ಘುರ್ಯೆ ಅವರು ವಿದ್ಯಾರ್ಥಿಯಗಿದಗ ಸಮಾಜಶಾಸ್ತ್ರವು ಕಲೆಜು, ಶಾಲೆಗಲಲ್ಲಿ ಒಂದು ವಿಷಯವಾಗಿ ಅಧ್ಯಯನ ಮಡುತಿರಲ್ಲಿಲ. ಅರಂಬಿಕ ಕಾಲದಿಂದಲು ಘುರ್ಯೆ ಅವರು ಸಂಸ್ಕೃತದಲಿ ಪ್ರವೀಣರಗಿದರು.ಮೆಟ್ರಿಕ್ಯುಲೇಷನ್ ಪರೀಕ್ಷೆಯ ನಂತರ ಎಲ್ಫಿನ್ಸ್ಟೋನ್ ಕಾಲೇಜಿನಲ್ಲಿ ಮುಂಬಯಿ ಸೆರಿದರು.ಅವರು ಬಿಎ ಪರೀಕ್ಷೆ ಪ್ರಥಮ ದರ್ಜೆ ನಿಂತು ಬಹು ದಜ಼ಿ ಪ್ರಶಸ್ತಿ - ಯೂನಿವರ್ಸಿಟಿ ಸಂಸ್ಕೃತ ಸಾಮರ್ಥ್ಯದಕೆ ನೀಲಿ ರಿಬ್ಬನ್ ಪಡೆದರು.೧೯೧೮ ತಮ್ಮ ಎಂಎ ಪರೀಕ್ಷೆಯಲ್ಲಿ ಇಂಗ್ಲೀಷ್ ಮತ್ತು ಸಂಸ್ಕೃತದಲ್ಲಿ ಮೊದಲ ಪ್ರಥಮ ದರ್ಜೆ ನಿಂತು ಚಾನ್ಸೆಲರ್ಸ್ ಚಿನ್ನದ ಪದಕ ಪಡೆದರು. ಸಂಸ್ಕೃತದಲ್ಲಿ ಅವರ ಹಿನ್ನೆಲೆಯ ಕರಣದಿಂದ ಅವರು ಮುಂದೆ ಸಮಾಜಶಾಸ್ತ್ರದಲ್ಲಿ ಅಸಕ್ತಿ ಹೊಂದಿದರು. ಎಲ್ಫಿನ್ಸ್ಟೋನ್ ಕಾಲೇಜಿನಲ್ಲಿ ಬೋಧಿಸುವಾಗ, ಘೂರಿಯೆವರು ಪ್ಯಾಟ್ರಿಕ್ ಗೆಡ್ಡೆಸ್ಗೆ ಒಂದು ಪ್ರಬಂಧ ಸಲ್ಲಿಸಿದರು 'ಬಾಂಬ್ ಎಂಬಂದು ನಗರ ಕೇಂದ್ರ'('Bombay as an Urban Center').ಈ ಪ್ರಬಂದಿಂದ ಘುರ್ಯೆ ಅವರಿಗೆ ತಮ್ಮ ವಿದೇಶಿ ಸ್ಕಾಲರ್ಶಿಪ್(ಇಂಗ್ಲಂಡ್) ದೊರೆಯಿತ್ತು.

ಘುರ್ಯೆ ಸಾಜುಬೈಯನ್ನು ಮದುವೆಯದರು Sajubai .[೨] ಘುರ್ಯೆ ಅವರ ಮಗ, ಸುದಿಶ್ ಘುರ್ಯೆ ಒಬ್ಬ ಗಣಿತಜ್ಞ ಹಾಗು ಸಂಖ್ಯಾಶಾಸ್ತ್ರಜ್ಞ , ಇವರ ಮಗಳು ಕುಮುದ್ ಜಿ. ಘುರ್ಯೆ ನ್ಯಾಯವಾದಿಯಾಗಿದರು.[೩]

ಸಮಾಜಶಾಸ್ತ್ರದಲ್ಲಿ ಭರವಸೆಯ ಯುವಕರಿಗೀ ವಿದ್ಯಾರ್ಥಿವೇತನ ತರಬೇತಿಯ ಒಂದು ಅವ ಮುಂಬಯಿ ವಿಶ್ವವಿದ್ಯಾಲಯ ಜಾರಿಗೆ ತಂದಿತ್ತು. ಘುರ್ಯೆ ನಂತರ ಕೇಂಬ್ರಿಡ್ಜಗೆ ತೆರಳಿದರು, ಅಲ್ಲಿ ಅವರು W.H.R. Rivers (ರಿವೆರ್ಸ್)ಅಲ್ಲಿ ತಮ್ಮ ಸಮಾಜಶಾಸ್ತ್ರದ ತರಬೇತಿಯನ್ನು ಮಡಿ, ತಮ್ಮ ಪಿ.ಎಚ್.ಡಿ ಪಡೆದರು. ರಿವೆರ್ಸ್ ೧೯೨೨ ರಂದು ಅಕಾಲಿಕ ಮರಣ ಹೊಂದಿದರು. ನಂತರ ಘುರ್ಯೆ ಅವರು ತಮ್ಮ ಡಾಕ್ಟೋರಲ್ ಕೆಲಸವನ್ನು ೧೯೨೩ ರಲ್ಲಿ, ಎ.ಸಿ ಹ್ಯಾಡನ್ (Haddon) ಅವರ ಮಾರ್ಗದರ್ಶನದಲ್ಲಿ ಮುಗಿಸಿದರು.ಅವರ ಕೆಲಸವು ೧೯೩೨ ರಲ್ಲಿ ರೂಟ್ಲೆಡ್ಜ್ ಮತ್ತು ಕೆಗನ್ ಪಾಲ್ ತಮ್ಮ ಸಿ.ಕೆ. ಆಗ್ಡೆನ್ ನಾಗರೀಕತೆ ಇತಿಹಾಸದ ಸರಣಿಯಲ್ಲಿ ಪ್ರಕಟಿಸಿದರು.ತಕ್ಷಣ ಘುರ್ಯೆ ಖ್ಯಾತಿಗೆ ಸ್ಥಾಪಿಸಲಾಯಿತು. ಭಾರತದಲ್ಲಿ ಸಮಾಜಶಾಸ್ತ್ರ ಮತ್ತು ಮಾನವಶಾಸ್ತ್ರದ ಅಭಿವೃದ್ಧಿಗೆ ಘುರ್ಯೆ ಅವರ ಕೊಡುಗೆ ಅಪಾರ ಹಾಗು ಬಹುಮುಖ ಆಗಿತ್ತು. ಸಂಸ್ಕೃತ, ಇಂಡಾಲಜಿ(INDOLOGY), ಮಾನವಶಾಸ್ತ್ರ ಮತ್ತು ಇತಿಹಾಸದ ಅದ್ಭುತ ವಿದ್ವಾಂಸ. ಭಾರತೀಯ ಮತ್ತು ವಿದೇಶಿ ವಿಷಯಗಳ ಮೇಲೆ ಸಾಮಾಜಿಕ ಸಾಹಿತ್ಯಕ್ಕೆ ಅಮೂಲ್ಯ ಮತ್ತು ಮೂಲ ಕೊಡುಗೆಗಳನ್ನು ನೀಡಿದ್ದಾರೆ ಘುರ್ಯೆ ಅವರು. ಅಧ್ಯಯನದಲ್ಲಿ ಘೂರಿಯೆ ಪ್ರದೇಶದ ಸಾಮಾನ್ಯವಾಗಿ ವಿವಿಧ ನಾಗರೀಕತೆಗಳ ಸಂಸ್ಕೃತಿಯ ವಿಕಾಸದ ಸಾಮಾನ್ಯ ಪ್ರಕ್ರಿಯೆ, ಮತ್ತು ನಿರ್ದಿಷ್ಟವಾಗಿ ಭಾರತೀಯ (ಹಿಂದೂ) ನಾಗರಿಕತೆಯನ್ನು ಅಧ್ಯಯನ ಮಡಿದರು. ವಿವಿಧ ಇಂಡೋ-ಯುರೋಪಿಯನ್ ನಾಗರಿಕತೆಯ ಮೂಲ ಮತ್ತು ಪ್ರಸರಣ ಘೂರಿಯೆವರ ಅಧ್ಯಯನದ ಮುಗ್ಯ ಅಂಗವಾಗಿದೆ.

ಒಂದು ಸಮಾಜಶಾಸ್ತ್ರಜ್ಞನಾಗಿ ಬೆಳೆಯುವಗ, ಘುರ್ಯೆ ಶಿಕ್ಷಕನಾಗಿ, ತಮ್ಮ ಸಹೋದ್ಯೋಗಿಗಳು ಹಾಗೂ ವಿದ್ಯಾರ್ಥಿಗಳಲಿ ಸಂಶೋಧನಾ ಆಸಕ್ತಿಯನ್ನು ಹಚಿಸುವುದು ತಮ್ಮ ಸ್ವಯಂ ಆಯ್ದ ಮತ್ತು ಸ್ವಯಂಘೋಷಿತ ಕರ್ತವ್ಯ ಎಂದು ನಂಬಿದರು, ಘುರ್ಯೆ ಅವರ ಭಾಷಣ ಟಿಪ್ಪಣಿಗಳು ತಯಾರಿಸುವಾಗ ಗಂಭೀರವಾದ ಮತ್ತು ಸೂಕ್ಷ್ಮ ಆಗಿತ್ತು.ಇವರ ಹಲವಾರು ವಿದ್ಯಾರ್ಥಿಗಳು ಅವರ ಭಾಷಣ ಅತೀವವಾಗಿ ದಾಖಲಿಸಲಾಗಿದೆ ಸಾಕ್ಷ್ಯ ಮಾಡಿದ್ದಾರೆ.ಸಂಶೋಧನಾ ಮಾರ್ಗದರ್ಶಿ.ಅವರು ಒಂದು 'ಸಾಮಾಜಿಕ ಅರಿವು' ದಾಖಲಿಸಿದವರು.ಅವರ ಮಾರ್ಗದರ್ಶನದಲ್ಲಿ ಪ್ರೊಫೆಸರ್ ಘುರ್ಯೆ ಎಂ.ಎನ್ ಶ್ರೀನಿವಾಸ್ ,ಐ.ಪಿ ದೇಸಾಯಿ ಮುಂತಾದ ಪ್ರಮುಕ ಸಮಾಜಶಾಸ್ತ್ರಜ್ಞರ ಬೆಳವಣಿಗೆಗೆ ಕಾರಣವಾಗಿದರೆ. ಭಾರತೀಯ ಸಮಾಜಶಾಸ್ತ್ರಕೆ ಅತ್ಯಂತ ಗಾಢ ಪ್ರಭಾವನ್ನು ಘುರ್ಯೆ ಮಾಡಿದಾರೆ. ಘುರ್ಯೆ ಮುಂಬಯಿ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗವನ್ನು ಪ್ರಮುಖ ವಾಸ್ತುಶಿಲ್ಪಿ ಮತ್ತು ಎಂ.ಎನ್ ಶ್ರಿನಿವಾಸರಂತ ಹೆಸರಾಂತ ಸಮಾಜಶಾಸ್ತ್ರಜ್ಞರಿಗೆ ಗುರು ಈ ವಿದ್ವಾಂಸರು. ೧೯೩೪ ರಲ್ಲಿ ಪ್ರೊಫೆಸರಾಗಿ ನೇಮಿಸಲಾದರು, ಅವರು ೧೯೫೯ ರಲ್ಲಿ ನಿವೃತ್ತರಾದರು. ಮುಂಬಯಿ ವಿಶ್ವವಿದ್ಯಾಲಯ ಅವರಿಗೆ ಗೌರವ ನಿವೃತ್ತ ಪ್ರೊಫೆಸರ್ ಮಾಡಿದ. ಘುರ್ಯೆ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಮೊದಲ ಗೌರವ ನಿವೃತ್ತ ಪ್ರಾಧ್ಯಾಪಕರಾಗಿದ್ದರು. ನಿವೃತ್ತರಾದರು ಘುರ್ಯೆ ಅವರು ಶೈಕ್ಷಣಿಕ ಕ್ಷೇತ್ರಕೆ ಸಕ್ರಿಯವಾಗಿ ಕೊಡುಗೆ ನಿಡಿದರು.

ಘುರ್ಯೆ ಅವರ ಬರಹಗಳು:[ಬದಲಾಯಿಸಿ]

ಘುರ್ಯೆ ಬರಹಗಳ ವಿಷಯಗಳನ್ನು ಮತ್ತು ದೃಷ್ಟಿಕೋನಗಳು ಅಗಾಧ ವೈವಿಧ್ಯತೆ ಹೊಂದಿವೆ.೧೯೮೦ ವರೆಗೆ, ಅವರು ಮೂವತ್ತೊಂದು ಪುಸ್ತಕಗಳನ್ನು; ಅವುಗಳಲ್ಲಿ ಐದು ಮಾತ್ರ ೧೯೫೦ ಮೊದಲು ಬರೆದು ಅವರು ವಿಶ್ವವಿದ್ಯಾಲಯದ ಸೇವೆಯಿಂದ ನಿವೃತ್ತಿ ೧೯೫೯ ರ ವರೆಗೆ ಹದಿಮೂರು ಎಂದು.

ಘುರ್ಯೆ ಅವರ ಮುಗ್ಯ ಬರಹಗಳು:(ಎಲವು ಇಂಗ್ಲೀಷ್ ನಲ್ಲಿ ಬರೆದರು)

 1. .ಭಾರತದಲ್ಲಿ ಜಾತಿ ಮತ್ತು ರೇಸ್http://home.uchicago.edu/aabbott/barbpapers/barbghur.pdf (Caste and Race in India (1932, 1969).
 2. .ನಗರಗಳು ಮತ್ತು ನಾಗರೀಕತೆ.http://books.google.com/books?id=xWEiAAAAMAAJ
 3. .ಧಾರ್ಮಿಕ ಪ್ರಜ್ಞೆ.
 4. .ವೈದಿಕ ಭಾರತದ. http://books.google.com/books?id=zO9tAAAAMAAJ
 5. .ಕಲ್ಚರ್ ಅಂಡ್ ಸೊಸೈಟಿ.
 6. .ದೇವತೆಗಳು ಮತ್ತು ಮನುಷ್ಯರ.http://books.google.com/books?id=ku8zcgAACAAJ
 7. .ಭಾರತದಲ್ಲಿ ಸಾಮಾಜಿಕ ಆತಂಕಗಳ.http://books.google.com/books?id=9AG2AAAAIAAJ

ಉಲ್ಲೇಖಗಳು:[ಬದಲಾಯಿಸಿ]

೫.[೪] ೬.[೫] ೭.[೬] http://home.uchicago.edu/aabbott/barbpapers/barbghur.pdf

 1. Momin 1996, p. 28.
 2. ೨.೦ ೨.೧ ೨.೨ Pillai 1997, p. 101.
 3. Pillai 1997, p. 102; Momin 1996, pp. 15, 27, Chapter author:Dhirendra Narain; Momin 1996, pp. 37 Chapter author:Sadanand Bhatkal
 4. https://en.wikipedia.org/wiki/G._S._Ghurye
 5. http://www.yourarticlelibrary.com/sociology/govind-sadashiv-guhurye-biography-and-contribution-to-indian-sociology/35012/
 6. http://www.unipune.ac.in/snc/cssh/HistorySociology/A%20DOCUMENTS%20ON%20HISTORY%20OF%20SOCIOLOGY%20IN%20INDIA/A%203%20IEG%20Workshop%20papers%202000/A%203%2005.pdf