ಜನವರಿ ೭
ಗೋಚರ
ಜನವರಿ ೭ - ಜನವರಿ ತಿಂಗಳಿನ ಏಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೫೮ ದಿನಗಳು (ಅಧಿಕ ವರ್ಷದಲ್ಲಿ ೩೫೯ ದಿನಗಳು) ಇರುತ್ತವೆ. ಜನವರಿ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೬೧೦ - ಗೆಲಿಲಿಯೊ ಗೆಲಿಲಿಯು ಗುರುಗ್ರಹದ ೪ ಅತೀ ದೊಡ್ಡ ನೈಸರ್ಗಿಕ ಉಪಗ್ರಹಗಳನ್ನು ವೀಕ್ಷಿಸಿದ.
- ೧೯೨೪ - ಪ್ಯಾರಿಸ್ನಲ್ಲಿ ಅಂತರರಾಷ್ಟ್ರೀಯ ಹಾಕಿ ಸಂಘಟನೆಯ ಸ್ಥಾಪನೆ.
ಜನನ
[ಬದಲಾಯಿಸಿ]- ೧೯೪೭ - ಶೋಭ ಡೇ, ಭಾರತೀಯ ಲೇಖಕಿ.
- ೧೮೭೫ - ಥಾಮಸ್ ಹಿಕ್ಸ್, ಅಮೆರಿಕನ್ ಓಟಗಾರ
- ೧೮೭೫ - ಗುಸ್ತಾವ್ ಫ್ಲಾಟೊ, ಜರ್ಮನ್ ವ್ಯಾಯಾಮಪಟು
ನಿಧನ
[ಬದಲಾಯಿಸಿ]- ೧೯೪೩ - ನಿಕೊಲ ಟೆಸ್ಲ, ಸೆರ್ಬಿಯ ಮೂಲದ ತಂತ್ರಜ್ಞಾನಿ.
- ೨೦೦೧ - ಜೇಮ್ಸ್ ಕಾರ್, ಅಮೆರಿಕನ್ ಗಾಯಕ
ಹಬ್ಬಗಳು/ಆಚರಣೆಗಳು
[ಬದಲಾಯಿಸಿ]- ಡಿ ಸಿಬ್ಬಂದಿ ದಿನ (ಮಧ್ಯಯುಗದ ಯುರೋಪ್)
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |