ಜನವರಿ ೨೯

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜನವರಿ ೨೯ - ಜನವರಿ ತಿಂಗಳಿನ ಇಪ್ಪತ್ತ ಒಂಬತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೩೬ ದಿನಗಳು (ಅಧಿಕ ವರ್ಷದಲ್ಲಿ ೩೩೭ ದಿನಗಳು) ಇರುತ್ತವೆ. ಜನವರಿ ೨೦೨೪

ಪ್ರಮುಖ ಘಟನೆಗಳು[ಬದಲಾಯಿಸಿ]

  • ವರ್ಷ ೧೬೧೭೬ - ಫ್ಯೋಡರ್ III , ರಶಿಯಾ ತ್ಸಾರ್ ಆಗುತ್ತನೆ.
  • ವರ್ಷ ೬೬೧ - ರಶಿದುನ್ ಕ್ಯಾಲಿಫೇಟ್, ಅಲಿ ಸಾವಿನಿಂದ ಕೊನೆಗೊಳ್ಳುತ್ತದೆ.

ಜನನ[ಬದಲಾಯಿಸಿ]

ನಿಧನ[ಬದಲಾಯಿಸಿ]

  • ವರ್ಷ ೧೫೯೭ - ಮಹಾರಾಣಾ ಪ್ರತಾಪ್, ಭಾರತದ ರಾಜ ( ಬಿ. ೧೫೪೦)
  • ವರ್ಷ ೨೦೦೪ - ಎಂ.ಎಂ.ಕೇಯ್, ಭಾರತೀಯ-ಇಂಗ್ಲೀಷ್ ಲೇಖಕ.(ಬಿ. ೧೯೦೮)
  • ವರ್ಷ ೨೦೧೨ - ರಂಜಿತ್ ಸಿಂಗ್ ದಯಾಳ್, ಭಾರತೀಯ ರಾಜಕಾರಣಿ, ೧೦ ನೇ ಲೆಫ್ಟಿನೆಂಟ್ ಪುದುಚೆರಿ ಗವರ್ನರ್. ( ಬಿ. ೧೯೨೮)

ಹಬ್ಬಗಳು/ಆಚರಣೆಗಳು[ಬದಲಾಯಿಸಿ]

  • ಕಾನ್ಸಾಸ್ ಡೇ (ಕನ್ಸಾಸ್, ಯುನೈಟೆಡ್ ಸ್ಟೇಟ್ಸ್)

ಹೊರಗಿನ ಸಂಪರ್ಕಗಳು[ಬದಲಾಯಿಸಿ]

ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್