ಚಿನ್ನದ ಗೊಂಬೆ (ಚಲನಚಿತ್ರ)
ಗೋಚರ
ಚಿನ್ನದ ಗೊಂಬೆ |
---|
ಚಿನ್ನದ ಗೊಂಬೆ ಎಂಬ ಕನ್ನಡ ಚಿತ್ರವನ್ನು ೧೯೬೪ ರಲ್ಲಿ ಬಿ.ಆರ್.ಪಂತುಲು ಅವರು ನಿರ್ದೇಶಿಸಿದ್ದರು.ಈ ಚಿತ್ರದ ಪಾತ್ರದಾರಿಗಳು ಎಮ್.ವಿ.ರಾಜಮ್ಮ,ಜಯಲಲಿತ,ಸಂಧ್ಯಾ ಮತ್ತು ಕಲ್ಪನ.ಟಿ.ಜಿ.ನಿಜಲಿಂಗಪ್ಪ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದರು.ಈ ಸಿನಿಮಾವನ್ನು ತಮಿಳಿನಲ್ಲಿ ಮುರಾದನ್ ಮುತ್ತು ಎಂಬ ಹೆಸರಿನಲ್ಲಿ ಮಾಡಲಾಯಿತು.ಹಿಂದಿಯಲ್ಲಿ ಗೋಪಿ ಎಂದು ಹಾಗು ತೆಲುಗಿನಲ್ಲಿ ಪಲೆಟ್ಟೋರಿ ಚಿನ್ನೋಡು ಎಂಬ ಹೆಸರಿನಲ್ಲಿ ಮಾಡಲಾಯಿತು. ಈ ಚಿತ್ರವು ಜಯಲಲಿತಾ ಅವರ ಮೊದಲ ಚಿತ್ರ.
ಹಿನ್ನೆಲೆ ಸಂಗೀತ
[ಬದಲಾಯಿಸಿ]ಟಿ.ಜಿ.ಲಿಂಗಪ್ಪ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದರು.
ಸಂಖ್ಯೆ. | ಹಾಡು | ಗಾಯಕರು | ಸಾಹಿತ್ಯ | ಅವಧಿ (ನಿ:ಸೆ) |
---|---|---|---|---|
1 | " ಗೂಡಿನಲ್ಲಿ ಒಂದು ಬಾನಾಡಿ" | ಆರ್. ಪಾಣಿಗ್ರಾಹಿ | ಆರ್.ಎನ್.ಜಯಗೋಪಾಲ್ | 04:03 |
2 | "ಹೊನ್ನಾಸೆ ಉಳ್ಳವಗೆ" | ಪಿ.ಬಿ.ಶ್ರೀನಿವಾಸ್ | ಆರ್. ಎನ್.ಜಯಗೋಪಾಲ್ | 03:08 |
3 | " ಮಣ್ಣಲ್ಲಿ ಕಲೆಯ" | ಎಸ್. ಜಾನಕಿ | ವಿಜಯನಾರಸಿಂಹ | 02:53 |
4 | "ನೋಡಲ್ಲಿ ಮೆರವಣಿಗೆ | ಪಿ.ಸುಶೀಲಾ | ಆರ್. ಎನ್.ಜಯಗೋಪಾಲ್ | 03:19 |
5 | "ಸೇವಂತಿಗೆ ಚೆಂಡಿನಂಥ" | ಸೂಲಮಂಗಲಂ ರಾಜಲಕ್ಷ್ಮಿ | ವಿಜಯನಾರಸಿಂಹ | 02:58 |
6 | " ತಾವರೆ ಹೂಕೆರೆ" | ಪಿ.ಬಿ.ಶ್ರೀನಿವಾಸ್, ಪಿ.ಸುಶೀಲಾ | ವಿಜಯನಾರಸಿಂಹ | 03:50 |