ವಿಷಯಕ್ಕೆ ಹೋಗು

ಚರ್ಚೆಪುಟ:ಜೋಸೆಫ್ ಲಿಸ್ಟರ್

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಂದ್ರೇಶ್ ಗುಪ್ತರವರೆ ಒಳ್ಳೆಯ ಲೇಖನವನ್ನು ತಯಾರಿಸಿದ್ದೀರಿ, ಧನ್ಯವಾದಗಳು. ಅರ್ಧಾಕ್ಷರಗಳನ್ನು ಬರೆಯುವುದು ಹೇಗೆಂದು ಲಿಪ್ಯಂತರಣವನ್ನು ಉಪಯೋಗಿಸುವ ಬಗ್ಗೆ ಇರುವ ಪುಟ್ಟವನ್ನು ನೊಡಬಹುದು. --ಭವಾನಿ ಸಿ (ಚರ್ಚೆ) ೧೭:೫೭, ೮ ಜನವರಿ ೨೦೧೬ (UTC)

--ಭವಾನಿ ಸಿಯವರೆ ಈ ಲೇಖನವನ್ನು ಓದಿ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು. ಈ ಲೇಖನವನ್ನು ಇನ್ನಷ್ಟು ಉತ್ತಮಗೊಳಿಸಲು ಪ್ರಯತ್ನಿಸುವೆ,ಹಾಗು ಅರ್ಧಾಕ್ಷರಗಳನ್ನು ಸರಿಪಡಿಸುವೆ. --Indresh guptha (ಚರ್ಚೆ) ೧೮:೦೪, ೮ ಜನವರಿ ೨೦೧೬ (UTC)

ನಮಸ್ಕಾರ ಇಂದ್ರೇಶ್ ಗುಪ್ತರವರೆ ಈ ಲೇಖನಜೋಸೆಫ್ ಲಿಸ್ಟರ್ ಅತ್ಯುತ್ತಮವಾಗಿದೆ,ನೀವು ಇನ್ನು ಚಿತ್ರಗಳನ್ನು ಹಾಕಬೊಹುದಿತ್ತು.ಈ ಲೇಖನದಲ್ಲಿ ಬರಿ ಅವರ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಬರೆದಿದ್ದಿರಿ, ಅವರ ವೃತ್ತಿಯ ಬಗ್ಗೆ ಇನ್ನು ಹೆಚ್ಚು ಬರೆಯಬಹುದಿತ್ತು.--Drupad durgaiah (ಚರ್ಚೆ) ೦೨:೧೦, ೯ ಜನವರಿ ೨೦೧೬ (UTC)

ನಮಸ್ಕಾರ ಇಂದ್ರೇಶ್ ಗುಪ್ತರವರೆ ನಿಮ್ಮ ಲೇಖನ ಬಹಳ ಒಳ್ಳೆಯ ವಿಷಯಗಳನ್ನು ಒಳಗೊಂಡಿದೆ.ಇದನ್ನು ನಮಗೆ ಕೊಡುಗೆ ನಿಡಿದ್ದಕ್ಕೆ ಧನ್ಯವಾದಗಳು.ಆದರೆ ನಾನು ಸಹ ದ್ರುಪದ್ ಅವರ ಮಾತನ್ನು ಒಪ್ಪುತ್ತೇನೆ.ಇನ್ನಷ್ಟು ಚಿತ್ರಗಳು ಇದ್ದಿದ್ದರೆ ಮತ್ತಷ್ಟು ಉತ್ತಮವಾಗುತ್ತಿತ್ತು ಎಂಬುದು ನನ್ನ ಭಾವನೆ.--Aishwarya Iyengar (ಚರ್ಚೆ) ೧೭:೨೫, ೧೯ ಜನವರಿ ೨೦೧೬ (UTC)

Start a discussion about ಜೋಸೆಫ್ ಲಿಸ್ಟರ್

Start a discussion