ಗ್ಲುಕೋಸ್ಅಮೈನ್
| |||
ಹೆಸರುಗಳು | |||
---|---|---|---|
ಐಯುಪಿಎಸಿ ಹೆಸರು
(3R,4R,5S,6R)- 3-Amino-6- (hydroxymethyl)oxane-2,4,5-triol
| |||
Other names
2-Amino-2-deoxy-D-glucose chitosamine
| |||
Identifiers | |||
3D model (JSmol)
|
|||
ECHA InfoCard | 100.020.284 | ||
MeSH | Glucosamine | ||
PubChem CID
|
|||
| |||
ಗುಣಗಳು | |||
ಅಣು ಸೂತ್ರ | C6H13NO5 | ||
ಮೋಲಾರ್ ದ್ರವ್ಯರಾಶಿ | 179.17 g/mol | ||
ಕರಗು ಬಿಂದು |
150 °C, 423 K, 302 °F | ||
Except where otherwise noted, data are given for materials in their standard state (at 25 °C [77 °F], 100 kPa). > | |||
Infobox references | |||
ಗ್ಲುಕೋಸ್‌ಅಮೈನ್ (C6H13NO5) ಇದು ಅಮೈನೊ ಶುಗರ್ ಆಗಿದ್ದು, ಗ್ಲೈಕೊಸೈಲೆಟೆಡ್ ಪ್ರೊಟೀನ್‌ಗಳು ಮತ್ತು ಮೇದಸ್ಸುಗಳ ಜೀವರಾಸಾಯನಿಕ ಸಂಯೋಜನೆಯಲ್ಲಿ ನಿರ್ದಿಷ್ಟ ಮುನ್ಸೂಚಕವಾಗಿದೆ. ಗ್ಲುಕೋಸ್‌ಅಮೈನ್ ಪಾಲಿಸ್ಯಾಕರಿಡ್‌ಗಳಾದ ಚಿಟೊಸಾನ್ ಮತ್ತು ಚಿಟಿನ್‌ನ ರಚನೆಯ ಭಾಗವಾಗಿದೆ. ಅದು ಕ್ರಸ್ಟಾಸಿಯಾನ್‌ಗಳ(ಚಿಪ್ಪು ಮೀನು) ಮತ್ತು ಇತರೆ ಆರ್ಥ್ರೋಪಾಡ್‌ಗಳ(ಕೀಟ) ಚರ್ಮದ ಹೊರಕವಚಗಳನ್ನು ಸೇರಿರುತ್ತದೆ. ಫಂಗಿ ಮತ್ತು ಅನೇಕ ಉನ್ನತ ಜೀವಿಗಳಲ್ಲಿಯೂ ಕೋಶ ಪದರಗಳಾಗಿರುತ್ತದೆ. ಗ್ಲುಕೋಸ್‌ಅಮೈನ್ ಅತ್ಯಂತ ಸಮೃದ್ಧವಾದ ಮೊನೊಸ್ಯಾಕರೈಡ್‌ಗಳಲ್ಲಿ ಒಂದಾಗಿದೆ.[೧] ಇದನ್ನು ಚಿಪ್ಪು ಮೀನಿನ ಚರ್ಮದ ಕವಚಗಳ ಜಲವಿಚ್ಛೇದನೆಯಿಂದ ವ್ಯಾಪಾರಿಕವಾಗಿ ಅಥವಾ ಜೋಳ ಅಥವಾ ಗೋಧಿಯಂತಹ ಧಾನ್ಯದ ಹುದುಗಿಸುವಿಕೆಯಿಂದ ಸಾಮಾನ್ಯವಾಗಿ ಕಡಿಮೆ ಪ್ರಮಾಣದಲ್ಲಿ ಉತ್ಪಾದನೆ ಮಾಡಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು] ಯುಎಸ್‌ನಲ್ಲಿ ಇದು ಜೀವಸತ್ವವಲ್ಲದ ಖನಿಜಾಂಶವಲ್ಲದವುಗಳನ್ನು ಬಳಸುವ ಅತ್ಯಂತ ಸಾಮಾನ್ಯ ಬಳಕೆಗಳಲ್ಲಿ ಒಂದಾಗಿದೆ. ನೈಸರ್ಗಿಕ ಉತ್ಪನ್ನಗಳನ್ನು ಹೆಚ್ಚುವರಿಯಾಗಿ ಅಥವಾ ಪರ್ಯಾಯ ಔಷಧಿಯಾಗಿ ವಯಸ್ಕರು ಬಳಸುತ್ತಾರೆ.[೨]
ಜೀವರಾಸಾಯನಿಕ
[ಬದಲಾಯಿಸಿ]ಚಿಟಿನ್‍ನ ಜಲವಿಚ್ಛೇದನವನ್ನು ಹೈಡ್ರೋಕ್ಲೋರಿಕ್ ಆಮ್ಲದೊಂದಿಗೆ ಒಟ್ಟುಗೂಡಿಸುವ ಮೂಲಕ ಡಾ.ಜಾರ್ಜ್ ಲೆಡ್ಡರ್ಹೌಸ್ 1876ರಲ್ಲಿ ಗ್ಲುಕೋಸ್‌ಅಮೈನ್ ಅನ್ನು ಮೊದಲ ಬಾರಿಗೆ ತಯಾರಿಸಿದರು.[೩][೪]
ಸ್ಟಿರಿಯೊಕೆಮಿಸ್ಟ್ರಿಯು 1939ರಲ್ಲಿ ವಾಲ್ಟರ್ ಹಾವರ್ಥ್‌ನ ಅಧ್ಯಯನವಾಗುವವರೆಗೂ ಇದನ್ನು ಸಂಪೂರ್ಣವಾಗಿ ವಿವರಿಸಿರಲಿಲ್ಲ.[೧] ಡಿ-ಗ್ಲುಕೋಸ್‌ಅಮೈನ್ ಅನ್ನು ಗ್ಲುಕೋಸಮೈನ್-6-ಫಾಸ್ಫೇಟ್‌ನ ರೂಪದಲ್ಲಿ ಸ್ವಾಭಾವಿಕವಾಗಿಯೇ ತಯಾರಿಸಲಾಗಿದ್ದು, ಇದು ಎಲ್ಲಾ ಸಾರಜನಕ-ಒಳಗೊಂಡಿರುವ ಸಕ್ಕರೆಗಳ ಜೀವರಾಸಾಯನಿಕ ಮುನ್ಸೂಚಕವಾಗಿದೆ.[೫] ನಿರ್ಧಿಷ್ಟವಾಗಿ, ಗ್ಲುಕೋಸ್‌ಅಮೈನ್-6-ಫಾಸ್ಫೇಟ್ ಹೆಕ್ಸೊಅಮೈನ್ ಜೈವಿಕ ಸಂಯೋಜನೆಯ ಮಾರ್ಗದ ಮೊದಲ ಹೆಜ್ಜೆಯಂತೆ ಫ್ರುಕ್ಟೊಸ್ 6-ಫಾಸ್ಫೇಟ್ ಮತ್ತು ಗ್ಲುಟಾಮಿನ್‌ಗಳಿಂದ ಸಂಯೋಜಿಸಲ್ಪಟ್ಟಿದೆ.[೬][೭] ಈ ಪ್ರಕ್ರಿಯೆಯಲ್ಲಿಯ ಕೊನೆ-ಉತ್ಪನ್ನವು UDP-N-ಅಸೆಟೈಲ್ ಗ್ಲುಕೋಸ್‌ಅಮೈನ್ (UDP-GlcNAc)ಆಗಿದೆ. ಇದನ್ನು ಗ್ಲೈಕೋಸ್‌ಅಮೈನೊಗ್ಲೈಕಾನ್‌ಗಳು, ಪ್ರೊಟಿಯೊಗ್ಲೈಕಾನ್ಸ್ ಮತ್ತು ಗ್ಲೈಕೊಲಿಪಿಡ್ಸ್ ತಯಾರಿಸುವುದಕ್ಕೆ ಬಳಸಲಾಗುತ್ತದೆ. ಈ ಉತ್ಪನ್ನಗಳ ಸಂಯೋಜನೆಗಾಗಿ ಗ್ಲುಕೋಸ್‌ಅಮೈನ್-6-ಫಾಸ್ಫೇಟ್ ಮೊದಲ ಹೆಜ್ಜೆ ಆಗಿರುವಂತೆ,ಗ್ಲುಕೋಸ್‌ಅಮೈನ್ ತನ್ನ ಉತ್ಪಾದನೆಯನ್ನು ನಿಯಂತ್ರಿಸುವಲ್ಲಿ ಪ್ರಾಮುಖ್ಯತೆ ವಹಿಸಬಲ್ಲದು; ಆದರೆ ಹೆಕ್ಸೊಸ್‌ಅಮೈನ್ ಜೀವಸಂಯೋಜನ ಮಾರ್ಗವು ವಾಸ್ತವಿಕವಾಗಿ ನಿಯಂತ್ರಣಗೊಂಡಿದೆ ಅಥವಾ ಇದು ಅಸ್ಪಷ್ಟವಾಗಿ ಉಳಿದಿರುವ ಮಾನವ ಕಾಯಿಲೆಗಳಿಗೆ ನೆರವಾಗುವಲ್ಲಿ ಸೇರಿಕೊಂಡಿರಬಲ್ಲದು.[೮]
ಲಕ್ಷಣಗಳು
[ಬದಲಾಯಿಸಿ]ಅಸ್ಥಿ ಸಂಧಿವಾತದ ಚಿಕಿತ್ಸೆಯಂತೆ ಮೌಖಿಕ ಗ್ಲುಕೋಸ್‌ಅಮೈನ್ ಮಾರಾಟವಾಗುತ್ತದೆ. ಗ್ಲುಕೋಸ್‌ಅಮೈನ್‌ನ ರೂಪಗಳಾದ ಗ್ಲುಕೋಸ್‌ಅಮೈನ್ ಸಲ್ಫೇಟ್ ಮತ್ತು ಗ್ಲುಕೋಸ್‌ಅಮೈನ್ ಹೈಡ್ರೋಕ್ಲೋರೈಡ್ ಸಾಮಾನ್ಯವಾಗಿ ಮಾರಾಟವಾಗುತ್ತವೆ. ಕೊನ್ಡ್ರೊಯಿಟಿನ್ ಸಲ್ಫೇಟ್ ಮತ್ತು ಮಿಥೈಲ್‌ಸಲ್ಫೊನೈಲ್‌ಮಿಥೇನ್ ನಂತಹ ಇತರೆ ಪೂರಕ-ವಸ್ತುಗಳೊಂದಿಗಿನ ಸಂಯೋಗದಲ್ಲಿ ಗ್ಲುಕೋಸ್‌ಅಮೈನ್ ಆಗಾಗ್ಗೆ ಮಾರಾಟವಾಗುತ್ತದೆ. ಕಾಯಿಲೆಯ ಲಕ್ಷಣಗಳನ್ನು ಗುರುತಿಸುವ ಮುನ್ನ ಸದುಪಯೋಗಕ್ಕಾಗಿ ವಾರಗಳಿಂದ ತಿಂಗಳುಗಳವರೆಗೆ ಗ್ಲುಕೋಸ್‌ಅಮೈನ್ ಅನ್ನು ತೆಗೆದುಕೊಳ್ಳಬಹುದು.[೯]
ಮೃದು ಎಲುಬಿನ ಪುನಸ್ಸ್ವಾಧೀನ
[ಬದಲಾಯಿಸಿ]"ಗ್ಲುಕೋಸ್‌ಅಮೈನ್ ಕೀಲಿನ ಮೃದು ಎಲುಬನ್ನು ಪುನಸ್ಸ್ವಾಧೀನಗೊಳಿಸುವಲ್ಲಿ ಪ್ಲೇಸ್‌ಬೊ ಚಿಕಿತ್ಸೆಗಿಂತ ಉನ್ನತವಾಗಿದೆ ಎಂಬುದನ್ನು ಸಣ್ಣ ಸಾಕ್ಷಿಯೂ ಸೂಚಿಸುತ್ತದೆ" ಎಂದು 2009ರ ವಿಮರ್ಶೆ ನಿರ್ಣಯಿಸಿದೆ.[೧೦]
ಅಸ್ಥಿ ಸಂಧಿವಾತದ ಬೇನೆ
[ಬದಲಾಯಿಸಿ]ಗ್ಲುಕೋಸ್‌ಅಮೈನ್ ಸಲ್ಫೇಟ್, ಗ್ಲುಕೋಸ್‌ಅಮೈನ್ ಹೈಡ್ರೊಕ್ಲೊರೈಡ್ ಮತ್ತು ಕೊನ್ಡ್ರೊಯಿಟಿನ್ ಸಲ್ಫೇಟ್‌ಗಳು ಅಸ್ಥಿ ಸಂಧಿವಾತದ ಬೇನೆಯನ್ನು ಕಡಿಮೆ ಮಾಡುವಲ್ಲಿ ಅಸಮಂಜಸ ಫಲದಾಯಕತೆಯನ್ನು ತೋರಿವೆ ಎಂದು 2009ರ ಲಭ್ಯ ಅಧ್ಯಯನಗಳ ವೈಜ್ಞಾನಿಕ ವಿಮರ್ಶೆಯು ನಿರ್ಣಯಿಸಿದೆ. ಆದರೆ ಹಲವಾರು ಅಧ್ಯಯನಗಳು ಗ್ಲುಕೋಸ್‌ಅಮೈನ್ ಮತ್ತು ಕೊನ್ಡ್ರೊಯಿಟಿನ್ ಸಲ್ಫೇಟ್‌ಅನ್ನು ಒಟ್ಟಿಗೆ ಬಳಸುವುದರಿಂದ ಅಸ್ಥಿಸಂಧಿವಾತದ ಬೇನೆ ಶಮನವಾಗುವುದು ಎಂದು ಖಾತ್ರಿಪಡಿಸಿವೆ.[೧೧]
ಆರೋಗ್ಯದ ಪರಿಣಾಮಗಳು
[ಬದಲಾಯಿಸಿ]ಗ್ಲುಕೋಸ್‌ಅಮೈನ್ ಗ್ಲೈಕೋಸ್‌ಅಮೈನೊಗ್ಲೈಕಾನ್‌ಗಳಿಗೆ ಮುನ್ಸೂಚಕವಾದ ತರುವಾಯ, ಗ್ಲೈಕೋಸ್‌ಅಮೈನೊಗ್ಲೈಕಾನ್‌ಗಳು ಜಂಟಿ ಮೃದು ಎಲುಬಿನ ಪ್ರಮುಖ ಭಾಗವಾಗಿವೆ. ಇದಕ್ಕೆ ಪೂರಕವಾದ ಗ್ಲುಕೋಸ್‌ಅಮೈನ್ ಮೃದು ಎಲುಬಿನ ಹೀನಸ್ಥಿತಿಯನ್ನು ರಕ್ಷಿಸುವಲ್ಲಿ ಮತ್ತು ಸಂಧಿವಾತವನ್ನು ಗುಣಪಡಿಸುವಲ್ಲಿ ಸಹಾಯವಾಗಬಲ್ಲದು. ಅಸ್ಥಿ ಸಂಧಿವಾತಕ್ಕಾಗಿ ಮಾಡುವ ಚಿಕಿತ್ಸಾ ವಿಧಾನದಂತೆ ಇದರ ಬಳಕೆಯು ನಿರಪಾಯಕರವಾದುದು. ಆದರೆ ಇದು ತನ್ನ ಪರಿಣಾಮಕಾರಿತ್ವಕ್ಕೆ ವಿರುದ್ಧವಾದ ಸಾಕ್ಷಿಯಾಗಿದೆ. 2005ರ ಕೊಕ್ರೇನ್ ಅಸ್ಥಿ ಸಂಧಿವಾತಕ್ಕಾಗಿ ನಡೆಸಿದ ಗ್ಲುಕೋಸ್‌ಅಮೈನ್‌ನ ವ್ಯತ್ಯಾಸ-ವಿಶ್ಲೇಷಣೆಯು "ರೊಟ್ಟಾ" ತಯಾರಿಕೆಗಳು (ಹಳೆಯ ಅಧ್ಯಯನಗಳು ಸೇರಿದಂತೆ) ನೋವು ಮತ್ತು ಕಾರ್ಯಾತ್ಮಕ ಧಕ್ಕೆಗೆ ಲಾಭದಾಯಕ ಪ್ರಭಾವಗಳನ್ನು ನೀಡುತ್ತವೆ ಎಂದು ಹೇಳಿದೆ.[೧೨] ಕೆಲವು ಅಧ್ಯಯನಗಳು ಉನ್ನತ-ಪ್ರಮಾಣದ ವಿನ್ಯಾಸವನ್ನು ಬಳಸಿದಾಗ ಅವು ಪ್ಲೇಸ್‌ಬೊಗಿಂತ ಪರಿಣಾಮಕಾರಿಯಾಗಿಲ್ಲ ಎಂದು ಪರಿಗಣಿಸಲ್ಪಟ್ಟಿವೆ ಎಂಬುದನ್ನು ಸಹ ಅದು ಹೇಳಿದೆ.[೧೩] ಜೊತೆಗೆ, ಇನ್ ವಿಟ್ರೊ ದ ಗ್ಲುಕೋಸ್‌ಅಮೈನ್ ವಿಶ್ಲೇಷಣೆಯು ಗ್ಲುಕೋಸ್‌ಅಮೈನ್ ಮೃದು ಎಲುಬಿನ ಕೋಶದ ವೈಶಿಷ್ಟ್ಯಗಳನ್ನು ನಿಷೇಧಿಸುತ್ತದೆ ಎಂದು ತಿಳಿಯಪಡಿಸಿದೆ.[೧೪] ಗ್ಲುಕೋಸ್‌ಅಮೈನ್ ಸಲ್ಫೇಟ್ ಅನ್ನು ಸಾಮಾನ್ಯವಾಗಿ ಬಳಕೆ ಮಾಡುವುದರಿಂದ ಲಾಭದಾಯಕ ಪರಿಣಾಮಗಳಾಗುತ್ತವೆ ಎಂದು ಅಧ್ಯಯನಗಳು ವರದಿ ಮಾಡಿವೆ.[೧೩] ಕೊನ್ಡ್ರೊಯಿಟಿನ್ ಸಲ್ಫೇಟ್ ಅನ್ನು ಕೆಲವು ಬಾರಿ ಸಂಯೋಗದಲ್ಲಿ ಬಳಸಲಾಗುತ್ತದೆ ಮತ್ತು ಪ್ರಾಣಿ ಅಧ್ಯಯನಗಳು ಕೊನ್ಡ್ರೊಯಿಟಿನ್ ತನ್ನ ಫಲದಾಯಕತೆಯನ್ನು ಹೆಚ್ಚಿಸಬಲ್ಲದು ಎಂದು ತಿಳಿಸುತ್ತವೆ.[೧೩] ಗ್ಲುಕೋಸ್‌ಅಮೈನ್ ಪ್ಲೇಸ್‍ಬೊಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಒಂದು ಅಧ್ಯಯನ ಹೇಳಿರುವ ಸಂದರ್ಭಕ್ಕನುಗುಣವಾಗಿ ನೋವನ್ನು ಕಡಿಮೆ ಮಾಡುವಲ್ಲಿ ಪ್ಲೇಸ್‌ಬೊ ಹೊರತಾಗಿ ಬೇರೆ ಯಾವುದು ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು ಇತ್ತೀಚಿನ ಎರಡು ಯಾದೃಚ್ಛೀಕರಣಗೊಂಡ, ಇಬ್ಬರಿಗೆ ವಿವೇಚನೆ ತಪ್ಪಿಸಿ ನಿಯಂತ್ರಣದಲ್ಲಿಟ್ಟು ನಡೆಸಿದ ಪರೀಕ್ಷೆಗಳು[೧೫][೧೬] ಹೇಳಿವೆ.[೧೭]
ಬಳಕೆ
[ಬದಲಾಯಿಸಿ]ಗ್ಲುಕೋಸ್‌ಅಮೈನ್ ಲವಣದ ವಿಶಿಷ್ಟ ಔಷಧಿ ಪ್ರಮಾಣವು ದಿನಕ್ಕೆ 1,500 mg ಆಗಿರುತ್ತದೆ. ಗ್ಲುಕೋಸ್‌ಅಮೈನ್ ಜೀವಶಾಸ್ತ್ರೀಯ ಪಿಹೆಚ್‌ನಲ್ಲಿ ಧನಾತ್ಮಕವಾಗಿ ದಾಳಿ ಮಾಡುವ ಅಮೈನೊ ಗುಂಪುಗಳನ್ನು ಒಳಗೊಂಡಿದೆ. ಮಾರ್ಪಾಡಾಗಬಹುದಾದ ಲವಣದಲ್ಲಿ ಆನ್‌ಅಯಾನ್ ಸೇರಿರುತ್ತದೆ. ಗ್ಲುಕೋಸ್‌ಅಮೈನ್ ಲವಣದ 1500 mg ಯಲ್ಲಿರುವ ಗ್ಲುಕೋಸ್‌ಅಮೈನ್‌ನ ಒಟ್ಟುಮೊತ್ತವು ಈಗಿರುವ ಆನ್‌ಐಯಾನ್‌ನನ್ನು ಅವಲಂಭಿಸಿರುತ್ತದೆ ಅಥವಾ ಉತ್ಪಾದಕನ ಲೆಕ್ಕಾಚಾರದಲ್ಲಿ ಹೆಚ್ಚುವರಿ ಲವಣಗಳು ಸೇರಿಕೊಂಡಿರುತ್ತವೆ.[೧೮] ಗ್ಲುಕೋಸ್‌ಅಮೈನ್ ಮತ್ತು ಕೊನ್ಡ್ರೊಯಿಟಿನ್‌ಗಳನ್ನು "ಟ್ರಾನ್ಸ್‌ಡೆರ್ಮಲ್ ಪರಾಯಣತೆಗಾಗಿ (ಚರ್ಮದ ಮೂಲಕ) ಬಡ ಪರೀಕ್ಷಾರ್ಥಿಗಳಂತೆ ಬಳಸಿಕೊಳ್ಳಲಾಗಿದೆ" ಆದರೆ ಗ್ಲುಕೋಸ್‌ಅಮೈನ್‌ನ ಮೆಟಾಬೊಲೈಟ್ N-ಅಸೆಟೈಲ್-D-ಗ್ಲುಕೋಸ್‌ಅಮೈನ್ (NAG) ಉತ್ತಮ ಪರೀಕ್ಷಾರ್ಥಿಯಾಗಿ ಕಾಣಿಸುತ್ತದೆ. ಚರ್ಮವನ್ನು ವ್ಯಾಪಿಸುವ NAG ಸಾಮರ್ಥ್ಯವು ಎಥೆನಾಲ್ ಮತ್ತು ಡಿಮೆಥೈಲ್ ಸಲ್ಫಾಕ್ಸಿಡ್‌ಗಳಿಂದ (DMSO) ವರ್ಧಿಸಲ್ಪಟ್ಟಿದೆ. DMSO ಅನ್ನು ಪಶುವೈದ್ಯ ಚಿಕಿತ್ಸೆಯಲ್ಲಿ ಔಷಧಗಳಿಂದ (ಡ್ರಗ್ಸ್) ವಿಮುಕ್ತಿಗೊಳಿಸಲು ಸಹಾಯವಾಗುವಂತೆ ಬಳಸಲಾಗುತ್ತದೆ. ಆದರೆ ಇದನ್ನು ಮಾನವನ ಮೇಲೆ ಬಳಕೆ ಮಾಡುವುದಕ್ಕೆ ಅನುಮತಿಯಿಲ್ಲ.[೧೯] ಗ್ಲುಕೋಸ್‌ಅಮೈನ್ ಜನಪ್ರಿಯ ಪರ್ಯಾಯ ಔಷಧಿಯಾಗಿದ್ದು, ಅಸ್ಥಿ ಸಂಧಿವಾತದ ಚಿಕಿತ್ಸೆಗಾಗಿ ಗ್ರಾಹಕರು ಇದನ್ನು ಬಳಸುತ್ತಾರೆ.ಪಶುವೈದ್ಯ ಔಷಧಿಯಲ್ಲಿ ಕ್ರಮಬದ್ಧವಲ್ಲದಂತೆ ಗ್ಲುಕೋಸ್‌ಅಮೈನ್ ಅನ್ನು ವಿಶಾಲವಾಗಿ ಪೂರಕ-ವಸ್ತುವೆಂದು ಒಪ್ಪಿಕೊಂಡಿದ್ದರೂ ಸಹ ಅದನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ.
ಅಧಿಕಸೂಚನೆಗಳು
[ಬದಲಾಯಿಸಿ]ಗ್ಲುಕೋಸ್‌ಅಮೈನ್ ನಿರಪಾಯಕಾರಿಯಾಗಿದೆ ಎಂದು ಚಿಕಿತ್ಸೆಗೆ ಸಂಬಂಧಿಸಿದ ಅಧ್ಯಯನಗಳು ಸಮಂಜಸವಾಗಿ ವರದಿ ಮಾಡಿವೆ.
ಅಲರ್ಜಿ
[ಬದಲಾಯಿಸಿ]ಗ್ಲುಕೋಸ್ ಅಮೈನ್‌ನನ್ನು ಚಿಪ್ಪುಮೀನಿನಿಂದ ಸಾಮಾನ್ಯವಾಗಿ ಪಡೆಯುವುದರಿಂದ,ಚಿಪ್ಪು ಮೀನಿನಲ್ಲಿರುವ ಕೆಲವು ಅಲರ್ಜಿಕಾರಕಗಳನ್ನು ಇದು ತಡೆಯಲು ಬಯಸುತ್ತದೆ, ಆದರೆ ಗ್ಲುಕೋಸ್‌ಅಮೈನ್‌ನನ್ನು ಈ ಪ್ರಾಣಿಗಳ ಕೋಶಗಳಿಂದ ಪಡೆಯುವುದರಿಂದ, ಅಲರ್ಜಿಕವು ಪ್ರಾಣಿಗಳ ಮಾಂಸದೊಳಗಿರುವ ಸಂದರ್ಭದಲ್ಲಿ ಆ ಚಿಪ್ಪುಮೀನಿನಲ್ಲಿರುವ ಕೆಲವು ಅಲರ್ಜಿಗಳಿಗಿಂತಲೂ ಇದು ಬಹುಶಃ ನಿರಪಾಯಕಾರಿಯಾದುದು.[೨೦] ಪರ್ಯಾಯ ಮೂಲಗಳು ಲಭ್ಯವಿರುವ ಧಾನ್ಯದ ಫಂಗಲ್ ಹುದುಗಿಸುವಿಕೆಯನ್ನು ಬಳಸುತ್ತವೆ. ಚೀನೀಸ್ ಸ್ಕಲ್‌ಕ್ಯಾಪ್‌ನಂತಹ ಕೆಲವು ಸಂದೇಹಾಸ್ಪದ ಅಂಶಗಳನ್ನು ಒಳಗೊಂಡಿರುವ ಗ್ಲುಕೋಸ್‌ಅಮೈನ್ ಪೂರಕ-ವಸ್ತುಗಳನ್ನು ಕೆಲವರು ವ್ಯಾಪಾರಿಕವಾಗಿ ಮಾರುತ್ತಾರೆ, ಜೊತೆಗೆ ಅಧಿಕ ವೈಶಿಷ್ಟವಾದ ಕೊನ್ಡ್ರೊಯಿಟಿನ್ ಮತ್ತು ಆಗಾಗ್ಗೆ ಕಾಣುವ MSM ಕೂಡ. ಈ ಭಿನ್ನ ಅಂಶಗಳಿಗೆ "ಅಲರ್ಜಿಕಾರಕ" ವಿಧಾನದ ಪ್ರತಿಪರಿಣಾಮವು ಸಮರ್ಪಕವಾಗಿರುತ್ತದೆ ಮತ್ತು ಇದು ಚಿಪ್ಪುಮೀನುಗಳಿಗಾಗುವುದಿಲ್ಲ. ಕೆಂಪು ಬಣ್ಣಗಳಂತಿರುವ ಕೆಲವು ವಸ್ತುಗಳು ಮತ್ತು ಇತರೆ ಅವಶ್ಯಕವಿಲ್ಲದ ಪೂರಕವಸ್ತುಗಳಲ್ಲಿ ಈ ಮಿಶ್ರಣಗಳಿಗೆ ಪ್ರತಿಕ್ರಿಯಿಸಿರುವ ಜನರನ್ನು ಸಹ ನೋಡಲಾಗಿದೆ. ಮೇಲೆ ತಿಳಿಸಿರುವಂತೆ, ಚಿಪ್ಪುಮೀನಿನ ಮುನ್ಸೂಚನೆಯು ನ್ಯಾಯಯುತವಾದುದು-ಈ ಮುನ್ಸೂಚನೆಯು- ಬಹುಶಃ ವಕೀಲರಿಂದ ಮಾಡಲ್ಪಟ್ಟಿದೆ ಮತ್ತು ಇದು ನೈಜ ಸಮಸ್ಯೆಯ ಕಾರಣದಿಂದ ಮಾಡಿರುವುದಲ್ಲ.[ಸೂಕ್ತ ಉಲ್ಲೇಖನ ಬೇಕು] ಯುಎಸ್‌ನಲ್ಲಿ ಅವುಗಳು ಮೊದಲ ಬಾರಿಗೆ ಕಾಣಿಸಿಕೊಂಡಿದ್ದರಿಂದ ಇವುಗಳೊಂದಿಗಿನ ಮೊದಲ ಅನುಭವವು, "ಕೆಂಪು" ಮಾತ್ರೆಗಳು ಪ್ರತಿಪರಿಣಾಮಕ್ಕೆ ಕಾರಣವಾಗುತ್ತವೆ ಮತ್ತು ಬಿಳಿ ಮಾತ್ರೆಗಳು ಹಾಗಾಗುವುದಿಲ್ಲ, ಇವು ಚೈನೀಸ್ ಸ್ಕಲ್‌ಕ್ಯಾಪ್ ಅಥವಾ ಇತರೆ ಹರ್ಬಲ್ ಪೂರಕ-ವಸ್ತುಗಳನ್ನು ಸಹ ಒಳಗೊಂಡಿವೆ ಎಂಬುದನ್ನು ತೋರಿಸಿದೆ.[original research?]
ಗ್ಲುಕೋಸ್ ಜೀವರಾಸಾಯನಿಕ ಕ್ರಿಯೆ
[ಬದಲಾಯಿಸಿ]ಮತ್ತೊಂದು ಉಪಯೋಗವೆಂದರೆ, ಸಾಧಾರಣ ನಿಯಂತ್ರಣದ ಹೆಕ್ಸೊಅಮೈನ್ ಜೀವಸಂಯೋಜಕ ಮಾರ್ಗದೊಂದಿಗೆ ಹಸ್ತಕ್ಷೇಪ ಮಾಡುವುದರಿಂದ ಅಧಿಕ ಗ್ಲುಕೋಸ್‌ಅಮೈನ್ ಮಧುಮೇಹಿಗಳಿಗೆ ನೆರವಾಗುತ್ತದೆ,[೮] ಆದರೆ ಅನೇಕ ತನಿಖೆಗಳು ಈ ಸಂಭಾವ್ಯತೆಗಳಿಗೆ ಯಾವುದೇ ಆಧಾರಗಳಿಲ್ಲ ಎಂದು ಹೇಳಿವೆ.[೨೧][೨೨][೨೩] 2005ರಲ್ಲಿ ಆಯ್‌೦ಡರ್ಸನ್ ಯೆಟ್ ಆಲ್ ಮಾಡಿರುವ ವಿಮರ್ಶೆಯು, ಇನ್ ವಿಟ್ರೊ ಅಧ್ಯಯನಗಳಲ್ಲಿನ ಗ್ಲುಕೋಸ್ ಜೀವರಾಸಾಯನಿಕ ಕ್ರಿಯೆಯಲ್ಲಿ ಗ್ಲುಕೋಸ್‌ಅಮೈನ್‌ನ ಪ್ರಭಾವಗಳು, ಪ್ರಾಣಿಗಳಲ್ಲಿ ಗ್ಲುಕೋಸ್‌ಅಮೈನ್ ಬೃಹತ್ ಔಷಧಿ ಪ್ರಮಾಣದ ಮೌಖಿಕ ಕಾರ್ಯನಿರ್ವಹಣದ ಪ್ರಭಾವಗಳು ಮತ್ತು ಮನುಷ್ಯರಲ್ಲಿ ಸಾಧಾರಣವಾಗಿ ಶಿಫಾರಸ್ಸಿಲ್ಪಡುವ ಔಷಧಿಯ ಪ್ರಮಾಣದೊಂದಿಗಿನ ಗ್ಲುಕೋಸ್‌ಅಮೈನ್ ಪೂರಕ-ವಸ್ತುವಿನ ಪ್ರಭಾವಗಳು, ಗ್ಲುಕೋಸ್‌ಅಮೈನ್ ಅಸಹಿಷ್ಣುತೆಗೆ ಕಾರಣವಾಗುವುದಿಲ್ಲ ಮತ್ತು ಗ್ಲುಕೋಸ್ ಜೀವರಾಸಾಯನಿಕ ಕ್ರಿಯೆಯ ಮೇಲಿನ ಪ್ರಭಾವಗಳಿಗೆ ಯಾವುದೇ ದಾಖಲೆಗಳಿಲ್ಲ ಎಂದು ತೀರ್ಮಾನಿಸಿರುವುದನ್ನು ಸಂಕ್ಷೇಪಿಸುತ್ತದೆ.[೨೪] ಆ ವಿಮರ್ಶಾ ಆಧಾರ (ಆಯ್‌೦ಡರ್ಸನ್ ಯೆಟ್. ಆಲ್.)ವನ್ನು ಉಲ್ಲೇಖಿಸಿದ ಲೇಖಕರು ಕಾರ್ಗಿಲ್,ಇನ್‌ಕಾರ್ಪೊರೇಟೆಡ್, ಎಡಿವೈಲ್, ಐಎಗಳಿಂದ ಆರ್ಥಿಕವಾಗಿ ಬೆಂಬಲಿಸಲ್ಪಟ್ಟಿದ್ದು, ಆ ಆಧಾರದ ಅಂಗೀಕಾರ ವಿಭಾಗದಲ್ಲಿ ಗ್ಲುಕೋಸ್‌ಅಮೈನ್‌ನ ಉತ್ಪಾದಕನಂತೆ ನಮೂದಿಸಿಲ್ಪಟ್ಟಿದ್ದಾರೆ ಎಂಬುದನ್ನು ಇದು ಉಲ್ಲೇಖಿಸುತ್ತದೆ. ತೆಳು ಅಥವಾ ಸ್ಥೂಲಕಾಯವುಳ್ಳ ವಿಷಯಗಳ ಮೇಲಿನ ಇತರೆ ಅಧ್ಯಯನಗಳು, ಗುಣಮಟ್ಟದ ಔಷಧಿ ಪ್ರಮಾಣಗಳಲ್ಲಿ ಮೌಖಿಕ ಗ್ಲುಕೋಸ್‌ಅಮೈನ್ ಯಾವುದಕ್ಕೂ ಕಾರಣವಾಗುವುದಿಲ್ಲ ಅಥವಾ ಮೇದೋಜೀರಕ ಗ್ರಂಥಿಯಲ್ಲಿ ಉತ್ಪತ್ತಿಯಾಗುವ ಸಕ್ಕರೆಯನ್ನು ಜೀರ್ಣಗೊಳಿಸುವ ಹಾರ್ಮೋನ್ ನಿರೋಧ ಶಕ್ತಿ ಅಥವಾ ಎಂಡೊಥೆಲಿಯಾಲ್ ಕಾರ್ಯದೋಷವು ನಿರ್ದಿಷ್ಟವಾಗಿ ಹಾಳು ಮಾಡುತ್ತದೆ ಎಂದು ಹೇಳಿವೆ.[೨೫][೨೬][೨೭]
ಶಾಸನಬದ್ಧ ಸ್ಥಾನಮಾನ
[ಬದಲಾಯಿಸಿ]ಅಮೆರಿಕಾ ಸಂಯುಕ್ತ ಸಂಸ್ಥಾನ
[ಬದಲಾಯಿಸಿ]ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ, ಗ್ಲುಕೋಸ್‌ಅಮೈನ್ ಅನ್ನು ಮನುಷ್ಯರಲ್ಲಿ ವೈದ್ಯಕೀಯ ಬಳಕೆಗಾಗಿ ಆಹಾರ ಮತ್ತು ಔಷಧೀಯ ಕಾರ್ಯನಿರ್ವಹಣಾ ವಿಭಾಗವು ಅನುಮತಿ ನೀಡಿಲ್ಲ. ಯುಎಸ್‌ನಲ್ಲಿ ಗ್ಲುಕೋಸ್‌ಅಮೈನ್ ಅನ್ನು ಆಹಾರ ಕ್ರಮದ ಪೂರಕ ವಿಷಯವೆಂದು ವರ್ಗೀಕರಿಸಿರುವುದರಿಂದ, ನಿರಪಾಯ ಸ್ಥಿತಿ ಮತ್ತು ಸೂತ್ರೀಕರಣಗಳು ಉತ್ಪಾದಕನ ಹೊಣೆಯನ್ನು ಏಕಮಾತ್ರವಾಗಿಸುತ್ತವೆ; ನಿರಪಾಯ ಸ್ಥಿತಿ ಮತ್ತು ಫಲದಾಯಕತೆಯ ಆಧಾರವು ವೈದ್ಯಕೀಯ ಸ್ಥಿತಿಗತಿಗೆ ಚಿಕಿತ್ಸೆಯಾಗಿ ಇದು ಪ್ರಚಾರಗೊಂಡಿಲ್ಲ ಎಂಬುದನ್ನು ಅಗತ್ಯಗೊಳಿಸುವುದಿಲ್ಲ.[೨೮] ಇನ್ಸುಲಿನ್ ನಿರೋಧ ಶಕ್ತಿಯ ಮೇಲೆ ಗ್ಲುಕೋಸ್‌ಅಮೈನ್‌ನ ಸಂವೇದನಾ ಶೀಲ ಪ್ರಭಾವವು ಸ್ಥೂಲಕಾಯದ ವ್ಯಕ್ತಿಗಳ ಮೇಲೆ ಆಗುವುದೋ ಇಲ್ಲವೋ ಎಂಬುದನ್ನು ತಿಳಿಯಲು. ಯುಎಸ್‌ನ ನ್ಯಾಷನಲ್ ಇನ್ಸ್‌ಟಿಟ್ಯೂಟ್ಸ್ ಆಫ್ ಹೆಲ್ತ್, ಸ್ಥೂಲಕಾಯವುಳ್ಳ ರೋಗಿಗಳಲ್ಲಿ ಪೂರಕ-ವಸ್ತುಗಳ ಗ್ಲುಕೋಸ್‌ಅಮೈನ್ ಅಧ್ಯಯನವೊಂದನ್ನು ಇತ್ತೀಚೆಗೆ ನಡೆಸಿತ್ತು.[೨೯]
ಯುರೋಪ್
[ಬದಲಾಯಿಸಿ]ಯುರೋಪ್‌ನಲ್ಲಿ ಗ್ಲುಕೋಸ್‌ಅಮೈನ್ ವೈದ್ಯಕೀಯ ಔಷಧಿ ಎಂಬುದು ಸಾಭೀತಾಗಿದೆ ಮತ್ತು ಇದನ್ನು ಗ್ಲುಕೋಸ್‌ಅಮೈನ್ ಸಲ್ಫೇಟ್ ರೂಪದಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಸಂಬಂಧವಾಗಿ ನಿರಪಾಯ ಸ್ಥಿತಿ ಮತ್ತು ಫಲದಾಯಕತೆಯ ಆಧಾರವು ಗ್ಲುಕೋಸ್‌ಅಮೈನ್‍ನ ವೈದ್ಯಕೀಯ ಬಳಕೆಗಾಗಿ ಅಗತ್ಯವಾಗುತ್ತದೆ ಮತ್ತು ಇದರ ಬಳಕೆಯು ಅಸ್ಥಿ ಸಂಧಿವಾತಕ್ಕೆ ಪರಿಣಾಮಕಾರಿ ಮತ್ತು ನಿರಪಾಯಕರ ಚಿಕಿತ್ಸೆ ಎಂಬುದನ್ನು ಕೆಲವು ಆದೇಶಗಳು ಸೂಚಿಸಿವೆ. ಯುರೋಪಿಯನ್ ಲೀಗ್ ಎಗೈನೆಸ್ಟ್ ರಿಯುಮ್ಯಾಟಿಸಂ(EULAR) ಸಮಿತಿಯ ಕಾರ್ಯಬಲವು 0-100 ಅಳತೆಯಲ್ಲಿ 5ರ ಮಟ್ಟದ ವಿಷತ್ವವಿರುವ ಗ್ಲುಕೋಸ್‌ಅಮೈನ್ ಸಲ್ಫೇಟ್‍ಗೆ ಸಮ್ಮತಿಸಿದೆ [೩೦] ಮತ್ತು ಇತ್ತೀಚಿನ OARSI(ಆಸ್ಟಿಯೊಆರ್ಥ್ರಿಟಿಸ್ ರಿಸರ್ಚ್ ಸೊಸೈಟಿ ಇಂಟರ್‌ನ್ಯಾಷನಲ್) ಆದೇಶಗಳು ಸೊಂಟ ಮತ್ತು ಮೊಣಕಾಲಿನ ಅಸ್ಥಿ ಸಂಧಿವಾತಕ್ಕಾಗಿಯೂ ಸಹ ಇದು ಅತ್ಯುತ್ತಮ ನಿರಪಾಯಕರ ವಿನ್ಯಾಸವೆಂಬುದನ್ನು ಖಾತ್ರಿಪಡಿಸಿದೆ.[೩೧]
ಜೈವಿಕಲಭ್ಯತೆ ಮತ್ತು ಫಾರ್ಮಕೊಕಿನೆಟಿಕ್ಸ್
[ಬದಲಾಯಿಸಿ]ಅಸ್ಥಿಸಂಧಿವಾತ ರೋಗಿಗಳಲ್ಲಿ ಪಾರದರ್ಶಕವಾದ ಗ್ಲುಕೋಸ್‌ಅಮೈನ್ ಸಲ್ಫೇಟ್‌ನ ಮೌಖಿಕ ನಿರ್ವಹಣೆಯ ನಂತರ ಚಟುವಟಿಕಾ ಸ್ಥಳದಲ್ಲಿ (ಸಂಧಿ) ಮತ್ತು ವ್ಯವಸ್ಥಿತವಾಗಿ ಎರಡರಲ್ಲೂ ಗ್ಲುಕೋಸ್‌ಅಮೈನ್ ಜೈವಿಕಲಭ್ಯವಾಗಿದೆ ಎಂದು ಇತ್ತೀಚಿನ ಎರಡು ಅಧ್ಯಯನಗಳು ಖಚಿತಪಡಿಸಿವೆ. ಪ್ಲಾಸ್ಮಾ ಮತ್ತು ಸಿನೊವಿಯಲ್ ದ್ರವದಲ್ಲಿನ ಗಂಭೀರ ಸ್ಥಿತಿಯ ಗ್ಲುಕೋಸ್‌ಅಮೈನ್ ಸಾಂದ್ರಣಗಳು ಸಹಸಂಬಂಧಿತವಾಗಿವೆ ಮತ್ತು ನಂತರದಲ್ಲಿ ಅವು ಹೆಚ್ಚು ಪರಿಣಾಮಕಾರಿ ಎಂದು ತಿಳಿದು ವಿಟ್ರೊ ಅಧ್ಯಯನಗಳಲ್ಲಿ ಆಯ್ಕೆಯಾಗಿವೆ.[೩೨][೩೩] ಗ್ಲುಕೋಸ್ಅಮೈನ್ ಸಲ್ಫೇಟ್‌ನ ಜೈವಿಕಲಭ್ಯತೆಯು ಶೇಕಡ 20ರಷ್ಟಿರುತ್ತದೆ.[೩೪]
ನೈಸರ್ಗಿಕ ಮೂಲಗಳು
[ಬದಲಾಯಿಸಿ]ಗ್ಲುಕೋಸ್‌ಅಮೈನ್ ಚಿಪ್ಪುಮೀನು, ಪ್ರಾಣಿಗಳ ಮೂಳೆಗಳು ಮತ್ತು ಎಲುಬಿನ ಕೊಬ್ಬಿನ ಕೋಶಗಳಲ್ಲಿ ಸ್ವಾಭಾವಿಕವಾಗಿರುತ್ತವೆ. ಇದು ಆಸ್ಪರ್ಜಿಲಸ್ ನೈಗರ್ ನಂತಹ ಕೆಲವು ಫಂಗಸ್‌ಗಳಲ್ಲಿಯೂ ಸಹ ಇರುತ್ತದೆ.[೩೫]
ಫಾರ್ಮಾಕೊಡಿನಾಮಿಕ್ಸ್
[ಬದಲಾಯಿಸಿ]ಅಸ್ಥಿ ಸಂಧಿವಾತವಿರುವ ರೋಗಿಗಳಲ್ಲಿ ಗ್ಲುಕೋಸ್‌ಅಮೈನ್ ಸಲ್ಫೇಟ್‌ನ ಗಮನಾರ್ಹ ಪರಿಣಾಮಗಳು ಅದರ ಪ್ರಚೋದಕ-ವಿರೋಧಿ ಚಟುವಟಿಕೆಯನ್ನು [೩೬][೩೭] ಮತ್ತು ಪ್ರೊಟಿಯೊಗ್ಲೈಕಾನ್‌ಗಳ ಸಂಶ್ಲೇಷಣೆಯ ಉತ್ತೇಜನವನ್ನುಂಟು ಮಾಡಬಲ್ಲವು [೩೮] ಮತ್ತು ಕೊನ್ಡ್ರೊಸೈಟ್‌ಗಳ ಅಪಚಯ ಕ್ರಿಯೆಗೆ ಸಂಬಂಧಿಸಿದ ಚಟುವಟಿಕೆಯಲ್ಲಿ ಪ್ರೊಟೊಯೊಲೈಟಿಕ್ ಎನ್ಜಿಮ್ಸ್‌ನ ಸಂಶ್ಲೇಷಣೆಗೆ ಅಡ್ಡಿಮಾಡುವುದನ್ನು ಕಡಿಮೆ ಮಾಡುತ್ತವೆ ಮತ್ತು ಇತರೆ ವಸ್ತುಗಳು ಗರ್ಭಾಶಯದ ಮೃದ್ವಸ್ಥಿಯನ್ನು ನಾಶಗೊಳಿಸುವಲ್ಲಿ ನೆರವಾಗುತ್ತವೆ ಮತ್ತು ಕೀಲಿನ ಕೊನ್ಡ್ರೊಸೈಟ್‌ಗಳ ಸಾವಿಗೆ ಕಾರಣವಾಗುತ್ತವೆ.[೩೯][೪೦][೪೧][೪೨] ಗ್ಲುಕೋಸ್‌ಅಮೈನ್ GAG ಮೃದ್ವಸ್ಥಿಯ ಸ್ವಾಭಾವಿಕ ರಚನೆಯಲ್ಲಿ ಅಗತ್ಯ ವಸ್ತುವಾಗಿದೆ.[೪೩] ಗ್ಲುಕೋಸ್‌ಅಮೈನ್ ಹೈಅಲುರಾನಿಕ್ ಆಮ್ಲದ ಸಿನೊವಿಯಲ್ ಉತ್ಪಾದನೆಯನ್ನು ಪ್ರೇರಿಪಿಸಲು ಆಲೋಚಿಸುತ್ತದೆ ಮತ್ತು ಅದು ಕಾರ್ಟಿಲೇಜು ಕೆಳಮಟ್ಟಕ್ಕೀಳಿಸುತ್ತಿರುವ ಲಿಒಪ್ಸೊಮಲ್ ಎನ್ಜಿಮ್‌ಗಳನ್ನು ಸಹ ನಿಷೇದಿಸುತ್ತದೆ.[೪೩]
ಚಿಕಿತ್ಸೆಗೆ ಸಂಬಂಧಿಸಿದ ಅಧ್ಯಯನಗಳು
[ಬದಲಾಯಿಸಿ]ಅಸ್ಥಿ ಸಂಧಿವಾತ ರೋಗಕ್ಕೆ ಸಂಬಂಧಿಸಿದ ವೈದ್ಯಕೀಯ ಚಿಕಿತ್ಸೆಯಂತೆ ಗ್ಲುಕೋಸ್‌ಅಮೈನ್‌ನ ಬಹುವಿಧ ಚಿಕಿತ್ಸಕ ಪರೀಕ್ಷೆಗಳು ಜರುಗಿವೆ. ಆದರೆ ಪರಿಣಾಮಗಳು ಮಾತ್ರ ಭಿನ್ನಾಭಿಪ್ರಾಯವನ್ನು ಹೊಂದಿವೆ. ಎರಡಕ್ಕೂ ಸಾಕ್ಷಿಯಾದ ಮತ್ತು ಗ್ಲುಕೋಸ್‌ಅಮೈನ್‌ನ ಫಲದಾಯಕತೆಯ ವಿರುದ್ದವಾದವು ತಮ್ಮ ರೋಗಿಗಳಿಗೆ ಗ್ಲುಕೋಸ್‌ಅಮೈನ್ ಚಿಕಿತ್ಸೆಯನ್ನು ಶಿಫಾರಸ್ಸು ಮಾಡುವುದರ ಬಗ್ಗೆ ವೈದ್ಯರ ನಡುವಿನ ಚರ್ಚೆಗೆ ಗ್ರಾಸವಾಗಿದೆ.[೪೪] 1980ರ ಮತ್ತು 1990ರ ದಶಕದಲ್ಲಾದ ಬಹುವಿಧ ಚಿಕಿತ್ಸಕ ಪರೀಕ್ಷೆಗಳಿಗೆ ಯುರೋಪಿಯನ್ ಪರವಾನಗಿ-ಪಡೆದಿರುವ ರೊಟ್ಟಫಾರ್ಮ್ ಬಾಧ್ಯತೆ ವಹಿಸಿಕೊಂಡಿತ್ತು. ಅದು ಗ್ಲುಕೋಸ್‌ಅಮೈನ್‌ಗಾಗಿ ಸೌಲಭ್ಯವೊಂದನ್ನು ತೋರಿಸಿಕೊಟ್ಟಿತು. ಹೀಗಾಗಿ, ಈ ಕಳಪೆ ಗುಣಮಟ್ಟದ ಅಧ್ಯಯನಗಳು ಚಿಕ್ಕ ಗಾತ್ರ, ಕಡಿಮೆ ಕಾಲಾವಧಿ, ವಿಸರ್ಜನೆಗಳ ಕಳಪೆ ವಿಶ್ಲೇಷಣೆ ಮತ್ತು ಅಜ್ಞಾನಕ್ಕಾಗಿ ಅಸ್ಪಷ್ಟ ಕಾರ್ಯವಿಧಾನಗಳು ಸೇರಿದಂತೆ ತಮ್ಮ ವಿಧಾನಗಳಲ್ಲಿ ನ್ಯೂನತೆಗೆ ಕಾರಣವಾದವು.[೪೫][೪೬] ರೊಟ್ಟಫಾರ್ಮ್ ಮತ್ತೆ ಎರಡು ದೊಡ್ಡ (ಪ್ರತಿ ಗುಂಪಿನಲ್ಲಿ ಸುಮಾರು 100 ರೋಗಿಗಳು)ಚಿಕಿತ್ಸೆಗಳನ್ನು ನಡೆಸಿತು. ಮೂರು-ವರ್ಷ-ಅವಧಿಯಲ್ಲಿ ರೊಟ್ಟಫಾರ್ಮ್ ಉತ್ಪನ್ನದ ಗ್ಲುಕೋಸ್‌ಅಮೈನ್ ಸಲ್ಫೇಟ್‌ನ ಪ್ಲೇಸ್ಬೊ-ನಿಯಂತ್ರಿತ ಚಿಕಿತ್ಸಕ ಪರೀಕ್ಷೆಗಳನ್ನು ನಡೆಸಿತು. ಈ ಅಧ್ಯಯನಗಳು ಗ್ಲುಕೋಸ್‌ಅಮೈನ್ ಚಿಕಿತ್ಸೆಗೆ ಸ್ಪಷ್ಟ ಸೌಲಭ್ಯವನ್ನು ಒಟ್ಟಿಗೆ ತೋರಿಸಿಕೊಟ್ಟವು.[೪೭][೪೮] ಅದರ ಲಕ್ಷಣಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಸುಧಾರಣೆಯಾಗಲಿಲ್ಲ, ಆದರೆ ಸಹ ವಿಕಿರಣ ತೀವ್ರತೆ ದಾಖಲಿಸುವ ಉಪಕರಣಗಳ ಮೂಲಕ ಸಂಧಿ ಅಂತರವನ್ನು ಕಡಿಮೆಗೊಳಿಸುವಲ್ಲಿ ಸುಧಾರಣೆಯಾಯಿತು.ಗ್ಲುಕೋಸ್‌ಅಮೈನ್ NSAIDಗಳಂತಹ ನೋವು ನಿವಾರಕವಲ್ಲದಿದ್ದರೂ, ಅಸ್ಥಿ ಸಂಧಿವಾತದ ಮುದ್ರೆ ಹೊಂದಿರುವ ಮೃದು ಎಲುಬಿನ ಹಾನಿಯನ್ನು ತಡೆಯುವಲ್ಲಿ ಸಹಾಯಮಾಡುತ್ತದೆ ಎಂದು ಇದು ಸೂಚಿಸಿದೆ. ನಂತರದಲ್ಲಿ ಸ್ವತಂತ್ರ ರೊಟ್ಟಫಾರ್ಮ್ ಅನೇಕ ಅಧ್ಯಯನ ನಡೆಸಿತು. ಆದರೆ ಅವು ಬಹಳ ಚಿಕ್ಕ ಮತ್ತು ಅಲ್ಪಾವಧಿಯವಾಗಿದ್ದು, ಗ್ಲುಕೋಸ್‌ಅಮೈನ್‌ನ ಯಾವುದೇ ಸೌಲಭ್ಯವನ್ನು ಪತ್ತೇ ಮಾಡಲಿಲ್ಲ.[೪೯][೫೦] ಈ ವಿವಾದಾತ್ಮಕ ಪರಿಣಾಮಗಳ ಕಾರಣದಿಂದಾಗಿ ಅನೇಕ ವಿಮರ್ಶೆಗಳು ಮತ್ತು ವ್ಯತ್ಯಾಸದ-ವಿಶ್ಲೇಷಣೆಗಳು ಗ್ಲುಕೋಸ್‌ಅಮೈನ್‍ನ ಫಲದಾಯಕತೆಯನ್ನು ನಿರ್ಧರಿಸಿವೆ. ರಿಚಿ ಯೆಟ್ ಆಲ್. ಅವರು 2003ರಲ್ಲಿ ಯಾದೃಚೀಕೃತ ಚಿಕಿತ್ಸಕ ಪರೀಕ್ಷೆಗಳ ವ್ಯತ್ಯಾಸದ-ವಿಶ್ಲೇಷಣೆಯನ್ನು ಮಾಡಿದರು ಮತ್ತು VAS ಮತ್ತು WOMAC ನೋವು, ಲಿಕ್ವೆನ್ಸ್ ಸೂಚ್ಯಂಕ ಮತ್ತು VAS ಚಲನೆ ಮತ್ತು ಉತ್ತಮ ಸಾಧಾರಣತೆಯಲ್ಲಿ ಗ್ಲುಕೋಸ್‌ಅಮೈನ್‌ಗಾಗಿ ಫಲದಾಯಕತೆಯನ್ನು ನಿರೂಪಿಸಿದರು.[೫೧] ಇತ್ತೀಚೆಗೆ, ಮೊಣಕಾಲು ಮತ್ತು ಸೊಂಟದ ಅಸ್ಥಿವಾತದ ಚಿಕಿತ್ಸೆಗಾಗಿರುವ ಗ್ಲುಕೋಸ್‌ಅಮೈನ್ ಮತ್ತು ಕೊನ್ಡ್ರೊಟಿನ್ ಸಲ್ಫೇಟ್ ಕುರಿತಂತೆ ಬ್ರುಯೆರ್ ಯೆಟ್.ಆಲ್‌ರ ವಿಮರ್ಶೆಯು ಕೆಲವು ಸಮರ್ಥನೀಯ ರಚನೆಯ-ಪರ್ಯಾಯ ಪ್ರಭಾವಗಳಿರುವ ಅಸ್ಥಿ ಸಂಧಿವಾತ ರೋಗಕ್ಕಾಗಿ ಮೌಲ್ಯಯುತ ನಿಶ್ಚಯಾರ್ಥಕ ಚಿಕಿತ್ಸೆಗಳಂತೆ ಎರಡು ಉತ್ಪನ್ನಗಳ ಕ್ರಿಯೆಯನ್ನು ತೀರ್ಮಾನಿಸಿದೆ.[೫೨] ಈ ಸಂದರ್ಭದಲ್ಲಿ ರಾಷ್ಟ್ರೀಯ ಆರೋಗ್ಯ ಸಂಸ್ಥೆಗಳು ದೊಡ್ಡ ಹಣವನ್ನು ಒದಗಿಸುವ ಹೊಣೆ ಹೊತ್ತವು, ಬಹುಕೇಂದ್ರ ಚಿಕಿತ್ಸಕ ಪರೀಕ್ಷೆ ( GAIT ಪರೀಕ್ಷೆ)ಯು ಮೊಣಕಾಲಿನ ಅಸ್ಥಿಸಂಧಿವಾತದಲ್ಲಿನ ನೋವನ್ನು ಅಧ್ಯಯನ ಮಾಡಿ ವರದಿ ನೀಡಿತು, ಈ ಗುಂಪುಗಳು ಕೊನ್ಡ್ರೊಟಿನ್ ಸಲ್ಫೇಟ್, ಗ್ಲುಕೋಸ್‌ಅಮೈನ್ ಮತ್ತು ಪ್ಲೇಸ್ಬೊ ಮತ್ತು ಸೆಲೆಕೊಕ್ಸಿಬ್‌ಗಳಂತಹ ಸಂಯೋಗಗಳೊಂದಿಗೆ ಚಿಕಿತ್ಸೆ ನಡೆಸಿ ಅದನ್ನು ಹೋಲಿಕೆ ಮಾಡಿದವು.[೫೩] ಆರು ತಿಂಗಳು ನಡೆಸಿದ ಈ ಪರೀಕ್ಷೆಯ ಫಲಿತಾಂಶಗಳು, ರೋಗಿಗಳು ಗ್ಲುಕೋಸ್‌ಅಮೈನ್ HCl, ಕೊನ್ಡ್ರೊಟಿನ್ ಸಲ್ಫೇಟ್ ತೆಗೆದುಕೊಳ್ಳುತ್ತಾರೆ ಅಥವಾ ಅವರ ರೋಗಲಕ್ಷಣಗಳನ್ನು ಪ್ಲೇಸ್ಬೊ ತೆಗೆದುಕೊಳ್ಳುವ ರೋಗಿಗಳಿಗೆ ಹೋಲಿಕೆ ಮಾಡಿದ್ದಲ್ಲಿ ಈ ಎರಡರ ಸಂಯೋಗಗಳು ಸಾಂಕೇತಿಕವಾಗಿ ನಿರ್ದಿಷ್ಟ ಸುಧಾರಣೆಯಾಗಿಲ್ಲ ಎಂಬುದನ್ನು ತೋರಿಸಿವೆ.[೧೫] ಸೆಲೆಕ್ಸಿಬ್ ತೆಗೆದುಕೊಂಡ ರೋಗಿಗಳ ಗುಂಪು ತಮ್ಮ ರೋಗ ಲಕ್ಷಣಗಳಲ್ಲಿ ಸಾಂಕೇತಿಕವಾಗಿ ನಿರ್ದಿಷ್ಟ ಸುಧಾರಣೆ ಕಂಡಿಲ್ಲ. ಅಸ್ಥಿ ಸಂಧಿವಾತ ರೋಗಿಗಳ ಎಲ್ಲಾ ಗುಂಪಿನಲ್ಲಿ ಗ್ಲುಕೋಸ್‌ಅಮೈನ್ ಮತ್ತು ಕೊನ್ಡ್ರೊಟಿನ್ ಪರಿಣಾಮಕಾರಯಾಗಿ ನೋವು ನಿವಾರಣೆ ಮಾಡುವುದಿಲ್ಲ ಎಂದು ಈ ಫಲಿತಾಂಶಗಳು ಸೂಚಿಸಿವೆ. ಆದರೆ ಅದು ಅನೇಕ ರೋಗಿಗಳು ಕೇವಲ ಸಣ್ಣನೆಯ ನೋವನ್ನು (ಹೀಗೆ ನೋವಿನ ಸುಧಾರಣೆಯನ್ನು ನಿರ್ಧರಿಸುವ ಸಾಧಾರಣ ಅಂತರ) ಹೊಂದಿರುವ ಕಾರಣದ ಮತ್ತು ಪರೀಕ್ಷೆಯಲ್ಲಿ ಪ್ಲೇಸ್ಬೊಗೆ (60%) ಅಸಾಧಾರಣ ಪ್ರತಿಕ್ರಿಯೆ ದೊರತ ಕಾರಣದ ಜಾಗರೂಕತೆಯನ್ನು ವಿವರಿಸುತ್ತದೆ. ಆದರೆ, ರೋಗಿಗಳ ಉಪಗುಂಪಿನ ಪರಿಶೋಧನೆಯ ವಿಶ್ಲೇಷಣೆಯು ಪೂರಕ-ಒಟ್ಟಿಗೆ (ಗ್ಲುಕೋಸ್‌ಅಮೈನ್ ಮತ್ತು ಕೊನ್ಶೊಟಿನ್ ಸಲ್ಫೇಟ್) ತೆಗೆದುಕೊಂಡಾಗ ಪ್ಲೇಸ್ಬೊಗಿಂತ (79.2% versus 54%; p = 0.002) ಗಮನಾರ್ಹವಾಗಿ ಅಧಿಕ ಪರಿಣಾಮಕಾರಿಯಾಗಿವೆ ಮತ್ತು ಸಕಾರಾತ್ಮಕ ನಿಯಂತ್ರಣಕ್ಕಿಂತ 10% ಹೆಚ್ಚಾಗಿ, ನೋವಿರುವ ರೋಗಿಗಳಲ್ಲಿ ಬಿರುಸಾಗಿ ಮಿತಗೊಳಿಸುವಂತೆ ವರ್ಗೀಕರಿಸಲಾಗಿದೆ. (ದತ್ತವು ಪರೀಕ್ಷೆಯ ಪರಿಕಲ್ಪನೆ ಸೂಚಿಸಿರುವುದನ್ನು ಗಮನಿಸಿ) ಸಂಪಾದಕ ಮಂಡಳಿಯಲ್ಲಿ ಜೊತೆಯಲ್ಲಿದ್ದ ಡಾ.ಮಾರ್ಕ್ ಹೊಚ್‌ಬರ್ಗ್ ಅವರು "ಪರೀಕ್ಷಕರು ಗ್ಲುಕೋಸ್‌ಅಮೈನ್ ಸಲ್ಪೇಟ್ ಅನ್ನು ಬಳಕೆ ಮಾಡದಿದ್ದುದು ನಿರಾಶೆವುಂಟು ಮಾಡಿದೆ... ಟೌಹೀಡ್ ಮತ್ತು ಸಹೋದ್ಯೋಗಿಗಳಿಂದ ವಿಮರ್ಶಿಸಲ್ಪಟ್ಟ ಅಧ್ಯಯನಗಳಲ್ಲಿ ವಿಸದೃಶ್ಯತೆ ಭಾಗದಲ್ಲಿ ವಿವರಿಸಿದ ಪ್ರಮುಖ ಮಾಹಿತಿಯನ್ನು ಮತ್ತೆ ಈ ಫಲಿತಾಂಶಗಳು ಒದಗಿಸಿವೆ" ಎಂದು ಹೇಳಿದ್ದಾರೆ[೫೪][೫೫]. ಆದರೆ ಈ ಸಂಬಂಧವನ್ನು PDRನ ಫಾರ್ಮಕೊಲಾಜಿಸ್ಟರು ಹಂಚಿಕೆ ಮಾಡಿಲ್ಲ, ಅವರು " ಗ್ಲುಕೋಸ್‌ಅಮೈನ್ ಸಾಲ್ಟ್‌ನ ಪ್ರತಿಕೂಲ ಆನ್‌ಐಯಾನು ಗ್ಲುಕೋಸ್‍ಅಮೈನ್‍ನ ಫಾರ್ಮೊಕೊಕಿನೆಟಿಕ್ಸ್ ಅಥವಾ ಕ್ರಿಯೆಯಲ್ಲಿನ ಯಾವುದೇ ಪಾತ್ರವನ್ನು ನಿರ್ವಹಿಸಲು ವಿಭಿನ್ನವಾಗಿದೆ" ಎಂದು ಹೇಳಿದ್ದರು.[೧೮] ಈ ರೀತಿ, ಗ್ಲುಕೋಸ್‍ಅಮೈನ್‌ನ ಫಲದಾಯಕತೆಯ ಸಮಸ್ಯೆಯನ್ನು ಇನ್ನೂ ಹೆಚ್ಚಿನ ಅಪ್‌ಡೇಟ್ಸ್ ಅಥವಾ ಪರೀಕ್ಷೆಗಳಿಲ್ಲದೆ ಪರಿಹರಿಸಲಾಗುವುದಿಲ್ಲ. ಈ ಸಂಬಂಧವಾಗಿ, ಆರು ತಿಂಗಳುಗಳ ಕಾಲ ಇಬ್ಬರಿಗೆ ವಿವೇಚನೆ ತಪ್ಪಿಸಿ ಅವರಿಗೆ ಗ್ಲುಕೋಸ್‍ಅಮೈನ್ ಸಲ್ಫೇಟ್ 1500 mgಅನ್ನು ದಿನಕ್ಕೆ ಒಂದು ಬಾರಿ ನೀಡುವ ಮೂಲಕ ಅದರ ಫ್ರಭಾವವನ್ನು ಮೊಣಕಾಲಿನ ಅಸ್ಥಿ ಸಂಧಿವಾತವಿರುವ ರೋಗಿಗಳಲ್ಲಿನ ಪ್ಲೇಸ್ಬೊ ಮತ್ತು ಅಸೆಟ್‌ಅಮೈನೊಫೆನ್‌ಗೆ (ಗೈಡ್ ಅಧ್ಯಯನ) ಹೋಲಿಕೆ ಮಾಡಿ ವಿಮರ್ಶಿಸಿದ್ದಾಗಿ ಇತ್ತೀಚೆಗಷ್ಟೆ ಬಹುಕೇಂದ್ರ ಪರೀಕ್ಷೆಯು ತೋರಿಸಿದೆ. ಇದರ ಪರಿಣಾಮಗಳು ಗ್ಲುಕೋಸ್‍ಅಮೈನ್ ಸಲ್ಪೇಟ್, ಲಿಕ್ವೆಸ್ನೆ ಅಲ್ಗೊಕಾರ್ಯಕಾರಿ ಸೂಚ್ಯಂಕವನ್ನು ಪ್ಲೇಸ್ಬೊ ಮತ್ತು ಸಕಾರಾತ್ಮಕ ನಿಯಂತ್ರಣಕ್ಕೆ ಹೋಲಿಕೆ ಮಾಡುವ ಮೂಲಕ ಅಭಿವೃದ್ಧಿಗೊಳಿಸಿದೆ ಎಂಬುದನ್ನು ತೋರಿಸಿವೆ. OARSI ಪ್ರತಿಕ್ರಿಯಿಸುವ ಸೂಚಿಯು ಸೇರಿದಂತೆ ಎರಡನೆ ವಿಶ್ಲೇಷಣೆಗಳು ಸಹ ಗಮನಾರ್ಹವಾಗಿ ಗ್ಲುಕೋಸ್‍ಅಮೈನ್ ಸಲ್ಫೇಟ್‌ಗೆ ಅನುಕೂಲಕರವಾಗಿವೆ.[೧೭] ನಂತರದಲ್ಲಿ ಕ್ಲೆಗ್‌ನ ಪರೀಕ್ಷೆಯು ಸೇರಿದಂತೆ ಯಾದೃಚಿಕೃತ ನಿಯಂತ್ರಿತ ಪರೀಕ್ಷೆಗಳ ವ್ಯತ್ಯಾಸದ-ವಿಶ್ಲೇಷಣೆಯು, ಹೈಡ್ರೋಕ್ಲೋರೈಡ್ ಪರಿಣಾಮಕಾರಿಯಾದುದಲ್ಲ, ಏಕೆಂದರೆ ಅದು ಒಂದು ತೀರ್ಮಾನವನ್ನು ತೆಗೆದುಕೊಳ್ಳುವಲ್ಲಿ ಗ್ಲುಕೋಸ್‌ಅಮೈನ್ ಸಲ್ಫೇಟ್ ಪರೀಕ್ಷೆಗಳ ನಡುವೆ ಅತ್ಯಧಿಕ ವಿಸದೃಶ್ಯತೆಯದಾಗಿದೆ ಎಂದು ತೀರ್ಮಾನಿಸಿದೆ.[೫೬] ಈ ತೀರ್ಮಾನಗಳಿಗೆ ಸಂಬಂಧಿಸಿದಂತೆ,ಸಂಪಾದಕೀಯದಲ್ಲಿ ಡಾ.ಜೆ-ವೈ ರೆಗಿನ್ಸ್‌ಸ್ಟರ್ ಅವರು, ಆ ಲೇಖಕರಿಬ್ಬರು ವ್ಯತ್ಯಾಸದ-ವಿಶ್ಲೇಷಣೆಗೆ ಧ್ವನಿ ವ್ಯವಸ್ಥೆಯ ವಿಮರ್ಶಾ ತತ್ವಗಳನ್ನು ಅನ್ವಯಿಸುವಲ್ಲಿ ವಿಫಲರಾಗಿದ್ದಾರೆ. ಆದರೆ ಅವರು ಪರ್ಯಾಯವಾಗಿ 3-ವರ್ಷದ ಪರೀಕ್ಷೆಗಳಲ್ಲಿ 4-ವಾರಗಳ ಅಧ್ಯಯನಗಳನ್ನು ಮಿಶ್ರಣ ಮಾಡಿರುವುದರಿಂದ ವಿವಿಧ ಫಲಧಾಯಕತೆ ತೀರ್ಮಾನಗಳನ್ನು ಮತ್ತು ಪರೀಕ್ಷಾ ವಿನ್ಯಾಸಗಳನ್ನು, ಮೌಖಿಕ ಪರೀಕ್ಷೆಗಳೊಂದಿಗೆ ಅಂತಃ ಸ್ನಾಯುವಿಗೆ ಸಂಬಂಧಿಸಿದ/ಅಂತಃಸಂದಿಗಳ ನಿರ್ವಹಣೆಗಳನ್ನು ಒಟ್ಟಿಗೆ ಮಂಡಿಸಿದ್ದಾರೆ. ಕಡಿಮೆ-ಗುಣಮಟ್ಟದ ಸಣ್ಣ ಅಧ್ಯಯನಗಳು 1980ರ ಆರಂಭದಲ್ಲಿ ವರದಿಯಾಗಿದ್ದವು, 2007ರಲ್ಲಿ ಅಧಿಕ-ಗುಣಮಟ್ಟದ ಅಧ್ಯಯನಗಳು ವರದಿಯಾಗಿವೆ ಎಂಬುದನ್ನು ಸೂಚಿಸಿದ್ದಾರೆ.[೫೭] ಆದರೆ, ಪ್ರಸ್ತುತ OARSI(ಅಂತರರಾಷ್ಟ್ರೀಯ ಅಸ್ಥಿಸಂಧಿವಾತ ಸಂಶೋಧನ ಸೊಸೈಟಿ)ಯು ಕಡಿಮೆ ಅಸ್ಥಿಸಂಧಿವಾತವಿರುವ ರೋಗಿಗಳಿಗೆ ಎರಡನೇ ಅತ್ಯಧಿಕ ಪರಿಣಾಮಕಾರಿ ಚಿಕಿತ್ಸೆಯಾಗಿ ಗ್ಲುಕೋಸ್‌ಅಮೈನ್ ಅನ್ನು ಸೂಚಿಸಿದೆ. ಅಷ್ಟೆ ಅಲ್ಲದೆ, ಇತ್ತೀಚಿನ ಯುರೋಪಿಯನ್ ಲೀಗ್ ಎಗೈನೆಸ್ಟ್ ರೆಯುಮ್ಯಾಟಿಸಮ್ ಅಭ್ಯಾಸದ ಮಾರ್ಗಸೂಚಿಯು ಮೊಣಕಾಲು ಅಸ್ಥಿಸಂಧಿವಾತಕ್ಕಾಗಿ ಗ್ಲುಕೋಸ್‌ಅಮೈನ್ ಸಲ್ಫೇಟ್‌ಗೆ ಅತ್ಯಧಿಕ ಮಟ್ಟದ ಆಧಾರವನ್ನು 1A, ಮತ್ತು ಶಿಫಾರಸ್ಸಿನ ಬಲವನ್ನು A ಸಮ್ಮತಿಸಿದೆ.[೫೭] 2009ರ ಸಣ್ಣ ಅಧ್ಯಯನವೊಂದು, ದೈಹಿಕ ತರಬೇತಿಗೆ ಸಂಬಂಧಿಸಿದ ಪ್ರತಿಕ್ರಿಯೆಯಲ್ಲಿನ ಅಸ್ಥಿಸಂಧಿವಾತ ರೋಗಿಗಳಲ್ಲಿ ಮೃದು ಎಲುಬು ತಿರುಗುವುದನ್ನು ಗ್ಲುಕೋಸ್‌ಅಮೈನ್ ಕಡಿಮೆ ಮಾಡುತ್ತದೆ ಎಂದು ತೀರ್ಮಾನಿಸಿದೆ.[೫೮]
ಇವನ್ನೂ ಗಮನಿಸಿ
[ಬದಲಾಯಿಸಿ]ಆಕರಗಳು
[ಬದಲಾಯಿಸಿ]- ↑ ೧.೦ ೧.೧ Horton D, Wander JD (1980). The Carbohydrates. Vol. Vol IB. New York: Academic Press. pp. 727–728. ISBN 042-556351-5.
{{cite book}}
:|volume=
has extra text (help); Check|isbn=
value: checksum (help) - ↑ "Complementary and Alternative Medicine Use Among Adults and Children: United States, 2007" (PDF). National Center for Health Statistics. December 10, 2008. Archived from the original (PDF) on 2011-11-29. Retrieved 2009-08-16.
- ↑ Ledderhose G (1877). Zeitschrift für physiologische chemie. ii: 213.
{{cite journal}}
: Missing or empty|title=
(help) - ↑ Ledderhose G. Zeitschrift für physiologische chemie. iv: 139.
{{cite journal}}
: Missing or empty|title=
(help) - ↑ Roseman S (2001). "Reflections on glycobiology". J Biol Chem. 276 (45): 41527–42. doi:10.1074/jbc.R100053200. PMID 11553646.
{{cite journal}}
:|format=
requires|url=
(help)CS1 maint: unflagged free DOI (link) - ↑ Ghosh S, Blumenthal HJ, Davidson E, Roseman S (1 May 1960). "Glucosamine metabolism. V. Enzymatic synthesis of glucosamine 6-phosphate". J Biol Chem. 235 (5): 1265. PMID 13827775. Archived from the original on 26 ಮೇ 2009. Retrieved 29 ಮಾರ್ಚ್ 2010.
{{cite journal}}
: CS1 maint: multiple names: authors list (link) - ↑ ಜೀವರಾಸಾಯನಿಕ ಮತ್ತು ಅಣುಸಂಬಂಧಿ ಜೀವಶಾಸ್ತ್ರದ ಅಂತರಾಷ್ಟ್ರೀಯ ಒಕ್ಕೂಟ
- ↑ ೮.೦ ೮.೧ Buse MG (2006). "Hexosamines, insulin resistance, and the complications of diabetes: current status". Am J Physiol Endocrinol Metab. 290 (1): E1–E8. doi:10.1152/ajpendo.00329.2005. PMC 1343508. PMID 16339923.
- ↑ Current Medical Diagnosis and Treatment 2008. McGraw-Hill Medical. 2008. ISBN 978-0071494304.
{{cite book}}
:|first=
missing|last=
(help)CS1 maint: multiple names: authors list (link) - ↑ PMID 19398798 (PubMed)
Citation will be completed automatically in a few minutes. Jump the queue or expand by hand - ↑ PMID 19111223 (PubMed)
Citation will be completed automatically in a few minutes. Jump the queue or expand by hand - ↑ Towheed TE, Maxwell L, Anastassiades TP; et al. (2005). "Glucosamine therapy for treating osteoarthritis". Cochrane Database Syst Rev (2): CD002946. doi:10.1002/14651858.CD002946.pub2. PMID 15846645.
{{cite journal}}
: Explicit use of et al. in:|author=
(help)CS1 maint: multiple names: authors list (link) ಕೊಕ್ರೇನ್ ಪ್ರವೇಶ. - ↑ ೧೩.೦ ೧೩.೧ ೧೩.೨ Dahmer S, Schiller RM (2008). "Glucosamine". Am Fam Physician. 78 (4): 471–6. PMID 18756654.
{{cite journal}}
: Unknown parameter|month=
ignored (help) ಮುಕ್ತ ಸಂಪೂರ್ಣ-ಪಠ್ಯ Archived 2020-05-30 ವೇಬ್ಯಾಕ್ ಮೆಷಿನ್ ನಲ್ಲಿ.. - ↑ Terry DE, Rees-Milton K, Smith P, Carran J, Pezeshki P, Woods C, Greer P, Anastassiades TP. (2005). "N-acylation of glucosamine modulates chondrocyte growth, proteoglycan synthesis, and gene expression". J. Rheumatol. 32 (9): 1775–86. PMID 16142878.
{{cite journal}}
: CS1 maint: multiple names: authors list (link) - ↑ ೧೫.೦ ೧೫.೧ Clegg DO, Reda DJ, Harris CL; et al. (2006). "Glucosamine, chondroitin sulfate, and the two in combination for painful knee osteoarthritis". N. Engl. J. Med. 354 (8): 795–808. doi:10.1056/NEJMoa052771. PMID 16495392.
{{cite journal}}
: Explicit use of et al. in:|author=
(help); Unknown parameter|month=
ignored (help)CS1 maint: multiple names: authors list (link) - ↑ Rozendaal RM, Koes BW, van Osch GJ; et al. (2008). "Effect of glucosamine sulfate on hip osteoarthritis: a randomized trial". Ann. Intern. Med. 148 (4): 268–77. PMID 18283204.
{{cite journal}}
: Explicit use of et al. in:|author=
(help); Unknown parameter|month=
ignored (help)CS1 maint: multiple names: authors list (link) - ↑ ೧೭.೦ ೧೭.೧ Herrero-Beaumont G, Ivorra JA, Del Carmen Trabado M; et al. (2007). "Glucosamine sulfate in the treatment of knee osteoarthritis symptoms: a randomized, double-blind, placebo-controlled study using acetaminophen as a side comparator". Arthritis Rheum. 56 (2): 555–67. doi:10.1002/art.22371. PMID 17265490.
{{cite journal}}
: Explicit use of et al. in:|author=
(help); Unknown parameter|month=
ignored (help)CS1 maint: multiple names: authors list (link) - ↑ ೧೮.೦ ೧೮.೧ PDR ಆರೋಗ್ಯ
- ↑ Garner ST, Israel BJ, Achmed H, Capomacchia AC, Abney T, Azadi P (2007). "Transdermal permeability of N-acetyl-D-glucosamine". Pharm Dev Technol. 12 (2): 169–74. doi:10.1080/10837450701212560. PMID 17510888.
{{cite journal}}
: CS1 maint: multiple names: authors list (link) - ↑ Gray HC, Hutcheson PS, Slavin RG (2004). "Is glucosamine safe in patients with seafood allergy?". The Journal of Allergy and Clinical Immunology. 114 (2): 459–60. doi:10.1016/j.jaci.2004.05.050. PMID 15341031.
{{cite journal}}
: Unknown parameter|month=
ignored (help)CS1 maint: multiple names: authors list (link) - ↑ Scroggie DA, Albright A, Harris MD (2003). "The effect of glucosamine-chondroitin supplementation on glycosylated hemoglobin levels in patients with type 2 diabetes mellitus: a placebo-controlled, double-blinded, randomized clinical trial". Archives of Internal Medicine. 163 (13): 1587–90. doi:10.1001/archinte.163.13.1587. PMID 12860582.
{{cite journal}}
: Unknown parameter|month=
ignored (help)CS1 maint: multiple names: authors list (link) - ↑ Tannis AJ, Barban J, Conquer JA (2004). "Effect of glucosamine supplementation on fasting and non-fasting plasma glucose and serum insulin concentrations in healthy individuals". Osteoarthritis and Cartilage / OARS, Osteoarthritis Research Society. 12 (6): 506–11. doi:10.1016/j.joca.2004.03.001. PMID 15135147.
{{cite journal}}
: Unknown parameter|month=
ignored (help)CS1 maint: multiple names: authors list (link) - ↑ Monauni T, Zenti MG, Cretti A; et al. (2000). "Effects of glucosamine infusion on insulin secretion and insulin action in humans". Diabetes. 49 (6): 926–35. doi:10.2337/diabetes.49.6.926. PMID 10866044.
{{cite journal}}
: Explicit use of et al. in:|author=
(help); Unknown parameter|month=
ignored (help)CS1 maint: multiple names: authors list (link) - ↑ Anderson JW, Nicolosi RJ, Borzelleca JF (2005). "Glucosamine effects in humans: a review of effects on glucose metabolism, side effects, safety considerations and efficacy". Food and Chemical Toxicology : an International Journal Published for the British Industrial Biological Research Association. 43 (2): 187–201. doi:10.1016/j.fct.2004.11.006. PMID 15621331.
{{cite journal}}
: Unknown parameter|month=
ignored (help)CS1 maint: multiple names: authors list (link) - ↑ Muniyappa R, Karne RJ, Hall G; et al. (2006). "Oral glucosamine for 6 weeks at standard doses does not cause or worsen insulin resistance or endothelial dysfunction in lean or obese subjects". Diabetes. 55 (11): 3142–50. doi:10.2337/db06-0714. PMID 17065354.
{{cite journal}}
: Explicit use of et al. in:|author=
(help); Unknown parameter|month=
ignored (help)CS1 maint: multiple names: authors list (link) - ↑ Pouwels MJ, Jacobs JR, Span PN, Lutterman JA, Smits P, Tack CJ (2001). "Short-term glucosamine infusion does not affect insulin sensitivity in humans". The Journal of Clinical Endocrinology and Metabolism. 86 (5): 2099–103. doi:10.1210/jc.86.5.2099. PMID 11344213.
{{cite journal}}
: Unknown parameter|month=
ignored (help)CS1 maint: multiple names: authors list (link) - ↑ Biggee BA, Blinn CM, Nuite M, Silbert JE, McAlindon TE (2007). "Effects of oral glucosamine sulphate on serum glucose and insulin during an oral glucose tolerance test of subjects with osteoarthritis". Annals of the Rheumatic Diseases. 66 (2): 260–2. doi:10.1136/ard.2006.058222. PMID 16818461.
{{cite journal}}
: Unknown parameter|month=
ignored (help)CS1 maint: multiple names: authors list (link) - ↑ "Dietary Supplements". U.S. Food and Drug Administration. Retrieved December 10, 2009.
- ↑ "Effects of Oral Glucosamine on Insulin and Blood Vessel Activity in Normal and Obese People". ClinicalTrials.gov. June 23, 2006. Retrieved December 10, 2009.
- ↑ Jordan KM, Arden NK, Doherty M; et al. (2003). "EULAR Recommendations 2003: an evidence based approach to the management of knee osteoarthritis: Report of a Task Force of the Standing Committee for International Clinical Studies Including Therapeutic Trials (ESCISIT)". Annals of the Rheumatic Diseases. 62 (12): 1145–55. doi:10.1136/ard.2003.011742. PMC 1754382. PMID 14644851.
{{cite journal}}
: Explicit use of et al. in:|author=
(help); Unknown parameter|month=
ignored (help)CS1 maint: multiple names: authors list (link) - ↑ Zhang W, Moskowitz RW, Nuki G; et al. (2007). "OARSI recommendations for the management of hip and knee osteoarthritis, part I: critical appraisal of existing treatment guidelines and systematic review of current research evidence". Osteoarthritis and Cartilage / OARS, Osteoarthritis Research Society. 15 (9): 981–1000. doi:10.1016/j.joca.2007.06.014. PMID 17719803.
{{cite journal}}
: Explicit use of et al. in:|author=
(help); Unknown parameter|month=
ignored (help)CS1 maint: multiple names: authors list (link) - ↑ Persiani S, Roda E, Rovati LC, Locatelli M, Giacovelli G, Roda A (2005). "Glucosamine oral bioavailability and plasma pharmacokinetics after increasing doses of crystalline glucosamine sulfate in man". Osteoarthritis and Cartilage / OARS, Osteoarthritis Research Society. 13 (12): 1041–9. doi:10.1016/j.joca.2005.07.009. PMID 16168682.
{{cite journal}}
: Unknown parameter|month=
ignored (help)CS1 maint: multiple names: authors list (link) - ↑ Persiani S, Rotini R, Trisolino G; et al. (2007). "Synovial and plasma glucosamine concentrations in osteoarthritic patients following oral crystalline glucosamine sulphate at therapeutic dose". Osteoarthritis and Cartilage / OARS, Osteoarthritis Research Society. 15 (7): 764–72. doi:10.1016/j.joca.2007.01.019. PMID 17353133.
{{cite journal}}
: Explicit use of et al. in:|author=
(help); Unknown parameter|month=
ignored (help)CS1 maint: multiple names: authors list (link) - ↑ Cohen MJ, Braun L (2007). Herbs & natural supplements: an evidence-based guide. Marrickville, New South Wales: Elsevier Australia. ISBN 0-7295-3796-X.
- ↑ ಆಹಾರ ಅಂಶದಂತಿರುವ ಆಸ್ಪರ್ಜಿಲಸ್ ನೈಗರ್‌ನಿಂದ ಗ್ಲುಕೋಸ್‌ಅಮೈನ್ ಹೈಡ್ರೊಕ್ಲೊರೈಡ್ ರಕ್ಷಣೆಗೆ ಸಂಬಂಧಿಸಿದಂತೆ ಯುರೋಪಿಯನ್ ಆಯೋಗದ ಮನವಿಯಲ್ಲಿ ಆಹಾರಕ್ರಮದ ಉತ್ಪನ್ನಗಳ ಪೋಷಣೆ ಮತ್ತು ಅಲರ್ಜಿಗಳಿಗೆ ಸಂಬಂಧಿಸಿದಂತೆ ತಜ್ಞರ ಸಮಿತಿಯ ವೈಜ್ಞಾನಿಕ ಅಭಿಪ್ರಾಯ. ದಿ EFSA ಜರ್ನಲ್ (2009) 1099, 1-19
- ↑ Largo R, Alvarez-Soria MA, Díez-Ortego I; et al. (2003). "Glucosamine inhibits IL-1beta-induced NFkappaB activation in human osteoarthritic chondrocytes". Osteoarthritis and Cartilage / OARS, Osteoarthritis Research Society. 11 (4): 290–8. PMID 12681956.
{{cite journal}}
: Explicit use of et al. in:|author=
(help); Unknown parameter|month=
ignored (help)CS1 maint: multiple names: authors list (link). - ↑ Chan PS, Caron JP, Orth MW (2006). "Short-term gene expression changes in cartilage explants stimulated with interleukin beta plus glucosamine and chondroitin sulfate". The Journal of Rheumatology. 33 (7): 1329–40. PMID 16821268.
{{cite journal}}
: Unknown parameter|month=
ignored (help)CS1 maint: multiple names: authors list (link) - ↑ Bassleer C, Rovati L, Franchimont P (1998). "Stimulation of proteoglycan production by glucosamine sulfate in chondrocytes isolated from human osteoarthritic articular cartilage in vitro". Osteoarthritis and Cartilage / OARS, Osteoarthritis Research Society. 6 (6): 427–34. doi:10.1053/joca.1998.0146. PMID 10343776.
{{cite journal}}
: Unknown parameter|month=
ignored (help)CS1 maint: multiple names: authors list (link) - ↑ Dodge GR, Jimenez SA (2003). "Glucosamine sulfate modulates the levels of aggrecan and matrix metalloproteinase-3 synthesized by cultured human osteoarthritis articular chondrocytes". Osteoarthritis and Cartilage / OARS, Osteoarthritis Research Society. 11 (6): 424–32. PMID 12801482.
{{cite journal}}
: Unknown parameter|month=
ignored (help) - ↑ Chan PS, Caron JP, Orth MW (2005). "Effect of glucosamine and chondroitin sulfate on regulation of gene expression of proteolytic enzymes and their inhibitors in interleukin-1-challenged bovine articular cartilage explants". American Journal of Veterinary Research. 66 (11): 1870–6. doi:10.2460/ajvr.2005.66.1870. PMID 16334942.
{{cite journal}}
: Unknown parameter|month=
ignored (help)CS1 maint: multiple names: authors list (link) - ↑ Uitterlinden EJ, Jahr H, Koevoet JL; et al. (2006). "Glucosamine decreases expression of anabolic and catabolic genes in human osteoarthritic cartilage explants". Osteoarthritis and Cartilage / OARS, Osteoarthritis Research Society. 14 (3): 250–7. doi:10.1016/j.joca.2005.10.001. PMID 16300972.
{{cite journal}}
: Explicit use of et al. in:|author=
(help); Unknown parameter|month=
ignored (help)CS1 maint: multiple names: authors list (link) - ↑ Chu SC, Yang SF, Lue KH; et al. (2006). "Glucosamine sulfate suppresses the expressions of urokinase plasminogen activator and inhibitor and gelatinases during the early stage of osteoarthritis". Clinica Chimica Acta; International Journal of Clinical Chemistry. 372 (1–2): 167–72. doi:10.1016/j.cca.2006.04.014. PMID 16756968.
{{cite journal}}
: Explicit use of et al. in:|author=
(help); Unknown parameter|month=
ignored (help)CS1 maint: multiple names: authors list (link) - ↑ ೪೩.೦ ೪೩.೧ Swarbrick J, ed. (2006). Encyclopedia of Pharmaceutical Technology. Vol. 4 (Third ed.). Informa Healthcare. p. 2436. ISBN 978-0-8493-9399-0.
- ↑ Manson JJ, Rahman A (2004). "This house believes that we should advise our patients with osteoarthritis of the knee to take glucosamine". Rheumatology (Oxford, England). 43 (1): 100–1. doi:10.1093/rheumatology/keg458. PMID 12867572.
{{cite journal}}
: Unknown parameter|month=
ignored (help) - ↑ Adams ME (1999). "Hype about glucosamine". Lancet. 354 (9176): 353–4. doi:10.1016/S0140-6736(99)90040-5. PMID 10437858.
{{cite journal}}
: Unknown parameter|month=
ignored (help) - ↑ McAlindon TE, LaValley MP, Gulin JP, Felson DT (2000). "Glucosamine and chondroitin for treatment of osteoarthritis: a systematic quality assessment and meta-analysis". JAMA : the Journal of the American Medical Association. 283 (11): 1469–75. doi:10.1001/jama.283.11.1469. PMID 10732937.
{{cite journal}}
: Unknown parameter|month=
ignored (help)CS1 maint: multiple names: authors list (link) - ↑ Reginster JY, Deroisy R, Rovati LC; et al. (2001). "Long-term effects of glucosamine sulphate on osteoarthritis progression: a randomised, placebo-controlled clinical trial". Lancet. 357 (9252): 251–6. doi:10.1016/S0140-6736(00)03610-2. PMID 11214126.
{{cite journal}}
: Explicit use of et al. in:|author=
(help); Unknown parameter|month=
ignored (help)CS1 maint: multiple names: authors list (link) - ↑ Pavelká K, Gatterová J, Olejarová M, Machacek S, Giacovelli G, Rovati LC (2002). "Glucosamine sulfate use and delay of progression of knee osteoarthritis: a 3-year, randomized, placebo-controlled, double-blind study". Archives of Internal Medicine. 162 (18): 2113–23. doi:10.1001/archinte.162.18.2113. PMID 12374520.
{{cite journal}}
: Unknown parameter|month=
ignored (help)CS1 maint: multiple names: authors list (link) - ↑ Hughes R, Carr A (2002). "A randomized, double-blind, placebo-controlled trial of glucosamine sulphate as an analgesic in osteoarthritis of the knee". Rheumatology (Oxford, England). 41 (3): 279–84. doi:10.1093/rheumatology/41.3.279. PMID 11934964.
{{cite journal}}
: Unknown parameter|month=
ignored (help) - ↑ Cibere J, Kopec JA, Thorne A; et al. (2004). "Randomized, double-blind, placebo-controlled glucosamine discontinuation trial in knee osteoarthritis". Arthritis and Rheumatism. 51 (5): 738–45. doi:10.1002/art.20697. PMID 15478160.
{{cite journal}}
: Explicit use of et al. in:|author=
(help); Unknown parameter|month=
ignored (help)CS1 maint: multiple names: authors list (link) - ↑ Richy F, Bruyere O, Ethgen O, Cucherat M, Henrotin Y, Reginster JY (2003). "Structural and symptomatic efficacy of glucosamine and chondroitin in knee osteoarthritis: a comprehensive meta-analysis". Archives of Internal Medicine. 163 (13): 1514–22. doi:10.1001/archinte.163.13.1514. PMID 12860572.
{{cite journal}}
: Unknown parameter|month=
ignored (help)CS1 maint: multiple names: authors list (link) - ↑ Bruyere O, Reginster JY (2007). "Glucosamine and chondroitin sulfate as therapeutic agents for knee and hip osteoarthritis". Drugs & Aging. 24 (7): 573–80. doi:10.2165/00002512-200724070-00005. PMID 17658908.
- ↑ Clinicaltrials.gov
- ↑ Towheed TE, Maxwell L, Anastassiades TP; et al. (2005). "Glucosamine therapy for treating osteoarthritis". Cochrane Database of Systematic Reviews (Online) (2): CD002946. doi:10.1002/14651858.CD002946.pub2. PMID 15846645.
{{cite journal}}
: Explicit use of et al. in:|author=
(help)CS1 maint: multiple names: authors list (link) - ↑ Hochberg MC (2006). "Nutritional supplements for knee osteoarthritis--still no resolution". The New England Journal of Medicine. 354 (8): 858–60. doi:10.1056/NEJMe058324. PMID 16495399.
{{cite journal}}
: Unknown parameter|month=
ignored (help) - ↑ Vlad SC, LaValley MP, McAlindon TE, Felson DT (2007). "Glucosamine for pain in osteoarthritis: why do trial results differ?". Arthritis and Rheumatism. 56 (7): 2267–77. doi:10.1002/art.22728. PMID 17599746.
{{cite journal}}
: Unknown parameter|month=
ignored (help)CS1 maint: multiple names: authors list (link) - ↑ ೫೭.೦ ೫೭.೧ Reginster JY (2007). "The efficacy of glucosamine sulfate in osteoarthritis: financial and nonfinancial conflict of interest". Arthritis and Rheumatism. 56 (7): 2105–10. doi:10.1002/art.22852. PMID 17599727.
{{cite journal}}
: Unknown parameter|month=
ignored (help) - ↑ doi:10.1016/j.joca.2009.07.004
This citation will be automatically completed in the next few minutes. You can jump the queue or expand by hand
ಹೊರಗಿನ ಕೊಂಡಿಗಳು
[ಬದಲಾಯಿಸಿ]- ಗ್ಲುಕೋಸ್ಅಮೈನ್ ಲೇಖನ, ಮೇಯೊ ಚಿಕಿತ್ಸಾಲಯ
- ಆರ್ಥ್ರಿಟಿಸ್ ಫೌಂಡೇಷನ್ನಿಂದ ಸಾಮಾನ್ಯ ಗ್ಲುಕೋಸ್ಅಮೈನ್ ಮತ್ತು ಕೊನ್ಡ್ರೊಟಿನ್ ಸಲ್ಫೇಟ್ ಮಾಹಿತಿ Archived 2006-11-05 ವೇಬ್ಯಾಕ್ ಮೆಷಿನ್ ನಲ್ಲಿ..
- "UDP-N-ಅಸೆಟೈಲ್ಗ್ಲುಕೋಸ್ಅಮೈನ್ ಬಯೊಸಿಂಥೆಸಿಸ್," IUBMB ನೊಮೆನ್ಕ್ಲಾಚುರ್ ಮತು ಕೊಂಡಿಗಳು ಸೇರಿದಂತೆ ರೇಖಾಚಿತ್ರ.
- PDR ಆರೋಗ್ಯ ಫಿಸಿಷನ್ಸ್ ಡೆಸ್ಕ್ ರೆಫೆರೆನ್ಸ್ ನ ಪ್ರಕಟಣೆಗಾರರಿಂದ ಗ್ಲುಕೋಸ್ಅಮೈನ್ನ ಔಷಧಿ ಮಾಹಿತಿ ಬಗ್ಗೆ ವರದಿ.
- "ಗ್ಲುಕೋಸ್ಅಮೈನ್/ಕೊನ್ಡ್ರೊಟಿನ್ ಸಂಧಿವಾತ ಇಂಟರ್ವೆನ್ಷನ್ ಪರೀಕ್ಷೆ (GAIT)," ClinicalTrials.gov ನೊಂದಣಿ ಮತ್ತು ಮಾಹಿತಿ
- "ಸಾಮಾನ್ಯ ಮತ್ತು ಸ್ಥೂಲಕಾಯತೆಯುಳ್ಳ ಜನರಲ್ಲಿನ ಇನ್ಸುಲಿನ್ ಮತ್ತು ರಕ್ತ ಧಮನಿ ಚಟುವಟಿಕೆಯಲ್ಲಿನ ಓರಲ್ ಗ್ಲುಕೋಸ್ಅಮೈನ್ ಪ್ರಭಾವಗಳು," ClinicalTrials.gov ಮಾಹಿತಿ.
- "NIH ನ್ಯೂಸ್: ಅಸ್ಥಿಸಂಧಿವಾತ ನೋವಿನ ಮಟ್ಟದಲ್ಲಿ ಗ್ಲುಕೋಸ್ಅಮೈನ್ ಮತ್ತು ಕೊನ್ಡ್ರೊಟಿನ್ ಸಲ್ಫೇಟ್ ಫಲದಾಯಕತೆಯು ಅವಲಂಭಿಸಬಲ್ಲದು," ಬುಧವಾರ, ಫೆಬ್ರುವರಿ 22, 2006.
- "ಸಂಧಿವಾತಕ್ಕಾಗಿ ಗ್ಲುಕೋಸ್ಅಮೈನ್ ಮತ್ತು ಕೊನ್ಡ್ರೊಟಿನ್: ಅನುಕೂಲತೆಯು ವಿಭಿನ್ನವಾಗಿದೆ,"GAIT ಸೇರಿದಂತೆ, ಸಂಶೋಧನ ಅವಿಷ್ಕಾರಗಳಲ್ಲಿ ಸಾರಾಂಶ ಮತ್ತು ವರ್ಣನೆ.
- Pages using the JsonConfig extension
- CS1 errors: extra text: volume
- CS1 errors: ISBN
- CS1: long volume value
- CS1 errors: missing title
- CS1 errors: format without URL
- CS1 maint: unflagged free DOI
- CS1 maint: multiple names: authors list
- CS1 errors: missing name
- Pages with incomplete PMID references
- CS1 errors: explicit use of et al.
- CS1 errors: unsupported parameter
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Pages with incomplete DOI references
- Pages using PMID magic links
- Articles without InChI source
- Chemical pages without ChemSpiderID
- Articles without EBI source
- Articles without KEGG source
- Articles without UNII source
- Chemical articles with unknown parameter in Chembox
- Articles with changed CASNo identifier
- Chembox and Drugbox articles with a broken CheMoBot template
- ECHA InfoCard ID from Wikidata
- Articles containing unverified chemical infoboxes
- Articles with unsourced statements from May 2009
- Articles with unsourced statements from December 2009
- All articles that may contain original research
- Articles that may contain original research from December 2009
- ಅಮೈನೊ ಶುಗರ್ಸ್
- ಮಾನೊಸಾಕ್ರೈಡ್ ವ್ಯುತ್ಪನ್ನಗಳು
- ಮಾನೊಸಾಕ್ರೈಡ್ಗಳು
- ಪಥ್ಯದ ಪೂರಕ ಆಹಾರ