ಗೃಹಪ್ರವೇಶ (ಚಲನಚಿತ್ರ)
ಗೋಚರ
ಗೃಹಪ್ರವೇಶ (ಚಲನಚಿತ್ರ) | |
---|---|
ಗೃಹ ಪ್ರವೇಶ | |
ನಿರ್ದೇಶನ | ಓಂ ಸಾಯಿಪ್ರಕಾಶ್ |
ನಿರ್ಮಾಪಕ | ಕೆ.ಸುಕುಮಾರ್ |
ಪಾತ್ರವರ್ಗ | ದೇವರಾಜ್ ಮಾಲಾಶ್ರೀ ಶ್ರೀಧರ್, ಮುಖ್ಯಮಂತ್ರಿ ಚಂದ್ರು |
ಸಂಗೀತ | ಉಪೇಂದ್ರಕುಮಾರ್ |
ಛಾಯಾಗ್ರಹಣ | ಜಾನಿ ಲಾಲ್ |
ಬಿಡುಗಡೆಯಾಗಿದ್ದು | ೧೯೯೧ |
ಚಿತ್ರ ನಿರ್ಮಾಣ ಸಂಸ್ಥೆ | ಸುಕ್ಕು ಆರ್ಟ್ಸ್ |
ಗೃಹ ಪ್ರವೇಶ - ೧೯೯೧ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರವನ್ನು ಓಂ ಸಾಯಿಪ್ರಕಾಶ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಕೆ.ಸುಕುಮಾರ್.ಈ ಚಿತ್ರದಲ್ಲಿ ಬರುವ ಪಾತ್ರಗಳು ದೇವರಾಜ್, ಮಾಲಾಶ್ರೀ ಶ್ರೀಧರ್, ಮುಖ್ಯಮಂತ್ರಿ ಚಂದ್ರು ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಉಪೇಂದ್ರಕುಮಾರ್. ಈ ಚಿತ್ರದ ಛಾಯಾಗ್ರಹಕರು ಜಾನಿ ಲಾಲ್.
ಅತ್ಯಾಚಾರಕ್ಕೆ ಒಳಗಾದ ಹೆಣ್ಣು, ಪ್ರೇಮಿಸುತ್ತಿದ್ದವನನ್ನು ಬಿಟ್ಟು, ಅತ್ಯಾಚಾ ಯ್ನೇ ಮದುವೆ[೧]ಯಾಗುತ್ತಾಳೆ. ಅವನ ಮನೆಯಲ್ಲಿ ಅತ್ತೆ ಮತ್ತು ನಾದಿನಿ ನೀಡುವ ಕಿರುಕುಳವನ್ನು ಸಹಿಸಿಕೊಂಡು. ಕೊನೆಗೆ ಎಲ್ಲರ ಮನಃಪರಿವರ್ತನೆ ಮಾಡುವ ಚಿತ್ರ.
ಉಲ್ಲೇಖಗಳು
[ಬದಲಾಯಿಸಿ]