ಮಾರ್ಕೋನಿ
ಮಾರ್ಕೋನಿ | |
---|---|
ಜನನ | 25 ಎಪ್ರಿಲ್ 1874 ಇಟೆಲಿ |
ಮರಣ | 20 ಜುಲೈ 1937 ರೋಮ್,ಇಟೆಲಿ |
ರಾಷ್ಟ್ರೀಯತೆ | ಇಟೆಲಿ |
ಪ್ರಸಿದ್ಧಿಗೆ ಕಾರಣ | ರೇಡಿಯೋ |
ಗಮನಾರ್ಹ ಪ್ರಶಸ್ತಿಗಳು | ನೋಬೆಲ್ ಪ್ರಶಸ್ತಿ |
ಮಾರ್ಕೋನಿ (ಗುಗ್ಲಿಯೆಲ್ಮೋ) (25 ಎಪ್ರಿಲ್ 1874 – 20 ಜುಲೈ 1937) ರೇಡಿಯೋದ ಸಂಶೋಧಕನೆಂದೇ ಖ್ಯಾತಿಗಳಿಸಿದವರು. ಇವರು ಇಟೆಲಿಯಲ್ಲಿ ಜನಿಸಿದರು.ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ ನಡೆಯುತ್ತಿರುವ ಘಟನೆಯ ವಿವರ ನಮಗೆ ಇಂದು ಒಡನೆಯೇ ಗೊತ್ತಾಗುವಂತೆ ಮಾಡುತ್ತದೆ ಬಾನುಲಿ ವ್ಯವಸ್ಥೆ. ಸಣ್ಣ ಸಣ್ಣ ಮಕ್ಕಳೂ ಟ್ರಾನ್ಸಿಸ್ಟರ್ ನ ಬಟನ್ ತಿರುವಿ ಬಾನುಲಿ ಕಾರ್ಯಕ್ರಮವನ್ನು ಆಲಿಸುತ್ತಾರೆ. ಇಂಥ ಒಂದು ಅದ್ಭುತ ಸಾಧನೆ ಸಾಧ್ಯವಾಗುವಂತೆ ಮಾಡಿದ ವಿಜ್ಞಾನಿಯೇ ಗುಗ್ಲಿಯೆಲ್ಮೊ ಮಾರ್ಕೋನಿ.
ಬಾಲ್ಯ ಮತ್ತು ಶಿಕ್ಷಣ
[ಬದಲಾಯಿಸಿ]ಇವರು ಲೆಗ್ ಹಾಂನ ತಾಂತ್ರಿಕ ಶಾಲೆಯಲ್ಲಿ ಭೌತಶಾಸ್ತ್ರ ಶಿಕ್ಷಣ ಪಡೆದರು. ಈತ ಸುಂದರ, ಪ್ರತಿಭಾವಂತ ಮತ್ತು ವ್ಯವಹಾರ ನಿಪುಣ ಯುವಕನಾಗಿದ್ದರು. ಬೊಲೋನ್ ನಲ್ಲಿಯ ತನ್ನ ತಂದೆಯ ಎಸ್ಟೇಟಿನಲ್ಲಿ ಪ್ರಯೋಗಗಳನ್ನು ಮಾಡುವುದರಲ್ಲಿ ಮಗ್ನರಾಗಿರುತ್ತಿದ್ದರು.
ಸಂಶೋಧನೆ
[ಬದಲಾಯಿಸಿ]ಈತನ ಪ್ರಯೋಗಗಳು ಅವನ ತಂದೆಗೆ ಹಿಡಿಸಿರಲಿಲ್ಲ. ತಾಯಿ ಮಾತ್ರ ಪ್ರೋತ್ಸಾಹ ಕೊಡುತ್ತಿದ್ದಳಾದರೂ ಈತ ಮಾಡುತ್ತಿದ್ದ ಪ್ರಯೋಗಗಳ ಮಹತ್ವ ಆಕೆಗೆ ತಿಳಿದಿರಲಿಲ್ಲ. ಕಾಂತಿಯ ತರಂಗಗಳ ಬಗ್ಗೆ ಪ್ರಯೋಗ ಮಾಡುತ್ತಿದ್ದಾಗ ಈತನಿಗೆ ಸೋದರ ಅಲ್ಫಾಂಗೊ ಸಹಕರಿಸಿ ಪ್ರೋತ್ಸಾಹ ನೀಡಿದ. ಮಾರ್ಕೋನಿ ೧೮೮೪ರಲ್ಲಿ ತಂತಿಯ ಸಹಾಯವಿಲ್ಲದೆ ಸಂದೇಶ (ವೈರ್ ಲೆಸ್ ಟೆಲಿಗ್ರಾಫಿ) ರವಾನಿಸಲು ಸಾಧ್ಯ ಎಂಬುದನ್ನು ಪ್ರಯೋಗಗಳಿಂದ ಅರಿತರು. ೧೮೮೫ರಲ್ಲಿ ಮೊತ್ತ ಮೊದಲನೆಯ ತಂತಿರಹಿತ ಸಂದೇಶಗಳನ್ನು ರವಾನಿಸುವಲ್ಲಿ ಸಫಲರಾದರು. ಆದರೆ ಇವರ ಸಂಶೋಧನೆಗೆ ಪೇಟೆಂಟ್ ಕೊಡಲು ಇಟಲಿಯ ಅಧಿಕಾರಿಗಳು ನಿರಾಕರಿಸಿದರು. ಇಂಗ್ಲೆಂಡಿನಲ್ಲಿ ಸಾಕಷ್ಟು ಸಂಪರ್ಕಗಳನ್ನು ಹೊಂದಿದ್ದ ಇವರ ಐರಿಷ್ ತಾಯಿಯೇ ಕೊನೆಗೆ ಈತನ ನೆರವಿಗೆ ಬರಬೇಕಾಯಿತು. ಅಷ್ಟು ಹೊತ್ತಿಗೆ ಆಕೆಗೆ ತನ್ನ ಮಗನ ಸಂಶೋಧನೆ ಎಷ್ಟು ಅದ್ಭುತವಾದದ್ದೆಂಬುದು ತಿಳಿದಿತ್ತು. ಆಕೆಯ ಪ್ರಭಾವದಿಂದ ಮಾರ್ಕೋನಿ ಇಂಗ್ಲೆಂಡಿಗೆ ಹೋಗಿ ಅಗತ್ಯವಾ ಹಣ ಸಂಗ್ರಹಿಸಿ ಮಾರ್ಕೋನಿ ಕಂಪನಿಯನ್ನು ಆರಂಭಿಸಿದರು. ಮೋರ್ಸ್ ಸಂಕೇತಗಳನ್ನು ರವಾನಿಸಲು ತಂತಿಯ ಅಗತ್ಯವಿತ್ತು. ಆದರೆ ಇವರ ತಂತಿಯ ಅಗತ್ಯವಿಲ್ಲದೆಯೇ ಸಂದೇಶ ರವಾನಿಸುವ ಪದ್ಧತಿಯನ್ನೂ ಕಂಡು ಹಿಡಿದದ್ದು ಜಗತ್ತಿನಲ್ಲಿ ಒಂದು ದೊಡ್ಡ ಸುದ್ದಿಯಾಯಿತು.ಇವರು ಸಂಶೋಧಿಸಿದ ತಂತಿರಹಿತ ಟೆಲೆಗ್ರಾಫ್ ಮುಂದೆ ರೇಡಿಯೋ ಪ್ರಸಾರ ಪ್ರಾರಂಭವಾಗಲು ಕಾರಣವಾಯಿತು.
ಪ್ರಶಸ್ತಿಗಳು
[ಬದಲಾಯಿಸಿ]ಇವರಿಗೆ ೧೯೧೯ರಲ್ಲಿ ಕಾರ್ಲ್ ಫರ್ಡಿನಾಂಡ್ ಬ್ರೌನ್‍ರವರೊಂದಿಗೆ ಭೌತಶಾಸ್ತ್ರದ ನೋಬೆಲ್ ಪ್ರಶಸ್ತಿ ದೊರೆಯಿತು.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Nobel Prize: Guglielmo Marconi biography
- Marconi il 5 marzo 1896, presenta a Londra la prima richiesta provvisoria di brevetto, col numero 5028 e col titolo "Miglioramenti nella telegrafia e relativi apparati" Archived 2007-04-16 ವೇಬ್ಯಾಕ್ ಮೆಷಿನ್ ನಲ್ಲಿ. (Great Britain and France between 1896 and 1924)
- List of British and French patents (1896–1924) Archived 2007-09-27 ವೇಬ್ಯಾಕ್ ಮೆಷಿನ್ ನಲ್ಲಿ. The first patent application number 5028 of 5 March 1896 (Provisional deprivation)
- Foundations and academics
- University of Oxford Introduction to the Online Catalogue of the Marconi Collection
- University of Oxford Online Catalogue of the Marconi Archives Archived 2019-12-23 ವೇಬ್ಯಾಕ್ ಮೆಷಿನ್ ನಲ್ಲಿ.
- Guglielmo Marconi Foundation, Pontecchio Marconi, Bologna, Italy
- Galileo Legacy Foundation: pictures of the Dedication of the Guglielmo Marconi Square, Johnston RI USA Dedication Photos
- History of Marconi House, Marconi House, Strand / Aldwych, London.
- Multimedia and books
- MarconiCalling – The Life, Science and Achievements of Guglielmo Marconi, part of the Marconi Collection at the University of Oxford
- Canadian Heritage Minute featuring Marconi
- Guglielmo Marconi documentary Archived 2019-07-09 ವೇಬ್ಯಾಕ್ ಮೆಷಿನ್ ನಲ್ಲಿ., narrated by Walter Cronkite
- Review of Signor Marconi's Magic Box Archived 2005-11-05 ವೇಬ್ಯಾಕ್ ಮೆಷಿನ್ ನಲ್ಲಿ.
- Transatlantic "signals" and radio
- Robert (Bob) White, Guglielmo Marconi – Aerial Assistance with a Kite. Bridging the Atlantic By Wireless Signal – 12 December 1901. Kiting, The Journal of the American Kitefliers Association. Vol. 23, Issue 5 – Winter 2002. November 2001
- Faking the Waves, 1901
- Marconi and "wireless telegraphy" using kites Archived 2010-08-13 ವೇಬ್ಯಾಕ್ ಮೆಷಿನ್ ನಲ್ಲಿ.
- Keys and "signals"
- Sparks Telegraph Key Review An exhaustive listing of wireless telegraph key manufacturers including photos of most Marconi keys
- United States Senate Inquiry into the Titanic disaster – Testimony of Guglielmo Marconi
- Priority of invention
vs Tesla
- PBS: Marconi and Tesla: Who invented radio?
- U.S. Supreme Court, "Marconi Wireless Telegraph co. of America v. United States". 320 U.S. 1. Nos. 369, 373. Argued 9–12 April 1943. Decided 21 June 1943.
- 21st Century Books: Priority in the Invention of Radio – Tesla vs. Marconi
- Personal
- Information about Marconi and his yacht Elettra Archived 2012-07-24 ವೇಬ್ಯಾಕ್ ಮೆಷಿನ್ ನಲ್ಲಿ.
- I diari di laboratorio di Guglielmo Marconi Archived 2007-02-25 ವೇಬ್ಯಾಕ್ ಮೆಷಿನ್ ನಲ್ಲಿ. (The diaries of laboratory Guglielmo Marconi.)
- Comitato Guglielmo Marconi International, Bologna, Italy (Marconi's voice)
- August 1914 photo article on Marconi Belmar station in Wall, NJ Archived 2012-06-14 ವೇಬ್ಯಾಕ್ ಮೆಷಿನ್ ನಲ್ಲಿ., InfoAge. (See also, Marconi Period of Significance Historic Buildings. Archived 2014-11-16 ವೇಬ್ಯಾಕ್ ಮೆಷಿನ್ ನಲ್ಲಿ.)
- Marconi, Guglielmo: Statue north of Meridian Hill Park in Washington Archived 2016-08-03 ವೇಬ್ಯಾಕ್ ಮೆಷಿನ್ ನಲ್ಲಿ., D.C. by Attilio Piccirilli
- Other
- Guglielmo Marconi, 2000 Italian Lire (1990) Archived 2009-04-18 ವೇಬ್ಯಾಕ್ ಮೆಷಿನ್ ನಲ್ಲಿ.