ಕಾರ್ಲ್ ಫರ್ಡಿನಾಂಡ್ ಬ್ರೌನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾರ್ಲ್ ಫರ್ಡಿನಾಂಡ್ ಬ್ರೌನ್
ಜನನ(೧೮೫೦-೦೬-೦೬)೬ ಜೂನ್ ೧೮೫೦
Fulda, Electorate of Hessen, Germany
ಮರಣ20 April 1918(1918-04-20) (aged 67)
Brooklyn, New York, United States
ರಾಷ್ಟ್ರೀಯತೆGerman
ಕಾರ್ಯಕ್ಷೇತ್ರಭೌತಶಾಸ್ತ್ರ
ಸಂಸ್ಥೆಗಳುUniversity of Karlsruhe,
University of Marburg,
University of Strassburg,
University of Tübingen,
University of Würzburg
ಅಭ್ಯಸಿಸಿದ ವಿದ್ಯಾಪೀಠUniversity of Marburg,
University of Berlin
ಡಾಕ್ಟರೇಟ್ ಸಲಹೆಗಾರರುA. Kundt,
G. H. Quincke
ಡಾಕ್ಟರೇಟ್ ವಿದ್ಯಾರ್ಥಿಗಳುL. I. Mandelshtam,
A. Schweizer
ಪ್ರಸಿದ್ಧಿಗೆ ಕಾರಣCathode ray tube, Cat's whisker diode
ಗಮನಾರ್ಹ ಪ್ರಶಸ್ತಿಗಳುಭೌತಶಾಸ್ತ್ರದ ನೋಬೆಲ್ ಪ್ರಶಸ್ತಿ (1909)

ಕಾರ್ಲ್ ಫರ್ಡಿನಾಂಡ್ ಬ್ರೌನ್(೬ ಜೂನ್ ೧೮೫೦ – ೨೦ ಎಪ್ರಿಲ್ ೧೯೧೮)ಜರ್ಮನ್ ಸಂಶೋಧಕ,ಭೌತಶಾಸ್ತ್ರಜ್ಞ ಹಾಗೂ ನೋಬೆಲ್ ಪ್ರಶಸ್ತಿ ವಿಜೇತ.ರೇಡಿಯೋ ಹಾಗೂ ದೂರದರ್ಶನ ಕ್ಷೇತ್ರದಲ್ಲಿ ಇವರ ಸಂಶೋಧನೆಗಳಿಗಾಗಿ ೧೯೦೯ರ ಸಾಲಿನ ಭೌತಶಾಸ್ತ್ರ ನೋಬೆಲ್ ಪ್ರಶಸ್ತಿಯನ್ನು ಮಾರ್ಕೋನಿಯವರೊಂದಿಗೆ ನೀಡಲಾಯಿತು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]