ಗುಂಡನ ಮದುವೆ (ಚಲನಚಿತ್ರ)
ಗೋಚರ
| ಗುಂಡನ ಮದುವೆ (ಚಲನಚಿತ್ರ) | |
|---|---|
| ಗುಂಡನ ಮದುವೆ | |
| ನಿರ್ದೇಶನ | ಜಿ.ಕೆ.ಮುದ್ದುರಾಜ್ |
| ನಿರ್ಮಾಪಕ | ಶ್ರೀನಿವಾಸ್ |
| ಪಾತ್ರವರ್ಗ | ಜಗ್ಗೇಶ್ ರಾಗಿಣಿ ವಿನಯಾ ಪ್ರಸಾದ್, ಲೋಕೇಶ್ |
| ಸಂಗೀತ | ವಿ.ಮನೋಹರ್ |
| ಛಾಯಾಗ್ರಹಣ | ಸಿ.ಮನೋಹರ್ |
| ಬಿಡುಗಡೆಯಾಗಿದ್ದು | ೧೯೯೩ |
| ಚಿತ್ರ ನಿರ್ಮಾಣ ಸಂಸ್ಥೆ | ಎಲ್.ವಿ. ಆರ್ಟ್ಸ್ |
ಗುಂಡನ ಮದುವೆ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರವನ್ನು ಜಿ.ಕೆ.ಮುದ್ದುರಾಜ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಶ್ರೀನಿವಾಸ್.ಈ ಚಿತ್ರದಲ್ಲಿ ಬರುವ ಪಾತ್ರಗಳು ಜಗ್ಗೇಶ್, ರಾಗಿಣಿ, ವಿನಯಾ ಪ್ರಸಾದ್, ಲೋಕೇಶ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ವಿ.ಮನೋಹರ್ .ಈ ಚಿತ್ರದ ಛಾಯಾಗ್ರಹಕರು ಸಿ.ಮನೋಹರ್ .
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |