ಗುಂಟೂರು ಜಿಲ್ಲೆ
ಗುಂಟೂರು district గుంటూరు జిల్లా | |
---|---|
![]() Location of ಗುಂಟೂರು district in ಆಂಧ್ರ ಪ್ರದೇಶ | |
ದೇಶ | ಭಾರತ |
ರಾಜ್ಯ | ಆಂಧ್ರ ಪ್ರದೇಶ |
Administrative division | ಗುಂಟೂರು ಜಿಲ್ಲೆ |
ಮುಖ್ಯ ಕೇಂದ್ರ | ಗುಂಟೂರು ನಗರ |
Tehsils | ೫೭[೧] |
ಸರ್ಕಾರ | |
• Lok Sabha constituencies | ಗುಂಟೂರು, ನರಸರಾವ್ ಪೇಟೆ, ಬಾಪಟ್ಲ |
• Assembly seats | ೧೭ |
ಕ್ಷೇತ್ರಫಲ | |
• Total | ೧೧೩೯೧ km೨ (೪,೩೯೮ sq mi) |
ಜನಸಂಖ್ಯೆ (೨೦೧೧) | |
• Total | ೪೮೮೯೨೩೦[೨] |
• Urban | ೩೩.೮೯% |
Demographics | |
• Literacy | ೬೭.೯೯% |
• Sex ratio | ೧೦೦೩ |
Major highways | ಎನ್‍ಎಚ್-೫ |
Coordinates | 16°18′N 80°27′E / 16.300°N 80.450°ECoordinates: 16°18′N 80°27′E / 16.300°N 80.450°E |
ಜಾಲತಾಣ | Official website |
ಗುಂಟೂರು ಜಿಲ್ಲೆ ಆಂಧ್ರ ಪ್ರದೇಶದ ಒಂದು ಜಿಲ್ಲೆ.
ವಿಸ್ತೀರ್ಣ ಮತ್ತು ಜನಸಂಖ್ಯೆ[ಬದಲಾಯಿಸಿ]
ಗುಂಟೂರು ಜಿಲ್ಲೆಯ ವಿಸ್ತೀರ್ಣ ೫,೮೦೨ ಚ.ಕಿ.ಮೀ ಆಗಿದೆ. ಇಲ್ಲಿನ ಜನಸಂಖ್ಯೆ ೪೮,೮೯,೨೩೦ (೨೦೧೧) ಆಗಿದೆ.
ವ್ಯವಸಾಯ[ಬದಲಾಯಿಸಿ]
ಇಲ್ಲಿ ಕೃಷ್ಣಾ ನದಿಯಿಂದ ನೀರಾವರಿ ಸೌಲಭ್ಯವಿದೆ. ಅಕ್ಕಿ, ಜೋಳ, ಮೆಣಸಿನಕಾಯಿ, ನೆಲಗಡಲೆ, ಹೊಗೆಸೊಪ್ಪು ಇಲ್ಲಿಯ ಬೆಳೆಗಳಾಗಿವೆ. ವನಸ್ಪತಿ, ಜವಳಿ, ಸಿಮೆಂಟ್ ಮತ್ತು ಹೊಗೆಸೊಪ್ಪಿನ ಕಾರ್ಖಾನೆಗಳು ಈ ಜಿಲ್ಲೆಯಲ್ಲಿವೆ.
ಐತಿಹಾಸಿಕ[ಬದಲಾಯಿಸಿ]
ಈ ಜಿಲ್ಲೆಗೆ ಸೇರಿದ ಅಮರಾವತಿಯಲ್ಲಿ ಆಂಧ್ರ ಸಾತವಾಹನ ರಾಜರು ಕಟ್ಟಿಸಿದ ಮಹಾಯಾನ ಬೌದ್ಧಧರ್ಮದ ಚೈತ್ಯಗಳು ವಿಹಾರಗಳು ಸ್ತೂಪಗಳು ಮತ್ತು ನಾಗಾರ್ಜುನ ಕೊಂಡಗಳು ಬೌದ್ಧರ ಕಾಲದ ಅವಶೇಷಗಳ ನೆಲೆಗಳಾಗಿವೆ.
ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Guntur district ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.
ಉಲ್ಲೇಖಗಳು[ಬದಲಾಯಿಸಿ]
- ↑ "District - Guntur". Andhra Pradesh Online Portal. Retrieved 23 August 2014.
- ↑ "CITY PROFILE" (PDF). Guntur Municipal Corporation official website. Retrieved 10 August 2014.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: