ಗುಂಟೂರು
ಗೋಚರ
Guntur
గుంటూరు Garthapuri[೧] | |
|---|---|
| Country | ಭಾರತ |
| State | ಆಂಧ್ರ ಪ್ರದೇಶ |
| Region | Coastal Andhra |
| District | Guntur |
| Named after | Tank Village[೨] |
| Government | |
| • Body | Guntur Municipal Corporation[೩] |
| • Mayor | None |
| • Municipal Commissioner | Smt.P.Nagaveni[೪] |
| • Member of Parliament | Galla Jayadev |
| Area | |
• City | ೪೫.೭೧ km2 (೧೭.೬೫ sq mi) |
| Elevation | ೩೦ m (೧೦೦ ft) |
| Population (2011)[೬] | |
• City | ೬,೫೧,೩೮೨ |
| • Rank | 65th |
| • Density | ೧೪೦೦೦/km2 (೩೭೦೦೦/sq mi) |
| • Metro | ೭,೪೩,೩೫೪ |
| Languages | |
| • Official | ತೆಲುಗು |
| Time zone | UTC+5:30 (IST) |
| PIN | 522 xxx |
| Telephone code | 91-863 |
| Vehicle registration | AP 07 |
| Sex ratio | 1016[೮] ♂/♀ |
| Lok Sabha constituency | Guntur |
| Planning agency | Guntur Municipal Corporation, VGTMUDA |
| Website | www |
ಗುಂಟೂರು ಆಂಧ್ರ ಪ್ರದೇಶದ ಒಂದು ಜಿಲ್ಲೆ. ಮತ್ತು ಆ ಜಿಲ್ಲೆಯ ಮುಖ್ಯಪಟ್ಟಣ. ಉ. ಅ. 16° 18' ಮತ್ತು ಪು.ರೇ. 80° 28' ಮೇಲೆ. ಹೈದರಾಬಾದ್ ನಗರದ ಆಗ್ನೇಯಕ್ಕೆ 400 ಕಿ.ಮೀ. ದೂರದಲ್ಲಿದೆ. ಇದು ದಕ್ಷಿಣ ರೈಲ್ವೆಯ ವಿಜಯವಾಡ-ಗುಂಟಕಲ್ ಮಾರ್ಗದ ಒಂದು ಮುಖ್ಯ ರೈಲು ನಿಲ್ದಾಣ. ಜಂಕ್ಷನ್, ವಿಶಾಖಪಟ್ಟಣ-ಮದ್ರಾಸ್ ರಸ್ತೆಯಲ್ಲಿದೆ.
ಹವಾಮಾನ
[ಬದಲಾಯಿಸಿ]ಬೇಸಗೆಯಲ್ಲಿ ಉಷ್ಣತೆಯ ಸರಾಸರಿ 32° ಸೆಂ., ಚಳಿಗಾಲದಲ್ಲಿ 20° ಸೆಂ.
ಶೈಕ್ಷಣಿಕ
[ಬದಲಾಯಿಸಿ]ಇಲ್ಲಿ ಆಂಧ್ರ ವಿಶ್ವವಿದ್ಯಾಲಯದ ಮನ್ನಣೆ ಪಡೆದ ಕಾಲೇಜುಗಳಿವೆ.
ವ್ಯವಹಾರ
[ಬದಲಾಯಿಸಿ]ಸೆಣಬು, ಎಣ್ಣೆ, ಮತ್ತು ಅಕ್ಕಿ ಗಿರಣಿಗಳು, ಹೊಗೆಸೊಪ್ಪು, ಪರಿಷ್ಕರಣ, ಎಂಜಿನಿಯರಿಂಗ್-ಇವು ಇಲ್ಲಿಯ ಕೈಗಾರಿಕೆಗಳು. ಇತರ ಪಟ್ಟಣಗಳೊಂದಿಗೆ ರೈಲ್ವೆ ಮತ್ತು ರಸ್ತೆ ಸಂಪರ್ಕ ಹೊಂದಿರುವುದರಿಂದ ಇದೊಂದು ಪ್ರಮುಖ ವ್ಯಾಪಾರ ಸ್ಥಳ.
ಇತಿಹಾಸ
[ಬದಲಾಯಿಸಿ]18ನೆಯ ಶತಮಾನದ ಉತ್ತರಾರ್ಧದಲ್ಲಿ ಫ್ರೆಂಚರು ಈ ಪಟ್ಟಣವನ್ನು ಸ್ಥಾಪಿಸಿದರೆಂದು ಕಾಣುತ್ತದೆ. ಗುಂಟೂರು ಸ್ವಲ್ಪ ಕಾಲ ನಿಜಾಮನ ಅಧೀನದಲ್ಲಿತ್ತು. 1788ರಲ್ಲಿ ಇದು ಬ್ರಿಟಿಷರ ಅಧೀನಕ್ಕೆ ಬಂತು. 1866ರಲ್ಲಿ ಇಲ್ಲಿ ಪೌರಸಭೆ ಸ್ಥಾಪಿತವಾಯಿತು.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]Wikimedia Commons has media related to Guntur.
ಉಲ್ಲೇಖಗಳು
[ಬದಲಾಯಿಸಿ]- ↑ "Guntur History". National Informatics Centre. Retrieved 27 July 2014.
- ↑ "About Guntur". Vijayawada: VGTM Urban Development Authority. Archived from the original on 21 ಆಗಸ್ಟ್ 2015. Retrieved 3 August 2014.
- ↑ "Governing body". Guntur Municipal Corporation. Retrieved 10 June 2014.
- ↑ "GMC Commissioner". Guntur Municipal Corporation. Retrieved 28 July 2014.
- ↑ "MUNICIPAL CORPORATION, GUNTUR. CITY PROFILE [As on 27-07-2011]" (pdf). Guntur Municipal Corporation. Retrieved 10 October 2014.
- ↑ "Cities having population 1 lakh and above" (PDF). The Registrar General & Census Commissioner, India. Retrieved 1 August 2014.
- ↑ "Guntur city population is 7,43,354 as per 2011 Census". The Hindu. Guntur. 26 May 2013. Retrieved 12 October 2014.
- ↑ "Sex Ratio" (PDF). 4 September 2007.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: