ವಿಷಯಕ್ಕೆ ಹೋಗು

ಗುಂಟೂರು ಜಿಲ್ಲೆ

Coordinates: 16°18′N 80°27′E / 16.300°N 80.450°E / 16.300; 80.450
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗುಂಟೂರು district
గుంటూరు జిల్లా
Location of ಗುಂಟೂರು district in ಆಂಧ್ರ ಪ್ರದೇಶ
Location of ಗುಂಟೂರು district in ಆಂಧ್ರ ಪ್ರದೇಶ
ದೇಶಭಾರತ
ರಾಜ್ಯಆಂಧ್ರ ಪ್ರದೇಶ
Administrative divisionಗುಂಟೂರು ಜಿಲ್ಲೆ
ಮುಖ್ಯ ಕೇಂದ್ರಗುಂಟೂರು ನಗರ
Tehsils೫೭[]
Government
 • Lok Sabha constituenciesಗುಂಟೂರು, ನರಸರಾವ್ ಪೇಟೆ, ಬಾಪಟ್ಲ
 • Assembly seats೧೭
Area
 • Total೧೧೩೯೧ km (೪,೩೯೮ sq mi)
Population
 (೨೦೧೧)
 • Total೪೮೮೯೨೩೦[]
 • Urban
೩೩.೮೯%
Demographics
 • Literacy೬೭.೯೯%
 • Sex ratio೧೦೦೩
Major highwaysಎನ್‍ಎಚ್-೫
Coordinates16°18′N 80°27′E / 16.300°N 80.450°E / 16.300; 80.450
WebsiteOfficial website

ಗುಂಟೂರು ಜಿಲ್ಲೆ ಆಂಧ್ರ ಪ್ರದೇಶದ ಒಂದು ಜಿಲ್ಲೆ.

ವಿಸ್ತೀರ್ಣ ಮತ್ತು ಜನಸಂಖ್ಯೆ

[ಬದಲಾಯಿಸಿ]

ಗುಂಟೂರು ಜಿಲ್ಲೆಯ ವಿಸ್ತೀರ್ಣ ೫,೮೦೨ ಚ.ಕಿ.ಮೀ ಆಗಿದೆ. ಇಲ್ಲಿನ ಜನಸಂಖ್ಯೆ ೪೮,೮೯,೨೩೦ (೨೦೧೧) ಆಗಿದೆ.

ವ್ಯವಸಾಯ

[ಬದಲಾಯಿಸಿ]

ಇಲ್ಲಿ ಕೃಷ್ಣಾ ನದಿಯಿಂದ ನೀರಾವರಿ ಸೌಲಭ್ಯವಿದೆ. ಅಕ್ಕಿ, ಜೋಳ, ಮೆಣಸಿನಕಾಯಿ, ನೆಲಗಡಲೆ, ಹೊಗೆಸೊಪ್ಪು ಇಲ್ಲಿಯ ಬೆಳೆಗಳಾಗಿವೆ. ವನಸ್ಪತಿ, ಜವಳಿ, ಸಿಮೆಂಟ್ ಮತ್ತು ಹೊಗೆಸೊಪ್ಪಿನ ಕಾರ್ಖಾನೆಗಳು ಈ ಜಿಲ್ಲೆಯಲ್ಲಿವೆ.

ಐತಿಹಾಸಿಕ

[ಬದಲಾಯಿಸಿ]

ಈ ಜಿಲ್ಲೆಗೆ ಸೇರಿದ ಅಮರಾವತಿಯಲ್ಲಿ ಆಂಧ್ರ ಸಾತವಾಹನ ರಾಜರು ಕಟ್ಟಿಸಿದ ಮಹಾಯಾನ ಬೌದ್ಧಧರ್ಮದ ಚೈತ್ಯಗಳು ವಿಹಾರಗಳು ಸ್ತೂಪಗಳು ಮತ್ತು ನಾಗಾರ್ಜುನ ಕೊಂಡಗಳು ಬೌದ್ಧರ ಕಾಲದ ಅವಶೇಷಗಳ ನೆಲೆಗಳಾಗಿವೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "District - Guntur". Andhra Pradesh Online Portal. Retrieved 23 August 2014.
  2. "CITY PROFILE" (PDF). Guntur Municipal Corporation official website. Retrieved 10 August 2014.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: