ಕೃಷ್ಣ ಪಂಥ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Krishna Holding Mount Govardhan - Crop.jpg

ಕೃಷ್ಣ ಪಂಥ (ಭಾಗವತ ಪಂಥ ಕೂಡ) ಕೃಷ್ಣ ಅಥವಾ ಕೃಷ್ಣನ ಇತರ ರೂಪಗಳಲ್ಲಿ ಭಕ್ತಿಯ ಮೇಲೆ ಕೇಂದ್ರೀಕರಿಸುವ ವೈಷ್ಣವ ಪಂಥದೊಳಗಿನ ಹಿಂದೂ ಪಂಥಗಳ ಒಂದು ಗುಂಪು. ಅದನ್ನು ಹಲವುವೇಳೆ ಭಾಗವತ ಪಂಥವೆಂದೂ ಕರೆಯಲಾಗುತ್ತದೆ, ಏಕೆಂದರೆ ಕೃಷ್ಣನೇ ಭಗವಂತ, ಮತ್ತು ಅದಕ್ಕೇ ಇತರ ಎಲ್ಲ ರೂಪಗಳು: ವಿಷ್ಣು, ನಾರಾಯಣ, ಪುರುಷ, ಈಶ್ವರ, ಹರಿ, ವಾಸುದೇವ, ಜನಾರ್ದನ ಇತ್ಯಾದಿ ಅಧೀನವಾಗಿವೆ ಎಂದು ಭಾಗವತ ಪುರಾಣವು ಪ್ರತಿಪಾದಿಸುತ್ತದೆ. ಕೃಷ್ಣ ಪಂಥ ಪದವನ್ನು ಕೃಷ್ಣನ ಮೇಲೆ ಕೇಂದ್ರೀಕೃತವಾದ ಪಂಥಗಳನ್ನು ವಿವರಿಸಲು ಬಳಸಲಾಗಿದೆ, ವೈಷ್ಣವ ಪಂಥ ಪದವನ್ನು ಕೃಷ್ಣನು ಅತಿಶಯವಾದ ಪರಮಾತ್ಮನ ಬದಲಾಗಿ ಅವತಾರವಾಗಿ ವಿಷ್ಣುವಿನ ಮೇಲೆ ಕೇಂದ್ರೀಕರಿಸುವ ಪಂಥಗಳಿಗೆ ಬಳಸಲಾಗಿದೆ.

"https://kn.wikipedia.org/w/index.php?title=ಕೃಷ್ಣ_ಪಂಥ&oldid=418372" ಇಂದ ಪಡೆಯಲ್ಪಟ್ಟಿದೆ