ವಿಷಯಕ್ಕೆ ಹೋಗು

ಕುರುಬೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕುರುಬೂರು
ಗ್ರಾಮ
Country ಭಾರತ
Stateಕರ್ನಾಟಕ
Districtಚಿಕ್ಕಬಳ್ಳಾಪುರ
Area
 • Total೧೨.೫ km (೪.೮ sq mi)
Elevation
೮೬೫ m (೨,೮೩೮ ft)
Population
 (2001)
 • Total೬೫,೪೫೬
 • Density೫,೨೩೬.೪೮/km (೧೩,೫೬೨.೪/sq mi)
Languages
 • Officialಕನ್ನಡ
Time zoneUTC+5:30 (IST)
PIN
563 125
Telephone code08154

ಕುರುಬೂರು ಕರ್ನಾಟಕಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಒಂದು ಗ್ರಾಮ.

ಭೌಗೋಳಿಕ

[ಬದಲಾಯಿಸಿ]

ಕುರುಬೂರು ೧೩.೧೮೫೪°ಎನ್ ೭೮.೪೪೦°ಇ ನಲ್ಲಿ ಇದೆ.[] ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಭಾಗವಾಗಿದ್ದು ೨೦೦೭ ರಲ್ಲಿ ಕೋಲಾರ ಜಿಲ್ಲೆಯನ್ನು ವಿಭಜಿಸುವ ಸಂದರ್ಭದಲ್ಲಿ.

ಕುರುಬೂರಿನ ಜನಸಂಖ್ಯೆ ಮುಖ್ಯವಾಗಿ ಕನ್ನಡ ಮತ್ತು ತೆಲುಗು ಭಾಷೆಗಳನ್ನು ಮಾತನಾಡುತ್ತಾರೆ. ಕನ್ನಡ ಭಾಷೆ ಅಧಿಕೃತ ಮತ್ತು ಆಡಳಿತ ಭಾಷೆಯಾಗಿ ಉಳಿದಿದೆ.

ಶೈಕ್ಷಣಿಕ ಸಂಸ್ಥೆಗಳು

[ಬದಲಾಯಿಸಿ]
  1. ನವೋದಯ ವಿದ್ಯ ಸಮಸ್ಥೆ, ಕುರುಬೂರು ಗ್ರಾಮ ಚಿಂತಾಮಣಿ ತಾಲೂಕು
  2. ನಂಜಮ್ಮನ ಟೀಚರ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಕುರುಬೂರು ಗ್ರಾಮ ಚಿಂತಾಮಣಿ ತಾಲೂಕು
  3. ಸೆರಿಕಲ್ಚರ್ ಕಾಲೇಜು, ಕರ್ನಾಟಕ ಸರ್ಕಾರ, ಕುರುಬೂರು ಪಾರ್ಮ್ 

ಉಲ್ಲೇಖಗಳು

[ಬದಲಾಯಿಸಿ]
  1. ಫಾಲಿಂಗ್ ರೆಯ್ನ್ ಜೆರೊನಾಮಿಕ್ಸ್, ಚಿಂತಾಮಣಿ