ಕಿರ್ಗಿಸ್ಥಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕಿರ್ಗಿಸ್ತಾನ್ ಇಂದ ಪುನರ್ನಿರ್ದೇಶಿತ)
ಕಿರ್ಗಿಜ್ ಗಣರಾಜ್ಯ
Кыргыз Республикасы
ಕಿರ್ಗಿಜ್ ರೆಸ್ಪುಬ್ಲಿಕಾಸಿ
Кыргызская Республика
ಕಿರ್ಗಿಜ್ಸ್ಕಾಯ ರೆಸ್ಪುಬ್ಲಿಕ
Flag of ಕಿರ್ಗಿಸ್ಥಾನ್
Flag
Coat of arms of ಕಿರ್ಗಿಸ್ಥಾನ್
Coat of arms
Motto: ಯಾವುದೂ ಇಲ್ಲ
Anthem: ಕಿರ್ಗಿಜ್ ಗಣರಾಜ್ಯದ ರಾಷ್ಟ್ರಗೀತೆ
Location of ಕಿರ್ಗಿಸ್ಥಾನ್
Capitalಬಿಷ್ಕೆಕ್
Largest cityರಾಜಧಾನಿ
Official languagesಕಿರ್ಗಿಜ್, ರಷ್ಯನ್
Demonym(s)Kyrgyzstani
Governmentಗಣರಾಜ್ಯ
• ರಾಷ್ಟ್ರಪತಿ
ಕುರ್ಮಾನ್ಬೆಕ್ ಬಾಕಿಯೇವ್
• ಪ್ರಧಾನ ಮಂತ್ರಿ
ಅಲ್ಮಾಜ್ಬೆಕ್ ಅತಂಬಯೇವ್
ಸ್ವಾತಂತ್ರ್ಯ 
• ಘೋಷಿತ
ಆಗಸ್ಟ್ ೩೧, ೧೯೯೧
• ಮುಕ್ತಾಯ
ಡಿಸೆಂಬರ್ ೨೫, ೧೯೯೧
• Water (%)
3.6
Population
• ಜುಲೈ ೨೦೦೫ estimate
5,264,000 (೧೧೧ನೇ)
• ೧೯೯೯ census
4,896,100
GDP (PPP)೨೦೦೫ estimate
• Total
$10.764 billion (೧೩೪ನೇ)
• Per capita
$2,150 (೧೪೦ನೇ)
Gini (೨೦೦೩)30.3
medium
HDI (೨೦೦೪)Increase 0.705
Error: Invalid HDI value · ೧೧೦ನೇ
Currencyಸೋಮ್ (KGS)
Time zoneUTC+6 (KGT)
Calling code996
Internet TLD.kg

ಕಿರ್ಗಿಸ್ಥಾನ್ (ಕಿರ್ಗಿಜ್ ಭಾಷೆಯಲ್ಲಿ: Кыргызстан; ರಷ್ಯನ್ ಭಾಷೆಯಲ್ಲಿ: Киргизия) , ಅಧಿಕೃತವಾಗಿ ಕಿರ್ಗಿಜ್ ಗಣರಾಜ್ಯ, ಮಧ್ಯ ಏಷ್ಯಾದ ಒಂದು ಭೂಆವೃತ ದೇಶ. ಅನೇಕ ಪರ್ವತಗಳಿರುವ ಈ ದೇಶದ ಉತ್ತರಕ್ಕೆ ಕಜಾಕಸ್ಥಾನ್, ಪಶ್ಚಿಮಕ್ಕೆ ಉಜ್ಬೀಕಿಸ್ಥಾನ್, ನೈರುತ್ಯಕ್ಕೆ ತಾಜಿಕಿಸ್ಥಾನ್ ಮತ್ತು ಆಗ್ನೇಯಕ್ಕೆ ಚೀನಗಳಿವೆ.