ವಿಷಯಕ್ಕೆ ಹೋಗು

ಕಾಲೇಜ್ ಕುಮಾರ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾಲೇಜ್ ಕುಮಾರ
ನಿರ್ದೇಶನಸಂತು
ನಿರ್ಮಾಪಕಎಲ್. ಪದ್ಮನಾಭ
ಲೇಖಕಸಂತು
ಪಾತ್ರವರ್ಗವಿಕ್ಕಿ ವರುಣ್
ಸಂಯುಕ್ತ ಹೆಗ್ಡೆ
ಪಿ. ರವಿಶಂಕರ್
ಶೃತಿ (ನಟಿ)
ಸಂಗೀತಅರ್ಜುನ್ ಜನ್ಯ
ಛಾಯಾಗ್ರಹಣಎ. ಅಳಗನ್
ಸಂಕಲನಕೆ.ಎಮ್. ಪ್ರಕಾಶ್
ಸ್ಟುಡಿಯೋಎಮ್.ಆರ್. ಪಿಚರ್ಸ್
ವಿತರಕರುಮೈಸೂರು ಟಾಕೀಸ್
ಬಿಡುಗಡೆಯಾಗಿದ್ದು
  • 10 ನವೆಂಬರ್ 2017 (2017-11-10)
ದೇಶಭಾರತ
ಭಾಷೆಕನ್ನಡ

ಕಾಲೇಜ್ ಕುಮಾರ ,2017 ರ ಭಾರತದ ಕನ್ನಡ ಭಾಷೆಯ ರೊಮ್ಯಾಂಟಿಕ್ ಮತ್ತು ಹಾಸ್ಯಮಯ ಚಿತ್ರ. ಈ ಚಿತ್ರವನ್ನು ಸಂತು ಬರೆದು ನಿರ್ದೇಶಿಸಿದ್ದಾರೆ.[೧] ವಿಕ್ಕಿ ವರುಣ್ ಮತ್ತು ಸಂಯುಕ್ತ ಹೆಗಡೆ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಪಿ.ರವಿ ಶಂಕರ್, ಶೃತಿ ಮತ್ತು ಅಚ್ಯುತ ಕುಮಾರ್ ನಟಿಸಿದ್ದಾರೆ.[೨] ಅರ್ಜುನ್ ಜನ್ಯರ ಧ್ವನಿಪಥ ಮತ್ತು ಎ.ಅಳಗನ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ

ಈ ಚಿತ್ರವನ್ನು 1 ಮೇ ೨೦೧೬ರಂದು ಸುದೀಪ್ ರವರು ಬೆಂಗಳೂರಿನಲ್ಲಿ ಪ್ರಕಟಿಸಿದರು.[೩]ಈ ಚಿತ್ರವು 10 ನವಂಬರ್ 2017 ರಂದು ಬಿಡುಗಡೆಯಾಯಿತು. ಚಿತ್ರಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ದೊರೆಯಿತು. ರವಿಶಂಕರ್ ಮತ್ತು ಶ್ರುತಿ ಅವರ ನಟನೆ ಪ್ರಶಂಸೆಗೆ ಪಾತ್ರವಾಯಿತು.[೪]

ಪಾತ್ರವರ್ಗ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "'College Kumar' is ready to entertain". Bangalore Mirror. Retrieved 31 October 2017.
  2. "College Kumara (U)". Filmibeat. 6 November 2017.
  3. "College Kumar Launched in Bangalore". Chitraloka. 2 May 2017. Archived from the original on 7 ನವೆಂಬರ್ 2017. Retrieved 17 ಜನವರಿ 2019.
  4. "College Kumar To Release On Nov 10th". Chitraloka. 6 November 2017. Archived from the original on 12 ಫೆಬ್ರವರಿ 2018. Retrieved 17 ಜನವರಿ 2019.