ವಿಷಯಕ್ಕೆ ಹೋಗು

ಕಲ್ಗರಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಲ್ಗರಿಗೆ
C. tabularis flowers, leaves and capsule
Conservation status
Scientific classification e
Unrecognized taxon (fix): Chukrasia
ಪ್ರಜಾತಿ:
C. tabularis
Binomial name
Chukrasia tabularis
A.Juss.
Synonyms
  • Chickrassia nimmonii J. Graham ex Wight
  • Chickrassia tabularis Wight & Arn.
  • Chickrassia tabularis var. velutina (M. Roem.) King
  • Chickrassia velutina M. Roem.
  • Chukrasia chickrassa (Roxb.) J.Schultze-Motel
  • Chukrasia nimmonii Graham ex Wight
  • Chukrasia tabularis var. dongnaiensis (Pierre) Pellegr.
  • Chukrasia tabularis var. macrocarpa (Pierre) Pellegr.
  • Chukrasia tabularis var. microcarpa (Pierre) Pellegr.
  • Chukrasia tabularis var. velutina (M. Roem.) Pellegr.
  • Chukrasia trilocularis (G.Don) M.Roem.
  • Chukrasia velutina M.Roem.
  • Chukrasia velutina (M. Roem.) C. DC.
  • Chukrasia velutina var. dongnaiensis Pierre
  • Chukrasia velutina var. macrocarpa Pierre
  • Chukrasia velutina var. microcarpa Pierre
  • Dysoxylum esquirolii H.Lév.

[]

ಕಲ್ಗರಿಗೆ (ಚಕ್ರೇಶಿಯಾ ಟ್ಯಾಬುಲಾರಿಸ್), ಭಾರತೀಯ ಮಹೋಗಾನಿ ಎಂದು ಕರೆಯಲ್ಪಡುವ ಈ ಮರಕ್ಕೆ ಕರಡಿ ಎಂದೂ ಪರ್ಯಾಯ ನಾಮವಿದೆ.ಅಕಿಲ್, ಚಂದನವೆಪ್ಪು, ಮತ್ತು ಮಾಳವೆಪ್ಪು ಮುಂತಾದ ಹೆಸರುಗಳು ಭಾರತೀಯ ಭಾಷೆಗಳಲ್ಲಿವೆ.ಇದು ಪತನಶೀಲ ಮರವಾಗಿದೆ. ಇದು ಮೆಲಿಯಾಸಿಯ ಕುಟುಂಬದಲ್ಲಿ ಏಕೈಕ ಕುಲವಾಗಿದೆ. ಇದು ಬಾಂಗ್ಲಾದೇಶ, ಕಾಂಬೋಡಿಯಾ, ಚೀನಾ, ಭಾರತ, ಇಂಡೋನೇಷ್ಯಾ, ಲಾವೋಸ್, ಮಲೇಷ್ಯಾ, ಮ್ಯಾನ್ಮಾರ್, ಶ್ರೀಲಂಕಾ, ಥೈಲ್ಯಾಂಡ್ ಮತ್ತು ವಿಯೆಟ್ನಾಂ ದೇಶಗಳ ಸ್ಥಳೀಯ ಮರವಾಗಿದೆ.[] ಕ್ಯಾಮರೂನ್, ಕೋಸ್ಟರಿಕಾ, ನೈಜೀರಿಯಾ, ಪೋರ್ಟೊ ರಿಕೊ, ದಕ್ಷಿಣ ಆಫ್ರಿಕಾ, ಮತ್ತು ಯುನೈಟೆಡ್ ಸ್ಟೇಟ್ಸ್‌ನಂತಹ ಅನೇಕ ಪಾಶ್ಚಿಮಾತ್ಯ ದೇಶಗಳಿಗೆ ಸಹ ಪರಿಚಯಿಸಲಾಗಿದೆ.[]

ವಿವರಣೆ

[ಬದಲಾಯಿಸಿ]

ಮರಗಳು ಸಿಲಿಂಡರಾಕಾರದ ಕಾಂಡ ಮತ್ತು ಹರಡಿದ ರೆಂಬೆಗಳಿಂದ ಕೂಡಿ ಎತ್ತರವಾಗಿರುತ್ತವೆ.ಬೀಜದಿಂದ ಪ್ರಸಾರವಾಗುತ್ತದೆ.ಕತ್ತರಿಸಿದಾಗ ಸುಗಂಧವಿದೆ.ಮರದಿಂದ ಅಂಟನ್ನು ಹೊರತೆಗೆಯಲಾಗುತ್ತದೆ.ಪ್ರಬುದ್ದ ಬೀಜಗಳು ರೆಕ್ಕೆಗಳನ್ನು ಹೊಂದಿರುತ್ತದೆ.

ಔಷಧೀಯ ಗುಣಗಳು

[ಬದಲಾಯಿಸಿ]

ಇದನ್ನು ಆಯುರ್ವೇದದಲ್ಲಿ ಪ್ರಮುಖ ಔಷಧೀಯ ಸಸ್ಯವಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಚುಕ್ರೇಶಿಯಾ ಕುಲವು ಏಕತಾನತೆಯಂತೆ ಕಂಡುಬರುತ್ತದೆ;[] "ಸಿ. ವೆಲುಟಿನಾ" (ಈ ಜಾತಿಯನ್ನು) ಥೈಲ್ಯಾಂಡ್‌ನ ಫ್ರೇ ಪ್ರಾಂತ್ಯದ ಪ್ರಾಂತೀಯ ಹೂವು ಮತ್ತು ಮರವೆಂದು ಪಟ್ಟಿಮಾಡಲಾಗಿದೆ.[]

ಛಾಯಾಂಕಣ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Barstow, M. (2018). "Chukrasia tabularis". The IUCN Red List of Threatened Species. 2018. IUCN: e.T32651A68080787. doi:10.2305/IUCN.UK.2018-1.RLTS.T32651A68080787.en. Retrieved 16 December 2019.
  2. "ಆರ್ಕೈವ್ ನಕಲು". Archived from the original on 2021-06-15. Retrieved 2020-12-25.
  3. "ಆರ್ಕೈವ್ ನಕಲು". Archived from the original on 2021-07-19. Retrieved 2020-12-25.
  4. http://www.worldagroforestry.org/treedb/AFTPDFS/Chukrasia_tabularis.PDF
  5. http://www.theplantlist.org/tpl1.1/search?q=Chukrasia Archived 2021-07-19 ವೇಬ್ಯಾಕ್ ಮೆಷಿನ್ ನಲ್ಲಿ. The Plant List
  6. Website of province Archived 2012-01-17 ವೇಬ್ಯಾಕ್ ಮೆಷಿನ್ ನಲ್ಲಿ. (Thai)


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]