ವಿಷಯಕ್ಕೆ ಹೋಗು

ಕರ್ನಾಟಕ ರಾಜ್ಯ ಸರಕಾರಿ ಒಡೆತನದ ನಿಗಮ ಮಂಡಳಿಗಳು ಮತ್ತು ನೇಮಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸರಕಾರಿ ಒಡೆತನದ 85 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ

[ಬದಲಾಯಿಸಿ]
  • ೨೧-೧೧-೨೦೧೪:
ನೇಮಕ ಆಗಲಿರುವ ಎಲ್ಲ 85 ಕರ್ನಾಟಕ ರಾಜ್ಯ ನಿಗಮ ಮಂಡಳಿಗಳ ಅಧ್ಯಕ್ಷರ ಅಧಿಕಾರಾವಧಿ 18 ತಿಂಗಳು ಮಾತ್ರ. ಅವಧಿ ತೀರಿದ ನಂತರ ಉಳಿದ 18 ತಿಂಗಳುಗಳಿಗೆ ಇತರೆ 85 ಮಂದಿ ಕಾಂಗ್ರೆಸ್ಸಿಗರಿಗೆ ಅವಕಾಶ ಮಾಡಿಕೊಡಲಾಗುವುದು.
ಪ್ರಬಲ ಜಾತಿಗಳಾದ ಲಿಂಗಾಯತರು ಮತ್ತು ಒಕ್ಕಲಿಗರಿಗೆ ರಾಜ್ಯ ಮಂತ್ರಿಮಂಡಲದಲ್ಲಿ ಶೇ.50ರಷ್ಟು ಪ್ರಾತಿನಿಧ್ಯ ಈಗಾಗಲೇ ದೊರೆತಿದೆ. ಈ ಹಿನ್ನೆಲೆಯನ್ನು ಪರಿಗಣಿಸಿ ಒಕ್ಕಲಿಗರಿಗೆ 11 ಮತ್ತು ಲಿಂಗಾಯತರ ಪ್ರಾತಿನಿಧ್ಯವನ್ನು 13ಕ್ಕೆ ಸೀಮಿತಗೊಳಿಸಿ, ಮಂತ್ರಿಮಂಡಲದಲ್ಲಿ ಅವಕಾಶ ಸಿಗದಿರುವ ಸಮುದಾಯಗಳಿಗೆ ನಿಗಮ ಮಂಡಳಿಗಳಲ್ಲಿ ಅಧಿಕಾರ ಕಲ್ಪಿಸಲಾಗಿದೆ. ಅಲ್ಪಸಂಖ್ಯಾತ ಕೋಮುಗಳಾದ ಮುಸ್ಲಿಮರು, ಕ್ರೈಸ್ತರು ಹಾಗೂ ಜೈನರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ನೀಡಲಾಗಿದೆ.

40 ಸಂಸ್ಥೆಗಳ ಮುಖ್ಯಸ್ಥರಾಗಿ ನಿಯುಕ್ತಿಗೊಂಡವರು

[ಬದಲಾಯಿಸಿ]

1234567891011121314151617181920212223242522627282930 31 32 33 34 35 36 37 39 38 40

ನೇಮಕಗೊಂಡವರ ಹೆಸರುನಿಗಮ-ಮಂಡಳಿ
1.ಎಂ. ರಾಮಚಂದ್ರಪ್ಪ:ದೇವರಾಜ ಅರಸು ಹಿಂದುಳಿದ ವರ್ಗದವರ ಅಭಿವೃದ್ಧಿ ನಿಗಮ
2.ಡಾ.ಎಲ್. ಹನುಮಂತಯ್ಯ:ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ
3.ಎಸ್.ಜಿ. ನಂಜಯ್ಯನಮಠ:ಅಧ್ಯಕ್ಷರು, ಕರ್ನಾಟಕ ಗೃಹಮಂಡಳಿ
4. ಮಲ್ಲಾಜಮ್ಮ: ಅಧ್ಯಕ್ಷರು,ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ
5. ಬಲ್ಕಿಶ್ ಬಾನು: ಅಧ್ಯಕ್ಷೆ,ಕರ್ನಾಟಕ ಅಲ್ಪಸಂಖ್ಯಾತರ ಆಯೋಗ
6. ಮಸೂದ್ ಫೌಜುದಾರ್:ಅಧ್ಯಕ್ಷರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ
7. ಎ.ಜಯಸಿಂಹ: ಅಧ್ಯಕ್ಷರು,ಕರ್ನಾಟಕ ಜಂಗಲ್ ಲಾಡ್ಜಸ್ ಆ್ಯಂಡ್ ರೆಸಾರ್ಟ್ಸ್.
8.ಮೂರ್ತಿ: ಅಧ್ಯಕ್ಷರು,ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ
9. ಎ.ಎಸ್. ಹುಸೇನ್:ಅಧ್ಯಕ್ಷರು, ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
10. ರಂಗಸ್ವಾಮಯ್ಯ:ಅಧ್ಯಕ್ಷರು, ಮದ್ಯಪಾನ ಸಂಯಮ ಮಂಡಳಿ
11.ಎಸ್.ವಿ. ರಾಜೇಂದ್ರಸಿಂಗ್ ಬಾಬು:ಅಧ್ಯಕ್ಷರು, ಚಲನಚಿತ್ರ ಅಕಾಡೆಮಿ
12.ವಿಜಯಲಕ್ಷ್ಮೀ ಅರಸ್:ಅಧ್ಯಕ್ಷರು, ಕಂಠೀರವ ಸ್ಟುಡಿಯೊ ನಿಗಮ
13. ವಾಸಂತಿ ಶಿವಣ್ಣ:ಅಧ್ಯಕ್ಷರು, ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮ
14. ಭಾವನಾ:ಅಧ್ಯಕ್ಷರು, ಜವಾಹರ್ ಬಾಲಭವನ ಸೊಸೈಟಿ
15.ಜಿ.ಸಿ.ಚಂದ್ರಶೇಖರ್:ಅಧ್ಯಕ್ಷರು, ಕರ್ನಾಟಕ ನಗರ ನೀರು

ಸರಬರಾಜು ಮತ್ತು ಒಳಚರಂಡಿ ಮಂಡಳಿ

16.ನಾಬಿ ರಾಜು:ಅಧ್ಯಕ್ಷರು, ಬಿಎಂಟಿಸಿ
17.ಶಿವಕುಮಾರ್‌ಗೌಡಶೆಟ್ಟಿ:ಉಪಾಧ್ಯಕ್ಷ, ಬಿಎಂಟಿಸಿ
18. ಎಂ.ಬಿ. ಸೌದಾಗರ್:ಅಧ್ಯಕ್ಷ, ವಾಯವ್ಯ ಸಾರಿಗೆ ನಿಗಮ
19.ಭೀಮಣ್ಣ ಸಾಲಿ;ಅಧ್ಯಕ್ಷ, ಈಶಾನ್ಯ ಸಾರಿಗೆ ನಿಗಮ
20.ಡಾ. ಆನಂದಕುಮಾರ್;ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮ
21. ರೆಹನಾ ಬೇಗಂ;ಅಧ್ಯಕ್ಷೆ, ಕರ್ನಾಟಕ ಮೃಗಾಲಯ ಪ್ರಾಧಿಕಾರ
22. ಎಸ್.ಎಂ. ಆನಂದ್;ಅಧ್ಯಕ್ಷ, ಆಹಾರ ಮತ್ತು ನಾಗರಿಕ ಪೂರೈಕೆ ನಿಗಮ
23.ಪಿ.ಆರ್-ರಮೇಶ್;ಅಧ್ಯಕ್ಷ, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ
24. ಎಸ್.ಎಸ್. ಪ್ರಕಾಶಂ;ಅಧ್ಯಕ್ಷ, ದೇವರಾಜ ಅರಸ್ ಟ್ರಕ್ ಟರ್ಮಿನಲ್
25. ಗಡ್ಡದೇವರ ಮಠ:ಅಧ್ಯಕ್ಷ, ಕರ್ನಾಟಕ ಉಗ್ರಾಣ ನಿಗಮ
26. ಎಲ್.ಎನ್. ಮೂರ್ತಿ:ಅಧ್ಯಕ್ಷ, ಮಾರ್ಕೆಟಿಂಗ್ ಆ್ಯಂಡ್ ಕನ್ಸಲ್ಟೆನ್ಸಿ ಏಜೆನ್ಸಿ
27.ರಾಣಿ ಸತೀಶ್:ಅಧ್ಯಕ್ಷರು, ಹಟ್ಟಿ ಗೋಲ್ಡ್ ಮೈನ್ಸ್ ಲಿಮಿಟೆಡ್
28. ಜಯರಾಂ:ಅಧ್ಯಕ್ಷರು, ಕರ್ನಾಟಕ ಜವಳಿ ಅಭಿವೃದ್ಧಿ ನಿಗಮ
29.ಗುರಪ್ಪ ನಾಯ್ಡು:ಅಧ್ಯಕ್ಷರು, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ
30. ಕಡೂರು ನಂಜಪ್ಪ;ಅಧ್ಯಕ್ಷರು, ತೆಂಗು ನಾರು ಅಭಿವೃದ್ಧಿ ಮಂಡಳಿ
31. ವೀಣಾ ಅಚ್ಚಯ್ಯ:ಅಧ್ಯಕ್ಷರು, ಕರಕುಶಲ ಅಭಿವೃದ್ಧಿ ನಿಗಮ
32. ಕೆ.ವಿ. ರಾಜಪ್ಪ:ಅಧ್ಯಕ್ಷರು, ಕರ್ನಾಟಕ ರೇಷ್ಮೆ ಕೈಗಾರಿಕೆ ಅಭಿವೃದ್ಧಿ ನಿಗಮ
33. ಅನಂತನ್:ಅಧ್ಯಕ್ಷರು, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ
34. ಗುರುಚರಣ್;ಅಧ್ಯಕ್ಷರು, ಮೈಸೂರು ಎಲೆಕ್ಟ್ರಿಕಲ್ಸ್ ಲಿಮಿಟೆಡ್
35.ಎಂ.ಎಲ್. ಅನಿಲ್‌ಕುಮಾರ್:ಅಧ್ಯಕ್ಷರು, ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್.
..ಉಪಾಧ್ಯಕ್ಷರು
36. ಲೋಹಿತ್ ಡಿ ನಾ0ಯ್ಕರ್:ಉಪಾಧ್ಯಕ್ಷರು, ಕೆಎಸ್‌ಆರ್‌ಟಿಸಿ.
37. ಎ.ಎಂ. ಪಠಾಣ್:ಉಪಾಧ್ಯಕ್ಷರು, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ
38.ಶಿವಕುಮಾರ ಗೌಡ ಶೆಟ್ಟಿ:ಉಪಾಧ್ಯಕ್ಷರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ.
39.ಭೀಮಾಶಂಕರ್ಉಪಾಧ್ಯಕ್ಷರು ರಾಜ್ಯ ರಸ್ತೆ ಅಭಿವೃದ್ಧಿ ನಿಗಮ.
4೦. ಮೋಹನ ಅಸುಂಡಿಉಪಾಧ್ಯಕ್ಷರು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜುನಿಗಮ.

(ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಉಪಾಧ್ಯಕ್ಷ ಶಿವಕುಮಾರ ಗೌಡ ಶೆಟ್ಟಿ ಅವರ ನೇಮಕ ಆದೇಶಕ್ಕೆ ತಡೆ ನೀಡಲಾಗಿದೆ.26/11/2014 )

ಎರಡನೇ ಪಟ್ಟಿ

[ಬದಲಾಯಿಸಿ]

( prajavani27-11-2014)

ಅಧ್ಯಕ್ಷರು -ಹೆಸರುನಿಗಮ-ಮಂಡಳಿ
1.ಯು.ಬಿ.ವೆಂಕಟೇಶಕಿಯೋನಿಕ್ಸ್
2.ಛಲವಾದಿ ನಾರಾಯಣ ಸ್ವಾಮಿಅರಣ್ಯ ಅಭಿವೃದ್ಧಿ ನಿಗಮ
3.ಶ್ರೀಶೈಲ ದಳವಾಯಿಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ
4.ಪಂಡಿತ ರಾಜ್ ಬೆಳಗಿಕುರಿ ಅಭಿವೃದ್ಧಿ ನಿಗಮ
5.ಗುರಪ್ಪ ನಾಯಿಡುಸಣ್ಣ ಕೈಗಾರಿಕೆಗಳ ನಿಗಮ
6.ಜಲಜಾ ನಾಯಕ್ಬಂಜಾರ ಅಭಿವೃದ್ಧಿ ನಿಗಮ
7.ಬಿ.ರಾಮಕೃಷ್ಣಲಿಡ್ಕರ್
8.ಜಿ.ಎಸ್ ಗಡ್ಡದೇವರ ಮಠರಾಜ್ಯ ಉಗ್ರಾಣ ನಿಗಮ
9.ಎಲ್.ಎನ್ ಮೂರ್ತಿಮಾರ್ಕೆಟಿಂಗ್ & ಕನ್ಸಲ್ಟೆನ್ಸಿ ಏಜೆನ್ಸಿ
10.ವೆರೋನಿಕಾ ಕರ್ವಿಲ್ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳು
11.ಜಯರಾಮ್ಜವಳಿ ಅಭಿವೃದ್ಧಿ ನಿಗಮ
12.ಕಡೂರು ನಂಜಪ್ಪತೆಂಗುನಾರು ಅಭಿವೃದ್ಧಿ ಮಂಡಳಿ
13.ಶ್ರೀನಿವಾಸಾಚಾರಿವಿಶ್ವಕರ್ಮ ಅಭಿವೃದ್ಧಿ ಮಂಡಳಿ
14.ವೀಣಾ ಅಚ್ಚಯ್ಯಕರಕುಶಲ ಅಭಿವೃದ್ಧಿನಿಗಮ
15.ಸಿ.ಬಿ.ರಾಜಪ್ಪರಾಜ್ಯ ಕೈಗಾರಿಕೆ ಮತ್ತು ಮೂಲ ಸೌಕರ್ಯಅಭಿವೃದ್ಧ ನಿಗಮ
16.ಲಕ್ಷ್ಮಣರಾವ್ ಚಂಗಳೆಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ
17.ಮಲ್ಲಿಕಾರ್ಜುನ ನಾಗಪ್ಪಕೈಮಗ್ಗ ಅಭಿವೃದ್ಧಿ ನಿಗಮ
18.ಶಂಭು ಗೌಡಗೇರು ಅಭಿವೃದ್ಧಿನಿಗಮ
19.ಈಶ್ವರ್ಅರಣ್ಯ ಕೈಗಾರಿಕಾಅಭಿವೃದ್ಧಿನಿಗಮ
ಉಪಾಧ್ಯಕ್ಷರು
1.ಎ.ಎಂ. ನಾಗರಾಜ್ಸಣ್ಣ ಕೈಗಾರಿಕೆಗಳ ನಿಗಮ
2.ಲೋಕೇಶ್ ನಾಯಕ್ಅರಣ್ಯ ಅಭಿವೃದ್ಧಿ ನಿಗಮ
3.ಕಮಲಮ್ಮ ಬಳ್ಳಾರಿಜವಳಿ ಅಭಿವೃದ್ಧಿ ನಿಗಮ.

ಮೂರನೇ ಪಟ್ಟಿ

[ಬದಲಾಯಿಸಿ]
ದಿನಾಂಕ
29-11-2014 ರ ಪಟ್ಟಿ
ಅಧ್ಯಕ್ಷರು-ಹೆಸರು

18.ತಿಂಗಳ ಅವಧಿ

! ನಿಗಮ -ಮಂಡಳಿ -ಸಂಸ್ಥೆ
ಚಂದ್ರಿಕಾ ಪರಮೇಶ್ವರ್ಕರ್ನಾಟಕ ವಿದ್ಯುತ್ ಕಾರ್ಕಾನೆ
ಕಮಲಾಕ್ಷಿ ರಾಜಣ್ಣಮಾವು ಅಭಿವೃದ್ಧಿ ಮಂಡಳಿ
ವೆಂಕಟರಾವ್ ಘೋರ್ಪಡೆಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ
ಬಿ.ಸಿ.ಗೀತಾಮಲೆನಾಡು ಪ್ರದೇಶಾಭವೃದ್ಧಿ ್ಧ ಮಂಡಳಿ
ಕೆಂಗೋ ಹನುಮಂತಪ್ಪಬಯಲುಸೀಮೆ ಅಭಿವೃದ್ಧಿ ಮಂಡಳಿ
ನಿವೇದಿತಾ ಆಳ್ವಕರಾವಳಿ ಅಭಿವೃದ್ಧಿ ಪ್ರಾಧಿಕಾರ
ಟಿ.ಪಿ.ರಮೇಶಮೈಸೂರು ತಂಬಾಕು ಕಂಪನಿ
ಸುಂದರ ದಾಸ್ರಾಜ್ಯ ಬಿತ್ತನೆ ಬೀಜ ಪ್ರಮಾಣ ಸಂಸ್ಥೆ
ಪುಷ್ಪಾಕನಿಷ್ಠ ವೇತನ ಸಲಹಾ ಮಂಡಳಿ
ಉಪಾಧ್ಯಕ್ಷರುನಿಗಮ -ಮಂಡಳಿ -ಸಂಸ್ಥೆ
ಮುತ್ತುರಾಜ್ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮ

ಜಾತೀವಾರು ಪ್ರಾತಿನಿಧ್ಯ

[ಬದಲಾಯಿಸಿ]
  • ಪ್ರಕಟಿಸಲಾದ ನಿಗಮ–ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷರ ಪಟ್ಟಿಯಲ್ಲಿ ಸಹಜವಾಗಿಯೇ ಅಹಿಂದ ವರ್ಗದವರು ಹೆಚ್ಚಿನ ಪಾಲು ಪಡೆದುಕೊಂಡಿದ್ದಾರೆ. ಆದರೆ ಇದರಲ್ಲಿ ಬಹುತೇಕ ಮಂದಿ ಮೂಲ ಕಾಂಗ್ರೆಸ್ಸಿಗರೇ ಇದ್ದಾರೆ ಎನ್ನುವುದು ವಿಶೇಷ. ಅಹಿಂದ ವರ್ಗಕ್ಕೆ ಹೆಚ್ಚಿನ ಆದ್ಯತೆ ನೀಡುವ ಯತ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಹಾಗೆಯೇ ಮೂಲ ಕಾಂಗ್ರೆಸ್ಸಿಗರಿಗೆ ಹೆಚ್ಚು ಸ್ಥಾನ ದೊರಕಿಸಿ ಕೊಡಲು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಯಶಸ್ಸು ಕಂಡಿದ್ದಾರೆ.

ಜಾತೀವಾರು ವೀಗಡಣೆ ;

ಹಿಂದುಳಿದ ವರ್ಗ-ಪರಿಶಿಷ್ಟ ಜಾತಿ-ಅಲ್ಪ ಸಂಖ್ಯಾತ
ಜಾತಿಸಂಖ್ಯೆಜಾತಿಸಂಖ್ಯೆಜಾತಿಸಂಖ್ಯೆ
ಕುರುಬ7ಬಲಗೈ7ಮುಸ್ಲಿಂ9
ತಿಗಳ1ಎಡಗೈ4ಕ್ರೈಸ್ತ2
ಬೆಸ್ತ+ನೇಕಾರ2+2ಕೊರಮ1ಜೈನ1
ಬಲಿಜಿಗ,1ಬೋವಿ1.
....ಜಾತಿ ವಾರುಒಟ್ಟು
ಸವಿತಾ ಸಮಾಜ1ಲಂಬಾಣಿ1ಒಕ್ಕಲಿಗ12
ನಾಮಧಾರಿ ಗೌಡ1ಸಮಗಾರ1ಲಿಂಗಾಯಿತ10
ಅರಸ್1--ಹಿಂದುಳಿದ ವರ್ಗ29
ರಜಪೂತ1--ಅಲ್ಪ ಸಂಖ್ಯಾತ12
ವಿಶ್ವಕರ್ಮ1--ಪರಿಶಿಷ್ಟ ಜಾತಿ15
ಕ್ಷತ್ರಿಯ1--ಬ್ರಾಹ್ಮಣ3
ಕುಂಬಾರ1--ಕೊಡವ1
ಮೊದಲಿಯಾರ್1--ಪರಿಶಷ್ಟ ಪಂಗಡ8
....ಒಟ್ಟು90
ಹಾಲಕ್ಕಿ ಒಕ್ಕಲಿಗ1
ಮರಾಠ1
ಉಪ್ಪಾರ1
ಕಮ್ಮೆ ನಾಯಿಡು1
ಈಡಿಗ1
ಗಾಣಿಗ1
ಯಾದವ1
ಮಡಿವಾಳ1