ಕನ್ನಡ ಪುಸ್ತಕ ಪ್ರಾಧಿಕಾರ
ಕನ್ನಡ ಪುಸ್ತಕ ಪ್ರಾಧಿಕಾರ ೧೯೯೩ರಲ್ಲಿ ಕರ್ನಾಟಕ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಪ್ರಕಟಣಾಲಯ. ಇದು ಹಲವಾರು ಕನ್ನಡ ಪುಸ್ತಕಗಳನ್ನು ಕಡಿಮೆ ಬೆಲೆಯಲ್ಲಿ ಪ್ರಕಟಿಸಿದೆ.
ಕರ್ನಾಟಕ ಸರ್ಕಾರದಿಂದ 1993 ಅಕ್ಟೋಬರ್ 20ರಂದು ಅಸ್ತಿತ್ವಕ್ಕೆ ಬಂದ ಸ್ವಾಯತ್ತ ಸಂಸ್ಥೆ.
ಉದ್ದೇಶ, ಆಶಯಗಳು
[ಬದಲಾಯಿಸಿ]ಪುಸ್ತಕ ಸಂಸ್ಕೃತಿಯನ್ನು ಹುಟ್ಟುಹಾಕುವುದು, ಬೆಳೆಸುವುದು ಹಾಗೂ ಪರಿಚಲನೆಗೊಳಿಸುವುದು ಇದರ ಉದ್ದೇಶ. ವಿಶೇಷವಾಗಿ ಕನ್ನಡದಲ್ಲಿ ಲೇಖಕ, ಪ್ರಕಾಶಕ, ಮಾರಾಟಗಾರ ಹಾಗೂ ಓದುಗರ ನಡುವಿನ ಸಂಬಂಧವನ್ನು ಹೆಚ್ಚಿಸುವುದೂ ನಾಡಿನಾದ್ಯಂತ ವಾಚಕರಿಗೆ ಒಳ್ಳೆಯ ಗ್ರಂಥಗಳು ಸುಲಭ ಬೆಲೆಗೆ ದೊರೆಯುವಂತೆ ನೋಡಿಕೊಳ್ಳುವುದೂ ಈ ಮೂಲಕ ಕನ್ನಡ ಪುಸ್ತಕೋದ್ಯಮ ಪ್ರಪಂಚವನ್ನು ಜನಪರಗೊಳಿಸುವುದೂ ಇದರ ಆಶಯಗಳು. ಕನ್ನಡ ಪುಸ್ತಕ ಪ್ರಕಾಶಕರ ಆರ್ಥಿಕ ಹಾಗೂ ಬೌದ್ಧಿಕ ಶ್ರಮಕ್ಕೆ ನೆರವಾಗುವ ಸಲುವಾಗಿ ಆಯಾ ವರ್ಷ ಪ್ರಕಟಗೊಂಡ ಪುಸ್ತಕಗಳ ಸಗಟು ಖರೀದಿ ಮಾಡುವುದು, ಖರೀದಿಸಿದ ಕೃತಿಗಳನ್ನು ನಾಡಿನ ಸಾರ್ವಜನಿಕ ಗ್ರಂಥಾಲಯಗಳಿಗೂ ಶಾಲೆ-ಕಾಲೇಜು ಹಾಗೂ ಸಂಘ ಸಂಸ್ಥೆಗಳಿಗೂ ವಿತರಿಸುವುದು, ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ, ವಿಜ್ಞಾನ, ಮಾನವಿಕ ಮುಂತಾದ ವಿವಿಧ ಜ್ಞಾನ ಶಿಸ್ತುಗಳಲ್ಲಿ ಪರಿಣತರಾದ ವಿದ್ವಾಂಸರಿಂದ ಪುಸ್ತಕಗಳನ್ನು ಬರೆಸುವುದು, ಯುವ ಪ್ರತಿಭೆಗಳನ್ನು ಗುರುತಿಸಿ ಅವರ ಕೃತಿಗಳ ಪ್ರಕಟಣೆಗಾಗಿ ಧನಸಹಾಯ, ಸಾಲ, ಅನುದಾನ ಹಾಗೂ ಬಹುಮಾನಗಳನ್ನು ನೀಡಿ ಅವರಿಗೆ ಉತ್ತೇಜನ ನೀಡುವುದು, ಸರ್ಕಾರಿ, ಅರೆ ಸರ್ಕಾರಿ, ವಿಶ್ವವಿದ್ಯಾಲಯ ಹಾಗೂ ಖಾಸಗಿ ಸಂಘಸಂಸ್ಥೆಗಳ ಸಹಕಾರದೊಂದಿಗೆ ಪುಸ್ತಕೋದ್ಯಮದ ಆಂದೋಲನಕ್ಕೆ ಅಗತ್ಯವಾದ ಕಾರ್ಯಕ್ರಮಗಳನ್ನು ರೂಪಿಸಿ ಈ ಉದ್ಯಮವನ್ನು ವಿಸ್ತರಿಸುವುದೂ ಪ್ರಾದಿsಕಾರದ ಆಶಯವಾಗಿದೆ.
ಈ ಹಿನ್ನೆಲೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಕೆಲವು ಯೋಜನೆಗಳನ್ನು ರೂಪಿಸಿಕೊಂಡಿದೆ .
ಯೋಜನೆಗಳು
[ಬದಲಾಯಿಸಿ]1. ಪುಸ್ತಕ ಪ್ರಕಟಣೆ: ವಿಷಯದ ಸಂವಹನದ ದೃಷ್ಟಿಯಿಂದ ಕೃತಿ ಸರಳ ವಾಗಿದ್ದು ಅದನ್ನು ಕೊಂಡು ಓದುವ ಹಾಗೆ ಮಾಡಬೇಕೆಂಬ ದೃಷ್ಟಿಯಿಂದ ಅಗ್ಗದ ಬೆಲೆಯಲ್ಲಿ ಸುಲಭವಾಗಿ ದೊರೆಯುವಂತೆ ಮಾಡುವ ಜನಪ್ರಿಯ ಪುಸ್ತಕ ಮಾಲೆ, ಎಲ್ಲರೂ ಕಡ್ಡಾಯವಾಗಿ ತಿಳಿದುಕೊಳ್ಳಲೇ ಬೇಕಾದ ವಿಷಯಗಳನ್ನೊಳಗೊಂಡ ಮೂಲಭೂತ ಶೈಕ್ಷಣಿಕ ಮಾಲೆ, ವೈಜ್ಞಾನಿಕ ವಿಚಾರಗಳನ್ನು ಒಳಗೊಂಡ ವಿಜ್ಞಾನ ದೀಪಮಾಲೆ, ವಿಶೇಷವಾಗಿ ಮಕ್ಕಳ ಮನಸ್ಸನ್ನು ಅರಳಿಸಬಲ್ಲ ಹಾಗೂ ಅವರ ಪ್ರತಿಭೆಯನ್ನು ಉದ್ದೀಪನಗೊಳಿಸಬಲ್ಲ ಮಕ್ಕಳ ಪುಸ್ತಕ ಮಾಲೆ, ಪಂಪ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಕೃತಿಗಳನ್ನು ಪ್ರಕಟಿಸುವ ಪಂಪ ಪ್ರಶಸ್ತಿ ಕೃತಿ ಮಾಲೆ, ನೋಬೆಲ್ ಪುರಸ್ಕೃತ ಸಾಹಿತ್ಯಮಾಲೆ, ಜಾನಪದ ಸಂಸ್ಕೃತಿಯನ್ನು ಬಿಂಬಿಸುವ ಜಾನಪದ ಮಾಲೆಗಳು ಈ ನಿಟ್ಟಿನಲ್ಲಿ ಕೆಲವು ಮುಖ್ಯ ಪ್ರಯತ್ನಗಳು. ಗ್ರಾಮ ಸಂಸ್ಕೃತಿ ಮಾಲೆ, ಸಾಮಾನ್ಯರಿಗೆ ಕಾನೂನು ಮಾಲೆಗಳ ಅಡಿಯಲ್ಲಿ ಅನೇಕ ಕೃತಿಗಳನ್ನೂ ಅನುವಾದಗಳನ್ನೂ ಪ್ರಕಟಿಸಿಲಾಗುತ್ತಿದೆ.
2. ಪುಸ್ತಕ ಸಗಟು ಖರೀದಿ ಮತ್ತು ಕೊಡುಗೆ: ಕನ್ನಡದಲ್ಲಿ ಪ್ರಕಟವಾಗುವ ಎಲ್ಲ ಪ್ರಥಮಾವೃತ್ತಿ ಗ್ರಂಥಗಳನ್ನು ಸಗಟಾಗಿ ಖರೀದಿಸಿ ಲೇಖಕ ಪ್ರಕಾಶಕರಿಗೆ ನೆರವು ನೀಡುವುದು, ಹೀಗೆ ಖರೀದಿಸಿದ ಗ್ರಂಥಗಳನ್ನು ನಾಡಿನ ಸಾರ್ವಜನಿಕ ಗ್ರಂಥಾಲಯಗಳಿಗೂ ದಲಿತ ಮತ್ತು ಹಿಂದುಳಿದ ವರ್ಗಗಳು ಹಾಗೂ ಗ್ರಾಮೀಣ ಪ್ರದೇಶದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ಸಾಹಿತ್ಯ ಪರಿಷತ್ತಿನ ಗ್ರಂಥಾಲಯಕ್ಕೂ ಹೊರನಾಡಿನ ಕನ್ನಡ ಸಂಘ ಸಂಸ್ಥೆಗಳು ಸ್ಥಾಪಿಸಿದ ಗ್ರಂಥಾಲಯಗಳಿಗೂ ಉಚಿತವಾಗಿ ವಿತರಿಸುವುದು ಈ ಯೋಜನೆಯ ಮೂಲೋದ್ದೇಶ.
3. ಪುಸ್ತಕ ಪ್ರಕಟಣೆ ಸಹಾಯ: ಉದಯೋನ್ಮುಖ ಬರೆಹಗಾರರಿಗೆ ಮತ್ತು ಉತ್ತಮ ಲೇಖಕರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಲೇಖಕರ ಮೊದಲ ಪುಸ್ತಕ ಪ್ರಕಟಣೆಗಾಗಿ ಆರ್ಥಿಕ ನೆರವು ನೀಡಲಾಗುತ್ತದೆ. ಅಪರೂಪವÆ ಅಲಭ್ಯವÆ ಆದ ಗ್ರಂಥಗಳನ್ನೂ ಮಕ್ಕಳ ಕೃತಿಗಳನ್ನೂ ಪ್ರಾದಿsಕಾರವೇ ಪ್ರಕಟಿಸುವುದರ ಜೊತೆಗೆ ಖಾಸಗಿ ಪ್ರಕಾಶಕರಿಗೆ ವಿವಿಧ ರೂಪದ ಆರ್ಥಿಕ ಸಹಾಯ ನೀಡಲಾಗುತ್ತದೆ. ಹಾಗೆಯೇ ಸೃಜನೇತರ ಸಾಹಿತ್ಯ ಪ್ರಕಾರಗಳಾದ ಜಾನಪದ, ವಿe್ಞÁನ, ಇತಿಹಾಸ, ಸಂಶೋಧನಾತ್ಮಕ ಕೃತಿಗಳಿಗೆ ಸಹಾಯಧನ ನೀಡುವ ಯೋಜನೆಯೂ ರೂಪುಗೊಂಡಿದೆ.
4. ಪುಸ್ತಕಗಳ ಪ್ರಚಾರ ಹಾಗೂ ಮೇಳ: ವಿವಿಧ ಸಂಘ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಹಾಗೂ ಗಡಿಭಾಗಗಳಲ್ಲಿ ಪುಸ್ತಕ ಮಾರಾಟ ಆಂದೋಲನದ ಅಂಗವಾಗಿ ಒಂದುವಾರಕಾಲ ವಾರ್ಷಿಕ ಪುಸ್ತಕ ಮೇಳವನ್ನು ನಡೆಸಲಾಗುತ್ತದೆ. ಇದರಲ್ಲಿ ಎಲ್ಲ ಪುಸ್ತಕ ಪ್ರಕಾಶಕರನ್ನು ಬರಮಾಡಿಕೊಂಡು ಪುಸ್ತಕೋದ್ಯಮದ ಸಾಧಕ -ಬಾಧಕಗಳನ್ನು ಮನನ ಮಾಡಿಕೊಡುವುದೂ ಈ ಯೋಜನೆಯ ಉದ್ದೇಶವಾಗಿದೆ.
5. ಸಂಚಾರಿ ಹಾಗೂ ಗ್ರಂಥ ಸರಸ್ವತಿ ಮಳಿಗೆಗಳು: ರಾಜ್ಯದ ಪ್ರತಿ ಜಿಲ್ಲಾ ಕೇಂದ್ರದಲ್ಲೂ ಕನ್ನಡ ಪುಸ್ತಕಗಳ ಮಾರಾಟ ಹಾಗೂ ಪ್ರದರ್ಶನಕ್ಕಾಗಿ ಸಂಚಾರಿ ಪುಸ್ತಕ ಮಳಿಗೆಗಳನ್ನೂ ರಾಜ್ಯದ ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಗ್ರಂಥ ಸರಸ್ವತಿ ಹೆಸರಿನ ಮಳಿಗೆಗಳನ್ನೂ ಅನುಷ್ಠನಗೊಳಿಸಲಾಗಿದೆ. ಈಗಾಗಲೇ ದಾವಣಗೆರೆ ಬಸ್ ನಿಲ್ದಾಣದಲ್ಲಿ ಮಳಿಗೆ ಆರಂಭವಾಗಿದೆ. ಹಾಸನದಲ್ಲಿ ಸಂಸತ್ ಸದಸ್ಯರ ಅನುದಾನದಿಂದ ಮಳಿಗೆ ನಿರ್ಮಿಸುವ ಪ್ರಯತ್ನಗಳು ನಡೆಸಿವೆ. ಈ ಯೋಜನೆಯಿಂದ ಪುಸ್ತಕಗಳನ್ನು ವಾಚಕರಿಗೆ ಸುಲಭವಾಗಿ ಒದಗಿಸುವುದರ ಜೊತೆಗೆ ಕೆಲವರಿಗೆ ಸ್ವಾವಲಂಬಿ ಉದ್ಯೋಗಾವಕಾಶವನ್ನು ದೊರಕಿಸಿ ಕೊಡುತ್ತಿದೆ.
6. ಪುಸ್ತಕ ಸಂಸ್ಕೃತಿ ಪ್ರಸಾರಪ್ರೋತ್ಸಾಹ: ರಾಜ್ಯಾದ್ಯಂತ ವಿಚಾರ ಸಂಕಿರಣಗಳು, ಕಮ್ಮಟಗಳು, ಸಭೆಸಮಾರಂಭಗಳು ಹಾಗೂ ಸಂವಾದಗಳನ್ನು ಏರ್ಪಡಿಸುವುದರ ಮೂಲಕ ಪುಸ್ತಕ ಸಂಸ್ಕೃತಿಯ ಮಹತ್ವದ ಪರಿಚಯ ಮಾಡಿಕೊಡಲಾಗುತ್ತಿದೆ. ಸಗಟು ಹಾಗೂ ವಿಶೇಷ ಖರೀದಿ ಯೋಜನೆಯಡಿಯಲ್ಲಿ ಲೇಖಕ - ಪ್ರಕಾಶಕರಿಗೆ ಸಹಾಯ ಮಾಡುವುದು, ಅತ್ಯುತ್ತಮ ಪ್ರಕಾಶಕರನ್ನು ಗುರುತಿಸಿ 25 ಸಾವಿರ ರೂಪಾಯಿಗಳ ಮೊತ್ತ ಪ್ರಶಸ್ತಿ ನೀಡುವುದು - ಇವು ಕೂಡ ಪ್ರಾದಿsಕಾರದ ಕಾರ್ಯಭಾಗವಾಗಿದೆ. ಇದುವರೆಗೆ ಈ ಪ್ರಶಸ್ತಿಯನ್ನು ಬೆಂಗಳೂರಿನ ಕ್ರೈಸ್ಟ್ ಕಾಲೇಜು ಕನ್ನಡ ಸಂಘ (1998), ಮೈಸೂರಿನ ತಳುಕಿನ ವೆಂಕಣ್ಣಯ್ಯ ಸ್ಮಾರಕ ಪ್ರತಿಷಾವಿನ (1999), ಬೆಂಗಳೂರಿನ ಸಪ್ನಾ ಬುಕ್ ಹೌಸ್ (2000) ಮೈಸೂರಿನ ಸಂವಹನ ಮತ್ತು ಬಳ್ಳಾರಿಯ ಲೋಹಿಯಾ ಪ್ರಕಾಶನ ಸಂಸ್ಥೆಗಳು ಪಡೆದುಕೊಂಡಿವೆ (2003). ಅಚ್ಚುಕಟ್ಟಾಗಿ ಮುದ್ರಣಗೊಂಡ ಹಾಗೂ ಸೊಗಸಾದ ಮುಖಪುಟ ವಿನ್ಯಾಸವುಳ್ಳ ಕೃತಿಗಳಿಗೆ 15 ಸಾವಿರ ರೂಗಳ ಮೊದಲನೆಯ, 10 ಸಾವಿರ ರೂಗಳ ಎರಡನೆಯ ಹಾಗೂ 5 ಸಾವಿರ ರೂಗಳ ಮೂರನೆಯ ಬಹುಮಾನ ನೀಡಲಾಗುತ್ತಿದೆ. 5 ಸಾವಿರ ರೂಪಾಯಿಗಳ ಮೊತ್ತದ ಬಹುಮಾನವನ್ನು ವಿಶೇಷವಾಗಿ ಮಕ್ಕಳ ಪುಸ್ತಕಗಳಿಗಾಗಿಯೇ ಮೀಸಲಿರಿಸಲಾಗಿದೆ.
7. ಪ್ರಾಧಿಕಾರದ ಪದಾಧಿಕಾರಿಗಳು: ಒಬ್ಬರು ಅಧ್ಯಕ್ಷರು, ಹದಿಮೂರು ಮಂದಿ ಸದಸ್ಯರು ಮತ್ತು ಒಬ್ಬರು ಸಂಚಾಲಕರನ್ನು ಒಳಗೊಂಡಂತೆ ಪದಾದಿsಕಾರಿಗಳ ಸಮಿತಿಯ ರಚನೆಯಾಗಿರುತ್ತದೆ. ಪ್ರತಿ ಮೂರು ವರ್ಷಗಳ ಅವದಿsಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕಮಾಡಲಾಗುತ್ತದೆ. ಪುಸ್ತಕ ಚಿಂತಕರು, ಪುಸ್ತಕ ಪ್ರೇಮಿಗಳು ಹಾಗೂ ವಿದ್ವಾಂಸರನ್ನೊಳಗೊಂಡಂತೆ ಸರಕಾರದ ಆರ್ಥಿಕ ಇಲಾಖೆಯ ಕಾರ್ಯದರ್ಶಿಗಳು, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಮುದ್ರಣ ಮತ್ತು ಲೇಖನ ಸಾಮಗ್ರಿಗಳ ನಿರ್ದೇಶನಾಲಯದ ನಿರ್ದೇಶಕರು ಮತ್ತು ಕರ್ನಾಟಕ ಪುಸ್ತಕ ಪ್ರಕಾಶಕರ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಈ ಸಮಿತಿಯ ಸದಸ್ಯರಾಗಿರುತ್ತಾರೆ. ಇದರ ಸಂಚಾಲಕತ್ವವನ್ನು ಪ್ರಾದಿsಕಾರದ ಆಡಳಿತಾಧಿಕಾರಿಗಳಿಗೆ ವಹಿಸಿಕೊಡಲಾಗಿರುತ್ತದೆ.
ಪ್ರಶಸ್ತಿಗಳು
[ಬದಲಾಯಿಸಿ]ಕ್ರ.ಸಂ | ಪ್ರಶಸ್ತಿಯ ಹೆಸರು |
---|---|
೧ | ಅತ್ಯುತ್ತಮ ಪ್ರಕಾಶನ ಪ್ರಶಸ್ತಿ |
೨ | ಡಾ. ಎಂ.ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ |
೩ | ಡಾ. ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ |
೪ | ಡಾ. ಅನುಪಮಾ ನಿರಂಜನ ವೈದ್ಯಕೀಯ ಮತ್ತು ವಿಜ್ಞಾನ ಸಾಹಿತ್ಯ ಪ್ರಶಸ್ತಿ |
೫ | ಪುಸ್ತಕ ಸೊಗಸು ಪ್ರಥಮ ಬಹುಮಾನ |
೬ | ಪುಸ್ತಕ ಸೊಗಸು ದ್ವಿತೀಯ ಬಹುಮಾನ |
೭ | ಪುಸ್ತಕ ಸೊಗಸು ತೃತೀಯ ಬಹುಮಾನ |
೮ | ಪುಸ್ತಕ ಸೊಗಸು ನಾಲ್ಕನೇ ಬಹುಮಾನ (ಮುಖಪುಟ ಚಿತ್ರ ವಿನ್ಯಾಸ ಪ್ರಥಮ ಬಹುಮಾನ) |
೯ | ಪುಸ್ತಕ ಸೊಗಸು ಐದನೇ ಬಹುಮಾನ (ಮುಖಪುಟ ಚಿತ್ರ ಕಲೆಯ ದ್ವಿತೀಯ ಬಹುಮಾನ) |
೧೦ | ಮಕ್ಕಳ ಪುಸ್ತಕ ಸೊಗಸು ಬಹುಮಾನ |
ಇದುವರೆಗೆ ಪ್ರಾಧಿಕಾರ ಪ್ರಕಟಿಸಿರುವ ಪುಸ್ತಕಗಳ ಪಟ್ಟಿ
[ಬದಲಾಯಿಸಿ]ಕ್ರ. ಸಂ. | ಕೃತಿಯ ಶೀರ್ಷಿಕೆ | ಲೇಖಕರ ಹೆಸರು | ಬೆಲೆ | ವರ್ಷ | ದಾಸ್ತಾನು ಲಭ್ಯತೆ |
---|---|---|---|---|---|
1 | ಜಾನಪದ ಸಾಹಿತ್ಯದಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆಗಳು | ಡಾ. ನಿಂಗಣ್ಣ ಸಣ್ಣಕ್ಕಿ | 40 | ಇಲ್ಲ | |
2 | ನಕ್ಷತ್ರ ದರ್ಶನ | ಆರ್.ಎಲ್.ನರಸಿಂಹಯ್ಯ | 34 | ಇಲ್ಲ | |
3 | ವಚನಾನುಭವ | ಪ್ರೊ.ಜಿ.ಎನ್.ಚಕ್ರವರ್ತಿ | 13 | ಇಲ್ಲ | |
4 | ಗಂಗಾಧರ ಚಿತ್ತಾಲರ ಸಮಗ್ರಕಾವ್ಯ | ಎಚ್.ಎಲ್.ಪುಷ್ಪ | 40 | ಇಲ್ಲ | |
5 | ದೊಡ್ಡರಂಗೇಗೌಡರ ಆಯ್ದ ಕವಿತೆಗಳು | ಡಾ. ನಲ್ಲೂರು ಪ್ರಸಾದ್ | 60 | ಇಲ್ಲ | |
6 | ವಿದ್ಯಾರ್ಥಿಗಳ ಮಾನಸಿಕ ಸಮಸ್ಯೆಗಳು | ಡಾ.ಸಿ.ಆರ್.ಚಂದ್ರಶೇಖರ್ | 21 | ಇಲ್ಲ | |
7 | ಮಲ್ಲಿಗೆದಂಡೆ | ಕಾಪಸೆ ರೇವಪ್ಪ | 15 | 1994 | ಇಲ್ಲ |
8 | ಸಮಗ್ರ ವಚನ ಸಾಹಿತ್ಯ ಒಟ್ಟು ಸಂಪುಟ- 15 | ವಿವಿಧ ಲೇಖಕರು | 850 | 1993 | ಇಲ್ಲ |
9 | ಕಲೆಯ ಗೊಂಚಲು | ಬಿ.ವಿ.ಕೆ.ಶಾಸ್ತ್ರಿ | 23 | 1994 | ಇಲ್ಲ |
10 | ಪರಿಸರ ವಿಜ್ಞಾನ | ಎಚ್.ಆರ್.ಕೃಷ್ಣಮೂರ್ತಿ | 13 | 1994 | ಇಲ್ಲ |
11 | ಶಬ್ದ-ಶ್ರವಣ | ಡಿ.ಆರ್.ಬಳೂರಗಿ | 13 | 1994 | ಇಲ್ಲ |
12 | ಕುಟುಂಬ | ಪ್ರೊ.ಎಚ್.ವಿ.ನಾಗೇಶ್ | 12 | 1994 | ಇಲ್ಲ |
13 | ಪ್ರೀತಿ | ಗೌರೀಶ ಕಾಯ್ಕಿಣಿ | 10 | 1994 | ಇಲ್ಲ |
14 | ಭಾವೈಕ್ಯ ದೀಪಿಕೆ | ಪ್ರೊ.ಎಲ್.ಎಸ್.ಶೇಷಗಿರಿರಾವ್ | 20 | 1994 | ಇಲ್ಲ |
15 | ಭೂಕಂಪನ | ಡಾ.ಆರ್.ನಿಜಗುಣಪ್ಪ | 14 | 1994 | ಇಲ್ಲ |
16 | ಸಂಗೀತ ಕಲಾನಿಧಿ ಟಿ.ಚೌಡಯ್ಯ | ಎಸ್.ಕೃಷ್ಣಮೂರ್ತಿ | 10 | 1994 | ಇಲ್ಲ |
17 | ವೈದ್ಯನ ವಿದೇಶ ಪ್ರವಾಸ | ಡಾ.ಜಿ.ಗೋಪಾಲ್ | 11 | 1994 | ಇಲ್ಲ |
18 | ರೇಬೀಸ್ | ಡಾ.ಎಂ.ಕೆ.ಸುದರ್ಶನ್ | 14 | 1994 | ಇಲ್ಲ |
19 | ಖಾಸನೀಸರ ಕಥೆಗಳು | ರಾಘವೇಂದ್ರ ಖಾಸನೀಸ | 14 | 1994 | ಇಲ್ಲ |
20 | ಬಹುರೂಪ ವಸುಂಧರ | ಗುರುಮೂರ್ತಿ ಪೆಂಡಕೂರ | 16 | 1994 | ಇಲ್ಲ |
21 | ಹಕ್ಕಿ ನೋಟ | ದ.ಬಾ.ಕುಲಕರ್ಣಿ | 10 | 1994 | ಇದೆ |
22 | ಬಾಗಲೋಡಿ ದೇವರಾಯರ ಆಯ್ದ ಕಥೆಗಳು | ಬಾಗಲೋಡಿ ದೇವರಾಯ | 10 | 1994 | ಇಲ್ಲ |
23 | ಪಂಜರವಳ್ಳಿಯ ಪಂಜು | ಕಡಿದಾಳ್ ಮಂಜಪ್ಪ | 18 | 1994 | ಇಲ್ಲ |
24 | ದಕ್ಷಿಣ ಕನ್ನಡ ಜಿಲ್ಲೆಯ ಹರಿಜನ ಮತ್ತು ಗಿರಿಜನರ ಸಾಮಾಜಿಕ ಇತಿಹಾಸ | ಪಿ.ಕಮಲಾಕ್ಷ | 12 | 1994 | ಇಲ್ಲ |
25 | ಆಧುನಿಕ ರಸಾಯನ ಶಾಸ್ತ್ರ | ಎಸ್.ವೆಂಕಟೇಶ ಮೂರ್ತಿ | 19 | 1994 | ಇಲ್ಲ |
26 | ಯಂತ್ರಗಳು | ಎಂ.ಎಸ್.ಎಸ್.ಪ್ರಭು | 30 | 1994 | ಇಲ್ಲ |
27 | ತೈಲ ಪ್ರಪಂಚ | ಹೆಚ್.ಜಿ.ಮುರಳೀಧರ | 22 | 1994 | ಇಲ್ಲ |
28 | ಭಾರತೀಯ ಚಿತ್ರಕಲೆ | ಡಾ. ಶಿವರಾಮ ಕಾರಂತ | 40 | 1995 | ಇಲ್ಲ |
29 | ಅರ್ಥಶಾಸ್ತ್ರ ಪರಿಚಯ | ಪ್ರೊ. ಎಂ.ಸಿ. ಕೊಡ್ಲಿ | 19 | 1995 | ಇಲ್ಲ |
30 | ಶೂನ್ಯ ಸಂಪಾದನೆಯ ಪರಾಮರ್ಶೆ | ಪ್ರೊ. ಎಸ್.ಎಸ್.ಭೂಸನೂರು ಮಠ | 20 | 1995 | ಇಲ್ಲ |
31 | ಭಾರತೀಯ ಕಾವ್ಯ ಮೀಮಾಂಸೆ | ಪ್ರೊ. ತೀ.ನಂ.ಶ್ರೀಕಂಠಯ್ಯ | 15 | 1995 | ಇಲ್ಲ |
32 | ಪರಾಮರ್ಶೆ | ಪ್ರೊ. ಸಂ.ಶಿ.ಭೂಸನೂರು ಮಠ | 20 | 1995 | ಇಲ್ಲ |
33 | ಪಟ್ಟೋಲೆ ಪಳಮೆ | ನಡಿಕೇರಿಯಂಡ ಚಿಣ್ಣಪ್ಪ | 48 | 1995 | ಇಲ್ಲ |
34 | ನಕ್ಷತ್ರ ಗಾನ | ಡಿ.ಎಸ್.ಕರ್ಕಿ | 11 | 1995 | ಇಲ್ಲ |
35 | ಅಪೂರ್ಣ ವರ್ತಮಾನ ಕಾಲ | ಡಾ.ಶಂಕರ್ ಮೊಕಾಶಿ ಪುಣೇಕರ್ | 14 | 1995 | ಇದೆ |
36 | ಆನ್ವಯಿಕ ಜಾನಪದ | ಡಾ.ಬಿ.ಎ.ವಿವೇಕ ರೈ | 16 | 1995 | ಇದೆ |
37 | ಋಗ್ವೇದದಲ್ಲಿ ವಿಶ್ವ ಸಾಮರಸ್ಯ | ಪ್ರೊ. ಜಿ.ಎಸ್.ಚಕ್ರವರ್ತಿ | 18 | 1995 | ಇಲ್ಲ |
38 | ಹೆತ್ತೊಡಲು | ಡಾ.ಬೆಸಗರಹಳ್ಳಿ ರಾಮಣ್ಣ | 50 | 1995 | ಇಲ್ಲ |
39 | ಗಾಂಧಿ ಪ್ರಭಾವ ಸೌರಭ | ಕೆ.ಎಸ್.ನಾರಾಯಣಸ್ವಾಮಿ | 13 | 1995 | ಇಲ್ಲ |
40 | ಭಾರತೀಯ ಸಮಾಜ | ಡಾ.ಆರ್.ಇಂದಿರಾ | 16 | 1995 | ಇದೆ |
41 | ನಿಮಗಾಗಿ ಗಣಕಗಳು | ಬಿ.ಬಿ.ಚಿನ್ಮಯಕುಮಾರ್ | 18 | 1995 | ಇಲ್ಲ |
42 | ವಿಶ್ವಕಿರಣಗಳ ಮಾಯಾಲೋಕ | ಡಾ.ಬಿ.ಪಿ.ರಾಧಾಕೃಷ್ಣ | 16 | 1995 | ಇಲ್ಲ |
43 | ಸ್ಟೀಪನ್ ಹಾಕಿಂಗ್ | ಡಾ.ವ್ಹಿ.ಎಂ.ಕೋರವಾರ | 27 | 1996 | ಇಲ್ಲ |
44 | ಭಗವಂತಂಡ ಪಾಟ್ | ನಡಕೇರಿಯಂಡ ಚಿಣ್ಣಪ್ಪ | 23 | 1996 | ಇದೆ |
45 | ಸಾಲಿ ರಾಮಚಂದ್ರರಾಯರ ಸಮಗ್ರ ಕಾವ್ಯ | ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ | 50 | 1996 | ಇದೆ |
46 | ಪತಿಯಲ್ಲ ಪರಮವೈರಿ | ಎನ್ಕೆ | 43 | 1996 | ಇದೆ |
47 | ಮಹಿಳೆಯರ ಅಲಂಕಾರ | ಶಾಂತಾದೇವಿ ಮಾಳವಾಡ | 25 | 1996 | ಇಲ್ಲ |
48 | ವರಪ್ರದಾನ | ಕಂದಗಲ್ಲ ಹನಮಂತರಾಯ | 21 | 1996 | ಇದೆ |
49 | ಜೀವನ | ಕೃಷ್ಣಕುಮಾರ | 25 | 1996 | ಇದೆ |
50 | ನಾಲ್ಕನೆಯ ಆಯಾಮ | ಕುಸುಮಾಕರ ದೇವರಗಣ್ಣೂರು | 24 | 1996 | ಇದೆ |
51 | ನಗೆಮುಗಿಲು | ಅ.ರಾ.ಸೇ. | 18 | 1996 | ಇಲ್ಲ |
52 | ಶ್ರೀ ಹರಿಚರಿತೆ | ಡಾ. ಪು.ತಿ.ನ. | 15 | 1996 | ಇಲ್ಲ |
53 | ಸುವರ್ಣ ಪುತ್ಥಳಿ | ಪ್ರೊ. ಗೋಪಾಲಕೃಷ್ಣ ಅಡಿಗ | 15 | 1996 | ಇದೆ |
54 | ಜನಸಂಖ್ಯೆ ಒಂದು ಅಧ್ಯಯನ | ಎ.ಎಸ್.ಚಂದ್ರಮೌಳಿ | 20 | 1996 | ಇಲ್ಲ |
55 | ಎರಕ ಹೊಯ್ಯುವಿಕೆ | ಡಾ.ಕೆ.ರಾಧಾಕೃಷ್ಣ | 17 | 1996 | ಇದೆ |
56 | ಸಂತಮ್ಮಣ್ಣ | ಬೊಳುವಾರುಮಹಮದ್ ಕುಂಞಿ | 200 | 1996 | ಇಲ್ಲ |
57 | ಸೌರಶಕ್ತಿ | ಕ.ರಾ.ಮೋಹನ್ | 26 | 1996 | ಇಲ್ಲ |
58 | ಬದಲಿ ಶಕ್ತಿ ಮೂಲಗಳು | ಎ.ಒ.ಆವಲ ಮೂರ್ತಿ | 21 | 1996 | ಇಲ್ಲ |
59 | ಚಿಗುರು | ಶಿಶು ಗೀತೆಗಳ ಸಂಕಲನ | 30 | 1996 | ಇಲ್ಲ |
60 | ಅರ್ನೆಸ್ಟ್ ರುದರ್ಫರ್ಡ್ | ಪ್ರೊ. ಎಂ.ಎಸ್.ಕೊಟ್ಲಿ | 32 | 1996 | ಇದೆ |
61 | ವಿಲ್ಹೆಲ್ಮ್ ರಾಂಟೀಜನ್ | ಬೆ.ಗೊ.ರಮೇಶ್ | 24 | 1997 | ಇಲ್ಲ |
62 | ಜಾನಪದ ಕೈಪಿಡಿ | ಡಾ.ಎಚ್.ಜೆ. ಲಕ್ಕಪ್ಪ ಗೌಡ | 100 | 1997 | ಇಲ್ಲ |
63 | ಎಮಿಲಿ ಡಿಕಿನ್ಸನ್ - ನೂರು ಹದಿನಾಲ್ಕು ಕವನಗಳು | ಕೆ. ಪದ್ಮನಾಭ ಉಡುಪ | 25 | 1997 | ಇಲ್ಲ |
64 | ನಮ್ಮೆಲ್ಲರ ಬಾಪು ಗಾಂಧೀಜಿ | ಬಿ.ಎಂ.ಚಂದ್ರಶೇಖರಯ್ಯ | 15 | 1997 | ಇಲ್ಲ |
65 | ಮಹಾತ್ಮಗಾಂಧಿ | ವಿ.ಎಸ್.ನಾರಾಯಣರಾವ್ | 35 | 1997 | ಇಲ್ಲ |
66 | ಮೂರು ನಾಟಕಗಳು | ಬಿ.ಪುಟ್ಟಸ್ವಾಮಯ್ಯ | 55 | 1997 | ಇದೆ |
67 | ಈ ಶತಮಾನದ 100 ಇಂಗ್ಲೀಷ್ ಕವನಗಳು | ಡಾ. ಬಿ.ಸಿ.ರಾಮಚಂದ್ರಶರ್ಮ | 45 | 1997 | ಇಲ್ಲ |
68 | ಶಂಬಾ ಜೋಶಿಯವರ ಆಯ್ದ ಲೇಖನಗಳು | ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ | 55 | 1997 | ಇಲ್ಲ |
69 | ಆಯುರ್ವೇದ ಸಾರ ಭಾಗ-1 | ಪ.ರಾಮಕೃಷ್ಣಯ್ಯ | 100 | 1997 | ಇಲ್ಲ |
70 | ಆಯುರ್ವೇದ ಸಾರ ಭಾಗ-2 | ಪ.ರಾಮಕೃಷ್ಣಯ್ಯ | 100 | 1997 | ಇಲ್ಲ |
71 | ಆಯ್ದ ಕವಿತೆಗಳು | ಡಾ.ಸಿದ್ಧಲಿಂಗಯ್ಯ | 20 | 1997 | ಇಲ್ಲ |
72 | ಬೋರಿಸ್ ಪಾಸ್ತರ್ ನಾಕ್ | ಕೇಶವ ಮಳಗಿ | 34 | 1997 | ಇದೆ |
73 | ಮಾರಿಸ್ ಮೇತರ್ ಲಿಂಕ್ | ಸಂಧ್ಯಾ ಎಸ್. | 31 | 1997 | ಇದೆ |
74 | ಆಕ್ಟೇವಿಯಾ ಪಾಜ್ | ಕೆ.ಎನ್.ವಿಜಯಲಕ್ಷ್ಮಿ | 26 | 1997 | ಇಲ್ಲ |
75 | ಐಸಾಕ್ ಬಾಷೆವಿಕ್ ಸಿಂಗರ್ | ಲಿಂಗರಾಜು | 36 | 1997 | ಇದೆ |
76 | ಗೇಬ್ರಿಯಲ್ ಗಾರ್ಸಿಯಾ ಮಾಕಿರ್ವ್‌ಜ್ | ಪ್ರೊ. ಬಿದರಹಳ್ಳಿ ನರಸಿಂಹಮೂರ್ತಿ | 36 | 1997 | ಇಲ್ಲ |
77 | ಹರ್ಮನ್ ಹೆಸ್ | ಜ.ಹೊ.ನಾರಾಯಣಸ್ವಾಮಿ | 32 | 1997 | ಇಲ್ಲ |
78 | ಕಥೆ ಕೇಳಿ ಕನ್ನಡ ಕಲಿ | ಎಸ್.ಸೀತಾಲಕ್ಷ್ಮಿ | 32 | 1997 | ಇಲ್ಲ |
79 | ರಾಬರ್ಟ್ ಕಾಕ್ | ಡಾ.ಸ.ಜ.ನಾಗಲೋಟಿಮಠ | 24 | 1997 | ಇಲ್ಲ |
80 | ಥಾಮಸ್ ಆಲ್ವ ಎಡಿಸನ್ | ನೇಮಿಚಂದ್ರ | 30 | 1998 | ಇಲ್ಲ |
81 | ರತ್ನಪಕ್ಷಿ | ಸಂ: ಕೋಟಗಾನಹಳ್ಳಿ ರಾಮಯ್ಯ | 70 | 1998 | ಇಲ್ಲ |
82 | ಸುಶ್ರುತ | ಬಿ.ಕೆ.ಮೀರಾ | 45 | 1998 | ಇಲ್ಲ |
83 | ಅಂತರಿಕ್ಷ ಯಾನ ಪ್ರಯೋಜನ, ಪ್ರಾಮುಖ್ಯ | ಬಿ.ಆರ್.ಗುರುಪ್ರಸಾದ್ | 19 | 1998 | ಇಲ್ಲ |
84 | ಆಲ್ಫ್ರೆಡ್ ವೆಗನರ್ | ಟ.ಆರ್.ಅನಂತರಾಮು | 26 | 1998 | ಇಲ್ಲ |
85 | ಆಲ್ಬರ್ಟ್ ಅಬ್ರಾಹಂ ಮೈಕಲ್ಸನ್ | ಡಿ.ಆರ್.ಬಳೂರಗಿ | 28 | 1998 | ಇಲ್ಲ |
86 | ದಲಿತ ಸಾಹಿತ್ಯ ನೆಲೆ-ಹಿನ್ನೆಲೆ | ಡಾ.ಅರವಿಂದ ಮಾಲಗತ್ತಿ | 30 | 1998 | ಇಲ್ಲ |
87 | ಭುಜಂಗಯ್ಯನ ದಶಾವತಾರಗಳು | ಶ್ರೀ ಕೃಷ್ಣ ಆಲನಹಳ್ಳಿ | 85 | 1998 | ಇಲ್ಲ |
88 | ಬಾಳಸಂಜೆಯ ಹಿನ್ನೋಟ | ಡಾ.ಸಿಂ.ಪಿ.ಲಿಂಗಣ್ಣ | 80 | 1998 | ಇದೆ |
89 | ಬೇಟೆಯ ನೆನಪುಗಳು | ಕೆದಂಬಾಡಿ ಜತ್ತಪ್ಪ ರೈ | 25 | 1998 | ಇದೆ |
90 | ನಂದೇ ನಾನೋದಿದೆ | ಜೋಳದರಾಶಿ ದೊಡ್ಡನಗೌಡ | 100 | 1998 | ಇದೆ |
91 | ಬಿತ್ತರ | ಡಾ.ಕಮಲಾ ಹಂಪನ | 60 | 1998 | ಇದೆ |
92 | ರಂಗ ಅಂತರಂಗ (ಕೊಟ್ಟೂರಪ್ಪನವರ ಜೀವನವೃತ್ತಾಂತ) | ಡಾ. ಕೆ.ಬಿ.ಪ್ರಭುಪ್ರಸಾದ್ | 25 | 1998 | ಇದೆ |
93 | ಹಸಿಮಾಂಸ ಮತ್ತು ಹದ್ದುಗಳು | ಪ್ರೊ. ಗೀತಾನಾಗಭೂಷಣ | 20 | 1998 | ಇದೆ |
94 | ಗಾಂಧಿ ಎಂಬುವ ಹೆಸರು | ಡಾ. ಚಂದ್ರಶೇಖರ್ ಪಾಟೀಲ್ / ಶ್ರೀಮತಿ ಶಶಿಕಲಾ ವೀರಯ್ಯಸ್ವಾಮಿ | 75 | 1998 | ಇದೆ |
95 | ಸಾಹಿತ್ಯ ಮತ್ತು ರಾಜಕಾರಣ | ಪ್ರೊ. ಬರಗೂರು ರಾಮಚಂದ್ರಪ್ಪ | 55 | 1998 | ಇಲ್ಲ |
96 | ಹೊಸತು ಹೊಸತು (ಸಂಪ್ರಬಂಧ ಸಂಪುಟ) | ಡಾ.ಎಂ.ಚಿದಾನಂದ ಮೂರ್ತಿ | 110 | 1998 | ಇಲ್ಲ |
97 | ಕನ್ನಡ ಸಿನಿಮಾ ಇತಿಹಾಸ ಪುಟಗಳಲ್ಲಿ | ಗಂಗಾಧರ ಮೊದಲಿಯಾರ್ | 275 | 1998 | ಇಲ್ಲ |
98 | ಕುರುಮಯ್ಯ ಮತ್ತು ಅಂಕುಶದೊಡ್ಡಿ | ಜಂಬಣ್ಣ ಅಮರಚಿಂತ | 28 | 1998 | ಇಲ್ಲ |
99 | ಜಾನಪದ : ಸಾಂಸ್ಕೃತಿಕ ಆಯಾಮಗಳು | ಪ್ರೊ. ಹಿ.ಶಿ.ರಾಮಚಂದ್ರೇಗೌಡ | 60 | 1998 | ಇದೆ |
100 | ಜ್ವಾಲಾಮುಖಿ | ಪ್ರೊ.ಎಸ್.ಎಸ್.ನಂಜಣ್ಣನವರ | 19 | 1998 | ಇಲ್ಲ |
101 | ಭಾರತದ ವ್ಯವಹಾರಿಕ ಕಾನೂನುಗಳ ಪರಿಚಯ | ಎನ್.ಶಶಿರೇಖಾ / ಪ್ರೊ. ವೆಂಕಟಕೃಷ್ಣಪ್ಪ | 46 | 1998 | ಇಲ್ಲ |
102 | ರತ್ನಗಳು | ಪ್ರೊ. ಟಿ.ಆರ್.ಅನಂತರಾಮು | 18 | 1998 | ಇಲ್ಲ |
103 | ಬಾರೋ ಗೀಜಗ | ಸಂ.ಕೋಟಿಗಾನಹಳ್ಳಿ ರಾಮಯ್ಯ | 50 | 1998 | ಇಲ್ಲ |
104 | ಲೆಪ್ರಸಿ | ಡಾ.ಬಿ.ಡಿ.ಸತ್ಯನಾರಾಯಣ | 28 | 1998 | ಇಲ್ಲ |
105 | ಯಂತ್ರೋಪಕರಣಗಳು | ಕ.ರಾ.ಮೋಹನ್ | 30 | 1998 | ಇಲ್ಲ |
106 | ಜೀವಕೋಶ ವಿಜ್ಞಾನ | ಸಾತನೂರು ದೇವರಾಜ್ | 20 | 1998 | ಇಲ್ಲ |
107 | ಪ್ರೊ. ಸಿ.ಎನ್.ಆರ್.ರಾವ್ | ಡಾ.ಎನ್.ಎಸ್.ಲೀಲಾ | 30 | 1998 | ಇಲ್ಲ |
108 | ಮೈಕೇಲ್ ಫ್ಯಾರಡೆ | ಡಾ.ಬಿ.ಸಿದ್ಧಲಿಂಗಪ್ಪ | 32 | 1998 | ಇಲ್ಲ |
109 | ಜೋಸೆಫ್ ಲಿಸ್ಟರ್ | ಡಾ.ಎಚ್.ಡಿ.ಚಂದ್ರಪ್ಪಗೌಡ | 22 | 1998 | ಇಲ್ಲ |
110 | ಗೆಲಿಲಿಯೋ | ಡಾ. ಬಿ.ಎಸ್.ಶೈಲಜಾ | 26 | 1998 | ಇಲ್ಲ |
111 | ಗ್ರಿಂ ಸಹೋದರರ ಕಿನ್ನರ ಕಥೆಗಳು ಭಾಗ-1 | ಎ.ಚಂದ್ರ ನಾಗಭೂಷಣಸ್ವಾಮಿ | 50 | 1999 | ಇಲ್ಲ |
112 | ಗ್ರಿಂ ಸಹೋದರರ ಕಿನ್ನರ ಕಥೆಗಳು ಭಾಗ-2 | ಎ.ಚಂದ್ರ ನಾಗಭೂಷಣಸ್ವಾಮಿ | 60 | 1999 | ಇಲ್ಲ |
113 | ಗ್ರಿಂ ಸಹೋದರರ ಕಿನ್ನರ ಕಥೆಗಳು ಭಾಗ-3 | ಎ.ಚಂದ್ರ ನಾಗಭೂಷಣಸ್ವಾಮಿ | 100 | 1999 | ಇಲ್ಲ |
114 | ಬೆಳ್ದಿಂಗ್ಳಪ್ಪನ ಪೂಜೆ | ಅಗ್ರಹಾರ ಕೃಷ್ಣಮೂರ್ತಿ | 18 | 1999 | ಇದೆ |
115 | ಸಿರಿಗನ್ನಡ ಗ್ರಂಥಕರ್ತರ ಚರಿತ್ರಕೋಶ | ವೆಂಕಟೇಶ ಸಾಂಗಲಿ | 70 | 1999 | ಇದೆ |
116 | ಮಹಾಯಾನ | ವೀ.ಚಿಕ್ಕವೀರಯ್ಯ | 65 | 1999 | ಇದೆ |
117 | ಅರುಣೋದಯ ನವೋದಯ ನಂತರ | ಪ್ರೊ.ಹು.ಕಾ.ಜಯದೇವ್ | 50 | 1999 | ಇದೆ |
118 | ಕಳೆದ ಆ ದಿನಗಳು | ಎನ್.ಮಲ್ಲಪ್ಪ | 60 | 1999 | ಇದೆ |
119 | ಸಟೀಕಿನ ಶಬ್ಧಮಂಜರಿ ಕೋಶ | ಗಂಗಾಧರ ಮಡಿವಾಳೇಶ್ವರ ತುರಮರಿ | 110 | 1999 | ಇಲ್ಲ |
120 | ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆ | ಡಾ. ಕೊ.ಚೆನ್ನಬಸಪ್ಪ | 100 | 1999 | ಇಲ್ಲ |
121 | ಛಲದಂಕಮಲ್ಲ ಹಳ್ಳೀಕೆರೆ ಗುದ್ಲೆಪ್ಪನವರ್ | ಡಾ. ಚಂದ್ರಮೌಳಿ ಎಸ್. ನಾಯ್ಕರ್ | 35 | 1999 | ಇಲ್ಲ |
122 | ರಾಷ್ಟ್ರಕವಿ ಕುವೆಂಪು | ಡಾ. ದೇಜಗೌ | 100 | 1999 | ಇಲ್ಲ |
123 | ಕನ್ನಡ ಸಾಹಿತ್ಯ ಸಮೀಕ್ಷೆ | ಡಾ. ಜಿ.ಎಸ್.ಶಿವರುದ್ರಪ್ಪ | 45 | 1999 | ಇಲ್ಲ |
124 | ಮಲೆನಾಡಿನ ವೈಷ್ಣವ ಒಕ್ಕಲಿಗರ ಸಂಸ್ಕೃತಿ | ಡಾ. ಅಂಬಳಿಕೆ ಹಿರಿಯಣ್ಣ | 100 | 1999 | ಇಲ್ಲ |
125 | ಮೊಹರಂ ಪದಗಳು | ಡಾ.ದಸ್ತಗೀರ್ ಅಲ್ಲೀಭಾಯಿ | 80 | 1999 | ಇದೆ |
126 | ಜಾನಪದ ಇಬ್ಬನಿಗಳು | ಡಾ.ಎಂ.ಜಿ.ಈಶ್ವರಪ್ಪ | 60 | 1999 | ಇದೆ |
127 | ವೈದ್ಯಕೀಯ ನಂಬಿಕೆಗಳ ವಿಶ್ಲೇಷಣೆ | ಡಾ.ರಾಮಲಿಂಗಯ್ಯ ಉಪ್ಪಿನಕೆರೆ | 55 | 1999 | ಇಲ್ಲ |
128 | ಕಂಡು ಕೇಳಿದ ಕಥೆಗಳು | ಡಾ. ಮೀರಾಸಾಬಿಹಳ್ಳಿ ಶಿವಣ್ಣ | 75 | 1999 | ಇದೆ |
129 | ನರವ್ಯೂಹ ಕ್ರಿಯಾ ಶಾಸ್ತ್ರ | ಡಾ.ಎಂ.ಬಸವರಾಜು | 55 | 1999 | ಇದೆ |
130 | ಪ್ರಾಣಿ ಪ್ರಾಣಿ-ಪರಿಸರ? | ಪ್ರೊ.ವಿ.ಎ.ಕುಲಕರ್ಣಿ | 30 | 1999 | ಇದೆ |
131 | ಕಡಲಿನ ಒಡಲು | ಕೆ.ವಿ.ಘನಶ್ಯಾಮ | 24 | 1999 | ಇಲ್ಲ |
132 | ಪರಮಾಣು ಜೀವ ಶಾಸ್ತ್ರ | ಡಾ.ಎಚ್.ಕೆ.ಕೃಷ್ಣಮೂರ್ತಿ | 45 | 1999 | ಇಲ್ಲ |
133 | ಪಾತಾಳದಲ್ಲಿ ಪಾಪಚ್ಚಿ | ನಾ.ಕಸ್ತೂರಿ | 35 | 1999 | ಇಲ್ಲ |
134 | ನೀಲ್ಸ್ ಬೋರ್ | ಡಾ.ಬಿ.ಸಿದ್ಧಲಿಂಗಪ್ಪ | 60 | 1999 | ಇದೆ |
135 | ಅಲೆಗ್ಸಾಂಡರ್ ಪ್ಲೆಮಿಂಗ್ | ಡಾ. ನಾ.ಸೋಮೇಶ್ವರ | 48 | 1999 | ಇದೆ |
136 | ಎನ್ರಿಕೊ ಫರ್ಮಿ | ಪ್ರೊ. ಡಿ.ಆರ್.ಬಳೂರಗಿ | 40 | 1999 | ಇದೆ |
137 | ಶತಮಾನದ ವಿಜ್ಞಾನಿ ಡಾಕ್ಟರ್ ಯಲ್ಲಾಪ್ರಗಡ ಸುಬ್ಬರಾವ್ | ಡಾ.ಎಚ್.ಡಿ.ಚಂದ್ರಪ್ಪಗೌಡ | 30 | 1999 | ಇಲ್ಲ |
138 | ಶಂಬಾ ಕೃತಿ ಸಂಪುಟ-1 ರಿಂದ 6 / 1. ಕಂನಾಡು – ಕರ್ನಾಟಕ - ಸಂಪುಟ-1 / 2. ಕಂನಡ-ಕಂನುಡಿ - ಸಂಪುಟ-2 / 3. ಕರ್ನಾಟ-ಸಂಸ್ಕೃತಿ - ಸಂಪುಟ-3 / 4. ಭಾರತೀಯ ಸಂಸ್ಕೃತಿ - ಸಂಪುಟ-4 / 5. ಮಾನವ ಸಂಸ್ಕೃತಿ - ಸಂಪುಟ-5 / 6. ಸಂಸ್ಕೃತಿ ಸಾಹಿತ್ಯ - ಸಂಪುಟ-6 | ಸಂ: ಪ್ರೊ. ಮಲ್ಲೇಪುಂ ಜಿ. ವೆಂಕಟೇಶ | 750 | 1999 | ಇದೆ |
139 | ಸಾಂಪ್ರದಾಯಿಕ ಒಕ್ಕಲುತನ | ಈರಯ್ಯ ಕಿಲ್ಲೇದರ | 30 | 2000 | ಇಲ್ಲ |
140 | ಜಯಪ್ರಕಾಶ ನಾರಾಯಣ | ಜ.ಹೊ.ನಾರಾಯಣ ಸ್ವಾಮಿ | 25 | 2000 | ಇಲ್ಲ |
141 | ಗ್ರಾಮೀಣ ಉಡುಗೆ ತೊಡುಗೆಗಳು | ಡಾ.ದೇವೇಂದ್ರಕುಮಾರ ಹಕಾರಿ / ಡಾ.ಕೆ.ಆರ್.ಸಂಧ್ಯಾರೆಡ್ಡಿ | 60 | 2000 | ಇಲ್ಲ |
142 | ನೆನಪು ಕಹಿಯಲ್ಲ | ದೇ.ಜವರೇಗೌಡ | 55 | 2000 | ಇದೆ |
143 | ಹಳಗನ್ನಡ ಕವಿಕಾವ್ಯ ಮಹೋನ್ನತಿ | ಡಾ. ಶ್ರೀನಿವಾಸ ಹಾವನೂರ | 55 | 2000 | ಇಲ್ಲ |
144 | ಕಲೆ ಎಂದರೇನು? | ಡಾ.ಸಿ.ಪಿ.ಕೆ. | 50 | 2000 | ಇಲ್ಲ |
145 | ಕರ್ನಾಟಕ ಸಂಗೀತ ಮತ್ತು ಮೈಸೂರು ಒಡೆಯರು | ಪ್ರೊ.ವಿ.ರಾಮರತ್ನ | 70 | 2000 | ಇಲ್ಲ |
146 | ಸಬರದ ಕವಿತೆಗಳು | ಡಾ. ಬಸವರಾಜ ಸಬರದ | 65 | 2000 | ಇದೆ |
147 | ಶಿವಪ್ರಕಾಶರ ಆಯ್ದ ಕವಿತೆಗಳು | ಡಾ. ಎಚ್.ಎಸ್.ಶಿವಪ್ರಕಾಶ್ | 60 | 2000 | ಇದೆ |
148 | ಶಿವೇಶ್ವರ ದೊಡ್ಡಮನಿ ಜೀವನ ಮತ್ತು ಸಾಹಿತ್ಯ | ಡಾ. ಶ್ಯಾಮಸುಂದರ ಬಿದರಕುಂದಿ | 60 | 2000 | ಇದೆ |
149 | ಮರುಭೂಮಿ ಚಿಗುರಿತು | ಮತ್ತಿಹಳ್ಳಿ ನಾಗರಾಜರಾವ್ | 60 | 2000 | ಇದೆ |
150 | ಅವಲೋಕನ-ಸಂಶೋಧನ | ಪ್ರೊ.ಡಿ.ಕೆ.ಭೀಮಸೇನರಾವ್ | 80 | 2000 | ಇದೆ |
151 | ಗ್ರಾಮಾಂತರ | ಪ್ರೊ. ಎಚ್.ವಿ.ನಾಗೇಶ್ | 80 | 2000 | ಇದೆ |
152 | ಗಿಲ್ಗಮೇಶ್ ಮಹಾಕಾವ್ಯ | ಡಾ. ಬಸವರಾಜ ನಾಯ್ಕರ | 26 | 2000 | ಇದೆ |
153 | ಸತ್ಯಾನ್ವೇಷಕ ಡಾ.ಶಂ.ಬಾ.ಜೋಶಿ | ಪ್ರೊ. ಜ್ಯೋತಿ ಹೊಸುರ | 45 | 2000 | ಇಲ್ಲ |
154 | ಬುದ್ಧದೇವ | ಜಿ.ವೆಂಕಟೇಶ್ | 35 | 2000 | ಇಲ್ಲ |
155 | ಕರ್ನಾಟಕ ರಂಗಭೂಮಿ | ಡಾ.ಎಚ್.ಕೆ.ರಂಗನಾಥ್ | 100 | 2000 | ಇಲ್ಲ |
156 | ಕರ್ಣಾಟ ಭಾರತ ಕಥಾಮಂಜರಿ | ಸಂ: ಕುವೆಂಪು ಮತ್ತು ಮಾಸ್ತಿ / ವೆಂಕಟೇಶ ಅಯ್ಯಂಗಾರ್ | 90 | 2000 | ಇಲ್ಲ |
157 | ಎಂ.ಎನ್.ರಾಯ್ | ಡಾ.ವಿಘ್ನೇಶ್ ಎನ್.ಭಟ್ | 25 | 2000 | ಇದೆ |
158 | ನಾರಾಯಣ ಗುರು | ಕೆ.ಕೆ.ನಾಯರ್ ಮೋಹನ್ ಕೋಟ್ಯಾನ್ | 25 | 2000 | ಇಲ್ಲ |
159 | ಮಂಡ್ಯ ಜಿಲ್ಲೆಯ ಜಾತ್ರೆಗಳು | ಪ್ರೊ..ಜಿ.ವಿ. ದಾಸೇಗೌಡ | 55 | 2000 | ಇದೆ |
160 | ಹೋಳಿಯ ಹಾಡುಗಳು | ಡಾ.ಮ.ಗು.ಬಿರಾದಾರ | 100 | 2000 | ಇದೆ |
161 | ಕರ್ನಾಟಕ ಮುಸ್ಲಿಂ ಜಾನಪದ | ಡಾ.ಷಹಸೀನಾ ಬೇಗಂ | 60 | 2000 | ಇದೆ |
162 | ಕೊಪ್ಪಳ ಜಿಲ್ಲೆಯ ಜಾತ್ರೆಗಳು | ಪ್ರೊ. ಎಸ್.ಎಸ್.ಹಿರೇಮಠ | 40 | 2000 | ಇದೆ |
163 | ಗ್ರಾಮೀಣ ಬೇಟೆಗಳು | ಡಾ.ದೇವೇಂದ್ರಕುಮಾರ ಹಕಾರಿ / ಡಾ.ಕೆ.ಆರ್.ಸಂಧ್ಯಾರೆಡ್ಡಿ | 45 | 2000 | ಇದೆ |
164 | ಗ್ರಾಮೀಣ ಪಶುಸಾಕಣೆ | ಡಾ.ದೇವೇಂದ್ರಕುಮಾರ ಹಕಾರಿ / ಡಾ.ಕೆ.ಆರ್.ಸಂಧ್ಯಾರೆಡ್ಡಿ | 40 | 2000 | ಇದೆ |
165 | ಗ್ರಾಮೀಣ ವೃತ್ತಿಗಳು | ಡಾ. ದೇವೇಂದ್ರ ಕುಮಾರ ಹಕಾರಿ / ಡಾ.ಕೆ.ಆರ್.ಸಂಧ್ಯಾರೆಡ್ಡಿ | 60 | 2000 | ಇಲ್ಲ |
166 | ಜನಪದ ಹಾಲುಮತ ಮಹಾಕಾವ್ಯ | ಡಾ.ವೀರಣ್ಣ ದಂಡೆ | 220 | 2000 | ಇಲ್ಲ |
167 | ಪಂಪನ ಸಮಸ್ತ ಭಾರತ ಕಥಾಮೃತ | ಡಾ.ಎಲ್.ಬಸವರಾಜು | 175 | 2000 | ಇಲ್ಲ |
168 | ಶ್ರೀ ರಾಮಾಯಣ ದರ್ಶನಂ | ಡಾ. ಕುವೆಂಪು | 40 | 2000 | ಇಲ್ಲ |
169 | ಜನಸಂಖ್ಯೆಯ ಬೆಳವಣಿಗೆಯ ವಿವಿಧ ಮುಖಗಳು | ಪಿ.ಹನುಮಂತರಾಯಪ್ಪ | 40 | 2000 | ಇದೆ |
170 | ನಿಮ್ಮ ಕಣ್ಣು ಭಾಗ-1 | ಡಾ.ಅನಂತ ಹುಯಿಲಗೋಳ | 30 | 2000 | ಇಲ್ಲ |
171 | ಪಕ್ಷಿ ಸಂಕುಲ | ಸುರೇಶ ಕುಲಕರ್ಣಿ | 150 | 2000 | ಇಲ್ಲ |
172 | ಸರ್.ಚಾಲ್ರ್ಸ್ ಲಯಲ್ | ಎಂ.ವೆಂಕಟಸ್ವಾಮಿ | 35 | 2000 | ಇಲ್ಲ |
173 | ಖಗೋಳ ವಿಜ್ಞಾನ | ಡಿ.ಆರ್.ಬಳೂರಗಿ | 35 | 2000 | ಇಲ್ಲ |
174 | ಸುಧಾಕರ ಅವರ ಆಯ್ದ ಕಥೆಗಳು | ಸುಧಾಕರ | 60 | 2001 | ಇಲ್ಲ |
175 | ಸಂತಾನಿಕ | ಕೆ.ಪದ್ಮನಾಭ ಉಡುಪ | 25 | 2001 | ಇಲ್ಲ |
176 | ನೆನಪಿನ ನೌಕೆಯಿಂದ | ಎಸ್.ಪಟ್ಟಾಭಿರಾಮನ್ | 75 | 2001 | ಇದೆ |
177 | ಭಾರತದ ಸ್ವಾತಂತ್ರ್ಯ ಚಳುವಳಿ 1857-1947 | ಎ.ಪಿ.ಶ್ರೀನಿವಾಸಮೂರ್ತಿ | 17 | 2001 | ಇಲ್ಲ |
178 | ಮೆಕಿಯಾವೆಲ್ಲಿ | ಪ್ರೊ.ಹೆಚ್.ಆರ್.ದಾಸೇಗೌಡ | 25 | 2001 | ಇಲ್ಲ |
179 | ಜೀವರಸಾಯನ ತಂತ್ರಜ್ಞಾನ | ಪ್ರೊ. ಎಂ.ಆರ್.ಎನ್. ಮೂರ್ತಿ | 25 | 2001 | ಇಲ್ಲ |
180 | ಹೆಜ್ಜೆ ಗುರುತು | ಡಾ.ನಲ್ಲೂರು ಪ್ರಸಾದ್ | 60 | 2001 | ಇಲ್ಲ |
181 | ಕಾಂತಶಕ್ತಿ ಮತ್ತು ವಿದ್ಯುಚ್ಛಕ್ತಿ | ಟಿ.ತಿಪ್ಪೇರುದ್ರಪ್ಪ | 14 | 2001 | ಇಲ್ಲ |
182 | ಕಾಂತತೆ, ವಿದ್ಯುತ್ತು ಮತ್ತು ವಿದ್ಯುನ್ಮಾನ | ಎಸ್.ಡಿ.ಪಾಟೀಲ | 40 | 2001 | ಇಲ್ಲ |
183 | ಚಾಲ್ರ್ಸ್ ಡಾರ್ವಿನ್ | ಕೈವಾರ ಗೋಪಿನಾಥ್ | 25 | 2001 | ಇಲ್ಲ |
184 | ಚಿತ್ತ ಚಿತ್ತಾರಗಳು | ಡಾ.ಶ್ರೀನಿವಾಸ್ ಕುಲಕರ್ಣಿ | 45 | 2001 | ಇದೆ |
185 | ಹರಪನಹಳ್ಳಿ ಬೀಮವ್ವನವರ ಹಾಡುಗಳು | ಸರಿತಾ ಕುಸುಮಾಕರ ದೇಸಾಯಿ | 70 | 2001 | ಇಲ್ಲ |
186 | ಸಮಾಜಕಾರ್ಯ | ಡಾ.ಎಚ್.ಎಂ.ಮರುಳಸಿದ್ಧಯ್ಯ | 40 | 2001 | ಇಲ್ಲ |
187 | ಪ್ರಹಾರ | ಪಾ.ವೆಂ.ಆಚಾರ್ಯ | 11 | 2001 | ಇಲ್ಲ |
188 | ಪ್ರಾತಿನಿಧಿಕ ಕವನಗಳು | ಕೆ.ಎಸ್.ನಿಸಾರ್ ಅಹಮದ್ | 100 | 2001 | ಇಲ್ಲ |
189 | ಅಲೆಮಾರಿಯ ಹೆಜ್ಜೆಗಳು (ಪ್ರವಾಸ ಕಥೆ) | ಎಂ.ವೆಂಕಟಸ್ವಾಮಿ | 50 | 2001 | ಇಲ್ಲ |
190 | ಅನುಭಾವಃ ಸಾಂಸ್ಕೃತಿಕ ಸಮಸ್ಯೆ ಮತ್ತು ಹುಡುಕಾಟ | ಡಾ.ಬಸವರಾಜ ಕಲ್ಗುಡಿ | 70 | 2001 | ಇಲ್ಲ |
191 | ಕಾವ್ಯಾನಂದರ ಆಯ್ದ ಕವಿತೆಗಳು | ಸಂ: ಡಾ.ಶೈಲಜಾ ಉಡಚಣ | 60 | 2001 | ಇಲ್ಲ |
192 | ಕರ್ಣಾಟಕ ಸಂಗೀತ ವಾಹಿನಿ | ಡಾ.ರಾ.ಸತ್ಯನಾರಾಯಣ | 200 | 2001 | ಇಲ್ಲ |
193 | ಡಾ.ಎ.ವೆಂಕಟಸುಬ್ಬಯ್ಯ ನವರ ಸಂಶೋಧನ ಲೇಖನಗಳು | ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿ | 120 | 2001 | ಇಲ್ಲ |
194 | ಶ್ರೀ ಬಸವೇಶ್ವರರು | ಡಾ. ದೇ.ಜವರೇಗೌಡ | 25 | 2001 | ಇಲ್ಲ |
195 | ಶ್ರೀಅರವಿಂದರು | ಡಾ. ಗುರುಲಿಂಗ ಕಾಪಸೆ | 25 | 2001 | ಇಲ್ಲ |
196 | ಲೋಕ ಚಾರುವಾಕ | ಡಾ.ಎಚ್.ಎನ್.ಮಂಜುರಾಜ್ | 25 | 2001 | ಇಲ್ಲ |
197 | ಇಮ್ಯಾನುಎಲ್ ಕಾಂಟ್ | ಡಾ.ವಿಘ್ನೇಶ್ ಎನ್.ಭಟ್ | 20 | 2001 | ಇಲ್ಲ |
198 | ಕೌಟಿಲ್ಯ | ಪ್ರೊ. ಜೆ.ಎಸ್.ಸದಾನಂದ | 25 | 2001 | ಇಲ್ಲ |
199 | ಉಜ್ಜನಿ ಚೌಡಮ್ಮ | ಡಾ. ಹಿ.ಚಿ.ಬೋರಲಿಂಗಯ್ಯ | 70 | 2001 | ಇದೆ |
200 | ಜಾನಪದ ಅಧ್ಯಯನ | ಡಾ. ದೇ.ಜವರೇಗೌಡ | 100 | 2001 | ಇಲ್ಲ |
201 | ವಿಶ್ವಂಭರಾ | ಮಾರ್ಕಂಡಪುರಂ ಶ್ರೀನಿವಾಸ | 45 | 2001 | ಇದೆ |
202 | ನಿಮ್ಮ ಕಣ್ಣು ಭಾಗ-2, 3, 5 | ಡಾ. ಅನಂತು ಹುಯಿಲಗೋಳ | 100 | 2001 | ಇಲ್ಲ |
203 | ರಿಚರ್ಡ್ ಫಿಲಿಪ್ಸ್ ಪೈನ್ಮನ್ ಜೀವನ ಮತ್ತು ಸಾಧನೆ | ಪ್ರೊ. ಬಿ.ಎಸ್.ಮಯೂರ | 40 | 2001 | ಇಲ್ಲ |
204 | ಶಾಖ | ಪ್ರೊ.ಡಿ.ಆರ್.ಬಳೂರಗಿ | 30 | 2001 | ಇಲ್ಲ |
205 | ವಿಕಿರಣಪಟುತ್ವ | ಎಸ್.ಡಿ.ಪಾಟೀಲ್ | 30 | 2001 | ಇಲ್ಲ |
206 | ಬೆಳಕು ಮತ್ತು ವಿದ್ಯುತ್ಕಾಂತೀಯ ವಿಕಿರಣ | ಡಿ.ಆರ್.ಬಳೂರಗಿ | 35 | 2001 | ಇಲ್ಲ |
207 | ಶಬ್ದ | ಡಿ.ಆರ್.ಬಳೂರಗಿ | 30 | 2001 | ಇಲ್ಲ |
208 | ಶಕ್ತಿ | ಡಿ.ಆರ್.ಬಳೂರಗಿ | 30 | 2001 | ಇಲ್ಲ |
209 | ವಿದ್ಯುತ್ಕಾಂತತೆ ಮತ್ತು ವಿದ್ಯುನ್ಮಾನ | ಎಸ್.ಡಿ.ಪಾಟೀಲ | 40 | 2001 | ಇಲ್ಲ |
210 | ಬಲ ಮತ್ತು ಚಲನೆ | ಡಿ.ಆರ್.ಬಳೂರಗಿ | 30 | 2001 | ಇಲ್ಲ |
211 | ಡಾ.ವಿ.ಆರ್.ನಾರ್ಲ ಅವರ ವೈಚಾರಿಕ ಬರಹಗಳು | ಪ್ರೊ. ಗಂಗಾಧರಮೂರ್ತಿ | 25 | 2001 / 2003 | ಇಲ್ಲ |
212 | ಸಂಸ್ಕೃತಿ ಕಥನ | ಅಗ್ರಹಾರ ಕೃಷ್ಣಮೂರ್ತಿ | 200 | 2002 | ಇಲ್ಲ |
213 | ಸಂವಹನ | ಸುಜನಾ | 200 | 2002 | ಇದೆ |
214 | ಪ್ರಾಚೀನ ಕನ್ನಡ ಗ್ರಂಥ ಸಂಪಾದನೆ | ಬಿ.ಎಸ್.ಸಣ್ಣಯ್ಯ | 200 | 2002 | ಇಲ್ಲ |
215 | ಶಾಸ್ತ್ರ ಭಾರತಿ | ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ | 100 | 2002 | ಇದೆ |
216 | ಆವರ್ತಕ ಕೋಷ್ಟಕ | ಪ್ರೊ. ಎಂ.ಆರ್.ನಾಗರಾಜು | 25 | 2002 | ಇದೆ |
217 | ಕನ್ನಡ ನಿಘಂಟು ಪರಿವಾರ | ಪ್ರೊ. ಜಿ.ವೆಂಕಟಸುಬ್ಬಯ್ಯ | 200 | 2002 | ಇಲ್ಲ |
218 | ಕನ್ನಡ ಮೂಲಭೂತ ತಾಂತ್ರಿಕ ಚಿತ್ರ ರಚನಾಭ್ಯಾಸ | ಈಶ್ವರಾಚಾರ್ಯ | 150 | 2002 | ಇದೆ |
219 | ಕೋಟಿ ಚೆನ್ನಯ ಪಾರ್ದನ ಸಂಪುಟ | ದಾಮೋದರ ಕಲ್ಮಾಡಿ | 200 | 2002 | ಇದೆ |
220 | ತಪನಿಂದ ತಾವರೆ | ಡಾ. ಬಸವರಾಜ ಸಾದರ | 100 | 2002 | ಇದೆ |
221 | ಭೂಮಿ, ಸೂರ್ಯ ಮತ್ತು ಆಕಾಶ | ಎಂ.ಕೆ.ರಾಮಸ್ವಾಮಿ | 40 | 2002 | ಇಲ್ಲ |
222 | ಸ್ವಾಮಿ ವಿವೇಕಾನಂದ | ಜಾ.ಹೋ.ನಾರಾಯಣ ಸ್ವಾಮಿ | 30 | 2002 | ಇಲ್ಲ |
223 | ಸ್ವಾತಂತ್ರ್ಯ ಸಂಗ್ರಾಮದ ನೋವು ನಲಿವುಗಳು | ನರಸಿಂಹ ದಾಬಡೆ | 40 | 2002 | ಇಲ್ಲ |
224 | ಪಾಲಿಮರುಗಳು ಮತ್ತು ಮನೆ ಬಳಕೆ ಪ್ಲಾಸ್ಟಿಕ್ ವಸ್ತುಗಳು | ಸರ್ವೋತ್ತಮ ಅಂಬೇಡ್ಕರ | 30 | 2002 | ಇಲ್ಲ |
225 | ಶತಮಾನದ ವಿಜ್ಞಾನ ಸಾಧನೆ | ಪ್ರೊ.ಡಿ.ಆರ್.ಬಳೂರಗಿ | 250 | 2002 | ಇಲ್ಲ |
226 | ಮಿಥಿಲೆಯನ್ನಾಳಿದ ಕರ್ನಾಟರು | ಸದಾನಂದ ಕನವಳ್ಳಿ | 100 | 2002 | ಇಲ್ಲ |
227 | ಶ್ರೀ ವಿಠ್ಠಲ ಒಂದು ಮಹಾ ಸಮನ್ವಯ | ಚಂದ್ರಕಾಂತ್ ಪೋಕಳೆ | 200 | 2002 | ಇಲ್ಲ |
228 | ಮಹಾತ್ಮ ಯೇಸುಕ್ರಿಸ್ತ | ಡಾ.ಬಿ.ಎಸ್.ತಲ್ವಾಡಿ | 25 | 2002 | ಇಲ್ಲ |
229 | ಅದ್ಭುತ ದ್ರವ ನೀರು | ಎ.ಒ.ಅವಲಮೂರ್ತಿ | 40 | 2002 | ಇಲ್ಲ |
230 | ಜೀವನಪ್ರೀತಿ | ಡಾ.ಕಾಳೇಗೌಡ ನಾಗವಾರ | 100 | 2002 | ಇಲ್ಲ |
231 | ಕಾರ್ಲ್ ಗೆಸ್ಟೋವ್ ಯೂಂಗ್ | ಪ್ರೊ.ಪಿ.ನಟರಾಜ್ | 40 | 2002 | ಇಲ್ಲ |
232 | ದಲಿತ ಮಾರ್ಗ | ಡಾ. ಅರವಿಂದ ಮಾಲಗತ್ತಿ | 150 | 2002 | ಇಲ್ಲ |
233 | ಶ್ರೀನಿವಾಸ ರಾಮಾನುಜನ್ | ಡಾ.ಎನ್.ಬಾಲಚಂದ್ರಾರಾವ್ | 28 | 2003 | ಇದೆ |
234 | ಲೇಸರ್ ಕಿರಣ | ಡಾ.ಬಿ.ಸಿದ್ಧಲಿಂಗಪ್ಪ | 100 | 2003 | ಇಲ್ಲ |
235 | ಸಮಗ್ರ ನೋಟ | ಬಿ.ಜಿ.ಬಣಕಾರ್ | 200 | 2003 | ಇಲ್ಲ |
236 | ಸಾಮಾಜಿಕ ನೆಲೆ | ಶಿವರಾಮ ಕಾಡನಕುಪ್ಪೆ | 100 | 2003 | ಇದೆ |
237 | ಶಾಸ್ತ್ರ ಕುತೂಹಲ | ಪ್ರೊ. ಗಗ್ರೇಶ್ವರಿ ವೆಂಕಟಸುಬ್ಬಯ್ಯ | 150 | 2003 | ಇದೆ |
238 | ಬದ್ಧವಣ | ಪ್ರೊ. ಕಮಲಾಹಂಪನ | 100 | 2003 | ಇದೆ |
239 | ವರ್ಣದಿಂದ ವರ್ಗದ ಕಡೆಗೆ | ಆರ್.ವಿ.ಭಂಡಾರಿ | 100 | 2003 | ಇಲ್ಲ |
240 | ವಾಗ್ಭೂಷಣ | ಪ್ರೊ.ಟಿ.ಕೇಶವ ಭಟ್ಟ | 200 | 2003 | ಇದೆ |
241 | ಅನನ್ಯ | ಹಂಪ ನಾಗರಾಜಯ್ಯ | 150 | 2003 | ಇದೆ |
242 | ಆಚಾರ್ಯತ್ರಯರು | ಡಾ.ಕೆಳದಿ ವೆಂಕಟೇಶ ಜೋಯಿಸ್ | 25 | 2003 | ಇದೆ |
243 | ಆಧುನಿಕ ವಿಜ್ಞಾನಕ್ಕೆ ಗಾಂಧಿಯ ಸವಾಲು | ಕೆ. ಪುಟ್ಟಸ್ವಾಮಿ | 40 | 2003 | ಇದೆ |
244 | ಜಾನಪದ ಸಂಭ್ರಮ | ಡಾ.ಪಿ.ಕೆ.ರಾಜಶೇಖರ | 100 | 2003 | ಇದೆ |
245 | ಜಾನಪದ-ಶಿಷ್ಟಪದ | ಡಾ.ಡಿ.ಕೆ.ರಾಜೇಂದ್ರ | 120 | 2003 | ಇದೆ |
246 | ಇಂಗ್ಲೀಷ್ ಕವಿತೆಗಳು | ಸಿ.ಎನ್.ಶ್ರೀನಾಥ್ | 50 | 2003 | ಇಲ್ಲ |
247 | KUVEMPU’S THREE PLAYS | Dr. Prabhu Shankara | 100 | 2003 | ಇದೆ |
248 | ಒಡನಾಟ | ಡಾ.ಕೆ.ಮರುಳಸಿದ್ದಪ್ಪ | 100 | 2003 | ಇದೆ |
249 | ಒಡಿಶಿಯಸ್ ಎಲೀತಿಸ್ | ಪ್ರೊ. ವಿಜಯಾ ಗುತ್ತಲ | 40 | 2003 | ಇದೆ |
250 | ಕೈಗಾರಿಕಾ ತಂತ್ರಜ್ಞಾನ | ವಿ.ಉಮೇಶ್ | 50 | 2003 | ಇದೆ |
251 | ತುಳು ಪಾಡ್ದನ ಬಂಧ ಮತ್ತು ವಿನ್ಯಾಸ | ಪ್ರೊ. ಎ.ವಿ.ನಾವಡ | 100 | 2003 | ಇದೆ |
252 | ತುಮಕೂರು ಜಿಲ್ಲಾ ಜಾತ್ರೆಗಳು | ಡಾ.ಚಿಕ್ಕಣ್ಣ ಯಣ್ಣೆಕಟ್ಟೆ | 40 | 2003 | ಇದೆ |
253 | ಸರ್ವಜ್ಞನ ವಚನಗಳು | ಡಾ.ರಾ.ಗೌ. | 70 | 2003 | ಇಲ್ಲ |
254 | ಪರಿಸರ ನ್ಯಾಯದ ತಕ್ಕಡಿಯಲ್ಲಿ | ಶಾರದಾ ಗೋಪಾಲ | 80 | 2003 | ಇಲ್ಲ |
255 | ಪಕ್ಷಿ ವಿಜ್ಙನಾದ ಪಿತಾಮಹ ಸಲೀಂ ಅಲಿ | ಡಾ.ಎಚ್.ಎಸ್.ನಿರಂಜನಾರಾಧ್ಯ | 40 | 2003 | ಇಲ್ಲ |
256 | ಫೆಡರಿಕ್ ಏಂಗೆಲ್ಸ್ | ಜಿ.ರಾಮಕೃಷ್ಣ | 40 | 2003 | ಇಲ್ಲ |
257 | ಮಹಿಳಾ ಸಂಕಥನ | ಡಾ. ಗಾಯತ್ರಿ ನಾವಡ | 80 | 2003 | ಇಲ್ಲ |
258 | ಆಯ್ದ ಮಕ್ಕಳ ಸಾಹಿತ್ಯ | ಪ್ರೊ. ಸಿದ್ದಣ್ಣ ಬಿ. ಉತ್ನಾಳ್ | 200 | 2003 | ಇಲ್ಲ |
259 | ಜೀವ ವಿಕಾಸ | ಡಾ.ಎನ್.ಎಸ್.ಲೀಲಾ | 60 | 2003 | ಇಲ್ಲ |
260 | ಜೀವ ವರ್ಗೀಕರಣ | ವಿ.ಕಮಲ | 60 | 2003 | ಇಲ್ಲ |
261 | ಎಡ್ವರ್ಡ್ ಸೈದ್ | ಡಾ.ಸಿ.ಎನ್.ರಾಮಚಂದ್ರನ್ | 40 | 2003 | ಇಲ್ಲ |
262 | ಕರ್ನಾಟಕ ನಾಣ್ಯ ಪರಂಪರೆ | ಪ್ರೊ. ಎ.ವಿ.ನರಸಿಂಹಮೂರ್ತಿ | 200 | 2003 | ಇಲ್ಲ |
263 | ಕನ್ನಡ ಸಾಹಿತ್ಯ ಸಂಶೋಧನೆಯ ಇತಿಹಾಸ | ಡಾ. ಸಂಗಮೇಶ ಸವದತ್ತಿಮಠ | 40 | 2003 | ಇಲ್ಲ |
264 | ಕೋವೂರ್ ಕಂಡ ವೈಜ್ಞಾನಿಕ ಸತ್ಯ | ಕೆ.ಮಾಯಿ ಗೌಡ | 224 | 2003 | ಇಲ್ಲ |
265 | ಡೆರಿಡಾ | ಡಾ. ಮಾಧವ ಪೆರಾಜೆ | 40 | 2003 | ಇಲ್ಲ |
266 | ದಾಸ ಸಾಹಿತ್ಯ ಮತ್ತು ಸಂಸ್ಕೃತಿ | ಸಾ.ಕೃ.ರಾಮಚಂದ್ರರಾವ್ | 150 | 2003 | ಇಲ್ಲ |
267 | ವೇದಕಾಲೀನ ಚಿಂತಕರು | ಡಾ.ಮೀರಾ ಚಕ್ರವರ್ತಿ | 20 | 2003 | ಇಲ್ಲ |
268 | ಸಾವಿಗೆ ಆಹ್ವಾನ | ಷ.ಶೆಟ್ಟರ್ | 200 | 2004 | ಇಲ್ಲ |
269 | ಸೂಫಿ ಸಂಪ್ರದಾಯ ತತ್ವಜ್ಞಾನ ಮತ್ತು ಕಾರ್ಯ | ವಿಠಲರಾವ್ ಗಾಯಕ್ವಾಡ್ | 60 | 2004 | ಇಲ್ಲ |
270 | ಸಕ್ಕರೆಯ ಸೀಮೆ | ಡಾ.ಕೆ.ಅನಂತರಾಮು | 200 | 2004 | ಇದೆ |
271 | ನುಡಿ ಶೋಧ | ಕೃಷ್ಣಮೂರ್ತಿ ಅನೂರು | 80 | 2004 | ಇದೆ |
272 | ಮುಂಡ ಮತ್ತು ಅವರ ದೇಶ | ಪ್ರೊ. ಎನ್.ಚಂದ್ರಪ್ಪ | 150 | 2004 | ಇದೆ |
273 | ಮರಾಠಿ ಕೈದಿಗಳ ಕವಿತೆಗಳು | ಡಿ.ಎಸ್.ಚೌಗಲೆ | 30 | 2004 | ಇದೆ |
274 | ಅನಾವರಣ | ಪ್ರೊ. ಪ್ರಧಾನ್ ಗುರುದತ್ | 200 | 2004 | ಇದೆ |
275 | ಅರವಿಂದ ಮಾಲಗತ್ತಿ ಅವರ ಆಯ್ದ ಕವಿತೆಗಳು | ಡಾ.ಎಚ್.ಎಸ್.ರಾಘವೇಂದ್ರರಾವ್ | 100 | 2004 | ಇದೆ |
276 | ಆಳ್ವರ ಹಾಡುಗಳು | ಪ್ರೊ. ನಾ.ಗೀತಾಚಾರ್ಯ | 100 | 2004 | ಇದೆ |
277 | ಆಧುನಿಕ ಪೂರ್ವ ಗದ್ಯಕೋಶ | ಡಾ.ಜಿ.ಆರ್.ತಿಪ್ಪೇಸ್ವಾಮಿ | 60 | 2004 | ಇದೆ |
278 | ಒಳಹರಿವು | ಡಾ.ಪಿ.ವಿ.ನಾರಾಯಣ | 100 | 2004 | ಇದೆ |
279 | ಗುನ್ನಾರ್ ಎಕ್ಲೋಫನ ಆಯ್ದ ಕವಿತೆಗಳು | ಆರ್.ವಿಜಯರಾಘವನ್ | 50 | 2004 | ಇದೆ |
280 | ಸಂಗೊಳ್ಳಿ ರಾಯಣ್ಣ | ಡಾ. ಸೂರ್ಯನಾಥ ಕಾಮತ್ | 60 | 2004 | ಇಲ್ಲ |
281 | ಪ್ರಜ್ಞೆ-ಪರಿಸರ | ಡಾ.ಯು.ಆರ್.ಅನಂತಮೂರ್ತಿ | 300 | 2004 | ಇಲ್ಲ |
282 | ಹಿಮಾಚಲವನ್ನಾಳಿದ ಕರ್ನಾಟಕ ಸೇನರು | ಪ್ರೊ. ಸದಾನಂದ ಕನವಳ್ಳಿ | 50 | 2004 | ಇದೆ |
283 | ಯುಗಪಲ್ಲಟ | ಡಾ.ಯು.ಆರ್.ಅನಂತಮೂರ್ತಿ | 300 | 2004 | ಇಲ್ಲ |
284 | ಕಾವ್ಯಗಾಯನ ಕಲಾ ಸಂಗ್ರಹ | ಗಮಕಿ ಎಂ. ರಾಘವೇಂದ್ರರಾವ್ | 50 | 2004 | ಇಲ್ಲ |
285 | ಕಿಟಕಿಗಳು ಕನ್ನಡಿಗಳು | ನಿ.ಮುರಾರಿ ಬಲ್ಲಾಳ | 100 | 2004 | ಇದೆ |
286 | ತಳಿವಿಜ್ಞಾನದ ಮೂಲ ತತ್ವಗಳು | ಸಾತನೂರು ದೇವರಾಜು | 60 | 2004 | ಇಲ್ಲ |
287 | ಸಮಣ ಸುತ್ತಂ | ಜಿ.ಎಸ್.ವಸಂತಮಾಲ | 10 | 2005 | ಇದೆ |
288 | ಸಾಮ್ರಾಟ್ ಶ್ರೇಣಿಕ ಬಿಂಬಸಾರ | ಎಸ್.ಬಿ.ಶಾಂತಮ್ಮ | 10 | 2005 | ಇದೆ |
289 | ಶ್ರೀ ಕುಂದ ಕುಂದಾಚಾರ್ಯರು | ಡಾ.ಪ್ರೀತಿ ಶ್ರೀಮಂಧರ್ ಕುಮಾರ್ | 10 | 2005 | ಇದೆ |
290 | ಮಹಾಪುರಾಣ | ಪ್ರೊ. ಜೀವಂಧರ ಕುಮಾರ್ | 10 | 2005 | ಇದೆ |
291 | ಮಹಾವೀರ ವಾಣಿ | ವಿಮಲ ಸುಮತಿ ಕುಮಾರ್ | 10 | 2005 | ಇದೆ |
292 | ಅನೇಕಾಂತವಾದ | ‘ನಾ’ ವುಜಿರೆ | 10 | 2005 | ಇದೆ |
293 | ಅಹಿಂಸೆ | ಪ್ರೊ. ಶುಭಚಂದ್ರ | 10 | 2005 | ಇದೆ |
294 | ಆಧುನಿಕ ವಿರಾಟ ಪುರುಷ ಶ್ರೀರಂಗ | ಪ್ರೊ. ಜಿ.ಎಸ್.ಅಮೂರ | 150 | 2005 | ಇದೆ |
295 | ಹೇಮಚಂದ್ರ | ಎಸ್.ಬಿ.ವಸಂತರಾಜಯ್ಯ | 10 | 2005 | ಇದೆ |
296 | ಚಂದನಾಂಬಿಕೆ | ಶ್ರೀಮತಿ ಎಚ್.ಡಿ.ಜಯಪದ್ಮಕುಮಾರ್ | 10 | 2005 | ಇದೆ |
297 | ಏಕೀಕರಣ ಒಂದು ಕಥನ | ಡಾ.ಎಸ್.ಚಂದ್ರಶೇಖರ್ | 15 | 2005 | ಇಲ್ಲ |
298 | ಟಾಲ್ಸ್ಟಾಯ್ ಅವರ ಕಥೆಗಳು | ಎಲ್.ಗುಂಡಪ್ಪ | 100 | 2005 | ಇಲ್ಲ |
299 | ಕಾಪಾಲಿಕರು ಮತ್ತು ಕಾಳಾಮುಖರು | ವಿರೂಪಾಕ್ಷ ಕುಲಕರ್ಣಿ | 100 | 2005 | ಇಲ್ಲ |
300 | ಯಶವಂತನ ಯಶೋಗೀತೆ | ಆರ್.ವಿ. ಭಂಡಾರಿ | 35 | 2006 | ಇಲ್ಲ |
301 | ಪಾಪು ಗಾಂಧಿ ಗಾಂಧಿ ಬಾಪು ಆದ ಕತೆ | ಬೊಳುವಾರು ಮಹಮದ್ ಕುಂಞಿ | 90 | 2006 | ಇಲ್ಲ |
302 | ಪ್ರವಾಸೋದ್ಯಮ ಹಾಗೂ ಕನ್ನಡದಲ್ಲಿ ಪ್ರವಾಸ ಸಾಹಿತ್ಯ | ಡಾ. ಎಸ್.ವಿದ್ಯಾಶಂಕರ | 180 | 2006 | ಇದೆ |
303 | ಕನ್ನಡ ಸಂಸ್ಕೃತಿ-ನಮ್ಮ ಹೆಮ್ಮೆ | ಡಾ. ವಿದ್ಯಾಶಂಕರ್ | 180 | 2006 | ಇಲ್ಲ |
304 | ನಿರ್ಮಲ ಕರ್ನಾಟಕ | ಡಾ.ಎಚ್.ಮರುಳಸಿದ್ಧಯ್ಯ | 60 | 2006 | ಇಲ್ಲ |
305 | ಪ್ರಾಚ್ಯ ಜಾನಪದ | ಡಾ.ಟಿ.ಗೋವಿಂದರಾಜು | 60 | 2006 | ಇದೆ |
306 | ಲಂಬಾಣಿ ಬುಡಕಟ್ಟಿನ ದೃಶ್ಯ ಮತ್ತು ಪ್ರದರ್ಶನ ಕಲೆಗಳು | ಡಾ.ಪಿ.ಕೆ.ಖಂಡೋಬಾ | 50 | 2006 | ಇಲ್ಲ |
307 | ಪ್ರೀತಿ ಮತ್ತು ನಿರ್ಭೀತಿ | ಕಾಳೇಗೌಡ ನಾಗವಾರ | 50 | 2006 | ಇಲ್ಲ |
308 | ಲೋಹಿಯಾ ಸಾಮಾಜವಾದ ದರ್ಶನ | ಡಿ.ಎಸ್.ನಾಗಭೂಷಣ | 40 | 2006 | ಇದೆ |
309 | ಸುಸ್ಥಿರ ಕೃಷಿ | ಡಾ.ಬಿ.ಎಸ್.ಸಿದ್ಧರಾಮಯ್ಯ / ಡಾ. ಉಷಾಕಿರಣ್ | 60 | 2006 | ಇಲ್ಲ |
310 | ಮಕ್ಕಳ ನಾಟಕಗಳು ಭಾಗ-1 | ಬೊಳುವಾರು ಮಹಮ್ಮದ್ ಕುಂಞಿ | 60 | 2006 | ಇಲ್ಲ |
311 | ಮಕ್ಕಳ ನಾಟಕಗಳು ಭಾಗ-2 | ಬೊಳುವಾರು ಮಹಮ್ಮದ್ ಕುಂಞಿ | 60 | 2006 | ಇಲ್ಲ |
312 | ಮಕ್ಕಳ ನಾಟಕಗಳು ಭಾಗ-3 | ಬೊಳುವಾರು ಮಹಮದ್ ಕುಂಞಿ | 60 | 2006 | ಇಲ್ಲ |
313 | ಕಲಾಂ ಮೇಷ್ಟ್ರು | ಎಚ್.ಆರ್.ರಾಮಕೃಷ್ಣರಾವ್ | 60 | 2006 | ಇಲ್ಲ |
314 | ತೀ.ನಂ.ಶ್ರೀ ಸಮಗ್ರ ಗದ್ಯ | ತೀ.ನಂ.ಶ್ರೀ | 275 | 2006 | ಇಲ್ಲ |
315 | ಕನ್ನಡ ಕನ್ನಡಿಗ ಕರ್ನಾಟಕ | ಸಂ: ಡಾ.ಎಂ.ಚಿದಾನಂದಮೂರ್ತಿ | 90 | 2006 | ಇಲ್ಲ |
316 | ಕಂಜಂಭಟ್ಟ | ಜೆ.ವಿ.ಬಗಾಡೆ | 70 | 2007 | ಇಲ್ಲ |
317 | ವಿ.ಎನ್.ಕಾಗಲಕರ್ | ಶ್ರೀನಿವಾಸ್ ಸಿರನೂರಕರ್ | 65 | 2007 | ಇದೆ |
318 | ಮರೆಯಲಾಗದ ನಾಟಕಕಾರ ಮರಡಿಹಳ್ಳಿ ಸೀತಾರಾಮರೆಡ್ಡಿ | ಡಾ.ಮೀರಾಸಾಬಿನಹಳ್ಳಿ ಶಿವಣ್ಣ | 60 | 2007 | ಇದೆ |
319 | ಅಂಚೆಚೀಟಿಗಳಲ್ಲಿ ಆರೋಗ್ಯ | ಡಾ.ಎ.ಟಿ.ಪಾಟೀಲ್ | 40 | 2007 | ಇದೆ |
320 | ಆಫ್ರಿಕಾದ ಧರ್ಮ ಮತ್ತು ಸಂಸ್ಕೃತಿ ಒಂದು ಅವಲೋಕನ | ಅಮಚವಾಡಿ ಅರಸು | 50 | 2007 | ಇದೆ |
321 | ಜನಪದ ಕಾವ್ಯಮೀಮಾಂಸೆ ಹಾಗೂ ವಿಮರ್ಶಾ ಪ್ರಸ್ಥಾನಗಳು | ಡಾ.ವೀರಣ್ಣ ದಂಡೆ | 100 | 2007 | ಇದೆ |
322 | ಜಾನಪದ ಕಥಾ ಕಣಜ ಈರಬಡಪ್ಪ | ಮಲ್ಲಿಕಾರ್ಜುನ ಕಲಮರಹಳ್ಳಿ | 24 | 2007 | ಇದೆ |
323 | ಹುಯಿಲಗೋಳ ನಾರಾಯಣರಾಯರು | ರಾಧಾ ಕುಲಕರ್ಣಿ | 95 | 2007 | ಇದೆ |
324 | ಕುಸ್ತಿಲೋಕದ ಧ್ರುವತಾರೆ ಪೈಲ್ವಾನ್ ನಂಜಪ್ಪ | ಟಿ.ಆರ್. ರಾಧಾಕೃಷ್ಣ | 45 | 2007 | ಇದೆ |
325 | ಕ್ಲಾರಿಯೋನೆಟ್ ಮಾಂತ್ರಿಕ ಪಂಡಿತ್ ಡಾ. ನರಸಿಂಹಲು ಪಡಿವಾಟಿಯವರ ಬದುಕು-ಸಾಧನೆ | ಹರಿಕೃಷ್ಣ | 80 | 2007 | ಇದೆ |
326 | ಕಾಗೋಡು ಒಂದು ನೆನಪು | ಸಿ.ಬಿ.ಚಂದ್ರಶೇಖರ್ | 40 | 2007 | ಇದೆ |
327 | ಲೋಹಿಯಾ | ಕೆ.ಪಿ.ಪುರ್ಣಚಂದ್ರ ತೇಜಸ್ವಿ / ಎಂ.ಡಿ.ನಂಜುಂಡ ಸ್ವಾಮಿ | 45 | 2007 | ಇಲ್ಲ |
328 | ನಟನೆಯ ಪಾಠಗಳು | ಪ್ರಸನ್ನ | 150 | 2007 | ಇಲ್ಲ |
329 | ಡಾ.ಎಸ್.ಸಿ.ನಂದಿಮಠದ ಲೇಖನಗಳು | ಡಾ.ಬಿ.ವ್ಹಿ.ಶಿರೂರ | 400 | 2007 | ಇಲ್ಲ |
330 | ಚಾಪ್ಲಿನ್ | ಕುಂ.ವೀರಭದ್ರಪ್ಪ | 120 | 2007 | ಇಲ್ಲ |
331 | ವೃದ್ಧಾಪ್ಯದಲ್ಲಿ ಆರೋಗ್ಯ | ಡಾ.ಇ.ವಿ.ವೆಂಕಟರಾಮ ಗುಪ್ತ | 75 | 2007 | ಇಲ್ಲ |
332 | ಶಿಶು ಸಂರಕ್ಷಣೆ | ಡಾ.ಕರವೀರ ಪ್ರಭು ಕ್ಯಾಲಕೊಂಡ | 75 | 2007 / 1999 | ಇದೆ |
333 | ಲೂಯಿ ಪಾಸ್ಚರ್ | ಜೆ.ಆರ್.ಲಕ್ಷ್ಮಣರಾವ್ | 60 | 2008 | |
334 | KANNADA AS A CLASSICAL LANGUAGE | ಡಾ. ಎಂ.ಚಿದಾನಂದ ಮೂರ್ತಿ / ಪ್ರೊ. ಎಲ್.ಎಸ್.ಶೇಷಗಿರಿರಾವ್ | 200 | 2008 | ಇದೆ |
335 | ಕರ್ನಾಟಕ ಬರನಿರೋಧಕ ಜಾಣ್ಮೆಗಳು | ಶ್ರೀ ಪಡ್ರೆ | 90 | 2008 | ಇಲ್ಲ |
336 | ತಾವರೆ ಎಲೆ ಮೇಲಿಟ್ಟ ತುತ್ತು | ಬಿ.ಎಸ್.ಸೋಮಶೇಖರ್ | 60 | 2008 | ಇಲ್ಲ |
337 | ನಿರ್ಮಾಣ ಕಲೆ | ಆನಂದತೀರ್ಥ ಪ್ಯಾಟಿ / ನರೇಂದ್ರ ರೈ ದೇರ್ಲ | 60 | 2008 | ಇದೆ |
338 | ಶೇಕ್ಸ್‌ಪಿಯರ್ ಎರಡು ನಾಟಕಗಳ ಅಧ್ಯಯನ | ಜಿ.ಕೆ.ಗೋವಿಂದರಾವ್ | 100 | 2008 | ಇದೆ |
339 | ಮಾಧ್ಯಮ-ಉದ್ಯಮ | ಡಾ.ಬಿ.ಕೆ.ರವಿ / ಸತ್ಯಪ್ರಕಾಶ್ ಎಂ.ಆರ್. | 70 | 2008 | ಇಲ್ಲ |
340 | ಆಹಾರ ಮತ್ತು ಆರೋಗ್ಯ | ಡಾ. ವಸುಂಧರಾ ಭೂಪತಿ | 60 | 2008 | ಇಲ್ಲ |
341 | ಆಕಾಶ ದೀಪ | ಡಾ. ಎ.ಎಸ್.ಶಂಕರನಾರಾಯಣ | 75 | 2008 | ಇದೆ |
342 | ಇತಿಹಾಸ ಸಂಶೋಧಕ ಹುಲ್ಲೂರು ಶ್ರೀನಿವಾಸ ಜೋಯಿಸರು | ಡಾ.ಬಿ.ರಾಜಶೇಖರಪ್ಪ | 40 | 2008 | ಇದೆ |
343 | ಕುವೆಂಪು ಒಲವು ನಿಲುವು | ಪುಸ್ತಕಮನೆ ಹರಿಹರಪ್ರಿಯ | 150 | 2008 | ಇದೆ |
344 | ಕ್ಯಾಮರಾ ಎಂಜಿನಿಯರ್ ಗುಲಾಂ ಮುಂತಕಾ | ದೇವು ಪತ್ತಾರ | 45 | 2008 | ಇದೆ |
345 | ತಿರುಳ್ಗನ್ನಡ ಪುಲಿಗೆರೆ | ಪ್ರೊ. ಸದಾನಂದ ಕನವಳ್ಳಿ / ಪ್ರೊ. ಸಿ.ವಿ.ಕೆರಿಮನಿ | 50 | 2008 | ಇದೆ |
346 | ದಲಿತ ತತ್ವಪದಕಾರ ಕಾಶೀನಾಥ ಪಂಚಶೀಲ ಗವಾಯಿ | ಡಾ.ಮಲ್ಲಿಕಾರ್ಜುನ ಜೆ.ಅಮ್ಣೆ | 40 | 2008 | ಇದೆ |
347 | ದಮ್ಮಪದಸಾರ | ಡಾ.ಡಿ.ಬಿ.ರಾಮಚಂದ್ರಾಚಾರ್ | 40 | 2008 | ಇದೆ |
348 | ದುತ್ತರಗಿ ಅವರ ಆಯ್ದ ನಾಟಕಗಳು | ಗುಡಿಹಳ್ಳಿ ನಾಗರಾಜ | 150 | 2008 | ಇದೆ |
349 | ದೆಹಲಿ ನೋಟ | ದಿನೇಶ್ ಅಮಿನ್ ಮಟ್ಟು | 100 | 2008 | ಇದೆ |
350 | ಪುರಾಣ ಭಾರತ ಕೋಶ | ಯಜ್ಞನಾರಾಯಣ ಉಡುಪ | 200 | 2008 | ಇಲ್ಲ |
351 | ಡಾ.ಬಿ.ಆರ್.ಅಂಬೇಡ್ಕರ್ ವರ್ತಮಾನದೊಂದಿಗೆ ಮುಖಾಮುಖಿ | ಡಾ.ಬಿ.ಯು.ಸುಮಾ | 75 | 2008 | ಇಲ್ಲ |
352 | ಬೈಲಪತ್ತಾರ | ವಿಶ್ವಾನಾಥ ಎಲ್.ಬೈರಪತ್ತಾರ / ಜಗನ್ನಾಥ, ಎಂ.ಬೈರಪತ್ತಾರ | 55 | 2008 | ಇದೆ |
353 | ಸುಡುಗಾಡು ಸಿದ್ಧ | ಎಂ.ಎಸ್.ಗಂಟಿ | 60 | 2008 | ಇದೆ |
354 | ಪಾರ್ಧಿ | ಡಾ.ಲಕ್ಕಿ ಪೃಥ್ವಿರಾಜ್ / ಎಚ್.ಪಿ.ಶಿಕಾರಿ ರಾಮು | 65 | 2008 | ಇದೆ |
355 | ಬುಡ್ಗಜಂಗಮ | ಬಾಲಗುರುಮೂರ್ತಿ / ಪ್ರತಾಪ. ರಾ.ಬಹುರೂಪಿ | 90 | 2008 | ಇದೆ |
356 | ಸಿಂಧೊಳ್ಳು | ಡಾ.ದೊಡ್ಡಮನಿ / ಲೋಕರಾಜ ಶ್ರೀನಿವಾಸ್ / ಎಸ್.ರಾವುಲೋಳ್ | 75 | 2008 | ಇದೆ |
357 | ಸಿಕ್ಲಿಗರ | ಡಾ.ಚಲವಾದಿ ಬಸವರಾಜ / ಶೇಖರಸಿಂಗ್ ಎಸ್. | 40 | 2008 | ಇದೆ |
358 | ಶಿಳ್ಳೇಕ್ಯಾತ | ಡಾ.ಸಣ್ಣವೀರಣ್ಣ ದೊಡ್ಡಮನಿ / ಪಿ.ಮಹೇಂದ್ರರರಾವ್ ಸಾಸ್ನೀಕ್ | 100 | 2008 | ಇದೆ |
359 | ಅಲೆಮಾರಿ ಕುರುಬ | ಡಾ.ಯರ್ರಪ್ಪ ಡಿ. | 95 | 2008 | ಇದೆ |
360 | ರಾಜಗೊಂಡ | ಡಾ.ಕೆ.ಎಂ.ಮೇತ್ರಿ / ಸುದರ್ಶನ್ ಸೆಡ್ಮಾಕಿ | 65 | 2008 | ಇದೆ |
361 | ಹಂಡಿ ಜೋಗಿ | ಚಂದ್ರಪ್ಪ ಎಂ.ದುಷಂತ್ | 55 | 2008 | ಇದೆ |
362 | ಹಕ್ಕಿಪಿಕ್ಕಿ | ಕುಮುದಾ ಬಿ. ಸುಶೀಲಪ್ಪ | 90 | 2008 | ಇದೆ |
363 | ಕಂಜರಭಾಟ | ಜೆ.ವ್ಹಿ.ಬಾಗಡೆ | 70 | 2008 | ಇದೆ |
364 | ಕಾಡುಗೊಲ್ಲ | ಡಾ.ಎಂ.ಗುರುಲಿಂಗಯ್ಯ / ವಿ.ನಾಗಪ್ಪ | 80 | 2008 | ಇದೆ |
365 | ಕೊರಮ | ಮಲ್ಲಿಕಾರ್ಜುನ ಬಿ. ಮಾನ್ಪಡೆ | 85 | 2008 | ಇದೆ |
366 | ಡುಂಗ್ರಿ ಗರಾಸಿಯ | ಜಗದೀಶ್ ಕೆ.ಕೆ. | 85 | 2008 | ಇದೆ |
367 | ಗೋಸಂಗಿ | ಅಪ್ಪಾಜಿ.ಎಸ್.ಸಿಂಧೆ / ಕೆ.ಚಾವಡೆ ಲೋಕೇಶ್ | 75 | 2008 | ಇದೆ |
368 | ಗೋಂಧಳಿ | ಶಿವಾನಂದ.ಲ.ಪಾಚಂಗಿ | 65 | 2008 | ಇದೆ |
369 | ಘಿಸಾಡಿ | ಡಾ. ಬಸವರಾಜ / ಎಸ್.ಹಿರೇಮಠ / ಅಂಜಲಿ ಸಾಳುಂಕಿ | 75 | 2008 | ಇದೆ |
370 | ದಕ್ಕಲಿಗ | ಜಾನಕಲ್ ರಾಜಣ್ಣ.ಎಂ. | 75 | 2008 | ಇದೆ |
371 | ಚೆನ್ನದಾಸರ | ಡಾ.ಯಲ್ಲಪ್ಪ ಬಿ. ಹಿಮ್ಮಡಿ | 100 | 2008 | ಇದೆ |
372 | ದೊಂಬಿದಾಸ | ಕುಪ್ಪೆ ನಾಗರಾಜ | 85 | 2008 | ಇದೆ |
373 | ಬೀಜ | ಕೃಷ್ಣಪ್ರಸಾದ್ | 50 | 2008 | ಇದೆ |
374 | ಮಣ್ಣು ಮತ್ತು ನೀರು | ಶ್ರೀಪಡ್ರೆ | 90 | 2008 | ಇಲ್ಲ |
375 | ಅರಣ್ಯ | ಶಿವಾನಂದ ಕಳವೆ | 60 | 2008 | ಇದೆ |
376 | ಆಹಾರ ಮತ್ತು ಆರೋಗ್ಯ | ಬಿ.ಎಸ್.ಸೋಮಶೇಖರ್ | 60 | 2008 | ಇಲ್ಲ |
377 | ಜಾನುವಾರು | ಡಾ.ಎಂ.ನಾರಾಯಣ ಸ್ವಾಮಿ | 50 | 2008 | ಇದೆ |
378 | ಕುರಿಸಾಕಣೆ | ಡಾ.ಸಿ.ಎಸ್.ರಘುಪತಿ | 35 | 2008 | ಇಲ್ಲ |
379 | ಕೃಷಿ ಆಚರಣೆ | ಮಲ್ಲಿಕಾರ್ಜುನ ಹೊಸಪಾಳ್ಯ | 50 | 2008 | ಇದೆ |
380 | ಕೃಷಿ ಉಪಕರಣ | ಗಾಣದಾಳು ಶ್ರೀಕಂಠ | 60 | 2008 | ಇದೆ |
381 | ಕೀಟ/ರೋಗ | ವಿಜಯ ಅಂಗಡಿ | 50 | 2008 | ಇಲ್ಲ |
382 | ತೋಟಗಾರಿಕೆ | ಪುರ್ಣಪ್ರಜ್ಞ ಬೇಳೂರು | 90 | 2008 | ಇಲ್ಲ |
383 | ಭರತೇಶನ ದಿನಚರಿ ಸರಸದ ದಿನಗಳು | ಪಿ.ಕೆ.ನಾರಾಯಣ | 50 | 2009 | ಇಲ್ಲ |
384 | ಭರತೇಶನ ದಿನಚರಿ ತಪಸ್ಸಿನ ದಿನಗಳು | ಪಿ.ಕೆ.ನಾರಾಯಣ | 75 | 2009 | ಇಲ್ಲ |
385 | ಭರತೇಶನ ದಿನಚರಿ ವಿಜಯದ ದಿನಗಳು | ಪಿ.ಕೆ.ನಾರಾಯಣ | 75 | 2009 | ಇಲ್ಲ |
386 | ಭಾರತೀಯ ಕಲೆ | ಎನ್. ಮರಿಶಾಮಾಚಾರ್ | 80 | 2009 | ಇದೆ |
387 | ಲಾಡ ಜನಾಂಗದ ನೆಲೆ ಹಾಗು ಸಂಸ್ಕೃತಿ | ಜಯಪ್ರಕಾಶ್ ಎನ್.ಡಿ.ಲಾಡ್ | 58 | 2009 | ಇದೆ |
388 | ಪರಸ್ಪರ | ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ | 130 | 2009 | ಇದೆ |
389 | ವಿಜ್ಞಾನಿಗಳ ಬೆಳಕು | ಶಶಿಧರ್ ವಿಶ್ವಾಮಿತ್ರ | 120 | 2009 | ಇದೆ |
390 | ಬಂಟರು ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನ | ಇಂದಿರಾ ಹೆಗ್ಗಡೆ | 200 | 2009 | ಇಲ್ಲ |
391 | ಲಿಪಿಯ ಹುಟ್ಟು ಮತ್ತು ಬೆಳವಣಿಗೆ | ಡಾ. ದೇವರಕೊಂಡಾ ರೆಡ್ಡಿ | 200 | 2009 | ಇದೆ |
392 | ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ | ಡಾ.ನೆಲ್ಲಿಕಟ್ಟೆ ಎಸ್. ಸಿದ್ದೇಶ್ | 50 | 2009 | ಇದೆ |
393 | ಮ್ಯಾಸ ಮಂಡಲ | ಡಾ. ಮೀರಾಸಾಬಿಹಳ್ಳಿ ಶಿವಣ್ಣ | 80 | 2009 | ಇದೆ |
394 | ಮ್ಯಾಸಬೇಡರು | ಡಾ.ಕೃಷ್ಣಮೂರ್ತಿ ಹನೂರು | 120 | 2009 | ಇದೆ |
395 | ಅಜ್ಜನ ಅಂದದ ಕಥೆಗಳು | ಕಾಂಚ್ಯಾಣಿ ಶರಣಪ್ಪ | 50 | 2009 | ಇದೆ |
396 | ಗೊಂಚಲು | ಹೊರೆಯಾಲ ದೊರೆಸ್ವಾಮಿ | 80 | 2009 | ಇದೆ |
397 | ಮೈಸೂರು ಚಾಮುಂಡೇಶ್ವರಿ ದೇವಸ್ಥಾನ | ಮಹೇಶ್ ತಿಪ್ಪಶೆಟ್ಟಿ | 40 | 2009 | ಇದೆ |
398 | ಕಲೆವಾಲ (ಫಿನ್ಲೆಂಡಿನಜನಪದ ಮಹಾಕಾವ್ಯ) | ಕೆ.ಆರ್.ಸಂಧ್ಯಾರೆಡ್ಡಿ | 70 | 2009 | ಇದೆ |
399 | ಹೆಳವರು | ಎಂ.ಎಸ್.ಹೆಳವರು | 65 | 2009 | ಇದೆ |
400 | ಶ್ರೀವತ್ಸ ನಿಘಂಟು | ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀ | 150 | 2009 | ಇದೆ |
401 | ವಚನ ಭಾರತ | ಪ್ರೊ. ಎ.ಆರ್.ಕೃಷ್ಣಶಾಸ್ತ್ರಿ | 150 | 2009 | ಇಲ್ಲ |
402 | ಗುರುನಾನಕ್ | ಡಾ.ಡಿ.ಬಿ.ರಾಮ ಚಂದ್ರಾಚಾರ್ | 50 | 2009 | ಇದೆ |
403 | ಸಾಹಿತ್ಯ ರತ್ನ ಸಂಪುಟ | ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ | 150 | 2010 | ಇದೆ |
404 | ಲೋಕ ಮಿತ್ರರ ನಡುವೆ | ಡಾ.ಎಚ್.ಟಿ.ಪೋತೆ | 80 | 2010 | ಇದೆ |
405 | ಸಸ್ಯ ಸಂಜೀವಿನಿ | ಡಾ.ಶೈಲೇಶ್ ಎಂ.ಡಿ. | 120 | 2010 | ಇದೆ |
406 | ಸಂಕಥನ | ಡಾ.ಕರೀಗೌಡ ಬೀಚನಹಳ್ಳೀ | 80 | 2010 | ಇದೆ |
407 | ದಿನಕರ ದೇಸಾಯಿ ಆಯ್ದ ಕವಿತೆಗಳು | ವಿಷ್ಣು ನಾಯಕ್ | 100 | 2010 | ಇದೆ |
408 | ನಾಡೋಜ ಡಾ.ಎಸ್.ಕೆ. ಕರೀಂಖಾನ್ | ಡಾ. ಪ್ರಕಾಶ್ ಬೊಮ್ಮಣ್ಣ ನಾಯ್ಕ | 75 | 2010 | ಇದೆ |
409 | ಪುಸ್ತಕ ಪ್ರಕಾಶನ | ಡಾ. ರಮಾಕಾಂತ ಜೋಶಿ | 100 | 2010 | ಇದೆ |
410 | ಪರಿಸರ ಪರಿಜ್ಞಾನ | ಡಾ.ಬಿ.ಎಸ್.ಸಿದ್ಧರಾಮಯ್ಯ / ಶ್ರೀಮತಿ ನಳಿನಿ ವೆಂಕಪ್ಪ / ಡಾ.ಎಂ.ಎ.ನಾರಾಯಣ ರೆಡ್ಡಿ | 50 | 2010 | ಇದೆ |
411 | ಪರಿಗ್ರಹಣ | ಡಾ. ಸಿ.ಪಿ.ಕೃಷ್ಣಕುಮಾರ್ | 140 | 2010 | ಇದೆ |
412 | ವೀರಶೈವ ಸಾಹಿತ್ಯ ಸಮೀಕ್ಷೆ | ಪ್ರೊ. ಸದಾನಂದ ಕನವಳ್ಳಿ & ಪ್ರೊ. ಸಿ.ವಿ.ಕೆರಿಮನಿ | 300 | 2010 | ಇದೆ |
413 | ಪಂಪ ಮಹಾಕವಿಯ ವಿಕ್ರಮಾರ್ಜುನ ವಿಜಯ | ಪ್ರೊ. ಎಚ್.ವಿ.ಶ್ರೀನಿವಾಸ್ ಶರ್ಮ | 150 | 2010 | ಇದೆ |
414 | ಬೀದರ್ ಜನಪದ ಸಿರಿ | ಎಸ್.ಎಂ.ಜನವಾಡಾಕರ್ | 65 | 2010 | ಇದೆ |
415 | ಶಿವಾಜಿ ಮಲ್ಲಮ್ಮಾಜಿ ಸಮರೋತ್ಸವ | ಡಾ.ಎಂ.ಚಿದಾನಂದ ಮೂರ್ತಿ | 15 | 2010 | ಇದೆ |
416 | ಮಂಡ್ಯ ಜಿಲ್ಲೆಯ ದೇವಾಲಯಗಳು : ಒಂದು ಸಮೀಕ್ಷೆ | ತೈಲೂರು ವೆಂಕಟಕೃಷ್ಣ | 80 | 2010 | ಇದೆ |
417 | ವಕೀಲರೊಬ್ಬರ ವಗೈರೆಗಳು | ಸಿ.ಎಚ್.ಹನುಮಂತರಾಯ | 350 | 2010 | ಇಲ್ಲ |
418 | ಚಿಕ್ಕೋಳು ಈರಾಭಿ | ಸಾ.ಚಾ.ಮಹದೇವನಾಯಕ್ | 40 | 2010 | ಇದೆ |
419 | ಅಧಿಕ ರಕ್ತದೊತ್ತಡ | ಡಾ.ವಿ.ಪರಮೇಶ್ವರ | 65 | 2010 | ಇಲ್ಲ |
420 | ಜನಪದ ಶರಣ ಕಾವ್ಯಗಳು | ಡಾ.ಪಿ.ಕೆ.ರಾಜಶೇಖರ್ | 400 | 2010 | ಇದೆ |
421 | ಕರ್ನಾಟಕ “ನಾಡಗೀತೆ” : ಒಂದು ವಿಶ್ಲೇಷಣೆ | ಡಾ.ಎಂ.ಚಿದಾನಂದಮೂರ್ತಿ | 10 | 2010 | ಇದೆ |
422 | ಕವಿ ಕನಕದಾಸರು | ಕಟ್ಟಿ ಶೇಷಾಚಾರ್ಯರು | 100 | 2010 | ಇದೆ |
423 | ಕುಸ್ತಿರಂಗದ ದಿಗ್ಗಜರು | ಎಂ.ನರಸಿಂಹಮೂರ್ತಿ | 55 | 2010 | ಇದೆ |
424 | ಕುಮಾರವ್ಯಾಸನ ಕಾವ್ಯ ಚಿತ್ರಗಳು | ಡಾ. ಎ.ವಿ.ಪ್ರಸನ್ನ | 300 | 2010 | ಇದೆ |
425 | ಕಥನ ಕವನಗಳು | ಡಾ.ಚನ್ನಣ್ಣ ವಾಲೀಕಾರ | 110 | 2010 | ಇದೆ |
426 | ಡಾ.ಎಚ್.ತಿಪ್ಪೇರುದ್ರಸ್ವಾಮಿಯವರ ಸಾಹಿತ್ಯ ವಿಮರ್ಶೆಯ ತತ್ವಗಳು | ಪ್ರೊ. ಶೈಲಜ ಎಚ್.ಟಿ. | 120 | 2010 | ಇದೆ |
427 | ಗದಗ ಜಿಲ್ಲೆ : ಒಂದು ಅಧ್ಯಯನ | ಪ್ರೊ. ಸಿ.ವಿ.ಕೆರಿಮನಿ | 200 | 2010 | ಇದೆ |
428 | ಸಾಮಾನ್ಯ ಕಾಯಿಲೆಗಳಿಗೆ ಮನೆಮದ್ದು | ಡಾ. ವಸುಂಧರಾ ಭೂಪತಿ | 80 | 2010 | ಇದೆ |
429 | ಸಾಂಕ್ರಮಿಕ ರೋಗಗಳ ನಿಯಂತ್ರಣ ಮತ್ತು ತಡೆಗಟ್ಟುವಿಕೆ | ಎನ್.ವಿಶ್ವರೂಪಾಚಾರ್ | 60 | 2010 | ಇದೆ |
430 | ನಾವು ಆರೋಗ್ಯ ಪೂರ್ಣವಾಗಿರಲು ನಮ್ಮ ಪರಿಸರ ಹೇಗಿರಬೇಕು? | ಡಾ.ಬಿ.ಜಿ.ಚಂದ್ರಶೇಖರ್ | 85 | 2010 | ಇದೆ |
431 | ನಾವು ಆರೋಗ್ಯವಾಗಿರಲು ನಮ್ಮ ಆಹಾರ ಹೇಗಿರಬೇಕು? | ಡಾ. ನಾ. ಸೋಮೇಶ್ವರ | 80 | 2010 | ಇದೆ |
432 | ನಮ್ಮ ಹೃದಯ ಅತೀ ಅಮೂಲ್ಯ ಆಸ್ತಿ | ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ | 60 | 2010 | ಇದೆ |
433 | ನೇತ್ರದಾನ ಮಹಾದಾನ | ಡಾ.ಡಿ.ರವಿ ಪ್ರಕಾಶ್ | 40 | 2010 | ಇದೆ |
434 | ನಿಮ್ಮ ದೇಹದ ಬಗ್ಗೆ ನಿಮಗೆಷ್ಟು ಗೊತ್ತು? | ಡಾ.ಕೆ.ಪಿ.ಪುತ್ತೂರಾಯ | 75 | 2010 | ಇದೆ |
435 | ಪಂಚೇದ್ರಿಯಗಳ ಆರೋಗ್ಯ ರಕ್ಷಣೆ | ಡಾ.ಎಚ್.ಎಸ್.ಮೋಹನ್ | 80 | 2010 | ಇದೆ |
436 | ಶ್ವಾಸಕೋಶ ಉಸಿರಾಟದ ವ್ಯವಸ್ಥೆ | ಡಾ.ಪಿ.ಎಸ್.ಶಂಕರ್ | 70 | 2010 | ಇದೆ |
437 | ಮನಸ್ಸು ಮಿದುಳು ಮತ್ತು ನರಮಂಡಲ ಆರೋಗ್ಯ | ಡಾ.ಸಿ.ಆರ್.ಚಂದ್ರಶೇಖರ್ | 45 | 2010 | ಇದೆ |
438 | ಮೂಳೆಕೀಲುಗಳ ಆರೋಗ್ಯ | ಡಾ.ಎಸ್.ಎಸ್.ಪಾಟೀಲ್ | 80 | 2010 | ಇದೆ |
439 | ಮಗು ನಿಮ್ಮ ಮನೆಯ ಬೆಳಕು | ಡಾ.ಟಿ.ವೀಣಾ | 55 | 2010 | ಇದೆ |
440 | ಅಂದ ಚಂದ ಆರೋಗ್ಯಪೂರ್ಣ ಹಲ್ಲುಗಳು ನಿಮ್ಮದಾಗಬೇಕೆ? | ಡಾ.ಕೆ.ಎಸ್.ನಾಗೇಶ್ | 50 | 2010 | ಇದೆ |
441 | ಜನಾರೋಗ್ಯಕ್ಕೆ ರೋಗಗ್ರಸ್ಥ ಔಷಧಿಗಳೇ? | ಡಾ. ಪ್ರಕಾಶ್ ಸಿ.ರಾವ್ | 50 | 2010 | ಇದೆ |
442 | ಆರೋಗ್ಯ ಮಾಹಿತಿಯ ಸದುಪಯೋಗ | ಡಾ.ಎಸ್.ಎನ್.ಗೋಪಾಲಕೃಷ್ಣ | 60 | 2010 | ಇದೆ |
443 | ಆರೋಗ್ಯ ಅನಾರೋಗ್ಯದ ಬಗ್ಗೆ ನಮ್ಮ ಮೂಡನಂಬಿಕೆಗಳು | ಡಾ.ಎಂ.ವಿ.ರೇಣುಕಾರ್ಯ | 25 | 2010 | ಇದೆ |
444 | ಇಳಿವಯಸ್ಸಿನವರ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ | ಡಾ.ಸಿ.ಜಿ.ಕೇಶವಮೂರ್ತಿ | 70 | 2010 | ಇದೆ |
445 | ಹೃದಯಾಘಾತಕ್ಕೆ ಚಿಕಿತ್ಸೆ ಹಾಗೂ ನಿವಾರಣೆ | ಡಾ. ಚಂದ್ರಕಾಂತ್ ಬಿ. ಪಾಟೀಲ್ | 35 | 2010 | ಇದೆ |
446 | ಕುಷ್ಠರೋಗ ಭಯಬೇಡ | ಡಾ.ಬಿ.ಡಿ.ಸತ್ಯನಾರಯಣ | 50 | 2010 | ಇದೆ |
447 | ಕಣ್ಣುಗಳ ಆರೋಗ್ಯ ರಕ್ಷಣೆ | ಡಾ.ಸಿ.ಆರ್.ತಿರುಮಲಾಚಾರ್ | 50 | 2010 | ಇದೆ |
448 | ಡಯಾಬಿಟೀಸ್ ಜೊತೆಗೆ ಸಹಬಾಳ್ವೆ | ಡಾ.ಕೆ.ರಾಮಚಂದ್ರ | 50 | 2010 | ಇದೆ |
449 | ಗರ್ಭಕೋಶದ ಕಾಯಿಲೆಗಳಿಗೆ ಚಿಕಿತ್ಸೆ | ಡಾ.ಎಚ್.ಗಿರಿಜಮ್ಮ | 40 | 2010 | ಇದೆ |
450 | ಗರ್ಭಧಾರಣೆಯಿಂದ ಪ್ರಸೂತಿಯವರೆಗೆ ಗರ್ಭಿಣಿ ಮತ್ತು ಭಾಣಂತಿಯ ಆರೈಕೆ | ಡಾ ಸುನಂದ ರಾ. ಕುಲಕರ್ಣಿ | 75 | 2010 | ಇದೆ |
451 | ಚರ್ಮದ ಕಾಯಿಲೆಗಳು | ಡಾ.ಬಿ.ಆರ್.ಸುಹಾಸ್ | 65 | 2010 | ಇದೆ |
452 | ಪಿ.ಕೆ.ನಾರಾಯಣ ಅವರ ಆಯ್ದ ಕವನಗಳು | ಡಾ. ವರದಾ ಶ್ರೀನಿವಾಸ | 80 | 2011 | ಇದೆ |
453 | ಪ್ರೀತಿಯ ಕಾಳು | ವಿಠ್ಠಲ್ ಭಂಡಾರಿ | 100 | 2011 | ಇದೆ |
454 | ಸಮಗ್ರ ಮಕ್ಕಳ ಕಾವ್ಯ | ಶಂಭು ಬೀರಾದಾರ್ | 80 | 2011 | ಇದೆ |
455 | ಸಂಗಾತಿ | ಡಾ.ಕೆ.ಮರುಳಸಿದ್ಧಪ್ಪ | 100 | 2011 | ಇದೆ |
456 | ನಾಟಕಗಳು ಇಂದಿನವರೆಗೆ | ಎಚ್.ಎಸ್. ಶಿವಪ್ರಕಾಶ್ | 400 | 2011 | ಇದೆ |
457 | ಪಾಷಾಣದ ಹಂಗು | ಡಾ.ಟಿ.ಎಸ್.ವಾಸುದೇವ ಮೂರ್ತಿ | 100 | 2011 | ಇದೆ |
458 | ಪುರಾತತ್ವ ಪಿತಾಮಹ ಬಿ.ಎಲ್.ರೈಸ್ ಜೀವನ -ಸಾಧನೆ | ಡಾ. ಎಸ್.ಎಲ್.ಶ್ರೀನಿವಾಸ ಮೂರ್ತಿ | 150 | 2011 | ಇದೆ |
459 | ಶಬ್ಧ ಬೋದೆ ನಾನಾರ್ಥ ನಿಘಂಟು-ತತ್ವನಿರ್ಣಯ ಮತ್ತು ಆರೋಗ್ಯ ನಿರ್ಣಯ | ಡಾ.ಎಸ್.ಆರ್. ವಿಘ್ನರಾಜ್ | 80 | 2011 | ಇದೆ |
460 | ಬುದ್ಧ ಬಸವ ಮತ್ತು ಬಾಬಾ ಸಾಹೇಬ್ | ಮಹಾಬಲೇಶ್ವರ ಕಾಟ್ರಹಳ್ಳಿ | 100 | 2011 | ಇದೆ |
461 | ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅಂಬೇಡ್ಕರ್ ಪ್ರಭಾವ | ಡಾ. ಅನಸೂಯ ಕೆ. ಕಾಂಬಳೆ | 120 | 2011 | ಇದೆ |
462 | ಹೊಸ ಅಲೆಗೆ ನಾಂದಿ | ಎಂ.ಆರ್.ರಕ್ಷಿತ್ | 25 | 2011 | ಇದೆ |
463 | ಕಾಸರಗೋಡಿನ ಕನ್ನಡ ಹೋರಾಟ | ಬಾ ಸದಾನಂದ ಪೆರ್ಲ | 150 | 2011 | ಇದೆ |
464 | ಕನಸಿಗೊಂದು ಕಣ್ಣು | ಶೂದ್ರ ಶ್ರೀನಿವಾಸ್ | 80 | 2011 | ಇದೆ |
465 | ಕನ್ನಡ ಭಾಗವತ ಕಾವ್ಯ ಸಮೀಕ್ಷೆ | ಡಾ.ಎಂ.ಬಿ. ಪ್ರಮಿಳಾಬಾಯ್ | 125 | 2011 | ಇದೆ |
466 | ಕನ್ನಡದಲ್ಲಿ ಪ್ರವಾಸ ಸಾಹಿತ್ಯ ಒಂದು ಸಾಂಸ್ಕೃತಿಕ ಅಧ್ಯಯನ | ಡಾ. ಬಿ.ಟಿ.ಅನುರಾಧ | 120 | 2011 | ಇದೆ |
467 | ಕಯ್ಯಾರ ಗದ್ಯ ಸೌರಭ | ರಾಧಾಕೃಷ್ಣ ಕೆ. ಉಳಿಯತ್ತಡ್ಕ | 150 | 2011 | ಇದೆ |
468 | ಕಾಡಿನ ಮಕ್ಕಳ ಒಡನಾಟದಲ್ಲಿ | ಕ್ಷೀರಸಾಗರ | 75 | 2011 | ಇದೆ |
469 | ಹೊಸಗನ್ನಡದ ಅರುಣೋದಯ | ಡಾ.ಶ್ರೀನಿವಾಸ ಹಾವನೂರ | 350 | 2011 | ಇಲ್ಲ |
470 | ಆರೋಗ್ಯ ಜೀವನಕ್ಕೆ ಅನುಪಾನ | ಡಾ.ಪಿ.ಎಸ್.ಶಂಕರ್ | 80 | 2011 | ಇದೆ |
471 | ಜೋಳದರಾಶಿ ದೊಡ್ಡನಗೌಡರು | ಡಾ. ಶಂಭು ಬಳಿಗಾರ | 70 | 2012 | ಇದೆ |
472 | ಬಾರೋ ಬಾರೋ ಚಂದ್ರಮ | ಎ.ಕೆ. ರಾಮೇಶ್ವರ & ಪ್ರೊ. ಸಿ.ವಿ.ಕೆರಿಮನಿ | 150 | 2012 | ಇದೆ |
473 | ಬೋಧ ಒಂದೇ ಬ್ರಹ್ಮನಾದ ಒಂದೇ | ಡಾ.ಮಂಜುಳಾ ಅಶೋಕ್ಕುಮಾರ್ ಮಲ್ಹಾರಿ | 120 | 2012 | ಇದೆ |
474 | ಭಕ್ತ ಅಂಬರೀಷ | ಎಂ.ವಿ.ಸುಬ್ಬಯ್ಯನಾಯ್ಡು | 65 | 2012 | ಇದೆ |
475 | ನಾ ಕಂಡ ಪುಟ್ಟಣ್ಣ ಕಣಗಾಲ್ | ಡಾ. ಡಿ.ಬಿ.ಬಸವೇಗೌಡ | 150 | 2012 | ಇದೆ |
476 | ನೆಲಸಂಪಿಗೆ ಸಂಪುಟ-1 | ಡಾ.ಚಂದ್ರಶೇಖರ ಕಂಬಾರ | 400 | 2012 | ಇದೆ |
477 | ವಿ. ಶಿವಾನಂದರ ಸಂಶೋದನ ಪ್ರಬಂಧಗಳು | ಡಾ. ವೀರಣ್ಣ ರಾಜುರ್ | 120 | 2012 | ಇದೆ |
478 | ಜನಪದ ಸಾಹಿತ್ಯದಲ್ಲಿ ಪವಾಡಗಳು | ಡಾ.ಸರಸ್ವತಿ ಶ್ರೀಕಂಠಯ್ಯ | 160 | 2012 | ಇದೆ |
479 | ರಾಷ್ಟ್ರೀಯತೆ ಮತ್ತು ಕಾವ್ಯ | ಡಾ. ನಿರುಪಮ ಲಲಿತಾ ಶಾಸ್ತ್ರಿ | 100 | 2012 | ಇದೆ |
480 | ರಾಜಾ ವಿಕ್ರಮ | ಹೆಚ್.ಕೆ. ಯೋಗಾನರಸಿಂಹ | 70 | 2012 | ಇದೆ |
481 | ರಾಘವ ಅವರ ಗೇಯಕವನಗಳು | ಡಾ. ದೊಡ್ಡರಂಗೇಗೌಡ | 65 | 2012 | ಇದೆ |
482 | ಕಣ್ಣಿಕಿತ್ತ ಹಸು ಮತ್ತು ಇತರೆ ಕಥೆಗಳು | ಪ್ರೊ. ಸುಧಾಕರ | 130 | 2012 | ಇದೆ |
483 | ಡಾ. ಲಕ್ಷ್ಮಣದಾಸ್ | ಗುಡಿಹಳ್ಳಿ ನಾಗರಾಜ | 50 | 2012 | ಇದೆ |
484 | ತೆರೆದ ಪಠ್ಯ | ನಟರಾಜ್ ಹುಳಿಯಾರ್ | 175 | 2012 | ಇದೆ |
485 | ಶಾಸ್ತ್ರೀಯಭಾಷೆ ನಡೆದುಬಂದ ದಾರಿ | ಜೆ.ಎನ್.ಶ್ಯಾಮರಾವ್ | 120 | 2012 | ಇದೆ |
486 | ಸಾವಳಗಿ ಮಹ್ಮದಸಾಬ | ಶ್ರೀ ಎ.ಕೆ.ರಾಮೇಶ್ವರ | 70 | 2012 | ಇದೆ |
487 | ಪ್ರಭುರಾವ್ ಕಂಬಳಿವಾಲೆ | ಡಾ. ರಘುಶಂಕ ಭಾತಂಬ್ರಾ | 50 | 2012 | ಇದೆ |
488 | ಪದ್ಮಶ್ರೀ ಬಿ. ಶಿವಮೂರ್ತಿ ಶಾಸ್ತ್ರಿಗಳು | ಬಿ. ಸಿದ್ಧಗಂಗಯ್ಯ ಕಂಬಾಳು | 50 | 2012 | ಇದೆ |
489 | ಪ್ರೊ. ಎಸ್.ಎಸ್. ಭೂಸನೂರಮಠ | ಡಾ.ಮಲ್ಲಿಕಾರ್ಜುನ ಕಂಬಾರ | 60 | 2012 | ಇದೆ |
490 | ಬಸವರಾಜ ಕಟ್ಟೀಮನಿ | ಕೊತ್ತಲ ಮಹಾದೇವಪ್ಪ | 60 | 2012 | ಇದೆ |
491 | ಬುದ್ಧಿವಂತ ಶೆಟ್ಟಿ | ಡಾ.ವ್ಹಿ.ಜಿ.ಪೂಜಾರ | 60 | 2012 | ಇದೆ |
492 | ಬಿ.ಎಂ.ಶ್ರೀಕಂಠಯ್ಯ | ಟಿ.ಎಸ್.ದಕ್ಷಿಣಾಮೂರ್ತಿ | 60 | 2012 | ಇದೆ |
493 | ಸಿದ್ಧನಾಥ ಬಳ್ಳಾರಿ | ಡಾ.ಶಂಕುಂತಲಾ ಎಂ. ಹೆಗಡೆ | 60 | 2012 | ಇದೆ |
494 | ಶಿವರುದ್ರಪ್ಪ ಸೋಮಪ್ಪ ಕುಲಕರಣಿ | ಡಾ.ಎಸ್.ಆರ್.ಗುಂಜಾಲ್ | 50 | 2012 | ಇದೆ |
495 | ಸರ್ ಸಿದ್ಧಪ್ಪ ಕಂಬಳಿ | ಪ್ರೊ.ಸಿ.ವಿ.ಕೆರಿಮನಿ | 70 | 2012 | ಇದೆ |
496 | ಮ.ರಾಮಮೂರ್ತಿ | ಡಾ.ಸಿ.ಆರ್. ಗೋವಿಂದರಾಜು | 50 | 2012 | ಇದೆ |
497 | ಮಂಗಳವೇಡೆ ಶ್ರೀನಿವಾಸರಾಯರು | ಶ್ರೀಮತಿ ಕವಿತಾ ಕುಲಕರ್ಣಿ | 40 | 2012 | ಇದೆ |
498 | ಜಯತೀರ್ಥ ರಾಜ ಪುರೋಹಿತ | ಡಾ. ಬಸವರಾಜ ಸಬರದ | 50 | 2012 | ಇದೆ |
499 | ಜಯದೇವಿತಾಯಿ ಲಿಗಾಡೆ | ಡಾ.ಸೋಮನಾಥ ಯಾಳವಾರ | 60 | 2012 | ಇದೆ |
500 | ಆರ್. ನರಸಿಂಹಾಚಾರ್ಯ | ಡಾ.ಜಿ.ಆರ್.ತಿಪ್ಪೇಸ್ವಾಮಿ | 50 | 2012 | ಇದೆ |
501 | ಆರ್.ನಾಗನಗೌಡ | ಡಾ.ಎಫ್.ಟಿ.ಹಳ್ಳಿಕೇರಿ | 60 | 2012 | ಇದೆ |
502 | ಜಿ.ಎಂ.ಗುರುಸಿದ್ಧ ಶಾಸ್ತ್ರಿಗಳು | ಎ.ಕೆ.ರಾಮೇಶ್ವರ | 70 | 2012 | ಇದೆ |
503 | ರಂಗ ಅಭಿನೇತ್ರಿ ರಹಮಾನವ್ವ ಕಲ್ಮನಿ | ಹೆಚ್.ಎಸ್.ಪಾಟೀಲ್ | 60 | 2012 | ಇದೆ |
504 | ರಾಮಜಾಧವ | ಡಾ.ರಾಮಕೃಷ್ಣ ಮರಾಠೆ | 50 | 2012 | ಇದೆ |
505 | ರಂಗನಾಥ ದಿವಾಕರ | ಮನೋಜಾ ಪಾಟೀಲ್ | 70 | 2012 | ಇದೆ |
506 | ಹುಯಿಲಗೋಳ ನಾರಾಯಣರಾಯರು | ಪ್ರೊ.ಸಂಪದಾ ಸುಭಾಷ್ | 60 | 2012 | ಇದೆ |
507 | ಕ.ವೆಂ.ರಾಘವಾಚಾರ್ | ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ | 60 | 2012 | ಇದೆ |
508 | ಕ.ಹು.ಬಿಜಾಪುರ | ಡಾ.ಅರ್ಜುನ್ ಗೊಳಸಂಗಿ | 40 | 2012 | ಇದೆ |
509 | ಕೂಡಲಿ ಚಿದಂಬರಂ | ಹೊರೆಯಾಲ ದೊರೆಸ್ವಾಮಿ | 60 | 2012 | ಇದೆ |
510 | ಕೂತಂಡ ಪಾರ್ವತಿ ಪೂವಯ್ಯ | ಡಾ.ಎಂ.ಪಿ.ರೇಖಾ | 50 | 2012 | ಇದೆ |
511 | ಕಡಣಿಯ ಕಲ್ಲಪ್ಪ | ಶ್ರೀಮತಿ ಸರ್ವಮಂಗಳಾ ದೇವಿ ಕಿ.ಬಾಂದೇಕರ | 60 | 2012 | ಇದೆ |
512 | ಕೋಟಾ ರಾಮಕೃಷ್ಣ ಕಾರಂತ | ಡಾ. ವಸಂತಕುಮಾರ ಪೇರ್ಲ | 60 | 2012 | ಇದೆ |
513 | ಡಾ.ಬೆಟಗೇರಿ ಕೃಷ್ಣಶರ್ಮ | ಡಾ.ನಿಜಲಿಂಗಪ್ಪ ಮಟ್ಟಿಹಾಳ್ | 60 | 2012 | ಇದೆ |
514 | ಡಾ.ಆರ್.ಸಿ.ಹಿರೇಮಠ | ಪ್ರೊ.ಎಸ್.ಬಿ.ಕರಿಭರಮಗೌಡರು | 60 | 2012 | ಇದೆ |
515 | ಡಾ.ಎಂ.ಬಿ.ನೇಗಿನಹಾಳ | ಪ್ರಕಾಶ ಕಲ್ಲಪ್ಪ ಗಿರಿಮಲ್ಲವರ | 60 | 2012 | ಇದೆ |
516 | ಖಾದ್ರಿ ಶಾಮಣ್ಣ | ಹೆಚ್.ಆರ್. ಶ್ರೀಶ | 70 | 2012 | ಇದೆ |
517 | ತಾಳಕೇರಿ ಬಸವರಾಜ | ಡಾ.ದಸ್ತಗೀರಸಾಬ್ ದಿನ್ನಿ | 50 | 2012 | ಇದೆ |
518 | ಚನ್ನಬಸವ ಬೆಟ್ಟದೂರು | ಡಾ. ಸ್ವಾಮಿರಾವ್ ಕುಲಕರ್ಣಿ | 40 | 2012 | ಇದೆ |
519 | ದೊಡ್ಡಪ್ಪ ಅಪ್ಪ | ಡಾ.ಎಸ್.ಎಂ.ಹಿರೇಮಠ | 60 | 2012 | ಇದೆ |
520 | ಭ್ರಾಜಿಷ್ಣು ವಿರಚಿತ ಆರಾಧನಾ ಕರ್ಣಾಟಟೀಕಾ(ವಡ್ಡಾರಾಧನೆ) | ಡಾ. ಶಾಂತಿನಾಥ ದಿಬ್ಬದ | 220 | 2012 | ಇದೆ |
521 | ನಯಸೇನ ವಿರಚಿತ ಧರ್ಮಾಮೃತ | ಡಾ. ಶುಭಚಂದ್ರ | 300 | 2012 | ಇದೆ |
522 | ನಾರಾಯಣಶರ್ಮ ವಿರಚಿತ ಮುದ್ರಾಮಂಜೂಷವು | ಡಾ. ಟಿ.ವಿ. ವೆಂಕಟಾಚಲಶಾಸ್ತ್ರೀ | 280 | 2012 | ಇದೆ |
523 | ನಿಜಗುಣ ಶಿವಯೋಗಿ ವಿರಚಿತ ವಿವೇಕ ಚಿಂತಾಮಣಿ | ಡಾ. ಶಿವಲಿಂಗಯ್ಯ ಜಿ.ಎ. | 200 | 2012 | ಇದೆ |
524 | ಮುದ್ದಣ ವಿರಚಿತ ರಾಮಾಶ್ವಮೇಧಂ | ಡಾ. ಗಾಯತ್ರಿ ನಾವಡ | 160 | 2012 | ಇದೆ |
525 | ಹರಿಹರ ವಿರಚಿತ ಕನ್ನಡ ಶರಣರ ಕಥೆಗಳು | ಡಾ. ಎಂ.ಎಂ. ಕಲಬುರ್ಗಿ | 200 | 2012 | ಇದೆ |
526 | ತಿರುಮಲಾರ್ಯ ವಿರಚಿತ ಚಿಕ್ಕದೇವರಾಯ ವಂಶಾವಳಿ | ಡಾ. ಹೆಚ್.ಎಂ. ನಾಗರಾಜರಾವ್ | 100 | 2012 | ಇದೆ |
527 | ಚಾವುಂಡರಾಯ ವಿರಚಿತ ಚಾವುಂಡರಾಯ ಪುರಾಣ | ಡಾ. ಎಂ.ಎ. ಜಯಚಂದ್ರ | 250 | 2012 | ಇದೆ |
528 | ದುರ್ಗಸಿಂಹ ವಿರಚಿತ ಕರ್ನಾಟಕ ಪಂಚತಂತ್ರಂ | ಡಾ. ಪಿ.ವಿ.ನಾರಾಯಣ | 150 | 2012 | ಇದೆ |
529 | ದೇವಚಂದ್ರ ವಿರಚಿತ ರಾಜಾವಳಿ ಕಥೆ | ಡಾ. ರಾಮೇಗೌಡ (ರಾಗೌ) | 260 | 2012 | ಇದೆ |
530 | ಲೈಂಗಿಕತೆ ಮತ್ತು ಆಯುರ್ವೇದ | ಡಾ. ವಸುಂಧರಾ ಭೂಪತಿ | 80 | 2012 | ಇದೆ |
531 | ಸಾಮಾನ್ಯ ಔಷಧಿ ಬಳಕೆ | ಡಾ.ಕಿರುಗಾವಲು ರಮೇಶ್ | 2012 | ಇಲ್ಲ | |
532 | ಸಮಾಜ ಮತ್ತು ಆರೋಗ್ಯ | ಡಾ.ಎಂ.ಎಸ್.ರಾಜಣ್ಣ | 60 | 2012 | ಇದೆ |
533 | ನಮ್ಮ ಒಡಲ ವಿಸರ್ಜನಾಂಗಗಳು | ಡಾ.ನಾ.ಸೋಮೇಶ್ವರ | 90 | 2012 | ಇದೆ |
534 | ನಮಗರಿವಿಲ್ಲದೆ ಬರುವ ಆರು ರೋಗಗಳು ಮತ್ತಿತರ ವೈದ್ಯ ಲೇಖನಗಳು | ಡಾ.ನಾ.ಸೋಮೇಶ್ವರ | 75 | 2012 | ಇದೆ |
535 | ನಗು-ಅತ್ಯುತ್ತಮ ಔಷಧಿ | ಡಾ.ಕೆ.ಪಿ.ಪುತ್ತೂರಾಯ | 50 | 2012 | ಇದೆ |
536 | ನೋವಿನ ಮಂಡಿ | ಡಾ.ಜಾನ್ ಎಬಿನೇಜರ್ | 50 | 2012 | ಇದೆ |
537 | ನಿತ್ಯ ಜೀವನದಲ್ಲಿ ಆರೋಗ್ಯದ ಅರಿವು | ಡಾ.ಕೆ.ಎನ್.ಪ್ರಸಾದ್ | 120 | 2012 | ಇದೆ |
538 | ಪ್ರಾಣ ಉಳಿಸಲು ಪ್ರಥಮ ಚಿಕಿತ್ಸೆ | ಡಾ.ಬಿ.ಜಿ.ಚಂದ್ರಶೇಖರ್ | 100 | 2012 | ಇದೆ |
539 | ಬಡವರ ಬಾದಾಮಿ - ಹೋಮಿಯೋಪತಿ | ಡಾ.ಬಿ.ಟಿ.ರುದ್ರೇಶ್ | 50 | 2012 | ಇದೆ |
540 | ಲಸಿಕಾ ಲೋಕ | ಡಾ. ಕರವೀರಪ್ರಭು ಕ್ಯಾಲಕೊಂಡ | 90 | 2012 | ಇದೆ |
541 | ಮನಸ್ಸು ಮತ್ತು ಆರೋಗ್ಯ | ಡಾ.ಅ.ಶ್ರೀಧರ | 70 | 2012 | ಇದೆ |
542 | ಮನಸ್ಸಿನ ಸುಖ – ದುಃಖ | ಡಾ.ಸಿ.ಆರ್.ಚಂದ್ರಶೇಖರ್ | 80 | 2012 | ಇದೆ |
543 | ಮೂತ್ರ ರೋಗಗಳ ಶಸ್ತ್ರಕ್ರಿಯೆ | ಡಾ. ಎಸ್.ಎಸ್.ನರಸಣಗಿ | 80 | 2012 | ಇದೆ |
544 | ಮಕ್ಕಳ ಬೆಳವಣಿಗೆ ಮತ್ತು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ | ಡಾ. ಶಮಂತಕಮಣಿ ನರೇಂದ್ರನ್ | 60 | 2012 | ಇದೆ |
545 | ಮಾನಸಿಕ ಸಮಸ್ಯೆಗಳಿಗೆ ಪರಿಹಾರ | ಡಾ.ಸಿ.ಆರ್.ಚಂದ್ರಶೇಖರ್ | 80 | 2012 | ಇದೆ |
546 | ವೈದ್ಯ ಪದಗಳ ಅರ್ಥ ವಿವರಣಕೋಶ | ಶ್ರೀ ಎನ್.ವಿಸ್ವರೂಪಾಚಾರ್ | 70 | 2012 | ಇದೆ |
547 | ವೈದ್ಯ-ವಿಜ್ಞಾನದ ರೋಗ ಪತ್ತೆ ಪರೀಕ್ಷೆಗೆ ಇತಿ-ಮಿತಿಗಳು | ಡಾ. ಎಸ್.ದ್ವಾರಕನಾಥ್ | 60 | 2012 | ಇದೆ |
548 | ಆರೋಗ್ಯ ಆಧಾರ ನೈರ್ಮಲ್ಯ | ಡಾ.ಪ್ರಕಾಶ್ ಸಿ.ರಾವ್ | 60 | 2012 | ಇದೆ |
549 | ಇಂದಿನ ಮಹಿಳೆಯ ಮಾನಸಿಕ ಸವಾಲುಗಳು | ಡಾ.ಕೆ.ಎಸ್.ಪವಿತ್ರ | 100 | 2012 | ಇದೆ |
550 | ರೈತರ ಮತ್ತು ಕಾರ್ಮಿಕರ ಆರೋಗ್ಯ ಸಮಸ್ಯೆಗಳು | ಡಾ. ಎಂ.ಬಿ.ರಾಮಮೂರ್ತಿ | 140 | 2012 | ಇದೆ |
551 | ಉತ್ತಮ ಆರೋಗ್ಯಕ್ಕೆ ಅತ್ಯುತ್ತಮ ಆಹಾರ | ಡಾ.ಎ.ಆರ್.ಸೋಮಶೇಖರ್ | 60 | 2012 | ಇದೆ |
552 | ಉದ್ಯೋಗಸ್ಥ ಮಹಿಳೆಯರ ತೊಂದರೆಗಳು ಮತ್ತು ಆರೋಗ್ಯ | ಡಾ. ಸುನಂದಾ ಕುಲಕರ್ಣಿ | 60 | 2012 | ಇದೆ |
553 | ಏಡ್ಸ್-50 ಪ್ರಶ್ನೆಗಳು ಮತ್ತು ಪ್ರಚಲಿತ ಸಮಸ್ಯೆಗಳು | ಡಾ.ಎಚ್.ಎಸ್.ಮೋಹನ್ | 60 | 2012 | ಇದೆ |
554 | ಹೃದಯ ಜ್ಯೋತಿ | ಡಾ.ಪಿ.ಎಸ್.ಶಂಕರ್ | 90 | 2012 | ಇದೆ |
555 | ಹೃದ್ರೋಗಗಳು – 80 ಪ್ರಶ್ನೆಗಳು | ಡಾ.ಸಿ.ಜಿ.ಕೇಶವಮೂರ್ತಿ | 40 | 2012 | ಇದೆ |
556 | ಹೊಟ್ಟೆಯ ಬೇನೆಗಳು | ಅರವಿಂದ ಡಗಲಿ | 70 | 2012 | ಇದೆ |
557 | ಕ್ಯಾನ್ಸರ್ | ಡಾ.ಪಿ.ಕೇಶವ ಮೂರ್ತಿ | 60 | 2012 | ಇದೆ |
558 | ದುಶ್ಚಟಗಳಿಂದ ದೂರವಿರಿ | ಡಾ.ಕೆ.ಆರ್.ಶ್ರೀಧರ | 70 | 2012 | ಇದೆ |
559 | ಚರ್ಮ ಮತ್ತು ಲೈಂಗಿಕ ರೋಗಗಳು ಕಾರಣ ಮತ್ತು ಪರಿಹಾರ | ಡಾ.ಬಿ.ಡಿ.ಸತ್ಯನಾರಾಯಣ | 80 | 2012 | ಇದೆ |
560 | ದೇಹವೆಂಬ ದೇವವೀಣೆ | ಡಾ.ವಸಂತ ಅ. ಕುಲಕರ್ಣಿ | 100 | 2012 | ಇದೆ |
561 | ಅಜ್ಞಾತನೊಬ್ಬನ ಆತ್ಮಚರಿತ್ರೆ | ಡಾ. ಕೃಷ್ಣಮೂರ್ತಿ ಹನೂರು | 110 | 2015 | ಇದೆ |
562 | ಪ್ರಾಚೀನ ಕಾವ್ಯ ಚಿಂತನ | ಡಾ. ರಾಗೌ | 200 | 2015 / 2007 | ಇದೆ |
563 | ಡಾ. ಶಿ.ಚ. ನಂದೀಮಠ | ಡಾ. ರಾಜಶೇಖರ ಇಚ್ಚಂಗಿ | 75 | 2016 | ಇದೆ |
564 | ಸಾಪೇಕ್ಷೆತಾ ಸಿದ್ಧಾಂತ | ಡಾ. ಬಿ. ಸಿದ್ದಲಿಂಗಪ್ಪ | 180 | 2016 | ಇದೆ |
565 | ಆಕಾಶವಾಣಿಯ ಅಂತರಾಳ | ಶ್ರೀಮತಿ ನೂತನ ಎಂ. ದೋಶೆಟ್ಟಿ | 105 | 2016 | ಇದೆ |
566 | ಪೆರಿಯಾರ್ ಚಿಂತನೆ | ಡಾ. ಸಿ. ಚಂದ್ರಪ್ಪ | 100 | 2016 | ಇದೆ |
567 | ‘ನೇಗಿಲಯೋಗಿ’ಯ ದಾರಿಯ ಬುತ್ತಿ | ಶ್ರೀ ವಿಷ್ಣು ನಾಯ್ಕ | 95 | 2016 | ಇದೆ |
568 | ಸಾವಿತ್ರಿ ಬಾಯಿ ಫುಲೆ | ಡಾ. ಎಚ್.ಎಸ್. ಅನುಪಮಾ | 50 | 2016 | ಇದೆ |
569 | ಒಳ್ಳೆಯದನ್ನು ಪ್ರೀತಿಸು | ಶ್ರೀ ಎಂ.ಡಿ. ಗೋಗೇರಿ | 60 | 2016 | ಇದೆ |
570 | ಮಲೆನಾಡು : ದೀವರ ಸಾಂಸ್ಕೃತಿಕ ಸಂಕಥನ | ಶ್ರೀ ಎನ್. ಹುಚ್ಚಪ್ಪ ಮಾಸ್ಟರ ಕುಗ್ವೆ | 175 | 2016 | ಇದೆ |
571 | ಮಲೆನಾಡಿನ ಹಳೆಪೈಕರು | ಶ್ರೀ ಎನ್. ಹುಚ್ಚಪ್ಪ ಮಾಸ್ಟರ್ ಕುಗ್ವೆ / ಎನ್. ಶಿವಾನಂದ ಕುಗ್ವೆ | 250 | 2016 | ಇದೆ |
572 | ಚಪ್ಪರ್ ಬಂದ್ | ಡಾ. ಮಲ್ಲಿಕಾರ್ಜುನ ಬಿ. ಮಾನ್ಪಡೆ | 120 | 2016 | ಇದೆ |
573 | ಇಸ್ಲಾಂ ಸಂಸ್ಕೃತಿ | ಪ್ರೊ. ಮಹಮ್ಮದ್ ಅಬ್ಬಾಸ್ ಷೂಸ್ತ್ರಿ / ಶ್ರೀ ಬಿ.ಎಂ. ಶ್ರೀಕಂಠಯ್ಯ | 150 | 2016 | ಇದೆ |
574 | ಷೇಕ್ಸ್ ಪಿಯರ್ ಮಹಾನಾಟಕಗಳು ಸಂಪುಟ-1 | ಪ್ರೊ. ಕೆ.ಎಸ್. ಭಗವಾನ್ | 200 | 2016 | ಇದೆ |
575 | ಷೇಕ್ಸ್ ಪಿಯರ್ ಮಹಾನಾಟಕಗಳು ಸಂಪುಟ-2 | ಪ್ರೊ. ಕೆ.ಎಸ್. ಭಗವಾನ್ | 200 | 2016 | ಇದೆ |
576 | ಮಾಂಗ್ ಗಾರುಡಿ | ಡಾ. ಆರ್.ಬಿ. ಕುಮಾರ್ | 75 | 2016 | ಇದೆ |
577 | ತಿಂತಿಣಿ ಮೌನೇಶ್ವರರ ವಚನಗಳು (ತಾತ್ಪರ್ಯ ಸಹಿತ) | ಡಾ. ವೀರೇಶ ಬಡಿಗೇರ | 170 | 2016 | ಇದೆ |
578 | ಮಹಾತ್ಮ ಜ್ಯೋತಿಬಾ ಫುಲೆ | ಶ್ರೀ ಸದಾಶಿವ ಮರ್ಜಿ | 75 | 2016 / 2010 | ಇದೆ |
579 | ಪ್ರೊ. ಬಿ. ಕೃಷ್ಣಪ್ಪ ಚಿಂತನೆಗಳು - ಬರಹಗಳು | ಪ್ರೊ. ಬಿ. ಕೃಷ್ಣಪ್ಪ | 145 | 2017 | ಇದೆ |
580 | ಮೊರಸನಾಡು ಕಥೆಗಳು | ಶ್ರೀ ಸ ರಘುನಾಥ / ಶ್ರೀ ಆರ್ ವಿಜಯರಾಘವನ | 150 | 2017 | ಇದೆ |
581 | ಗಂಟಿಚೋರ್ | ಡಾ. ಮಲ್ಲಿಕಾರ್ಜುನ ಬಿ. ಮಾನ್ಪಡೆ | 120 | 2017 | ಇದೆ |
582 | ಶಾಂತವೇರಿ ಗೋಪಾಲಗೌಡ | ಡಾ. ನಾ. ಡಿಸೋಜ | 40 | 2017 | ಇದೆ |
583 | ಭಾಷಾ ಚಳವಳಿಗಳು | ಡಾ. ಸಿ.ಆರ್. ಗೋವಿಂದರಾಜು | 70 | 2017 | ಇದೆ |
584 | ರೈತ ಚಳವಳಿಗಳು | ಡಾ. ಬಿ.ಸಿ. ಸವಿತ | 75 | 2017 | ಇದೆ |
585 | ಕರಡಚ್ಚು ತಿದ್ದುವಿಕೆ ಮತ್ತು ಕನ್ನಡ ಭಾಷೆ | ಪ್ರೊ. ಜಿ. ಅಶ್ವತ್ಥನಾರಾಯಣ | 170 | 2017 | ಇದೆ |
586 | ಕಾಯಕ ಜೀವಿಗಳ ಕಣ್ಮಣಿ ಕಾಮ್ರೇಡ್ ಸೂರಿ | ಶ್ರೀ ಎಸ್. ಆರ್. ಆರಾಧ್ಯ | 75 | 2017 | ಇದೆ |
587 | ಅಂಚೆ ಪೇದೆಯ ಆತ್ಮ ಕಥನ | ಶ್ರೀ ವಿಡಂಬಾರಿ | 85 | 2017 | ಇದೆ |
588 | ಶ್ರೀಮತಿ ಮಾಲತಿಸರೋಜ್ | ಬಿ. ಶಿವಾನಂದ | 95 | 2017 | ಇದೆ |
589 | ಪುಲಿಗೆರೆ ಸೋಮಕವಿಯ ಸೋಮೇಶ್ವರ ಶತಕಂ | ಡಾ. ಅಕ್ಕಮಹಾದೇವಿ | 150 | 2017 | ಇದೆ |
590 | ಶ್ರೀ ವಿಜಯನ ಕವಿರಾಜಮಾರ್ಗಂ | ಡಾ. ಆರ್ವಿಯಸ್ ಸುಂದರಂ | 250 | 2017 | ಇದೆ |
591 | ಬೈಬಲ್ ಮಾದರಿಯ ವಚನ ಸಂಪುಟಗಳು | ಡಾ. ಎಂ.ಎಂ. ಕಲಬುರ್ಗಿ | 600 | 2017 | ಇದೆ |
592 | ಬರ್ಕ್ ವೈಟ್ ಕಂಡ ಭಾರತ | ಡಾ. ಕೆ.ಆರ್. ಸಂಧ್ಯಾರೆಡ್ಡಿ | 120 | 2017 / 2011 / 2007 / 2001 | ಇದೆ |
593 | ಪದ್ಮಭೂಷಣ ಡಾ. ಎಚ್. ನರಸಿಂಹಯ್ಯನವರು (ಸಂಕ್ಷಿಪ್ತ ಜೀವನ ಚಿತ್ರಣ) | ಪ್ರೊ. ಬಿ. ಗಂಗಾಧರಮೂರ್ತಿ | 75 | 2017 / 2014 / 2013 | ಇದೆ |
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- ಕನ್ನಡ ಪುಸ್ತಕ ಪ್ರಾಧಿಕಾರ Archived 2009-04-10 ವೇಬ್ಯಾಕ್ ಮೆಷಿನ್ ನಲ್ಲಿ.