ಅತ್ಯುತ್ತಮ ಪ್ರಕಾಶನ ಪ್ರಶಸ್ತಿ
ಗೋಚರ
ಕನ್ನಡ ಪುಸ್ತಕ ಪ್ರಾಧಿಕಾರ ಪ್ರತಿ ವರ್ಷ ಕನ್ನಡ ಪುಸ್ತಕ ಪ್ರಕಾಶನದಲ್ಲಿ ಅತ್ಯುತ್ತಮ ಸೇವೆ ನೀಡಿದ ಪ್ರಕಾಶನ ಸಂಸ್ಥೆಗೆ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಈ ಪ್ರಶಸ್ತಿಯು ಶಾಲು, ಹಾರ, ಫಲತಾಂಬೂಲ, ಪ್ರಶಸ್ತಿ ಫಲಕ ಹಾಗೂ ರೂ.1,00,000-00 ಗಳ ನಗದು ಮೊತ್ತವನ್ನು ಒಳಗೊಂಡಿರುತ್ತದೆ [೧].
ವರ್ಷ | ಪ್ರಶಸ್ತಿ ಪಡೆದ ಸಂಸ್ಥೆ |
---|---|
1997 | ಕ್ರೈಸ್ಟ್ ಕಾಲೇಜು, ಬೆಂಗಳೂರು |
1998 | ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ಮೈಸೂರು |
1999 | ಸಪ್ನ ಬುಕ್ ಹೌಸ್, ಬೆಂಗಳೂರು [೨] |
2000 | ಸಮಾಜ ಪುಸ್ತಕಾಲಯ, ಧಾರವಾಡ |
2001 | ಸಂವಹನ ಪ್ರಕಾಶನ, ಮೈಸೂರು |
2002 | ಲೋಹಿಯಾ ಪ್ರಕಾಶನ, ಬಳ್ಳಾರಿ |
2003 | ಶ್ರೀ ರಾಘವೇಂದ್ರ ಪ್ರಕಾಶನ, ಅಂಕೋಲಾ |
2004 | ಡಿ.ವಿ.ಕೆ. ಪ್ರಕಾಶನ, ಮೈಸೂರು |
2005 | ಅಕ್ಷರ ಪ್ರಕಾಶನ ಸಂಸ್ಥೆ, ಹೆಗ್ಗೋಡು [೩] |
2006 | ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೇಟ್ ಲಿ, ಬೆಂಗಳೂರು |
2007 | ಮನೋಹರ ಗ್ರಂಥಮಾಲೆ, ಧಾರವಾಡ |
2008 | ಕಾವ್ಯಾಲಯ, ಮೈಸೂರು |
2009 | ಸಾಹಿತ್ಯ ಭಂಡಾರ, ಬೆಂಗಳೂರು |
2010 | ತೋಂಟದಾರ್ಯಮಠ, ಗದಗ |
2011 | ಗೀತಾ ಬುಕ್ ಹೌಸ್, ಮೈಸೂರು |
2012 | ಡಾ. ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ, ಗುಲ್ಬರ್ಗಾ [೪] |
2013 | ಹೇಮಂತ ಸಾಹಿತ್ಯ, ಬೆಂಗಳೂರು[೫] |
2014 | ಅಂಕಿತ ಪುಸ್ತಕ, ಬೆಂಗಳೂರು [೬] |
2015 | ಅನ್ವೇಷಣೆ ಪ್ರಕಾಶನ, ಬೆಂಗಳೂರು[೭] [೮] |
2016 | ವಸಂತ ಪ್ರಕಾಶನ, ಬೆಂಗಳೂರು [೯] |
ಉಲ್ಲೇಖಗಳು
[ಬದಲಾಯಿಸಿ]- ↑ http://kannadapustakapradhikara.com/page.php?q=ayuttama-prakashana
- ↑ "ಸ್ವಪ್ನ ಸಾಕಾರಗೊಂಡಾಗ…". Archived from the original on 2017-10-28. Retrieved 2018-11-03.
- ↑ ಅಂದದ ಪುಸ್ತಕ ಪ್ರಕಟಿಸುವ ‘ಅಕ್ಷರ ಪ್ರಕಾಶನ’ಕ್ಕೆ ಪ್ರಶಸ್ತಿ
- ↑ ಪುಸ್ತಕ ಪ್ರಾಧಿಕಾರದ ಪ್ರಶಸ್ತಿ ಪ್ರಕಟ, ವಿಜಯಕರ್ನಾಟಕ
- ↑ ಹೇಮಂತ ಸಾಹಿತ್ಯಕ್ಕೆ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ[ಶಾಶ್ವತವಾಗಿ ಮಡಿದ ಕೊಂಡಿ]
- ↑ ಪುಸ್ತಕ ಪ್ರಾಧಿಕಾರದ 2014ರ ಪ್ರಶಸ್ತಿ ಪ್ರಕಟ, ಅತ್ಯುತ್ತಮ ಪ್ರಕಾಶನ ಪ್ರಶಸ್ತಿಗೆ ಬೆಂಗಳೂರಿನ ಅಂಕಿತ ಪ್ರಕಾಶನ
- ↑ ಅನ್ವೇಷಣೆ ಪ್ರಕಾಶನಕ್ಕೆ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ[ಶಾಶ್ವತವಾಗಿ ಮಡಿದ ಕೊಂಡಿ]
- ↑ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಶಸ್ತಿ ಪ್ರಕಟ, ಈ ಸಂಜೆ[ಶಾಶ್ವತವಾಗಿ ಮಡಿದ ಕೊಂಡಿ]
- ↑ ವಸಂತ ಪ್ರಕಾಶನಕ್ಕೆ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ