ವಿಷಯಕ್ಕೆ ಹೋಗು

ಕನಕ-ಪುರಂದರ ಪ್ರಶಸ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಾಟಕ ಸರ್ಕಾರವು ಸಂಗೀತಗಾರರಿಗೆ ಕನಕ-ಪುರಂದರ ಪ್ರಶಸ್ತಿಯನ್ನು ಪ್ರತಿವರ್ಷ ನೀಡುತ್ತದೆ. ಇದುವರೆಗೆ ಆರ್.ಕೆ. ಶ್ರೀಕಂಠನ್, ಹರಿಕಥಾ ವಿದ್ವಾಂಸ ಭದ್ರಗಿರಿ ಅಚ್ಯುತದಾಸರು(2000), ಪಿಟೀಲು ವಿದ್ವಾಂಸ ಆರ್. ಆರ್. ಕೇಶವಮೂರ್ತಿ, ವೀಣಾವಾದಕ ಎಂ.ಜೆ. ಶ್ರೀನಿವಾಸ ಅಯ್ಯಂಗಾರ್(2003), ವಸಂತ ಕನಕಾಪುರ(2004-05), ಮೌನೇಶ್ವರ ಶಾಸ್ತ್ರಿ ಗವಾಯಿ ಮುಂತಾದವರು ಕನಕ-ಪುರಂದರ ಪ್ರಶಸ್ತಿ ಪಡೆದಿದ್ದಾರೆ.

ಕ್ರ.ಸಂ.ವರ್ಷಪ್ರಶಸ್ತಿ ಪುರಸ್ಕೃತರು
11991ತಿಟ್ಟೆ ಕೃಷ್ಣಯ್ಯಂಗಾರ್
21992ಗಂಗೂಬಾಯಿ ಹಾನಗಲ್
31993ಆರ್. ಆರ್. ಕೇಶವಮೂರ್ತಿ
41994ಬಿಂದುಮಾಧವ ಪಾಠಕ್
51995ಗಮಕಿ ಎಂ. ರಾಘವೇಂದ್ರರಾವ್
61996ವಿದ್ವಾನ್ ಆರ್. ಕೆ. ಶ್ರೀಕಂಠನ್
71997ಪುಟ್ಟರಾಜ ಗವಾಯಿ
81998ಎಂ. ಎಸ್. ರಾಮಯ್ಯ
91999ಶೇಷಗಿರಿ ಹಾನಗಲ್
102000ಭದ್ರಗಿರಿ ಅಚ್ಯುತದಾಸರು
112001ವಿದ್ವಾನ್ ಎ. ಸುಬ್ಬರಾವ್
122002ಪಂಡಿತ ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿ
132003ಎಂ.ಜೆ.ಶ್ರೀನಿವಾಸ ಅಯ್ಯಂಗಾರ್
142004ವಸಂತ ಕನಕಾಪುರ
152005ವಿದ್ವಾನ್ ಎಸ್. ಮಹಾದೇವಪ್ಪ
162006ವಿ. ರಾಮರತ್ನಂ
172007ಚಂದ್ರಶೇಖರ ಪುರಾಣಿಕ ಮಠ
182008ಶ್ರೀಮತಿ ಎನ್ ಚೊಕ್ಕಮ್ಮ
192009ವೆಂಕಟೇಶ ಗೋಡ್ಕಿಂಡಿ
202010ಲಕ್ಷ್ಮಣದಾಸ್
212011ಕುರುಡಿ ವೆಂಕಣ್ಣಾಚಾರ್
222012ಸಂಗಮೇಶ್ವರ ಗುರವ
232013ರಾಜಲಕ್ಷ್ಮಿ ತಿರುನಾರಾಯಣನ್
242014ರಘುನಾಥ ನಾಕೋಡ್