ಕನಕ-ಪುರಂದರ ಪ್ರಶಸ್ತಿ
ಗೋಚರ
ಕರ್ನಾಟಕ ಸರ್ಕಾರವು ಸಂಗೀತಗಾರರಿಗೆ ಕನಕ-ಪುರಂದರ ಪ್ರಶಸ್ತಿಯನ್ನು ಪ್ರತಿವರ್ಷ ನೀಡುತ್ತದೆ. ಇದುವರೆಗೆ ಆರ್.ಕೆ. ಶ್ರೀಕಂಠನ್, ಹರಿಕಥಾ ವಿದ್ವಾಂಸ ಭದ್ರಗಿರಿ ಅಚ್ಯುತದಾಸರು(2000), ಪಿಟೀಲು ವಿದ್ವಾಂಸ ಆರ್. ಆರ್. ಕೇಶವಮೂರ್ತಿ, ವೀಣಾವಾದಕ ಎಂ.ಜೆ. ಶ್ರೀನಿವಾಸ ಅಯ್ಯಂಗಾರ್(2003), ವಸಂತ ಕನಕಾಪುರ(2004-05), ಮೌನೇಶ್ವರ ಶಾಸ್ತ್ರಿ ಗವಾಯಿ ಮುಂತಾದವರು ಕನಕ-ಪುರಂದರ ಪ್ರಶಸ್ತಿ ಪಡೆದಿದ್ದಾರೆ.
ಕ್ರ.ಸಂ. | ವರ್ಷ | ಪ್ರಶಸ್ತಿ ಪುರಸ್ಕೃತರು |
---|---|---|
1 | 1991 | ತಿಟ್ಟೆ ಕೃಷ್ಣಯ್ಯಂಗಾರ್ |
2 | 1992 | ಗಂಗೂಬಾಯಿ ಹಾನಗಲ್ |
3 | 1993 | ಆರ್. ಆರ್. ಕೇಶವಮೂರ್ತಿ |
4 | 1994 | ಬಿಂದುಮಾಧವ ಪಾಠಕ್ |
5 | 1995 | ಗಮಕಿ ಎಂ. ರಾಘವೇಂದ್ರರಾವ್ |
6 | 1996 | ವಿದ್ವಾನ್ ಆರ್. ಕೆ. ಶ್ರೀಕಂಠನ್ |
7 | 1997 | ಪುಟ್ಟರಾಜ ಗವಾಯಿ |
8 | 1998 | ಎಂ. ಎಸ್. ರಾಮಯ್ಯ |
9 | 1999 | ಶೇಷಗಿರಿ ಹಾನಗಲ್ |
10 | 2000 | ಭದ್ರಗಿರಿ ಅಚ್ಯುತದಾಸರು |
11 | 2001 | ವಿದ್ವಾನ್ ಎ. ಸುಬ್ಬರಾವ್ |
12 | 2002 | ಪಂಡಿತ ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿ |
13 | 2003 | ಎಂ.ಜೆ.ಶ್ರೀನಿವಾಸ ಅಯ್ಯಂಗಾರ್ |
14 | 2004 | ವಸಂತ ಕನಕಾಪುರ |
15 | 2005 | ವಿದ್ವಾನ್ ಎಸ್. ಮಹಾದೇವಪ್ಪ |
16 | 2006 | ವಿ. ರಾಮರತ್ನಂ |
17 | 2007 | ಚಂದ್ರಶೇಖರ ಪುರಾಣಿಕ ಮಠ |
18 | 2008 | ಶ್ರೀಮತಿ ಎನ್ ಚೊಕ್ಕಮ್ಮ |
19 | 2009 | ವೆಂಕಟೇಶ ಗೋಡ್ಕಿಂಡಿ |
20 | 2010 | ಲಕ್ಷ್ಮಣದಾಸ್ |
21 | 2011 | ಕುರುಡಿ ವೆಂಕಣ್ಣಾಚಾರ್ |
22 | 2012 | ಸಂಗಮೇಶ್ವರ ಗುರವ |
23 | 2013 | ರಾಜಲಕ್ಷ್ಮಿ ತಿರುನಾರಾಯಣನ್ |
24 | 2014 | ರಘುನಾಥ ನಾಕೋಡ್
|