ಒಂದು ಸಿನಿಮಾ ಕಥೆ (ಚಲನಚಿತ್ರ)
ಗೋಚರ
[೧]thumb|ಒಂದು ಸಿನಿಮಾ ಕಥೆ
| ಒಂದು ಸಿನಿಮಾ ಕಥೆ (ಚಲನಚಿತ್ರ) | |
|---|---|
| ಒಂದು ಸಿನಿಮಾ ಕಥೆ | |
| ನಿರ್ದೇಶನ | ಫಣಿ ರಾಮಚಂದ್ರ |
| ನಿರ್ಮಾಪಕ | ಕೃಷ್ಣ |
| ಪಾತ್ರವರ್ಗ | ಅನಂತನಾಗ್ ಅಂಜನ ಅಭಿಲಾಶ, ರಮೇಶ್ ಭಟ್ |
| ಸಂಗೀತ | ರಾಜನ್-ನಾಗೇಂದ್ರ |
| ಛಾಯಾಗ್ರಹಣ | ಬಿ.ಎಸ್.ಸಿಂಗ್ |
| ಬಿಡುಗಡೆಯಾಗಿದ್ದು | ೧೯೯೨ |
| ಚಿತ್ರ ನಿರ್ಮಾಣ ಸಂಸ್ಥೆ | ಗಾಯತ್ರಿ ಸಿನಿ ಕ್ರಿಯೇಷನ್ಸ್ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಒಂದು ಸಿನಿಮಾ ಕಥೆ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಚಿತ್ರದ ನಿರ್ದೇಶಕರು ಫಣಿ ರಾಮಚಂದ್ರ ಹಾಗು ನಿರ್ಮಾಪಕರು ಬಿ.ಎಸ್.ಕೃಷ್ಣ ಮಾದೇಗೌಡ. ಚಿತ್ರದ ಕಥೆಯನ್ನು ಬರೆದವರು ಶ್ಯಾಮ ಸುಂದರ ಕುಲಕರ್ಣಿ. ಈ ಚಿತ್ರದಲ್ಲಿ ಅನಂತನಾಗ್, ಅಂಜನ, ಅಭಿಲಾಷ ಮತ್ತು ಮುಖ್ಯಮಂತ್ರಿ ಚಂದ್ರುರವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಾಜನ್-ನಾಗೇಂದ್ರ ರವರ ಸಂಗೀತ ನಿರ್ದೇಶನ ಹಾಗೂ ಚಿ.ಉದಯ ಶಂಕರ್ ರವರ ಸಂಭಾಷಣೆಯಿಂದ ಈ ಚಿತ್ರವು ನಿರ್ಮಾಣವಾಗಿದೆ.
ಪಾತ್ರ
[ಬದಲಾಯಿಸಿ]- ಅನಂತ್ ನಾಗ್
- ಅಂಜನಾ
- ಅಭಿಲಾಷ
- ಮುಖ್ಯಮಂತ್ರಿ ಚಂದ್ರು
- ರಮೇಶ್ ಭಟ್
- ಎಂ.ಎಸ್.ಉಮೇಶ್
- ಎಚ್.ವಿ.ಪ್ರಕಾಶ್
ಉಲ್ಲೇಖಗಳು
[ಬದಲಾಯಿಸಿ]