ವಿಷಯಕ್ಕೆ ಹೋಗು

ಒಂದು ಸಿನಿಮಾ ಕಥೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

[]thumb|ಒಂದು ಸಿನಿಮಾ ಕಥೆ

ಒಂದು ಸಿನಿಮಾ ಕಥೆ
ಒಂದು ಸಿನಿಮಾ ಕಥೆ
ನಿರ್ದೇಶನಫಣಿ ರಾಮಚಂದ್ರ
ನಿರ್ಮಾಪಕಕೃಷ್ಣ
ಪಾತ್ರವರ್ಗಅನಂತನಾಗ್ ಅಂಜನ ಅಭಿಲಾಶ, ರಮೇಶ್ ಭಟ್
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಬಿ.ಎಸ್.ಸಿಂಗ್
ಬಿಡುಗಡೆಯಾಗಿದ್ದು೧೯೯೨
ಚಿತ್ರ ನಿರ್ಮಾಣ ಸಂಸ್ಥೆಗಾಯತ್ರಿ ಸಿನಿ ಕ್ರಿಯೇಷನ್ಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಒಂದು ಸಿನಿಮಾ ಕಥೆ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಚಿತ್ರದ ನಿರ್ದೇಶಕರು ಫಣಿ ರಾಮಚಂದ್ರ ಹಾಗು ನಿರ್ಮಾಪಕರು ಬಿ.ಎಸ್.ಕೃಷ್ಣ ಮಾದೇಗೌಡ. ಚಿತ್ರದ ಕಥೆಯನ್ನು ಬರೆದವರು ಶ್ಯಾಮ ಸುಂದರ ಕುಲಕರ್ಣಿ. ಈ ಚಿತ್ರದಲ್ಲಿ ಅನಂತನಾಗ್, ಅಂಜನ, ಅಭಿಲಾಷ ಮತ್ತು ಮುಖ್ಯಮಂತ್ರಿ ಚಂದ್ರುರವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಾಜನ್-ನಾಗೇಂದ್ರ ರವರ ಸಂಗೀತ ನಿರ್ದೇಶನ ಹಾಗೂ ಚಿ.ಉದಯ ಶಂಕರ್ ರವರ ಸಂಭಾಷಣೆಯಿಂದ ಈ ಚಿತ್ರವು ನಿರ್ಮಾಣವಾಗಿದೆ.

ಪಾತ್ರ

[ಬದಲಾಯಿಸಿ]
  • ಅನಂತ್ ನಾಗ್
  • ಅಂಜನಾ
  • ಅಭಿಲಾಷ
  • ಮುಖ್ಯಮಂತ್ರಿ ಚಂದ್ರು
  • ರಮೇಶ್ ಭಟ್
  • ಎಂ.ಎಸ್.ಉಮೇಶ್
  • ಎಚ್.ವಿ.ಪ್ರಕಾಶ್



ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.
  1. https://en.wikipedia.org/wiki/Special:Search?search=+The+story+of+a+cinema&go=Go&searchToken=9qdp3pqxwzkrucdsgxabjz9ds